ಚಿಟಿಕೆ ಉಪ್ಪು ದೊಡ್ಡ ಕಷ್ಟವನ್ನು 5 ನಿಮಿಷದಲ್ಲೇ ಕರಗಿಸುತ್ತೆ..ಈ ಕೆಲಸ ಇಂದೇ ಮರೆಯದೆ ಮಾಡಿ..ಚಮತ್ಕಾರ ನೋಡಿ » Karnataka's Best News Portal

ಚಿಟಿಕೆ ಉಪ್ಪು ದೊಡ್ಡ ಕಷ್ಟವನ್ನು 5 ನಿಮಿಷದಲ್ಲೇ ಕರಗಿಸುತ್ತೆ..ಈ ಕೆಲಸ ಇಂದೇ ಮರೆಯದೆ ಮಾಡಿ..ಚಮತ್ಕಾರ ನೋಡಿ

ಚಿಟಿಕೆ ಉಪ್ಪು ಈ ದೊಡ್ಡ ಕಷ್ಟವನ್ನು 5 ನಿಮಿಷದಲ್ಲಿ ಕರಗಿಸುತ್ತೆ

WhatsApp Group Join Now
Telegram Group Join Now

ಅಡುಗೆ ಮನೆಯಲ್ಲಿ ಏನಿತ್ತೋ ಏನಿಲ್ವೋ, ಆದರೆ ಉಪ್ಪು ಮಾತ್ರ ಸದಾ ಇದ್ದೇ ಇರುತ್ತೆ. ಚಿಟಿಕೆಯಷ್ಟು ಉಪ್ಪು ಅಡುಗೆಗೆ ಕೊಡೋ ರುಚಿ ಅಷ್ಟಿಷ್ಟಲ್ಲ. ಇದೇ ಉಪ್ಪಿನಲ್ಲಿ ಅಪಾರವಾದ ಶಕ್ತಿ ಇದೆ ಅಂದ್ರೆ ನಂಬ್ತೀರಾ. ಈ ಮಾತು ನಂಬೋದು ಕಷ್ಟವಾದರೂ ಸತ್ಯನೇ ಹೌದು. ಉಪ್ಪಿನ ಶಕ್ತಿ ಎಷ್ಟು ಅಂತ ಗೊತ್ತಾಗುವುದಕ್ಕೆ ಕೇವಲ ಐದೇ 5 ನಿಮಿಷ ಸಾಕು. ಅದು ತನ್ನ ಚಮತ್ಕಾರ ಏನು ಅಂತ ತೋರಿಸಿ ಬಿಡುತ್ತೆ.

ಇದೇ ಕಾರಣಕ್ಕೆ ಉಪ್ಪಿಗೆ ವಸ್ತುವಿನಲ್ಲೂ ಕೂಡ ಮಹತ್ವದ ಸ್ಥಾನವನ್ನು ಕೊಡಲಾಗಿದೆ. ಉಪ್ಪು ಜೀವನಕ್ಕೆ ಬಂದಂತಹ ಕಷ್ಟಗಳನ್ನ ಐದು ನಿಮಿಷಗಳಲ್ಲೇ ಕಳೆಯುವಂತಹ ಶಕ್ತಿ ಹೊಂದಿದೆ. ಆ ರಹಸ್ಯಗಳನ್ನ ಈ ವಿಡಿಯೋದಲ್ಲಿ ನಾವು ತಿಳಿಸ್ತಾ ಇದ್ದೀವಿ. ನಿಮಗಾಗಿ ಅಥವಾ ನಿಮ್ಮ ಮನೆಯಲ್ಲಿರುವ ಸದಸ್ಯರಿಗೆ ಆಗಲಿ ಚಿಕ್ಕಪುಟ್ಟ ಕೆಲಸಕ್ಕೆನೇ ಸುಸ್ತು ದಣಿವು ಆಗ್ತಾ ಇದ್ರೆ ಖಿನ್ನತೆಗೆ ಒಳಗಾಗಿದ್ದರೆ ಅಥವಾ ಏನೋ ದುಗುಡ ಅನುಭವಿಸಿ ಯಾವುದರಲ್ಲೂ ಆಸಕ್ತಿ ಇಲ್ಲದಂತಾಗಿದೆರೆ

ಅಥವಾ ಮಕ್ಕಳು ಪದೇ ಪದೇ ಕಿರಿಕಿರಿ ಮಾಡೋದು ಮಂಕಾಗಿ ಆಟಪಾಠಗಳಲ್ಲಿ ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಹಜವಾಗಿ ಪ್ರತಿಯೊಬ್ಬರಿಗೂ ಕೂಡ ಚಿಂತೆ ಆಗುತ್ತೆ. ಯಾರಾದ್ರೂ ಕೆಟ್ಟದ್ದನ್ನು ಮಾಡಿದ್ದರೂ ಏನು ಅಂತ ಚಿಂತೆ ಆಗುತ್ತೆ. ಏನೇನೋ ಯೋಚನೆಗಳು ಬರುತ್ತವೆ. ಚಿತ್ರವಿಚಿತ್ರ ಯೋಚನೆಗಳು ತಲೆಯಲ್ಲಿ ಓಡ್ತಾ ಇರುತ್ತೆ. ಇದಕ್ಕಾಗಿ ಉಪ್ಪಿನ ಈ ಉಪಾಯ ಮಾಡಿ ನೋಡಿ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಮೊದಲಿಗೆ ನೀವು ಒಂದು ಹಿಡಿಯಷ್ಟು ಉಪ್ಪನ್ನ ತಗೊಳ್ಳಿ, ಅದನ್ನ ಬಸ್ ಒಳಗಡೆ ಹಾಕಿ ಆ ನಂತರ ಬಕೆಟ್‌ನ ನೀರಿನಿಂದ ತುಂಬಿ ಐದು ನಿಮಿಷದ ನಂತರ ನೀವು ಅಥವಾ ಬೇರೆ ಇನ್ಯಾರಾದರೂ ಸ್ನಾನ ಮಾಡಿ ಆಗ ನೋಡಿ ಮನಸ್ಸು ಅಹ್ಲಾದದಿಂದ ಕೂಡಿರುತ್ತೆ. ಜೊತೆಗೆ ಪಾಸಿಟಿವ್ ಅಂಶವು ಮನದಲ್ಲಿ ಆವರಿಸಿಕೊಂಡು ಬಿಡುತ್ತೆ. ವಾಸ್ತುತಜ್ಞರ ಪ್ರಕಾರ ಮನೆಯಲ್ಲಿರುವಂತಹ ಶೌಚಾಲಯವೇ ರಾಹುವಿನ ವಾಸಸ್ಥಾನ. ಆದ್ದರಿಂದ ಶೌಚಾಲಯ ಸದಾ ಕೆಟ್ಟ ವಾಸನೆಯಿಂದ ಕೂಡಿರುತ್ತದೆ.

ರಾಹು ಇದ್ದಾನೆ ಅಂದ್ರೆ ನೀವು ಮನೆಯಲ್ಲಿ ಶೌಚಾಲಯವಾಗಲಿ. ಎಷ್ಟೇ ಸ್ವಚ್ಛವಾಗಿಡಿ ಅಲ್ಲಿ ಗಬ್ಬು ವಾಸನೆ ತಪ್ಪಿದ್ದಲ್ಲ. ಇದಕ್ಕೆಲ್ಲ ಸುಲಭವಾದ ಮಾರ್ಗ ಅಂತಂದ್ರೆ ಸಮುದ್ರದ ಉಪ್ಪನ್ನೇ ತಂದು ಶೌಚಾಲಯದ ಮೂಲೆಯೊಂದರಲ್ಲಿ ಇಡೋದು ಅದನ್ನ ಗಾಜಿನ ಬಟ್ಟಲಲ್ಲಿ ಮಾತ್ರ ಇಡಬೇಕು. ಯಾವುದೇ ಕಾರಣಕ್ಕೂ ಲೋಹದ ಪಾತ್ರೆಯಲ್ಲಿ ಇಡಬೇಡಿ. ಯಾರ ಕೈಲು ಕೂಡ ತಗುಲಿರುವಂತಹ ಮೂಲೆಯಲ್ಲಿ ಇಡಬೇಕು.

ಇದರಿಂದ ಮನೆಯಲ್ಲಿ ಶಾಂತಿ, ಸಂತೋಷ ಹಾಗು ಹಣದ ಕೊರತೆ ಉಂಟಾಗುವುದಿಲ್ಲ. ಅದೇ ರೀತಿ ನಿಮ್ಮ ಕೆಲಸದ ಪ್ರಗತಿಯು ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದರೆ ಮ ಇಲ್ಲ ಒರೆಸುವಾಗ ನೀರಿಗೆ ಸ್ವಲ್ಪ ಉಪ್ಪನ್ನ ಸೇರಿಸಿ ವಹಿಸಬೇಕು. ಅದರಲ್ಲೂ ವಿಶೇಷವಾಗಿ ಮನೆಯ ಮಧ್ಯಭಾಗ ಯಾರ ಮನೆಯಲ್ಲಿ ನೈರುತ್ಯ ದಿಕ್ಕಲ್ಲಿ ಸಮಸ್ಯೆ ಇದೆಯೋ ಆ ಮನೆಯಲ್ಲಿ ಕೌಟುಂಬಿಕ ಕಲಹಗಳು ನಡೀತಾನೇ ಇರುತ್ತವೆ. ಆರ್ಥಿಕ ಸಮಸ್ಯೆ ಸದಾ ಅಲ್ಲಿರುತ್ತೆ. ಆದ್ದರಿಂದ ಮನೆಯನ್ನ ಆಗಾಗ ಉಪ್ಪುನೀರಿನಿಂದ ಹೊರೆಸುತ್ತಾ ಇದನ್ನ ಪ್ರತಿದಿನ ಮಾಡ ಬೇಕಾಗಿಲ್ಲ. ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾಡಿದರೆ ಸಾಕು.

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಈ ರೀತಿ ಮಾಡಿದರೆ ಸಂಪತ್ತು ಬರುವ ಜೊತೆಗೆ ಕೌಟುಂಬಿಕ ಕಲಹಗಳು ಅಂತ್ಯವಾಗುತ್ತೆ ಅಂತ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯಲ್ಲಿ ಪದೇ ಪದೇ ಹಣಕಾಸಿನ ಸಮಸ್ಯೆ ಎದುರಾಗ್ತಾ ಇದ್ಯ ಹಾಗಿದ್ದಲ್ಲಿ ಗಾಜಿನ ಬಟ್ಟಲಲ್ಲಿ ಎರಡು ಚಮಚ ಉಪ್ಪು ಮತ್ತು ನಾಲ್ಕೈದು ಲವಂಗವನ್ನು ಹಾಕಿ ಮನೆಯ ಮೂಲೆಯೊಂದರಲ್ಲಿ ಯಾರಿಗೂ ಕಾಣದ ಹಾಗೆ ಇಟ್ಟುಬಿಡಿ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">