32 ವರ್ಷಗಳ ನಂತರ ಕನ್ನಡ ಪ್ರೇಕ್ಷಕರ ಮುಂದೆ ನಟಿ ನರ್ತಕಿ ನಿರ್ದೇಶಕಿ..ಅನುರಾಧ.ಇಷ್ಟು ದಿನ ಏನ್ ಮಾಡ್ತಿದ್ರು ನೋಡಿ

32 ವರ್ಷಗಳ ನಂತರ ಕನ್ನಡ ಪ್ರೇಕ್ಷಕರ ಮುಂದೆ ನಟಿ ನರ್ತಕಿ ನೃತ್ಯ ನಿರ್ದೇಶಕಿ… ಅನುರಾಧ ಇವರ ಮೂಲ ಹೆಸರು ಸುಲೋಚನಾ ದೇವಿ ತಂದೆ ಕೃಷ್ಣಕುಮಾರ್ ತಾಯಿ ಸರೋಜಮ್ಮ ತಮ್ಮ 13ನೇ ವಯಸ್ಸಿಗೆ ಕೆ ಸಿ ಜಾರ್ಜ್ ಅವರ ನಿರ್ದೇಶನದ ಇನಿ ಅವಳ್ ವರಂಗಟೆ ಚಿತ್ರದಿಂದ ನಾಯಕಿಯಾಗಿ ಬೆಳ್ಳಿ ತೆರೆಗೆ.

WhatsApp Group Join Now
Telegram Group Join Now

ಪ್ರವೇಶ ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ಅನುರಾಧ ಒಟ್ಟು 32 ಚಿತ್ರಗಳಲ್ಲಿ ನಾಯಕಿಯಾಗಿ ನಿರ್ವಹಿಸಿದ್ದಾರೆ ಜೊತೆಗೆ ಈ ಎಲ್ಲಾ ಭಾಷೆಯಲ್ಲಿಯೂ 700ಕ್ಕೂ ಹೆಚ್ಚು ಹಾಡುಗಳಿಗೆ ಸೋಲೊ ಡಾನ್ಸ್ ಹಾಡಿದ್ದಾರೆ ಸೋಲೊ ಡ್ಯಾನ್ಸರ್ ಆಗಿ ತಮ್ಮ ಹೆಜ್ಜೆ ಹಾಕಿದ್ದಾರೆ ಸತೀಶ್ ಎಂಬ ನೃತ್ಯ ನಿರ್ದೇಶಕರನ್ನು ವಿವಾಹವಾಗಿ.

ಅಭಿನಯಶ್ರೀ ಹಾಗೂ ಕಾಳಿ ಚರಣ್ ಎಂಬ ಇಬ್ಬರು ಮಕ್ಕಳಿಗೆ ಜನ ಕೊಟ್ಟಿದ್ದಾರೆ ನಟಿ ನೃತ್ಯ ಗಾತಿ ನಿರ್ದೇಶಕಿ ಹೀಗೆ ಹಲವಾರು ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅನುರಾಧ ಚೆನ್ನೈನಲ್ಲಿ ಮಗ ಹಾಗೂ ಮಗಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ ಗಂಡನಿಗೆ ಮಗುವಿನ ಸ್ಥಾನ ಕೊಟ್ಟೆ ಈ ವನಿತೆ.

ನಿಜಕ್ಕೂ ಸ್ಫೂರ್ತಿ ಇವರ ಜೀವನದ ಕಥೆ ನೋವು ನಲಿವು ಸುಖ ದುಃಖಗಳ ಖಾತೆ ಈಗ ನಮ್ಮ ನಿಮ್ಮೆಲ್ಲರ ಜೊತೆ. ನಮ್ಮ ಕನ್ನಡ ಜನರ ಮುಂದೆ ನಮ್ಮ ಕರ್ನಾಟಕದವರ ಪ್ರೀತಿಯನ್ನೆಲ್ಲ ಹೊಂದಿಕೊಂಡು ಬಂದು ಅಮ್ಮನವರ ಕೈಯಲ್ಲಿ ಕೊಟ್ಟಿದ್ದೇವೆ ಏನೇನು ಪ್ರೀತಿ ಕೊಡಬೇಕು ಅದನ್ನ ಈಗ ನಿಮ್ಮ ಮೊಬೈಲ್ ಗೆ ಮತ್ತು ನಿಮ್ಮ ಮನೆಗಳಿಗೆ 32 ವರ್ಷದ ನಂತರ ಅಮ್ಮ ಬರುತ್ತಾ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಇದ್ದಾರೆ ನಮಗೆಲ್ಲ ಚೈಲ್ಡ್ಹುಡ್ ನಲ್ಲಿ ತುಂಬಾ ಕನೆಕ್ಟ್ ಇದೆ ಎಷ್ಟೋ ಸಿನಿಮಾಗಳ ಇವರದ್ದನ್ನು ನೋಡಿಕೊಂಡು ಬೆಳೆದಿದ್ದೇವೆ ನಾನು ಈಗ ನೆನೆಸಿಕೊಳ್ಳಲೇಬೇಕು ನಾನು ಇವರನ್ನು ಇಂಟರ್ವ್ಯೂ ಮಾಡುವುದಕ್ಕೆ ಮುಖ್ಯ ಕಾರಣ ನಮ್ಮ ಕನ್ನಡದ ಕೋಕಿಲ ಮೋಹನ್ ತಮಿಳಿನ ಮೈಕ್ ಮೋಹನ್ ಅವರು ಮೋಹನ್ ಸರ್ ಅವರು ನನಗೆ ನಂಬರ್ ಕೊಟ್ಟು ಕನೆಕ್ಟ್ ಮಾಡಿ ಒಂದುವರೆ.

ವರ್ಷದಿಂದ ಮೇಡಂ ಜೊತೆ ಫೋನ್ ಅಪ್ ಮಾಡಿ ಮೇಡಂ ಡೇಟ್ ಕೊಟ್ಟು ಇವತ್ತು ನಾನು ಅವರ ಮುಂದೆ ಕುಳಿತಿದ್ದೇನೆ ನಮ್ಮ ದಕ್ಷಿಣ ಭಾರತದ ಸೂಪರ್ ಸ್ಟಾರ್ ಎಂದೆ ನಾನು ಹೇಳುತ್ತೇನೆ ಏಕೆಂದರೆ ಯಾವ ಸೂಪರ್ ಸ್ಟಾರ್ ಗು ಅವರು ಕಡಿಮೆ ಇಲ್ಲ ಎಲ್ಲಾ ಸೂಪರ್ ಸ್ಟಾರ್ಗಳ ಜೊತೆಯಲ್ಲಿಯೂ.

ಸೋಲೊ ಡ್ಯಾನ್ಸರ್ ಆಗಿ ಕಾಣಿಸಿಕೊಂಡು ಕಲಾವಧಿಯಾಗಿ
ಕಾಣಿಸಿಕೊಂಡು 32 ಚಿತ್ರಗಳಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡು ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ ನಮ್ಮ ಹೆಮ್ಮೆಯ ಕಲಾವಿದೆ ದಕ್ಷಿಣ ಭಾರತದ ಕಲಾವಿದೆ ನಮ್ಮ ಅನುರಾಧ ಮೇಡಂ ಅಮ್ಮ ನಮಸ್ಕಾರ.

ಅನುರಾಧ ಮೇಡಮ್ ಅವರ ಬಳಿ ಬಂದಿದ್ದೇನೆ ಅವರ ಮನೆಗೆ ಬಂದಿದ್ದೇನೆ ನಿಮ್ಮೆಲ್ಲರಿಗೂ ಗೊತ್ತು ಮುಖವಾಡ ಹಾಕಲ್ಲ
ಬಣ್ಣಗಳ ಮಾತನ್ನು ಆಡುವುದಿಲ್ಲ ಎಂದು ಆದರೆ ಬಣ್ಣಗಳನ್ನು ಹಚ್ಚಿಕೊಂಡು ಮರೆಯಾಗಿರುವಂತವರನ್ನು ಎಲ್ಲೇ ಹೋಗಿದ್ದರೂ ಹುಡುಕಿ ಅವರ ಜೀವನದ ಕಥೆಯನ್ನು ನಿಮ್ಮ ಮುಂದೆ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಕರೆದುಕೊಂಡು ಬರುವುದು ಮರೆಯುವುದಿಲ್ಲ ಎಂದು ಹೇಳಿ ಅನುರಾಧ ಮೇಡಮ್ ಅವರಿಗೆ ಮತ್ತೆ ಸ್ವಾಗತವನ್ನು ಬಯಸಿ ಕಾರ್ಯಕ್ರಮವನ್ನು ಶುರು ಮಾಡುತ್ತೇನೆ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">