ಮನೆಯಲ್ಲಿ ಶಂಖವನ್ನು ಈ ರೀತಿಯಾಗಿ ಇಡಬೇಕು.
ನಮ್ಮ ಸನಾತನ ಧರ್ಮ ತುಂಬಾ ಶ್ರೇಷ್ಠವಾದದ್ದು. ಪವಿತ್ರವಾದದ್ದು ಈ ಸನಾತನ ಧರ್ಮದಲ್ಲಿ ಹಲವಾರು ನಿಯಮ ನಿಬಂಧನೆಗಳನ್ನು ಋಷಿಗಳು ಅಷ್ಟಾದಶ ಪುರಾಣಗಳಲ್ಲಿ ನಮಗೆ ತಿಳಿಸಿದ್ದಾರೆ. ಒಂದೊಂದು ಸಲ ವೈಕುಂಠದಲ್ಲಿ ಲಕ್ಷ್ಮಿ ಸಮೇತನಾಗಿ ಇರತಕ್ಕಂತ ಶ್ರೀಮನ್ ನಾರಾಯಣ ಅವರಿಗೆ ಕೆಲವು ವಿಷಯಗಳನ್ನು ಹೇಳುತ್ತಾನೆ. ಅದೇನಪ್ಪಾ ಅಂದ್ರೆ ಗರುಡ ಪುರಾಣ ಯಾರು ಮನೆಯಲ್ಲಾದರೆ ಆರು ವಸ್ತುಗಳನ್ನು ನೆಲದ ಮೇಲೆ ಇಡ್ತಾರೋ ಅವರ ಮನೆಯಲ್ಲಿ ದೇವತೆಗಳು ಯಾವ ಪೂಜೆಯನ್ನು ಸ್ವೀಕರಿಸುವುದಿಲ್ಲ. ಆರು ವಸ್ತುಗಳನ್ನು ಯಾರಾದರೂ ಮನೆಯಲ್ಲಿ ನೆಲದ ಮೇಲೆ ಇಡ್ತಾರೋ ಅವರ ಮನೆಯಲ್ಲಿ ದೇವತೆಗಳು ಯಾವ ಪೂಜೆಯನ್ನು ಸ್ವೀಕರಿಸುವುದಿಲ್ಲ.
ನಾವು ಎಷ್ಟೇ ಪೂಜೆ ಮಾಡಿದರೂ ಎಷ್ಟೇ ಆರಾಧನೆ ಮಾಡಿದ್ರೆಷ್ಟೇ ನೈವೇದ್ಯಗಳನ್ನು ಇಟ್ಟರು ದೇವತೆಗಳು ಅದನ್ನು ಸ್ವೀಕರಿಸುವುದಿಲ್ಲ. ಅಷ್ಟೇ ಅಲ್ಲ, ಈ ಆರು ವಸ್ತುಗಳನ್ನು ನೆಲದ ಮೇಲೆ ಇಟ್ಟ ಮನೆಯಲ್ಲಿ ಲಕ್ಷ್ಮಿ ದೇವಿ ನಿಲ್ಲುವುದಿಲ್ಲ. ಆ ಮನೆಯನ್ನು ತೊರೆದು ಲಕ್ಷ್ಮೀ ದೇವಿ ಹೊರಟು ಹೋಗುತ್ತಾಳೆ. ಅಷ್ಟೆ ಅಲ್ಲ, ಆ ಮನೆಯಲ್ಲಿ ಸಮಸ್ಯೆಗಳು ವಿಪರೀತವಾಗಿ ಬೆಳೆಯುತ್ತಾ ಹೋಗ್ತಾವೆ. ಆರು ವಸ್ತುಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿನಿ.
ಇದನ್ನ ನೀನು ಭೂಲೋಕದಲ್ಲಿ ಪ್ರಚಾರ ಮಾಡು ಎಂದು ಋಷಿಗಳಿಗೆ ಹೇಳುತ್ತಾನೆ. ಆ ಋಷಿಗಳು ಪುರಾಣಗಳಲ್ಲಿ ಈ ವಿಷಯಗಳನ್ನು ರಚನೆ ಮಾಡಿದ್ದಾರೆ. ಮನೆಯಲ್ಲಿ ಯಾವುದೇ ಕಾರಣಕ್ಕೂ ಯಾರು ವಸ್ತುಗಳನ್ನು ನೆಲದ ಮೇಲೆ ಇಡಬಾರದು ಆ ವಸ್ತುಗಳು ಯಾವು ಅಂದರೆ ಮೊದಲನೇ ವಸ್ತು ಶಂಕಾ. ಶಂಕರ ಅಂದ್ರೆ ಸಾಮಾನ್ಯ ಅಲ್ಲ. ಸಾಕ್ಷಾತ್ ಲಕ್ಷ್ಮಿ ನಾರಾಯಣ ಸ್ವರೂಪ ಎಲ್ಲರ ಮನೆಯಲ್ಲೂ ಖಂಡಿತವಾಗಲೂ ಶಂಖವನ್ನು ಇಟ್ಟುಕೊಳ್ಳಬೇಕು. ಶಂಕರ ಅಂದ್ರೆ ಅದು ಲಕ್ಷ್ಮಿ ನಾರಾಯಣ ಸ್ವರೂಪ ಮಹಾವಿಷ್ಣು ಕೈಯಲ್ಲಿ ಯಾವಾಗಲೂ ಪಾಂಚಜನ್ಯ ಎನ್ನುವಂತಹ ಶಂಖ ಇರುತ್ತೆ ನೋಡಿ.
ಅಷ್ಟೇ ಅಲ್ಲ, ಲಕ್ಷ್ಮಿ ಅಮ್ಮನವರ ಕೈಯಲ್ಲಿ ಶಂಖ ಇರುತ್ತೆ. ಲಕ್ಷ್ಮಿ ಅಷ್ಟಕ ಹೇಳುವಾಗ ನಾವು ಏನು ಹೇಳುತ್ತೇವೆ, ಓಂ ನಮಸ್ತೇ ಸ್ತು ಮಹಾಮಾಯೇ ಶ್ರೀಪೀಠ ಸುರಪೂಜಿತೆ, ಶಂಖ ಚಕ್ರ ಗದಾ ಹಸ್ತೆ, ಮಹಾಲಕ್ಷ್ಮೀ ನಮೋಸ್ತುತೆ ಎಂದು ಅಮ್ಮನವರ ಪ್ರಾರ್ಥನೆ ಮಾಡ್ತೀವಿ ಅಲ್ವ ನಾವು. ಮಹಾಲಕ್ಷ್ಮಿ ಕೈಯಲ್ಲಿ ಯಾವಾಗಲೂ ಶಂಕ ಇರುತ್ತೆ. ಅಷ್ಟೇ ಅಲ್ಲ, ಪರಮೇಶ್ವರನ ಕೈಯಲ್ಲೂ ಶಂಕೆ ಇರುತ್ತೆ.
ಪೂರ್ವ ಕಾಲದಲ್ಲಿ ರಾಜ ಮಹಾರಾಜರು ಯುದ್ಧ ಮಾಡುವಾಗ ಈ ಶಂಖನಾದ ಮಾಡದೇಯೇ ಯುದ್ಧ ಪ್ರಾರಂಭವೇ ಮಾಡ್ತಿಲ್ವಂತೆ ನೋಡಿ. ಕುರುಕ್ಷೇತ್ರ ಯುದ್ಧದಲ್ಲೂ ಸಹ ಭೀಷ್ಮಾಚಾರ್ಯರು ದ್ರೋಣಾಚಾರ್ಯರು, ಅಶ್ವತ್ಥಾಮ ಕೃಪಾಚಾರ್ಯರು ಇವರೆಲ್ಲಾ ಶಂಖವನ್ನು ತೋರಿಸಿ ತದನಂತರ ಯುದ್ಧ ಪ್ರಾರಂಭ ಮಾಡುತ್ತಿದ್ದರು. ಪಾಂಡವರು ಸಹ ಎಲ್ಲರು ಶಂಖನಾದವನ್ನು ಮಾಡಿ ತದನಂತರ ಯುದ್ಧವನ್ನು ಪ್ರಾರಂಭ ಮಾಡಿದರು.
ಅದು ಶುಭ ಸೂಚಕ ದೇವತಾರಾಧನೆಯಲ್ಲಿ ಸಹ ಶಂಖನಾದವನ್ನು ಖಂಡಿತವಾಗಲೂ ಮಾಡಬೇಕು ಅಂತ ಹಿರಿಯರು ತಿಳಿಸಿಕೊಟ್ಟಿದ್ದಾರೆ. ದೇವಿ ಭಾಗವತದಲ್ಲಿ ವ್ಯಾಸ ಹೇಳ್ತಾರೆ, ಯಾವ ಮನೆಯಲ್ಲಿ ಶಂಖನಾದ ಮಾಡೋದಿಲ್ವಾ? ಮನೆಯಲ್ಲಿ ಲಕ್ಷ್ಮಿ ನಿಲ್ಲೋದಿಲ್ಲ ಅಂತ ಖಂಡಿತವಾಗಲೂ ಮನೆಯಲ್ಲಿ ಶಂಕರನ ಇಟ್ಟುಕೊಳ್ಳಬೇಕು. ಆ ಶಂಕರ್ ನಿಂತುಕೊಂಡಾಗ ನಾವು ಯಾವುದೇ ಕಾರಣಕ್ಕೂ ನೆಲದ ಮೇಲೆ ಶಂಕರನ ಇಡಬಾರದು.
ಒಂದು ಪ್ಲೇಟ್ಲ್ಲಾಗಲಿ ಅಥವಾ ಒಂದು ಮಣೆ ಮೇಲೆ ಆಗಲಿ ನಾವು ಶಂಕರ್ ಇಟ್ಟುಕೊಳ್ಳಬೇಕು ಅಥವಾ ಸ್ಟ್ಯಾಂಡ್ ಬರುತ್ತೆ ಶಂಖವನ್ನು ಇಡುವುದಕ್ಕೆ ಸ್ಟ್ಯಾಂಡ್ ಮೇಲೆ ಇಟ್ಟು ಆ ಶಂಖನ ತೊಳೆದು ಸ್ವಲ್ಪ ಗಂಧ ಕುಂಕುಮ ಸಮರ್ಪಣೆ ಮಾಡಿ ಒಂದು ಹೂವನ್ನು ಏರಿಸಿ ಇಡಬೇಕು ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.