ಸಿಂಹ ರಾಶಿ ದೇವರು ಕೊಡೋದಕ್ಕೆ ರೆಡಿ ತೆಗೆದುಕೊಳ್ಳುವುದಕ್ಕೆ ನೀವು ತಯಾರಿದ್ದೀರಾ ಗುರು ಪರಿವರ್ತನಾ ಫಲ 2024… ಮೇ 1 2024 ಈ ದಿನ ಗುರುವಿನ ಬದಲಾವಣೆ ಅನ್ನುವುದು ಆಗುತ್ತಾ ಇದೆ ಮೇಷ ರಾಶಿಯಲ್ಲಿ ಇರುವಂತಹ ಗುರು ಎನ್ನುವಂತವನು ವೃಷಭ ರಾಶಿಗೆ ವೃಷಭ ರಾಶಿಗೆ ಬರುತ್ತಾ ಇದ್ದಾನೆ ಸರ್ವೇಶ್ವರ ಕಾರಕನಾಗಿರುವಂತಹ ಈ ಗುರು ಎನ್ನುವಂತವನ ಬದಲಾವಣೆ.
ಎನ್ನುವಂತದ್ದು ಕೆಲವೊಂದಷ್ಟು ರಾಶಿಯವರಿಗೆ ಅನುಕೂಲತೆಯನ್ನ ಮಾಡಿಕೊಟ್ಟರೆ ಕೆಲವೊಂದಷ್ಟು ರಾಶಿಯವರಿಗೆ ಅನಾನುಕೂಲತೆಯನ್ನ ಮಾಡಿಕೊಡುತ್ತಾ ಹೋಗುತ್ತದೆ ಆ ಪ್ರಕಾರವಾಗಿ ಸಿಂಹ ರಾಶಿಯವರಿಗೆ ಗುರು ಬದಲಾವಣೆ ಎನ್ನುವಂಥದ್ದು ಯಾವ ರೀತಿ ಫಲಗಳನ್ನು ಕೊಡುತ್ತದೆ ಎನ್ನುವಂತದ್ದನ್ನು ಈಗ ನಾವು ತಿಳಿಯೋಣ.
ಗುರು ಎನ್ನುವಂತವನ ಬದಲಾವಣೆ ಎನ್ನುವಂತದ್ದು ಸಿಂಹ ರಾಶಿಯವರಿಗೆ ಅನುಕೂಲತೆಯನ್ನು ಉಂಟು ಮಾಡಿ ಕೊಟ್ಟೆ ಕೊಡುತ್ತದೆ ಯಾವ ರೀತಿ ಅನುಕೂಲತೆಯನ್ನು ಮಾಡಿಕೊಡುತ್ತದೆ ಎಂದರೆ ಈ ಗುರು ಎನ್ನುವಂತವನು ನಿಮ್ಮ ರಾಶಿಯಿಂದ ದಶಮ ರಾಶಿಗೆ ಬರುತ್ತಾ ಇದ್ದಾನೆ ಹಾಗಾಗಿ ನಿಮಗೆ ಈ ಒಂದು ವರ್ಷದಲ್ಲಿ ಉದ್ಯೋಗದ ವಿಚಾರದಲ್ಲಿ ಅನುಕೂಲತೆಗಳನ್ನ ತಂದುಕೊಡುತ್ತಾ
ಹೋಗುತ್ತದೆ ಉದ್ಯೋಗ ಇಲ್ಲದೆ ಇರುವಂತವರಿಗೆ ಉದ್ಯೋಗ ದೊರಕುವಂತದ್ದು ಆಗಿರಬಹುದು ಉದ್ಯೋಗವನ್ನು ಬದಲಾವಣೆ ಮಾಡುವಂಥವರಿಗೆ ಬದಲಾವಣೆ ಮಾಡುವುದಕ್ಕೆ ಒಳ್ಳೆಯ ಅವಕಾಶಗಳು ಬರುವಂತದ್ದು ಬದಲಾವಣೆ ಮಾಡುವಂಥದ್ದು ಎಂದರೆ ಈಗ ಇರುವಂತಹ ಉದ್ಯೋಗಕ್ಕಿಂತ ಕಡಿಮೆ ವ್ಯಾಲ್ಯೂ ಇರುವಂತಹ ಉದ್ಯೋಗಕ್ಕೆ ಹೋಗುವುದು ಕೂಡ ಆಗುತ್ತದೆ.
ಆದರೆ ಗುರು ವಿ ನ ಬದಲಾವಣೆ ಇದೆ ಇರುವಂತಹ ಕೆಲಸಕ್ಕಿಂತ ಉನ್ನತವಾಗಿ ಇರುವಂತಹ ಉದ್ಯೋಗವನ್ನು ದೊರಕಿಸಿ ಕೊಳ್ಳುತ್ತಾ ಹೋಗುತ್ತದೆ ಉದ್ಯೋಗ ಎಂದರೆ ಕೇವಲ ಕೆಲಸವನ್ನು ಮಾಡುವಂತದ್ದು ಮಾತ್ರವಲ್ಲ ಬೇರೆಯವರ ಕೈ ಕೆಳಗಡೆ ಕೆಲಸ ಮಾಡುವಂತದ್ದು ಒಂದೇ ಅಲ್ಲ ನಿಮ್ಮದೇ ಆಗಿರುವಂತಹ ಒಂದು ಸ್ವಂತ ಉದ್ಯೋಗವನ್ನು ಆರಂಭ ಮಾಡುವುದಕ್ಕೂ ಕೂಡ ಈ.
ಗುರುವಿನ ಅನುಕೂಲತೆ ಎನ್ನುವುದು ಸಿಂಹ ರಾಶಿಯವರಿಗೆ ಈ ಒಂದು ವರ್ಷ ದಲ್ಲಿ ಇರುತ್ತದೆ ಸಿಂಹ ರಾಶಿಯವರಿಗೆ ಈ ಗುರು ಎನ್ನುವಂತವನು ಅಷ್ಟಮಾಧಿಪತಿಯಾಗಿಯೂ ಕೂಡ ಬರುತ್ತಾ ಇದ್ದಾನೆ ಹಾಗಾಗಿ ನಿಮಗೆ ಈ ಒಂದು ವರ್ಷದಲ್ಲಿ ಕಾಂಪಿಟೇಶನ್ ಕೂಡ ತುಂಬಾ ಚೆನ್ನಾಗಿಯೇ ಇರುತ್ತದೆ ನಿಮ್ಮ ಅಭಿವೃದ್ಧಿಯನ್ನು ನೋಡಿ ಹೊಟ್ಟೆ ಉರಿದುಕೊಳ್ಳುವವರು ಕೂಡ ಈ ಒಂದು.
ವರ್ಷದಲ್ಲಿ ಇದ್ದಾರೆ ಹಾಗೆ ಅದರ ಜೊತೆಗೆ ಈ ಗುರು ಎನ್ನುವಂತವನು ಸಿಂಹ ರಾಶಿಯವರಿಗೆ ಪಂಚಮಾಧಿಪತಿ ಕೂಡ ಹೌದು ಹಾಗಾಗಿ ನೀವು ಮಾಡಿ ಇಟ್ಟುಕೊಂಡಿರುವಂತಹ ಇನ್ವೆಸ್ಟ್ಮೆಂಟ್ ಗಳು ಏನು ಇದ್ದಾವೆ ಆ ಒಂದು ಇನ್ವೆಸ್ಟ್ಮೆಂಟ್ ಗಳಿಂದಲೂ ಕೂಡ ನಿಮಗೆ ಅನುಕೂಲತೆಗಳು ಜಾಸ್ತಿ ಆಗುತ್ತಾ ಹೋಗುತ್ತದೆ ನೀವು ಇನ್ವೆಸ್ಟ್ಮೆಂಟ್ ಗಳನ್ನು ಹಣದ ರೂಪದಲ್ಲಿ.
ಮಾಡಿರುವಂತದ್ದಾಗಿರಬಹುದು ಅಥವಾ ವಿದ್ಯೆಯ ರೂಪದಲ್ಲಿ ಮಾಡಿರುವಂತದ್ದಾಗಿರಬಹುದು ಇವೆರಡರಿಂದಲೂ ಕೂಡ ನಿಮಗೆ ಅನುಕೂಲತೆಗಳು ಎನ್ನುವಂಥದ್ದು ಆಗುತ್ತಾ ಹೋಗುತ್ತದೆ ನೀವು ಇನ್ವೆಸ್ಟ್ಮೆಂಟ್ ಮಾಡಿದ್ದು ಎಂದರೆ ಬೇರೆಯವರಿಗೆ ಸಹಾಯ ಮಾಡಿದ್ದು ಕೂಡ ಆಗಿರುತ್ತದೆ ಆದ್ದರಿಂದಲೂ ಸಹ ನಿಮಗೆ ಈ ಒಂದು ವರ್ಷದಲ್ಲಿ ಅನುಕೂಲತೆಗಳು ಎನ್ನುವಂತದ್ದು ಜಾಸ್ತಿ ಆಗಿ.
ಹಾಗುತ್ತಾ ಹೋಗುತ್ತದೆ ನಾವು ಯಾವಾಗಲೂ ಸಹ ನಮ್ಮ ಬಳಿ ಹಣ ಇದ್ದಾಗ ಅಥವಾ ನಮ್ಮ ಹತ್ತಿರ ಶಕ್ತಿ ಇದ್ದಾಗ ಬೇರೆಯವರಿಗೆ ಅವಶ್ಯಕತೆ ಇರುವಂತವರಿಗೆ ದಾನಗಳನ್ನು ಸಹಾಯಗಳನ್ನು ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.