ಇಷ್ಟು ದಪ್ಪ ಇದ್ದ ನಾನು ಯಾವುದೇ ಶಾರ್ಟ್ ಕಟ್ ಇಲ್ಲದೇ ಬೇಗ ಸಣ್ಣ ಆಗಿದ್ದು ಹೇಗೆ ಗೊತ್ತಾ ? ಈ ವಿಡಿಯೋದಲ್ಲಿ ನನ್ನ ನೋಡಿ ಶಾಕ್ ಆಗ್ತೀರಾ..

ಸಣ್ಣ ಆಗೋದು ಕಷ್ಟನ ಸುಲಭಾನ ನನ್ನ ವೆಯಿಟ್ ಲಾಸ್ ಜರ್ನಿ ನಿಮ್ಮೊಂದಿಗೆ… ಈಗ ನೀವು ನನ್ನನ್ನು ಏನು ನೋಡುತ್ತಾ ಇದ್ದೀರಾ ಇದಕ್ಕೂ ಮೊದಲು ನಾನು ಯಾವ ರೀತಿ ಇದ್ದೆ ಎನ್ನುವುದು ನಿಮಗೆ ಯಾರಿಗೂ ಗೊತ್ತಿಲ್ಲ ಏಕೆಂದರೆ ಈಗ ನೀವು ನನ್ನನ್ನು ನೋಡುತ್ತಾ ಇರುವುದು ನಾನು ಸಣ್ಣ ಆದಮೇಲೆ ಆದರೆ ಮೊದಲು ನಾನು ಎಷ್ಟು ದಪ್ಪ ಇದ್ದೆ ಎಂದು ಗೊತ್ತಿಲ್ಲ ಅಲ್ಲವಾ ಅದಕ್ಕೆ ಕೆಲವೊಂದು.

WhatsApp Group Join Now
Telegram Group Join Now

ಫೋಟೋಗಳನ್ನು ತೋರಿಸುತ್ತೇನೆ ನನ್ನದು ಯಾವುದು ಸಿಂಗಲ್ ಎಂದು ಫೋಟೋಗಳು ಇಲ್ಲ ಅಷ್ಟಾಗಿ ಯಾವುದೇ ಅದರಲ್ಲಿ ಒಂದನ್ನು ತೋರಿಸುತ್ತಿದ್ದೇನೆ ಏಕೆಂದರೆ ನನ್ನ ಬಳಿ ಇರುವುದೆಲ್ಲ ಗ್ರೂಪ್ ಫೋಟೋಗಳೇ ನನ್ನ ಸಿಂಗಲ್ ಫೋಟೋ ಇರುವುದು ತುಂಬಾ ಕಡಿಮೆ ಗ್ರೂಪ್ ಫೋಟೋವನ್ನು ನಾನು ನಿಮಗೆ ತೋರಿಸುತ್ತೇನೆ ಆ ಫೋಟೋವನ್ನು ನೋಡಿ ನಾನು ಎಷ್ಟು ದಪ್ಪ.

ಇದ್ದೆ ಎಂದು ನಿಮಗೂ ಗೊತ್ತಾಗುತ್ತದೆ ಆಮೇಲೆ ನಾನು ಮುಂದುವರಿಸುತ್ತೇನೆ ನೋಡಿದಿರಲ್ಲ ನಾನು ಎಷ್ಟು ದಪ್ಪ ಇದ್ದೆ ಎಂದು ನಾನು ನಿಮ್ಮ ಬಳಿ ಇವತ್ತು ಓಪನ್ ಆಗಿ ಹೇಳಿಕೊಳ್ಳುತ್ತಿದ್ದೇನೆ ನನ್ನ ಮೊದಲನೇ ಮಗು ಅಂದರೆ ನನ್ನ ಮಗಳು ಹುಟ್ಟಿದಾಗ ನಾರ್ಮಲ್ ಡೆಲ್ವರಿ ನನಗೆ ಮಗು ಆದಾಗ ಆದರೆ ಎರಡನೇ ಮಗು ಆಗಬೇಕಾದರೆ ಆರೋಗ್ಯದ ಸಮಸ್ಯೆ.

ಆಯ್ತು ಯಾಕೆಂದರೆ ಯಾವಾಗಲೂ ಒಂದೇ ರೀತಿ ಇರುತ್ತೇವೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಯಾಕೆಂದರೆ ನಾನು ಎಷ್ಟೇ ಊಟ ಮಾಡಿದರು ಎಷ್ಟೇ ಹಣ್ಣುಗಳನ್ನು ತಿಂದರೂನು ನಾನು ಎಲ್ಲವನ್ನು ತಿನ್ನುತ್ತಾ ಇದ್ದೆ ಇಂತಹದನ್ನು ತಿಂದಿಲ್ಲ ಎಂದು ಹೇಳುತ್ತಿರಲಿಲ್ಲ ಆದರೂ ನನಗೆ ಎರಡನೇ ಮಗುವಿಗೆ ಸ್ವಲ್ಪ ದೇಹದಲ್ಲಿ ರಕ್ತ ಕಮ್ಮಿ ಆಯ್ತು ಅವರು ರಕ್ತವನ್ನು ಕೊಟ್ಟು ಒಂದು.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ತಿಂಗಳು ಪೂರ್ತಿ ಬೆಡ್ ರೆಸ್ಟ್ ನಲ್ಲಿ ಇದ್ದು ಆನಂತರ ನನಗೆ ಸಿಸರಿನ್ ಇಂಜೆಕ್ಷನ್ ಮಾಡಿ ಆ ನಂತರ ನನ್ನ ಮಗ ಹುಟ್ಟಿದ್ದು ಅವನು ಹುಟ್ಟಿದ ಆರು ತಿಂಗಳಿಗೆ ನನಗೆ ಏನೆಂದು ಗೊತ್ತಿಲ್ಲ ಇದ್ದಕ್ಕಿದ್ದ ಹಾಗೆ ದೇಹದಲ್ಲಿ ಹಾರ್ಮೋನ್ಸ್ ಇಂಬ್ಯಾಲೆನ್ಸ್ ಹಾಗಿ ನಾನು ಓವರ್ ವೈಟ್ ಎಂದು ಹೇಳಬಹುದು ತುಂಬಾ ದಪ್ಪ ಆಗುತ್ತಾ ಹೋದೆ ಆದರೆ ನನಗೆ ಅದು ಏನು ಎಂದು ಫೀಲ್.

ಆಗುತ್ತಾ ಇರಲಿಲ್ಲ ಏಕೆಂದರೆ ಎಲ್ಲರಿಗೂ ಅಷ್ಟೇ ಬಾಣಂತನದಲ್ಲಿದ್ದಾಗ ಸ್ವಲ್ಪ ದಪ್ಪ ಆಗುತ್ತಾರೆ ಎನ್ನುವುದು ಸಾಮಾನ್ಯ ಅಲ್ಲವಾ ಆದರೆ ಅದು ನನಗೇನು ಫೀಲ್ ಆಗಲಿಲ್ಲ ಆದರೆ ಆರು ತಿಂಗಳಾದ ಮೇಲೆ ನನಗೆ ಪಿ ಸಿ ಓ ಡಿ ಸಮಸ್ಯೆ ಶುರುವಾಯಿತು ಪಿಸಿಓಡಿ ಎಂದರೆ ನಿಮಗೆ ಗೊತ್ತಿರಬಹುದು ಓವರ್ ಬ್ಲೀಡಿಂಗ್ ಶುರುವಾಯಿತು ನಾನು ಆಗ ವೈದ್ಯರ ಬಳಿ.

ಹೋದೆ ಅವರು ಹೇಳಿದರು ಇದು ಸಾಮಾನ್ಯ ವಾಗಿರುತ್ತದೆ ಸಿ ಸೆಕ್ಷನ್ ಆದವರಿಗೆ ಕೆಲವೊಬ್ಬರಲ್ಲಿ ಈ ರೀತಿಯಾಗಿ ಆಗುತ್ತಾ ಇರುತ್ತದೆ ಏನು ಸಮಸ್ಯೆ ಇಲ್ಲ ಎಂದು ಮಾತ್ರೆಗಳನ್ನು ಬರೆದುಕೊಟ್ಟರು ಅವರು ಹೇಳಿದ ಹಾಗೆ ಮಾತ್ರೆಗಳನ್ನು ತೆಗೆದುಕೊಂಡೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಇದ್ದಾಗ ಸಾಮಾನ್ಯವಾಗಿ ಇರುತ್ತಿದ್ದೆ ಆದರೆ ಅವರ ಮಾತ್ರೆಗಳು.

ಖಾಲಿಯಾಯಿತು ಮುಗಿಯಿತು ಎನ್ನುವ ಸಮಯದಲ್ಲಿ ಮತ್ತೆ ನನಗೆ ಅದೇ ತೊಂದರೆ ಆಗುತ್ತಾ ಇತ್ತು ನನಗೆ ಈ ಡಾಕ್ಟರ್ ಸರಿ ಇಲ್ಲ ಆ ಡಾಕ್ಟರ್ ಸರಿಯಿಲ್ಲ ಎಂದು ಹೇಳಿ ವೈದ್ಯರನ್ನು ಬದಲಾಯಿಸುತ್ತಾ ಹೋದೆ ಅದು ನಾನು ಮಾಡಿದ ಮೊದಲನೇ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ತಪ್ಪು ಯಾವಾಗಲೂ ನಾವು ಮೊದಲೇ ಹೋದಾಗಲೇ ನಾವು ಒಬ್ಬ ಒಳ್ಳೆಯ ಡಾಕ್ಟರ್ ಬಳಿ ಹೋಗಬೇಕು ಇಲ್ಲವಾದರೆ ಬೆಸ್ಟ್ ಡಾಕ್ಟರ್ ಯಾರು ಎಂದು ಕೇಳಿ ತಿಳಿದುಕೊಂಡು ಹೋಗಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">