ಈ ನಾಲ್ಕು ಪ್ರದೇಶಗಳಿಗೆ ಹೋದಾಗ ಹೋಗಿ ಬರುತ್ತೇನೆ ಎಂದು ಮಾತ್ರ ದಯವಿಟ್ಟು ಹೇಳಬಾರದು… ನಾವು ಎಲ್ಲಿಗಾದರೂ ಪ್ರಯಾಣವಾಗುವಾಗ ಮನೆಯಲ್ಲಿ ಹೇಳಿ ಹೋಗಬೇಕು ಇಂಥ ಕಡೆ ಹೋಗುತ್ತಾ ಇದ್ದೇವೆ ಇಷ್ಟು ಸಮಯಕ್ಕೆ ಬರುತ್ತವೆ ಎಂದು ಮುಖ್ಯವಾಗಿ ಗಂಡಸರು ಎಲ್ಲಿಗಾದರೂ ಪ್ರಯಾಣವಾದಾಗ ಮದುವೆಯಾಗುವವರೆಗೂ ತಾಯಿಗೆ ಹೇಳಿ ಹೋಗಬೇಕು ಅಮ್ಮ.
ಇಂತಹ ಊರಿಗೆ ಹೋಗುತ್ತಾ ಇದ್ದೇನೆ ಇಂತಹ ಕೆಲಸದ ಮೇಲೆ ಹೋಗುತ್ತಿದ್ದೇನೆ ಇಷ್ಟು ಸಮಯಕ್ಕೆ ಮನೆಗೆ ಬರುತ್ತೇನೆ ಎಂದು ತಾಯಿಗೆ ಹೇಳಿ ಹೋಗಬೇಕು, ಮದುವೆಯಾದ ನಂತರ ಹೆಂಡತಿಗೆ ಹೇಳಿ ಹೋಗಬೇಕು ಇಂತಹ ಊರಿಗೆ ಹೋಗುತ್ತಿದ್ದೇನೆ ಇಂತಹ ಕಡೆ ಹೋಗುತ್ತಾ ಇದ್ದೇನೆ ಈ ಕೆಲಸದ ಮೇಲೆ ಹೋಗುತ್ತಿದ್ದೇನೆ ಇಷ್ಟು ಸಮಯಕ್ಕೆ ಮನೆಗೆ ಬರುತ್ತೇನೆ ಎಂದು ಹೇಳಿ ಹೋಗಬೇಕು.
ನಾವು ಎಲ್ಲೇ ಹೋದರು ಹೋಗಿ ಬರುತ್ತೇವೆ ಎಂದು ಹೇಳಿ ಹೋಗಬೇಕು ಆದರೆ ನಾವು ನಾಲ್ಕು ಪ್ರದೇಶಗಳಿಗೆ ಹೋದಾಗ ಹೋಗಿಬರುತ್ತವೆ ಎಂದು ಯಾವುದೇ ಕಾರಣಕ್ಕೂ ಹೇಳಬಾರದು ಎಂದು ಹಿರಿಯರು ಋಷಿಗಳು ನಮಗೆ ತಿಳಿಸಿಕೊಟ್ಟಿದ್ದಾರೆ ಆ ನಾಲ್ಕು ಪ್ರದೇಶಗಳು ಯಾವುವು ಎನ್ನುವುದನ್ನು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿದುಕೊಳ್ಳೋಣ.
ಮೃತರ ಗೃಹಕ್ಕೆ ಅಂದರೆ ಯಾರಾದರೂ ತೀರಿಕೊಂಡಾಗ ನಾವು ಅಲ್ಲಿ ದಹನ ಕಾರ್ಯಕ್ರಮಕ್ಕೆ ಹೋಗುತ್ತೇವೆ ಹೋಗಿ ಹೆಣಕ್ಕೆ ಒಂದು ಪುಷ್ಪ ಹಾರವನ್ನು ಸಮರ್ಪಣೆ ಮಾಡಿ ಸ್ವಲ್ಪ ಕಡ್ಡಿಯನೆಲ್ಲ ತೆಗೆದುಕೊಂಡು ಸಾಮ್ರಾಣಿ ಹಾಕಿ ಕೈಮುಗಿದು ಅಲ್ಲಿ ಇರುವವರಿಗೆ ಸ್ವಲ್ಪ ಧೈರ್ಯ ಹೇಳಿ ಏನು ಆಗುವುದಿಲ್ಲ ಧೈರ್ಯವಾಗಿ ಇರಿ ಪುನರಪಿ ಜನನಂ ಪುನರಪಿ ಮರಣಂ ಎಲ್ಲರೂ ಒಂದಲ್ಲ ಒಂದು.
ದಿನ ಹೋಗಲೇ ಬೇಕಾಗಿರುವುದೇ ಏನು ನೀವು ನೋವನ್ನು ತಿನ್ನಬೇಡಿ ನಾವೆಲ್ಲ ಇದ್ದೇವೆ ಎಂದು ಸ್ವಲ್ಪ ಧೈರ್ಯವನ್ನು ಹೇಳಿ ಅಲ್ಲಿಂದ ಹೇಳದೆ ನಾವು ಬಂದುಬಿಡಬೇಕು ಕೆಲವರು ಹೂವಿನ ಹಾರವನ್ನು ಹಾಕಿ ಅವರನ್ನು ಮಾತನಾಡಿಸಿ ನಮಗೆ ಅರ್ಜೆಂಟ್ ಕೆಲಸವಿದೆ ಹೋಗಿಬರುತ್ತೇವೆ ಆಫೀಸ್ ಗೆ ಲೇಟ್ ಆಗುತ್ತಾ ಇದೆ ದಯವಿಟ್ಟು ಏನು ಅಂದುಕೊಳ್ಳಬೇಡಿ ಹೋಗಿ ಬರುತ್ತೇವೆ.
ಎಂದು ಹೇಳುತ್ತಾರೆ ಯಾವುದೇ ಕಾರಣಕ್ಕೂ ಆ ರೀತಿಯಾಗಿ ಹೇಳಬಾರದು ನಾವು ದಹನ ಸಂಸ್ಕಾರಕ್ಕೆ ಹೋದಾಗ ಸ್ಮಶಾನಕ್ಕೆ ಹೋದಾಗ ಯಾರಾದರೂ ತೀರಿಕೊಂಡಾಗ ಹೋದಾಗ ನಾವು ಹೋಗಿಬರುತ್ತೇವೆ ಎಂದು ಯಾವುದೇ ಕಾರಣಕ್ಕೂ ಹೇಳಬಾರದಂತೆ ಎರಡನೆಯದು ವೈದ್ಯ ಶಾಲೆಗೆ ಅಂದರೆ ನಮಗೆ ಏನೋ ಒಂದು ಅನಾರೋಗ್ಯ ಸಮಸ್ಯೆ ಬರುತ್ತದೆ ನಾವು ವೈದ್ಯರ.
ಬಳಿ ಹೋಗುತ್ತೇವೆ ಅವರು ಇಂಜೆಕ್ಷನ್ ಅನ್ನು ಕೊಡುತ್ತಾರೆ ಮಾತ್ರೆಯನ್ನು ಕೊಡುತ್ತಾರೆ ತಕ್ಷಣ ನಾವು ಅಲ್ಲಿಂದ ಸರಿ ಹೋಗುತ್ತೇವೆ ಎಂದು ಬರಬೇಕಂತೆ ನಾವು ವೈದ್ಯರ ಬಳಿ ಹೋಗಿ ಹೋಗಿ ಬರುತ್ತೇವೆ ಎಂದು ಯಾವುದೇ ಕಾರಣಕ್ಕೂ ಹೇಳಬಾರದು ಏಕೆಂದರೆ ಮೇಲೆ ತಥಾಸ್ತು ದೇವತೆಗಳು ಇರುತ್ತಾರೆ ನಾವು ಹೋಗಿ ಬರುತ್ತೇವೆ ಎಂದಾಗ ಅವರು ತಥಾಸ್ತು ಎಂದು ಬಿಟ್ಟರೆ ನಾವು.
ಮತ್ತೆ ಮತ್ತೆ ಆಸ್ಪತ್ರೆಗೆ ಹೋಗುತ್ತಾ ಇರಬೇಕು ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತದೆ ಆದಕಾರಣ ನಗು ವೈದ್ಯಶಾಲೆಗೆ ವೈದ್ಯರುಗಳ ಬಳಿ ಹೋದಾಗ ಯಾವುದೇ ಕಾರಣಕ್ಕೂ ಹೋಗಿಬರುತ್ತದೆ ಸರ್ ಎಂದು ಹೇಳಬಾರದು ನಾವು ಹೋಗುತ್ತೇವೆ ಎಂದು ಹೇಳಬೇಕು ಅಥವಾ ಸುಮ್ಮನೆ ಬಂದುಬಿಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.