ಮಂತ್ರಾಲಯ ದೇವಸ್ಥಾನದ ಪಕ್ಕ ರೂಮ್ ಗಳು ಬೇಕು ಅಂದ್ರೆ ಮೊದಲೇ ಈ ಕೆಲಸ ಮಾಡಿ…ಮಂತ್ರಾಲಯ ಪುಣ್ಯಕ್ಷೇತ್ರದ ಸಂಪೂರ್ಣ ಮಾಹಿತಿ

ಮಂತ್ರಾಲಯ ದೇವಸ್ಥಾನದ ಪಕ್ಕ ರೂಮ್ಗಳು ಬೇಕು ಅಂದ್ರೆ ಮೊದಲೇ ಈ ಕೆಲಸ ಮಾಡಿ…. ಊರಿಂದ ಬಂದು ಒಂದು ಬ್ರೇಕಾದ ಮೇಲೆ ಮತ್ತೆ ನಾವು ಟ್ರಾವೆಲ್ ಅನ್ನು ಶುರು ಮಾಡಿದವು ಮಂತ್ರಾಲಯಕ್ಕೆ ಹೋಗುತ್ತಿದ್ದೇವೆ ಈ ಬಾರಿ ಒಬ್ಬರು ಮಿಸ್ಸಿಂಗ್ ಯಾರು ಎಂದರೆ ಅದ್ವಿಕ ಅವಳಿಗೆ ನಾವು ಮಂತ್ರಾಲಯಕ್ಕೆ ಹೋಗೋಣ ಇರು ಎಂದು ಹೇಳಿದರು ಅವಳು ಅಮ್ಮನ ಜೊತೆ.

WhatsApp Group Join Now
Telegram Group Join Now

ಹೋದಳು ಊರಿನಿಂದ ಬಂದಾಗ ಹಾಗಾಗಿ ನಾನು ನಂದು ಇಬ್ಬರೇನೇ ಬೇಕರಿ ಶೋರೂಮಿನಿಂದ ಕೆಲಸ ಎಲ್ಲ ಮುಗಿದು ಅವರು ನಮ್ಮ ಕೈಯಲ್ಲಿ ಕಿ ಕೊಟ್ಟರು ಆಮೇಲೆ ನಾಳೆ ಹೋಗೋಣ ಬೆಳಗ್ಗೆ ಎದ್ದು ಸಂಜೆ ಮಾತನಾಡಿಕೊಂಡು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಫ್ರೆಶ್ ಆಗಿ ಸ್ನಾನ ಮಾಡಿಕೊಂಡು ಐದು ಗಂಟೆಗೆ ಮನೆಯಿಂದ ಬಿಡಬೇಕು ಎಂದು ಅಂದುಕೊಂಡವು.

ಸರಿಯಾಗಿ 5:00 ಗಂಟೆಗೆ ಮನೆ ಬಿಟ್ಟವು ರೋಡಿನಲ್ಲಿ ಹೋಗಬೇಕಾದರೆ ಅದ್ಭುತವಾದ ದೃಶ್ಯಗಳನ್ನು ನೋಡಿಕೊಂಡು ಹೋದವು ಇಬ್ಬರು ಹೋಗುತ್ತಿರುವುದು ಬೋರಿ ಎಂದು ಅನಿಸುತ್ತಾ ಇತ್ತು ಸಡನ್ನಾಗಿ ನಾವು ಪ್ಲಾನ್ ಮಾಡಿದ್ದರಿಂದ ಬೇರೆ ಯಾರಿಗೂ ಹೇಳುವುದಕ್ಕೆ ಆಗಲಿಲ್ಲ ಆದರೂ ಕೂಡ ಚೆನ್ನಾಗಿತ್ತು ಮೊದಲನೇ ಬಾರಿಗೆ ಈ ರೀತಿಯಾಗಿ ಅಂದ್ರೆ ಮದುವೆ ಮೊದಲು.

ಓಡಾಡಿದೆವು ಆದರೆ ಅದ್ವಿಕಾ ಬಂದ ಮೇಲೆ ಮೊದಲನೇ ಬಾರಿ ಅವಳನ್ನು ಬಿಟ್ಟು ನಾವು ತುಂಬಾ ಲಾಂಗ್ ಹೋಗುತ್ತಾ ಇರುವುದು ಹೋಗುತ್ತಾ ಹೋಗುತ್ತಾ ಬಿಸಿಲು ಜಾಸ್ತಿ ಹಿಂದೆ ಪೂರ್ತಿ ಖಾಲಿ ಇದ್ದಿದ್ದರಿಂದ ತಿನ್ನುವುದಕ್ಕೆ ತಿಂಡಿಗಳು ಟಿಫನ್ ಕೂಡ ರೆಡಿ ಮಾಡಿಕೊಂಡಿದ್ದೆ ಎಲ್ಲವನ್ನೂ ಪ್ಯಾಕ್ ಮಾಡಿಟ್ಟುಕೊಂಡು ಹೋಗುತ್ತಾ ಇದ್ದೇವೆ ಈಗ ನೀವು ಏನನ್ನು ನೋಡುತ್ತಾ ಇದ್ದೀರಾ.

See also  ದೇವಸ್ಥಾನಗಳಲ್ಲಿ ತೆಂಗಿನಕಾಯಿ ಕಟ್ಟುವ ಟ್ರೆಂಡ್ ಜಾಸ್ತಿ ಆಗಿದೆ ಯಾಕೆ ಗೊತ್ತಾ ? ಎಲ್ಲಿ ಹೇಗೆ ಏನೆಲ್ಲಾ ನಡೀತಾ ಇದೆ...

ಇದು ಪೆನಕೊಂಡ ಪೋರ್ಟ್ ಎಂದು ಇದು ಫೇಮಸ್ ಅದನ್ನು ನೋಡಿದ ಮೇಲೆ ಸ್ವಲ್ಪ ಹಿಸ್ಟರಿ ಅನ್ನು ನಂದು ಜೊತೆ ಅದು ಇದು ಎಂದು ಮಾತನಾಡುತ್ತಾ ಟ್ರಾವೆಲ್ ಅನ್ನು ಮುಂದುವರಿಸಿಕೊಂಡು ಹೋದವು, ಟಿಫನ್ ಮಾಡುವುದಕ್ಕೆ ಎಂದು ನಿಲ್ಲಿಸಿದ್ದೇವೆ ಅನಂತಪುರ್ ನಿಂದ ಮುಂದೆ ಬಂದಿದ್ದೇವೆ 200 ಇನ್ನೂರ ಏಳು ಕಿಲೋಮೀಟರ್ ಎಂದು ಹೇಳುತ್ತಾ ಇದ್ದರು ತಿಂಡಿ ತಿಂದು ನಂತರ.

ಹೊರಡುತ್ತೇವೆ. ಕಣ್ಣಂತೂ ಸಿಕ್ಕಾಪಟ್ಟೆ ಉರಿಯುತ್ತಾ ಇದೆ ಆದರೆ ತಿಂಡಿ ತಿಂದ ನಂತರ ಟ್ರಾವೆಲ್ ಅನ್ನು ಮುಂದುವರಿಸಿಕೊಂಡು ಹೋಗೋಣ ನನಗಂತೂ ಬಿಸಿಲು ಬರುತ್ತಾ ಇದೆ ನಾನು ಈಗಲೇನೇ ದೇವರ ಬಳಿ ಕೇಳಿಕೊಳ್ಳುತ್ತಿದ್ದೇನೆ ದೇವರೇ ಮೋಡ ಇರಲಿ ಎಂದು ಇನ್ನೊಂದು ಏನಾಗುತ್ತದೆ ಗೊತ್ತಾ ಟ್ರಾವೆಲ್ ಮಾಡಬೇಕಾದರೆ ಮಳೆಗಾಲದಲ್ಲಿ ಎಷ್ಟೇ ಟ್ರಾವೆಲ್ ಮಾಡಿದರು.

ಸುಸ್ತು ಆಗುವುದಿಲ್ಲ ಬೇಸಿಗೆಯಲ್ಲಿ ನಾವು ಟ್ರಾವೆಲ್ ಮಾಡುತ್ತೇವೆ ಎಂದರೆ 150 ಅಥವಾ 200 ಕಿ.ಮೀ ಬಂದರೆ ಸಾಕು ಸುಸ್ತಾಗುತ್ತದೆ ಏಕೆಂದರೆ ಸಿಕ್ಕಾಪಟ್ಟೆ ಬಿಸಿಲು ಬರುತ್ತಾ ಇರುತ್ತದೆ ಬಿಸಿಲಿನಲ್ಲಿ ನಾವು ಟ್ರಾವೆಲ್ ಮಾಡುವುದಕ್ಕೆ ಬಹಳ ಕಷ್ಟ ಎಂದು ಅನಿಸಿಬಿಡುತ್ತದೆ ಕಷ್ಟದ ಜೊತೆ ಖುಷಿಯೂ ಕೂಡ ಇದೆ ಏಕೆಂದರೆ ಮಂತ್ರಾಲಯಕ್ಕೆ ಹೋಗಬೇಕು ಎಂದು ಅಂದುಕೊಂಡು.

ಹೋಗುತ್ತಿರುವುದು ಅಲ್ಲವಾ ಅದಕ್ಕಾಗಿ ಕಷ್ಟನೋದಕ್ಕಿಂತ ಖುಷಿ ಜಾಸ್ತಿ ಈಜಿಯಾಗಿ ಇರುತ್ತದೆ ಎಂದು ನಾನು ಪುಳಿಯೋಗರೆಯನ್ನು ಮಾಡಿಕೊಂಡಿದೆ ನನಗೆ ಬೇರೆ ನಿದ್ದೆ ಸರಿಯಾಗಿ ಇರಲಿಲ್ಲ ಎರಡು ಮೂರು ದಿನದಿಂದ ಅದು ಇದು ಎಂದುಕೊಂಡು ಸರಿಯಾಗಿ ನಿದ್ದೆ ಮಾಡುತ್ತಿರಲಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮಿಥುನ ರಾಶಿ ಆಗಸ್ಟ್ ತಿಂಗಳ ಸಂಪೂರ್ಣ ಭವಿಷ್ಯ..ಎಚ್ಚರವಾಗರಿ ತೊಂದರೆ ಬರುತ್ತೆ ಶನಿಗ್ರಹದಿಂದ ತೊಂದರೆ

[irp]


crossorigin="anonymous">