ಎರಡು ನಿಮಿಷದಲ್ಲಿ ಬೀಜಗಳಿಲ್ಲದೆ ಸ್ಮಾರ್ಟ್ ಒಂದೇ ಸೈಜ್ ನಲ್ಲಿ ಕಟ್ ಮಾಡುವ ಸೂಪರ್ ಟಿಪ್ಸ್‌‌ » Karnataka's Best News Portal

ಎರಡು ನಿಮಿಷದಲ್ಲಿ ಬೀಜಗಳಿಲ್ಲದೆ ಸ್ಮಾರ್ಟ್ ಒಂದೇ ಸೈಜ್ ನಲ್ಲಿ ಕಟ್ ಮಾಡುವ ಸೂಪರ್ ಟಿಪ್ಸ್‌‌

ಎರಡು ನಿಮಿಷ ಬೀಜಗಳಿಲ್ಲದೆ, ಸ್ಮಾರ್ಟ್ ಗೃಹಿಣಿ ಮಾಡುವುದು ಇದನ್ನೇ

WhatsApp Group Join Now
Telegram Group Join Now

ನೋಡಿ ಸ್ನೇಹಿತರೆ ಕಲ್ಲಂಗಡಿ ಹಣ್ಣು ಅಂದ್ರೆ ಯಾರಿಗೂ ತಾನೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಸಹ ಸಮ್ಮರ್ ಬಂದೇ ಬಿಡ್ತು ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣು ಎಂದರೆ ಎಲ್ಲರಿಗೂ ಕೂಡ ಬಹಳ ಅಚ್ಚು ಮೆಚ್ಚು ಬೇಸಿಗೆಕಾಲದಲ್ಲಿ ಈ ಹಣ್ಣನ್ನು ಎಲ್ಲರ ಮನೆಯಲ್ಲೂ ತರುತ್ತಾರೆ ಮಕ್ಕಳಿಗಂತೂ ಇದನ್ನು ಕಂಡರೆ ತುಂಬಾ ಇಷ್ಟ ನಾನು ನೋಡಿ ಕಲ್ಲಂಗಡಿ ಹಣ್ಣಿನಲ್ಲಿ ಒಂದು ಹೊಸ ರೀತಿಯನ್ನು ಮಾಡುವುದನ್ನು ತೋರಿಸುತ್ತೇನೆ

ಈ ಮೂಲೆಯಲ್ಲಿ ಒಂದು ಕಲ್ಲಂಗಡಿ ಹಣ್ಣನ್ನು ತೆಗೆದುಕೊಳ್ಳಬೇಕು ಅದರ ಎರಡು ಮೂಲೆಯನ್ನು ನೀವು ಕತ್ತರಿಸಬೇಕು ಆಗ ನೀವು ಏನ್ ಮಾಡಬೇಕು ಅಂದ್ರೆ ಆ ಕಲ್ಲಂಗಡಿ ಹಣ್ಣನ್ನ ನೀವು ಈ ರೀತಿ ಒಳಗಡೆದೆಲ್ಲ ಹಿಂಚಿಕೆ ಹಿಚುಕಿ ತೆಗಿಬೇಕು ಆಗ ನೋಡಿ ಇಲ್ಲಿ ನಾನು ತೋರಿಸ್ತಾ ಇದ್ದೇನೆ ಅದೇ ರೀತಿ ಜ್ಯೂಸ್ ಗಳು ಬರುತ್ತವೆ ಈ ರೀತಿ ಮಾಡಿ ಅದನ್ನು ಅರಸಿಕೊಂಡು ತೆಗೆದು ಇಡಬೇಕು ಹಾಗೆ ಕಲ್ಲಂಗಡಿ ಹಣ್ಣನ್ನ ಏನ್ ಮಾಡ್ಬೇಕಂದ್ರೆ ಅದರ ಮೂಲೆಯನ್ನ ಕಟ್ ಮಾಡ್ಬಿಟ್ಟು

ಹೊಸ ನಲ್ಲಿ ಇದ್ದರೆ ಅದನ್ನು ನೀವು ಕಲ್ಲಂಗಡಿ ಹಣ್ಣಿಗೆ ಸೇರಿಸಬೇಕು ಹೀಗೆ ನೋಡಿ ನಾನು ನಿಮಗೆ ತೋರಿಸ್ತಾ ಇದ್ದೀನಿ ಇದೇ ರೀತಿಯಾಗಿ ಕಲ್ಲಂಗಡಿ ಹಣ್ಣನ್ನು ಅದಕ್ಕೆ ನಳಕ್ಕೆ ಜಾಯಿಂಟ್ ಮಾಡಬೇಕು ಈ ರೀತಿ ಮಾಡಿದಾಗ ನೋಡಿ ಆ ಜ್ಯೂಸ್ ಮಾಡಿರ್ತೀರಲ್ಲ ನೀವು ಸೈಡಿಗೆ ಇಟ್ಟಿರ್ತೀರಲ್ವಾ, ಅದನ್ನ ತೆಗೆದು ಆ ಕಲ್ಲಂಗಡಿ ಹಣ್ಣಿನ ಒಳಗಡೆ ಹಾಕಿ ಮೇಲಿನಿಂದ ಒಂದು ಮುಚ್ಚಳವನ್ನು ಮುಚ್ಚಿಡಬೇಕು

See also  ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವ ಮುನ್ನ ಈ ವಿಶೇಷ 16 ಸೂಚನೆ ನೀಡುತ್ತಾಳೆ..ಗಂಟೆ,ಬಾಗಿಲು ಎಲ್ಲವೂ ಹೇಗೆ

ಈ ರೀತಿ ಮಾಡಿದರೆ ಮಕ್ಕಳು ತುಂಬಾ ಖುಷಿಯಿಂದ ಕುಡಿಯುತ್ತಾರೆ ಅದು ಏನ್ ಮಾಡಬೇಕು ನೀವು ಅಂತಂದ್ರೆ ಮಕ್ಕಳ ಹತ್ತಿರನೇ ಲೋಟ ಕೊಟ್ಟು ಅದನ್ನು ಕುಡಿಯಿರಿ ಎಂದು ಹೇಳಬೇಕು ಆಗ ಹಣ್ಣುಗಳನ್ನು ತಿನ್ನದ ಮಕ್ಕಳು ಇದನ್ನ ಖುಷಿಯಿಂದ ಕುಡಿಯುತ್ತಾರೆ ನೋಡಿ ಎಷ್ಟು ಈಸಿ ಇದೆ ಮತ್ತೆ ಹಣ್ಣುಗಳನ್ನ ಮೊದಲು ನೀವು ಏನ್ ಕಟ್ ಮಾಡಿ ಇರುತ್ತೀರ ಅದರ ಬೀಜವನ್ನು ತೆಗೆದಿಟ್ಟುಕೊಳ್ಳಬೇಕು ಆಗ ಮತ್ತೆ ಹಣ್ಣಿನ ಹೊರಭಾಗ ಅಂದ್ರೆ ಸಿಪ್ಪೆ ಆಗಿರಬಹುದು ಅಥವಾ ಬಿಳಿಯ ಭಾಗ ಇರಬಹುದು ಅದನ್ನು ಚೆನ್ನಾಗಿ ಚಿಕ್ಕದಾಗಿ ಕಟ್ಟು ಮಾಡಿಕೊಳ್ಳಿ

ಈ ರೀತಿ ಆಗಿ ಕಟ್ ಮಾಡಿಕೊಂಡು ಅದನ್ನ ಮಿಕ್ಸಿ ಜಾರಿಗೆ ಹಾಕ್ಬಿಟ್ಟು ಚೆನ್ನಾಗಿ ರುಬ್ಬಿಕೊಳ್ಳಿ ಮತ್ತೆ ಬಾಣಲೆಯನ್ನ ಇಟ್ಟು ಸ್ವಲ್ಪ ಎಣ್ಣೆಯನ್ನು ಹಾಕಿ ಗ್ಯಾಸ್ ಕ್ಲೇಮನ್ನು ಚಿಕ್ಕದಾಗಿ ಇಟ್ಟುಕೊಳ್ಳಿ ಆ ಕಾದ ಎಣ್ಣೆಗೆ ಸ್ವಲ್ಪ ಸಾಸಿವೆ ಕಾಳು ಆಮೇಲೆ ಸ್ವಲ್ಪ ಇಂಗು ಮೆಂತೆ ಹಾಗೂ ಜೀರಿಗೆಯನ್ನು ಹಾಕಿ ಹುರಿದುಕೊಳ್ಳಿ ಹಾಗೆಯೇ ಸ್ವಲ್ಪ ಉದ್ದಿನಬೇಳೆ ಬ್ಯಾಡಗಿ ಮೆಣಸಿನಕಾಯಿ ಮತ್ತೆ ಕರಿಬೇವುಗಳನ್ನ ಹಾಕಿ ಚೆನ್ನಾಗಿ ಹುರಿದುಕೊಳ್ಳಿ ಈ ಕಡೆ ಮಿಕ್ಸಿಯ ಜಾರ್ ಗೆ ನೀವು ಏನು ಕಲ್ಲಂಗಡಿ ಹೊರದ ಹೋಳುಗಳನ್ನ ಮಿಕ್ಸರ್ ನಲ್ಲಿ ಆಲ್ರೆಡಿ ರುಬ್ಬಿಕೊಂಡಿರುತ್ತೀರಾ ಆ ಮಿಶ್ರಣವನ್ನು ತೆಗೆದು ಈ ಬಾಣಲೆಗೆ ಹಾಕಿ ಚೆನ್ನಾಗಿ ಕುದಿಸಿ ಸ್ವಲ್ಪ ಬೇವಿನ ಸೊಪ್ಪು ಮೇಲಿಂದ ಸ್ವಲ್ಪ ಉಪ್ಪನ್ನು ಹಾಕಿ ಚೆನ್ನಾಗಿ ದಪ್ಪಗಾಗುವವರೆಗೂ ಕುದಿಸಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವ ಮುನ್ನ ಈ ವಿಶೇಷ 16 ಸೂಚನೆ ನೀಡುತ್ತಾಳೆ..ಗಂಟೆ,ಬಾಗಿಲು ಎಲ್ಲವೂ ಹೇಗೆcrossorigin="anonymous">