ಮಲಗುವಾಗ ದಯಮಾಡಿ ಈ ಆರು ವಸ್ತುಗಳನ್ನು ತಲೆಯ ಬಳಿ ಇಟ್ಟುಕೊಳ್ಳಬೇಡಿ…. ಮಲಗುವಾಗ ತಲೆಯ ಬಳಿ ಅಪಿ ತಪ್ಪಿಯು ಈ ವಸ್ತುಗಳನ್ನು ಇಡಬಾರದು ರಾತ್ರಿ ವೇಳೆ ಮಲಗಬೇಕಾದರೆ ತಲೆಯ ಬಳಿ ಅಸಲು ಈ ವಸ್ತುಗಳನ್ನು ಇಡಬಾರದು ಈ ವಸ್ತುಗಳನ್ನು ತಲೆಯ ಬಳಿ ಇಟ್ಟುಕೊಂಡು ಮಲಗಿದ್ದೆ ಆದರೆ ನೀವು ಖಂಡಿತವಾಗಿಯೂ ಕಷ್ಟಗಳ ಪಾಲಾಗುತ್ತಿರಿ ಲಕ್ಷ್ಮಿ.
ಕಟಾಕ್ಷವು ಕಡಿಮೆಯಾಗುತ್ತದೆ ಎಂದು ಹೇಳುತ್ತಾ ಇದೆ ಈ ಸಿದ್ಧ ಶಾಸ್ತ್ರ ಅಷ್ಟೇ ಅಲ್ಲದೆ ಒಳ್ಳೆಯ ನಿದ್ದೆ ಕೂಡ ಬರುವುದಿಲ್ಲ ತಲೆಯ ಬಳಿ ಈ ವಸ್ತುಗಳನ್ನು ಇಟ್ಟು ಮಲಗಿದರೆ ಕೆಟ್ಟ ಕನಸುಗಳು ಬರುತ್ತವೆ ನಿಮ್ಮ ಶರೀರದ ಒಳಗೆ ನಕಾರಾತ್ಮಕ ಶಕ್ತಿಗಳು ಹೋಗುವ ಅವಕಾಶಗಳು ಕೂಡ ಬಹಳಷ್ಟು ಇರುತ್ತದೆ ಪ್ರತಿ ಮನುಷ್ಯನಿಗೂ ಕೂಡ ನಿದ್ದೆ ಎನ್ನುವುದು ಬಹಳ ಅವಶ್ಯಕ.
ಕಷ್ಟವಾಗಲಿ ಅಥವಾ ಸುಖವಾಗಲಿ ನಮ್ಮ ಜೀವನದಲ್ಲಿ ಈ ನಿದ್ದೆ ಅನ್ನುವುದು ಒಂದು ವಿರಾಮ ಚಿಹ್ನೆ ಸರ್ವವು ಮರೆತು ಹೋಗುವಂತಹ ಅಲ್ಪ ಕಾಲದ ಮರಣವೆನ್ನಬಹುದು ನಿದ್ದೆ ಬಂದರೆ ಎಲ್ಲಿ ಹೇಗೆ ಮಲಗುತ್ತೀವೋ ಗೊತ್ತಿರುವುದಿಲ್ಲ ನಿದ್ದೆಗೆ ತಾರತಮ್ಯವಾದಾಗಲಿ ಭೇದಭಾವ ವಾಗಲಿ ಇರುವುದಿಲ್ಲ ಆಹಾರವಿಲ್ಲದೆ ಮನುಷ್ಯನು ತಿಂಗಳಿಗಿಂತ ಹೆಚ್ಚು ಸಮಯಗಳು.
ಬದುಕಿರುವಂತಹ ಉದಾಹರಣೆ ಇದೆ ಆದರೆ ನಿದ್ದೆ ಇಲ್ಲದೆ 11 ದಿನಗಳಿಗಿಂತ ಹೆಚ್ಚು ಇರುವ ದಾಖಲೆಗಳು ಎಲ್ಲಿಯೂ ನಮೂದೆಯಾಗಿಲ್ಲ ನಿದ್ದೆ ಹೋಗುವಾಗ ನಡೆಯುವಂತಹ ಜೀವ ಕ್ರಿಯೆಗಳು ಎಲ್ಲವೂ ಶರೀರವನ್ನು ದೃಢವಾಗಿ ಮತ್ತು ಆರೋಗ್ಯವಾಗಿ ತಿದ್ದಿ ತಿಡುವಂತಹ ಪ್ರಯತ್ನಗಳನ್ನು ಮಾಡುತ್ತವೆ ನಿದ್ದೆ ಹೋಗುವಾಗ ರೋಗನಿರೋಧಕ ಶಕ್ತಿ ಮಾಂಸ ಖಂಡಗಳು.
ಮತ್ತು ನಾಡಿ ವ್ಯವಸ್ಥೆ ಎಲ್ಲವೂ ಕೂಡ ಬಲಗೊಳ್ಳುತ್ತವೆ ಎಚ್ಚರವಾಗಿದ್ದಾಗ ಮೆದಳು ಬಹಳಷ್ಟು ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತದೆ ಆದರೆ ಗಾಡ ನಿದ್ರೆಯಲ್ಲಿ ಆ ಕಡೆ ಮೆದುಳಿಗೆ ಈ ಕಡೆ ಶರೀರಕ್ಕೆ ಶಕ್ತಿಯ ಅವಶ್ಯಕತೆಯೂ ಬಹಳಷ್ಟು ಇರುವುದಿಲ್ಲ ಮೆದುಳಿಗೆ ಬೇಕಾಗಿರುವಂತಹ ಗ್ರೋಥ್ ಹಾರ್ಮೋನ್ ಗಳು ಅವುಗಳಿಗೆ ಶಕ್ತಿಯನ್ನು ಒದಗಿಸುವುದಕ್ಕೆ.
ಅಧಿಕವಾಗಿ ಉತ್ಪತ್ತಿಯಾಗುತ್ತವೆ, ನಿದ್ದೆ ಜಲ್ಲಿ ಮೆದುಳು ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಎದ್ದ ನಂತರ ಆಲೋಚನೆ ವಿಶ್ಲೇಷಣೆ ಮತ್ತು ಮಾನಸಿಕ ಚರ್ಯಗಳೆಲ್ಲ ಮತ್ತೆ ಯಥಾವತ್ತಾಗಿ ಚುರುಕಾಗಿ ಕಾರ್ಯನಿರ್ವಹಿಸುವ ಅವಕಾಶಗಳು ಇರುತ್ತವೆ ಅಷ್ಟೇ ಅಲ್ಲದೆ ನಿದ್ರಾ ಅವಸ್ಥೆಯಲ್ಲಿ ನಮ್ಮ ಜೀರ್ಣ ಶಕ್ತಿಯು ಕೂಡ ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಇನ್ಸುಲಿನ್ ನಿಯಂತ್ರಣದಲ್ಲಿ.
ಇರುತ್ತದೆ ಹೃದಯವು ಮತ್ತಷ್ಟು ಶುದ್ದಿಯಾಗುತ್ತದೆ ಒಂದೇ ಮಾತಿನಲ್ಲಿ ಹೇಳುವುದಾದರೆ ನಿದ್ದೆಯೂ ನಮ್ಮ ಜೀವನಕ್ಕೆ ಹೊಸ ಉತ್ತೇಜನವನ್ನು ನೀಡುತ್ತದೆ ನಿದ್ದೆ ಮನುಷ್ಯನಿಗೆ ಬಹಳ ಅವಶ್ಯಕ ನಿದ್ದೆ ಮಾಡುವ ಸಮಯದಲ್ಲಿ ಮನುಷ್ಯನ ದೇಹವು ಪುನರುತ್ಯೋಜನ ಆಗುತ್ತದೆ ಆದರೆ ಪ್ರಸ್ತುತ ಈ ಆಧುನಿಕ ಕಾಲದಲ್ಲಿ ಮನುಷ್ಯನಿಗೆ ನಿದ್ದೆ ಕಡಿಮೆಯಾಗುತ್ತಿದೆ ಒಳ್ಳೆಯ.
ಗಾಢವಾದ ನಿದ್ದೆ ದೊರಕುವುದು ಅಪರೂಪವಾಗಿ ಬಿಟ್ಟಿದೆ ದೇಹಕ್ಕೆ ಅವಶ್ಯಕತೆ ಇರುವಷ್ಟು ನಿದ್ದೆ ಮಾಡದೇ ಇದ್ದರೆ ಏಕಾಗ್ರತೆ ಕಳೆದುಕೊಳ್ಳುವುದು ಬಹುದ್ರೆ ಒಳಗಾಗುವುದು ಮತ್ತು ಅತಿಯಾಗಿ ಕೋಪ ಮಾಡಿಕೊಳ್ಳುವುದು ನಡೆಯುತ್ತದೆ ಮತ್ತಷ್ಟು ಒತ್ತಡ ಹಾಗೂ ಮಾನಸಿಕ ಆಲಸ್ಯಗಳು ಹೆಚ್ಚಾಗುವ ಅವಕಾಶಗಳು ಬಹಳಷ್ಟುವೇ ಆದ್ದರಿಂದಲೇ ಮನುಷ್ಯನಿಗೆ ನಿದ್ದೆ ಬಹಳ ಅವಶ್ಯಕ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.