ನಿಮ್ಮ ಮನೆಯಲ್ಲಿ ದರಿದ್ರ ದೇವತೆ ಇದ್ದಾಳೆ ಎಂದು ಸೂಚಿಸುವ ಸೂಚನೆಗಳು ಇಲ್ಲಿದೆ ನೋಡಿ..

ನಿಮ್ಮ ಮನೆಯಲ್ಲಿ ದರಿದ್ರ ದೇವತೆ ಇದ್ದಾಳೆ ಎಂದು ತಿಳಿಸುವ ಸೂಚನೆಗಳು…. ನಿಮ್ಮ ಮನೆಯಲ್ಲಿ ದರಿದ್ರ ದೇವತೆ ಇದ್ದಾಳೆ ಎಂದು ತಿಳಿಸುವ ಐದು ಸೂಚನೆಗಳು ಇವೆ ಹಾಗಾದರೆ ನಿಮ್ಮ ಮನೆಯಲ್ಲಿ ದರಿದ್ರ ದೇವತೆ ಇದ್ದಾಳೋ ಅಥವಾ ಇಲ್ಲವೋ ಎಂದು ತಿಳಿಯಬೇಕಾದರೆ ಈ ವಿಡಿಯೋವನ್ನು ನೋಡಿ. ನಿಮ್ಮ ಮನೆಯಲ್ಲಿ ದರಿದ್ರ ದೇವತೆ ಇದ್ದಾಳೋ ಇಲ್ಲವೋ ಎಂದು.

WhatsApp Group Join Now
Telegram Group Join Now

ತಿಳಿಸುವ ಐದು ಸೂಚನೆಗಳು ಇವೆ ಆಕೆಯನ್ನು ದರಿದ್ರ ದೇವತೆ ಜೇಷ್ಠದೇವತೆ ಮತ್ತು ಅಲಕ್ಷ್ಮಿ ಎಂದು ಸಹ ಕರೆಯುತ್ತಾರೆ ಲಕ್ಷ್ಮೀದೇವಿ ಮತ್ತು ಅಲಕ್ಷ್ಮಿ ಇಬ್ಬರೂ ಸಹ ವಿರುದ್ಧವಾಗಿ ಇರುತ್ತಾರೆ ಸಂಪತ್ತುಗಳಿಗೆ ಅಧಿದೇವತೆ ಆದಂತಹ ಲಕ್ಷ್ಮೀದೇವಿ ಮತ್ತು ದರಿದ್ರ ದೇವತೆ ಎಂದು ಕರೆಯಲ್ಪಡುವ ಅಲಕ್ಷ್ಮಿ ದೇವಿ ಇಬ್ಬರೂ ಕೂಡ ಹಾಲಿನ ಸಮುದ್ರದಿಂದಲೇ ಉದ್ಭವಿಸುತ್ತಾರೆ.

ಇದು ಹಲವು ಜನರಿಗೆ ಗೊತ್ತಿಲ್ಲ ಜೀವನದಲ್ಲಿ ಲಕ್ಷ್ಮಿ ಕಟಾಕ್ಷ ಇರಬೇಕೆಂದು ಎಲ್ಲರೂ ಕೂಡ ಬಯಸುತ್ತಾರೆ ಆದರೆ ಲಕ್ಷ್ಮಿ ದೇವಿಯ ಸೋದರಿಯು ಮಾತ್ರ ಇದಕ್ಕೆ ವಿರುದ್ಧ ಆಕೆಯ ಹೆಸರು ಅ ಲಕ್ಷ್ಮಿ ದೇವಿ ಹಾಲಿನ ಸಮುದ್ರವನ್ನು ವದಿಸಿದಾಗ ದರಿದ್ರ ದೇವತೆ ಹುಟ್ಟಿದಳು ಈ ದರಿದ್ರ ದೇವತೆಯ ನಂತರ ಹಾಲಹಲ ಹುಟ್ಟಿದ್ದು ಆನಂತರ ಲಕ್ಷ್ಮಿ ದೇವಿಯು ಹುಟ್ಟಿದಳು ಲಕ್ಷ್ಮಿ.

ದೇವಿಯು ಹುಟ್ಟಿದ ನಂತರ ಅಮೃತ ಕಳಶದಿಂದ ಧನ್ವಂತರಿ ಅವತರಿಸುತ್ತಾರೆ ಹಾಲಿನ ಸಮುದ್ರದಿಂದ ಹುಟ್ಟಿದಂತಹ ಲಕ್ಷ್ಮೀದೇವಿಯನ್ನು ತಾನು ವಿವಾಹ ಮಾಡಿಕೊಳ್ಳಬೇಕು ಎಂದು ವಿಷ್ಣುಮೂರ್ತಿಯು ಬಯಸುತ್ತಾರೆ ಆದರೆ ಆಗ ಲಕ್ಷ್ಮಿ ದೇವಿಯು ತನಗಿಂತ ಹಿರಿಯರಾದ ತನ್ನ ಸೋದರಿಯ ವಿವಾಹವಾದ ನಂತರವೇ ತಾನು ವಿವಾಹ ಮಾಡಿಕೊಳ್ಳುತ್ತೇನೆ ಎಂದು.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಹೇಳುತ್ತಾರೆ ಇದರಿಂದ ಆ ಲಕ್ಷ್ಮಿಗೆ ಸರಿಹೊಂದುವ ವರನಿಗೋಸ್ಕರ ಶ್ರೀಹರಿಯು ಎಷ್ಟು ಹುಡುಕಾಡಿದರು ಪ್ರಯೋಜನವಾಗಲಿಲ್ಲ ಆಕೆಯನ್ನು ಮದುವೆ ಮಾಡಿಕೊಳ್ಳಲು ಯಾರು ಕೂಡ ಅಂಗೀಕರಿಸುವುದಿಲ್ಲ ಕೊನೆಯದಾಗಿ ಉದ್ದಾಲಕ ಮಹರ್ಷಿಗಳು ಒಪ್ಪಿಕೊಂಡು ಆಕೆಯನ್ನು ವಿವಾಹವಾಗುತ್ತಾರೆ ಅಲಕ್ಷ್ಮೀಗೆ ಖಾರ ಮತ್ತು ಹುಳಿ ಪದಾರ್ಥ ಗಳೆಂದರೆ ಬಹಳ ಇಷ್ಟ ಅ ಲಕ್ಷ್ಮಿ.

ಪ್ರವೇಶಿಸಿದ ಮನೆಗಳಲ್ಲಿ ಬಡತನವು ತಾಂಡವ ಮಾಡುತ್ತದೆ ಆ ಸಮಯದಲ್ಲಿ ಲಕ್ಷ್ಮಿ ದೇವಿಯನ್ನು ಎಷ್ಟು ಪ್ರಾರ್ಥಿಸಿದರು ಕೂಡ ಪ್ರಯೋಜನವಾಗುವುದಿಲ್ಲ ಏಕೆಂದರೆ ಆ ಲಕ್ಷ್ಮೀದೇವಿ ಇರುವ ಕಡೆ ಲಕ್ಷ್ಮಿದೇವಿ ಇರುವುದಿಲ್ಲ ಇಬ್ಬರು ಅಕ್ಕ ತಂಗಿಯರು ಆದರೂ ಕೂಡ ಲಕ್ಷ್ಮಿ ದೇವಿಗೆ ಮತ್ತು ಆ ಲಕ್ಷ್ಮಿಗೆ ಅಸಲು ಆಗುವುದಿಲ್ಲ ಅವರಿಬ್ಬರೂ ಯಾವುದೇ ಕಾರಣಕ್ಕೂ ಕೂಡ ಜೊತೆಗೆ.

ಇರುವುದಿಲ್ಲ ಯಾವ ಮನುಷ್ಯನು ಕೂಡ ದರಿದ್ರ ಲಕ್ಷ್ಮಿ ಮನೆಯಲ್ಲಿರಲಿ ಎಂದು ಕೋರಿಕೊಳ್ಳುವುದಿಲ್ಲ ಏಕೆಂದರೆ ದರಿದ್ರ ದೇವತೆಯು ಮನೆಯಲ್ಲಿ ಇದ್ದರೆ ಸದಾಕಾಲ ದರಿದ್ರವು ತಾಂಡವ ಆಡುತ್ತಾ ಇರುತ್ತದೆ ಮತ್ತು ಇಂತಹ ದರಿದ್ರ ದೇವತೆಯು ಮನೆಯಲ್ಲಿ ಇದ್ದರೆ ಕೆಲವು ಸೂಚನೆಗಳು ನಮಗೆ ಕಾಣಿಸುತ್ತದೆ ಇಂತಹ ಸೂಚನೆಗಳು ಕಾಣಿಸಿಕೊಂಡಾಗ ದರಿದ್ರ ದೇವತೆ ಎನ್ನು.

ಓಡಿಸುವ ಪ್ರಯತ್ನಗಳನ್ನು ಮಾಡಿಕೊಳ್ಳಬೇಕು. ಆಗ ಮಾತ್ರ ವೇ ದರಿದ್ರ ದೇವಿಯು ಮನೆ ಬಿಟ್ಟು ಹೋಗುತ್ತಾಳೆ ಹಾಗಾದರೆ ದರಿದ್ರದೇವಿಯು ಮನೆಯಲ್ಲಿದ್ದರೆ ಕೆಲವು ಸೂಚನೆಗಳು ಕಾಣಿಸುತ್ತವೆ ಅವು ಯಾವುವು ಮತ್ತು ಅವುಗಳಿಗೆ ಪರಿಹಾರ ಮಾರ್ಗವೇನು ಎಂಬುದನ್ನು ಈಗ ತಿಳಿಯೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

[irp]


crossorigin="anonymous">