ಮನೆಯಲ್ಲಿ ಮನಸ್ತಾಪಗಳು ಬರಬಾರದು ಅಂತಂದ್ರೆ ಇದೊಂದು ಚಿಕ್ಕ ಕೆಲಸವನ್ನು ಮಾಡಿ
ನಿಮ್ಮಲ್ಲಿ ಕೂಡ ಒಂದು ಸಲ ನಾನು ಒಂದು ಸಲಹೆ ಕೊಡ್ಬೇಕು ಅಂತ ಬಂದಿದ್ದೀನಿ ಇದನ್ನ ನಾನು ಅಳವಡಿಸಿಕೊಂಡು ನನಗೆ ಸಕ್ಸೆಸ್ ಆಗಿರೋದರಿಂದ ನಾನು ನಿಮಗೆ ಇದನ್ನ ಹೇಳಿ ಕೊಡ್ತಾ ಇದೀನಿ. ಇದು ನನಗೆ ನನ್ನತ್ತೆಯಿಂದ ಬಂದುದು ಬಳುವಳಿ ಅಂತ ಹೇಳಬಹುದು. ನನಗೆ ಹೇಳಿಕೊಟ್ಟಿದ್ದು ನನ್ನ ನಿಮಗೆ ಕೊಡ್ತಾ ಇದ್ದೀನಿ ಅಂತ ಹೇಳಿ ಪ್ರತಿ ಮನೆಯಲ್ಲೂ ಕೂಡ ಜಗಳಗಳು ಇದ್ದೇ ಇರುತ್ತೆ. ಅದು ಯಾರ ಮಧ್ಯೆ ಆಗುತ್ತೆ ಅನ್ನೋದು ಮಾತ್ರ ಒಟ್ಟಿನಲ್ಲಿ ಜಗಳ ಇದ್ದೇ ಇರುತ್ತೆ.
ಗಂಡ ಹೆಂಡತಿ ಅತ್ತೆ ಮಾವ ಅತ್ತೆ ಸೊಸೆ ಅತ್ತೆ ನಾದಿನಿ, ಅತ್ತಿಗೆ ನಾದಿನಿ ಈ ರೀತಿ ಏನೋ ಒಂದು ಜಗಳ ಇದ್ದೇ ಇರುತ್ತೆ ಅಮ್ಮ ಮನೇಲಿ ಸಾಮಾನ್ಯ ಜಗಳ ಮಾಡೋದು ಕಡಿಮೆ ಹೆಣ್ಣು ಮಕ್ಕಳು ಅಂತ ಅಂದ್ಕೋತೀನಿ ನಾನು ಅತ್ತೆ ಮನೆ ಅಂತ ಹೋಗ್ಬಿಟ್ರೆಲ್ಲಿನ ಗೊಂದಲಗಳು ಚೆನ್ನಾಗಿ ಆಗುತ್ತೆ ಜಗಳಗಳು ಇದ್ದೇ ಇರುತ್ತೆ ಪ್ರತಿ ಮನೆಯಲ್ಲೂ ಇದ್ದೇ ಇರುತ್ತೆ ಈ ರೀತಿಯ ಜಗಳ ಇರುವಂತಹ ಜೀವನದಲ್ಲಿ ಒಂದು ಸಣ್ಣ ಸಲ್ಯೂಶನ್ ನಿಮಗೆ ಕೊಡೋಕೆ ಇಷ್ಟ ಪಡ್ತೀನಿ.
ಅದನ್ನ ನೀವು ಅಳವಡಿಸಬೇಕು. ನಿಮಗೆ ಅಳವಡಿಸಿಕೊಂಡಾಗ ಖಂಡಿತವಾಗ್ಲೂ ನಿಮಗೆ ಇದರಿಂದ ಒಂದು ಒಳ್ಳೆ ರಿಸಲ್ಟ್ ಬರುತ್ತೆ ಅನ್ನೋದು ನನ್ನ ನಂಬಿಕೆ. ಯಾಕಂದ್ರೆ ನಾನು ಇದನ್ನು ಕೂಡ ಅಳವಡಿಸಿ ಕೊಂಡು ಇಷ್ಟು ವರ್ಷ ಸಕ್ಸಸ್ ಫುಲ್ ಆಗಿ ಜೀವನ ನಡೆಸ್ತಾ ಇದೀನಿ ಜಗಳ ಇದೆ ಆದರೂ ಕೂಡ ಅದಕ್ಕೆ ನಾವು ಯಾವುದೇ ರೀತಿ ತಲೆ ಕೆಡಿಸಿಕೊಳ್ಳದೇ ಸಕ್ಸೆಸ್ಲ್ಲಿ ನನ್ನ ಮಾಡ್ತಿದ್ದೀನಿ ಅಂತ ಹೇಳಬಹುದು ಆ ಒಂದು ಸಣ್ಣ ಉಪಾಯ ಏನು ಅನ್ನೋದನ್ನ ನಾನು ಅಲ್ಲಿ ನಿನಗೆ ಸಂಕ್ಷಿಪ್ತವಾಗಿ ಎಕ್ಸ್‌ಪ್ಲೇನ್ ಮೂಲಕ ಹೇಳ್ತೀನಿ.
ಮೊದಲನೆಯದಾಗಿ ನಾನು ಮದುವೆಯಾಗಿ ಒಂದು ಸ್ವಲ್ಪ ನನಗೆ ಆಗಷ್ಟು ಮೆಚುರಿಟಿ ಇರಲಿಲ್ಲ ಅಂತ ಅಂದುಕೊಳ್ತೀನಿ. ನಾನು ಮನೆಗೆ ಬಂದಾಗ ಅಮ್ಮ ಎಷ್ಟು ಮೆಚ್ಚಲಿಲ್ಲ ಅಂತ ಹೇಳಿ ಆ ಮದುವೆಯಾಗಿ ಬಂದಾಗ ಅಮ್ಮ ನನಗೆ ಕಲಿಸಿದ್ದು ಮಾತು. ಏನಂದ್ರೆ ನಿಮ್ಮ ಮನೇಲಿ ಏನಾದ್ರೂ ಆ ವಿಷಯ ನನ್ನ ಮನೆಗೆ ಹೇಳಬಾರದು. ನಿನ್ನ ಮನೆವರೆಗೂ ಅದನ್ನ ತರಬಾರದು. ನಿಮ್ಮಲ್ಲಿ ಏನಾದರೂ ಒಳ್ಳೇದಾದ್ರೆ ಮಾತ್ರ ಮನೆವರ್ಗೂ ವಿಷಯ ತರಬೇಕೆ ಹೊರತು ನೀವೇ ಮುಂದೆ ತೊಂದರೆಗಳಾದರೂ ಜಗಳಗಳಾದರೂ ತಾಪತ್ರೆಗಳು ಬಂದರೂ ಕೂಡ ಅದನ್ನ ನೀನು ನನ್ನ ಹತ್ರ ಏನು ಹಂಚಿಕೊಳ್ಳಬಾರದು ಇನ್ನು ಅಮ್ಮನ ತರ ನೀನು ಬರಿ ಸಂತೋಷದ ವಿಷಯ ಮಾತ್ರ ಅಂಚಿಕೊಳ್ಳಬೇಕೇ ಹೊರತು ನಿಂದೇನೇ ತೊಂದರೆಗಳನ್ನು ನನ್ನತ್ರ ಹೇಳ್ಕೊಬೇಡ.
ಅಲ್ಲ, ನೀನು ನಿಮ್ಮ ಹತ್ತಿರನೆ ಹಂಚಿಕೊಳ್ಳಬೇಕು ಅಂತ ಹೇಳಿ ನಂಗೆ ಅಮ್ಮ ಹೇಳಿಕೊಟ್ಟಿದ್ದು. ಅದಾದ್ಮೇಲೆ ನಾನು ಮದುವೆಯಾಗಿ ಬಂದ ಮೇಲೆ ಮದುವೆ ಆಗಿ ಬಂದಿದ್ದ ಮೊದಲನೇ ದಿನ ಎರಡನೇ ದಿನ ನನಗೆ ನನ್ನ ತಂದೆ ಹೇಳಿದ್ದು ಕೂಡ ಇದೇ ಮಾತನ್ನು ನಮ್ಮನೇಲಿ ಏನೇ ನಡೆದರೂ ಕೂಡ ಅದನ್ನ ಹೊರಗಡೆ ಹೇಳಿಕೊಳ್ಳಬಾರದು. ನಿಮ್ಮ ಮನೇಲಿ ಹೇಳಿಕೊಳ್ಳಬಾರದು. ನಿಮಗೆ ಏನೇ ತೊಂದರೆ ಆದರೂ ಕೂಡ ಯಾರಿಂದ ಏನೇ ತೊಂದರೆ ಆದರೂ ಕೂಡ ಅದನ್ನು ನಿನ್ನ ಗಂಡನ ಹತ್ತಿರ ಹೇಳಿಕೊಳ್ಳಬೇಕು ಅಂತ ಹೇಳಿ ನಾನು ಕೂಡ ನನಗೆ ಅದನ್ನೇ ಮಾತಾಡುತ್ತಿರೋದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.