ಈಗಿನ ಕಾಲದಲ್ಲಿ ಗಂಡ ಹೆಂಡತಿಗೆ ಮುಖ್ಯವಾಗಿ ತಿಳಿದಿರಬೇಕಾದ ವಿಷಯ ಮತ್ತು ಮಕ್ಕಳು ತಿಳಿದಿರಬೇಕಾದ ವಿಷಯ ಗಂಡ ದುಡಿಮೆ ಹೋಗಿರುತ್ತನೆ ಅಂತಹ ಸಂದರ್ಭದಲ್ಲಿ ಹಲವಾರು ಕುಟುಂಬಗಳಲ್ಲಿ ಮಹಿಳೆ ಗೃಹಿಣಿಯಾಗಿ ಇರುತ್ತಾರೆ.ಗೃಹಿಣಿಯಾ ಹೆಸರಿನಲ್ಲಿ ಪ್ರಾಪರ್ಟಿ ಮಾಡಿರುತ್ತಾರೆ ಪ್ರಾಪರ್ಟಿ ಟ್ಯಾಕ್ಸ್ , income ಟ್ಯಾಕ್ಸ್ ನ ಉಳಿಸುವ ಸಲುವಾಗಿ
ಕೆಲವೊಮ್ಮೆ ಕಾನೂನಿನಲ್ಲಿ ಅವಕಾಶ ಇರುವುದರಿಂದ ಸಂಬಂಧಿಕರ ಹೆಸರಿನಲ್ಲಿ ಅಂದರೆ ಗಂಡ ಹೆಂಡತಿ ಮಕ್ಕಳುಗಳ ನಡುವೆ ಪ್ರಾಪರ್ಟಿ ಖರೀದಿ ಮಾಡುವುದು ಹಣ ಕಾಸಿನ ವ್ಯವಹಾರ ನಡೆವುದು ತಪ್ಪಲ್ಲ ಅದು ನೈಸಿರ್ಗಿಕವಾದ ಪ್ರೀತಿ ಬಾಂಧವ್ಯ ಸಂಬಂಧಗಳ ಮೌಲ್ಯ ಹೆತ್ತವರ ತ್ಯಾಗ ಪ್ರೀತಿ ಇಂದ ವ್ಯವಹಾರಗಳನ್ನು ಮಾಡಿರುತ್ತಾರೆ. ಗಂಡ ದುಡಿದು ಹೆಂಡತಿಯ ಹೆಸರಿನಲ್ಲಿ ಪ್ರಾಪರ್ಟಿ ಮಾಡಿದಾಗ ಆ ಪ್ರಾಪರ್ಟಿ ಯು ಆಕೆಯ ಸ್ವತಾಗುತ್ತ ಅಥವಾ ಅದು ಕೌಟುಂಬಿಕ ಸ್ವತಾಗುತ್ತಾ ಅದರ ಮೇಲೆ ಮಕ್ಕಳಿಗೂ ಅಧಿಕಾರ ಇರುತ್ತಾ ಎಂಬುವ ಸಾಕಷ್ಟು ಪ್ರಶ್ನೆಗಳು ಬರುತ್ತೆ
ಇಂತಹ ಪ್ರಶ್ನೆಗಳಿಗೆ ಸಾಕಷ್ಟು ಸರ್ಕಾರ ಸ್ಪಷ್ಟನೆಯನ್ನು ಕೊಟ್ಟಿದೆ ಹೆಂಡತಿಯು ಗೃಹಿಣಿಯಾಗಿದ್ದು ಆಕೆಗೆ ಸ್ವಂತ ಯಾವುದೇ income ಇಲ್ಲದೆ ಗಂಡನ ದುಡಿಮೆಯಿಂದ ಹೆಂಡತಿ ಹೆಸರಿನಲ್ಲಿ ಖರೀದಿ ಮಾಡಿದರೆ ಆ ಪ್ರಾಪರ್ಟಿಯು ಆಕೆಯ ಹೆಸರಿಗೆ with natural law and affection ಆದಾರದ ಮೇಲೆ ಗಂಡ ಸಲ್ ಡಿಡ್ ಮಾಡಿದ್ದಾರೆ ಅಥವಾ ಗಿಫ್ಟ್ ಡಿಡ್ ಮಾಡಿದ್ದಾರೆ ಅಥವಾ ಯಾವುದೋ ವಿಲ್ ಮೂಲಕ ಮಾಡಿದರೆ ಆವಾಗ ಆ ಪ್ರಾಪರ್ಟಿ ಅವರದೇ ಆಗುತ್ತದೆ ಆದರೆ ಇಲ್ಲಿ ಇನ್ನೊಂದು ತಿಳಿಯಬೇಕಾದ ಅಂಶ ಏನೆಂದರೆ ಗಂಡ ಬದುಕಿರುವ ವರೆಗೂ ಗಂಡ ಹೇಳಬಹುದು ಇದು ನನ್ನ ಆಸ್ತ್ತಿ ಎಂದು ಇದು ನನ್ನ ದುಡಿಮೆ ನಾನು ನನ್ನ ಹೆಂಡತಿಗೆ ಕೊಟ್ಟಿರೋದು ಇದರ ಮೇಲೆ ಅಧಿಕಾರ ಇಲ್ಲ ಅಂತ ಹೇಳಬಹುದು
ಬದುಕಿರುವ ವರೆಗೂ ಹೇಳಬಹುದು ಆದರೆ ಗಂಡ ತಿರೋದ ಅಂದಾಗ ಆಗ ಮಕ್ಕಳು ಇದು ನಮ್ಮ ತಾಯಿಯ ಸ್ವತು ಸ್ವಯಾರ್ಜಿತ ಆಸ್ತಿ ಅಲ್ಲ ಇದು ನಮ್ಮ ತಂದೆದು. ಅವ್ರು ನಮ್ಮ ಮನೆಗೆ ದೊಡ್ಡವರು ತಾಯಿ ಎಂದು ಹೇಳಿ ಇವರ ಹೆಸರಿನಲ್ಲಿ ಮಾಡಿದ್ದಾರೆ ಆದರಿಂದ ಇದು ಪಿತ್ರರ್ಜಿತ ಆಸ್ತಿ ಹಾಗೂ ಇದು ಕುಟುಂಬದ ಆಸ್ತಿ .ಆದ್ದರಿಂದ ಇದರಲ್ಲಿ ನಮಗೆ ಭಾಗ ಬೇಕು ಅಂತ ಹೇಳಿ ಕೇಸ್ ಗಳನ್ನ ಹಾಕಬಹುದು. ಹೆಂಡತಿ ಹೆಸರಿನಲ್ಲಿ ಮಾಡಿದಂತಹ ಆಸ್ತಿ ಯು ಕೌಟುಂಬಿಕ ಆಸ್ತಿ ಎಂದು ಬರುತ್ತದೆ ಹಾಗೂ ಮಕ್ಕಳಿಗೂ ಅಧಿಕಾರ ಬರುತ್ತದೆ ಎಂದು ತೀರ್ಮಾನ ಇದೆ. ಅದರಿಂದ ಇಲ್ಲಿ ನಾವು ಒಂದನ್ನ ಸ್ಪಷ್ಟ ಪಡಿಸಿಕೊಳ್ಳಬೇಕು.
ಒಬ್ಬ ಗೃಹಿಣಿ ಹೆಸರಿನಲ್ಲಿ ಪ್ರಾಪರ್ಟಿ ಸೇಲ್ ಡಿಡ್ ಅಥವಾ ಬೇರೇನೋ ಬರೆದಾಗ ಅದರಲ್ಲಿ ಸ್ಪಷ್ಟವಾಗಿ ಬರೆದಿರಬೇಕು ಗಂಡನಾಗಿ ನಾನು ನನ್ನ ಸ್ವಂತ ದುಡಿಮೆ ಇಂದ ಹೆಂಡತಿಗೆ ನಾನು ಪ್ರೀತಿ ಇಂದ ಈ ಒಂದು ಪ್ರಾಪರ್ಟಿ ಯನ್ನು ಖರೀದಿ ಮಾಡಿ ಕೊಡುತ್ತಿದಿನಿ ಇದು ಈಕೆ ಗೆ ಸ್ವಯಾರ್ಜಿತ ಆಸ್ತಿಯಾಗಿದೆ ಈಕೆ ಈ ಅಸ್ತ್ತಿಗೆ ಸಂಪೂರ್ಣ ಅಧಿಕಾರ ಹೊಂದಿರುತ್ತಾಳೆ ಇದರ ಮೇಲೆ ನಾನು ಇರಲಿ ಇಲ್ಲದೆ ಹೋಗಲಿ ಈ ಆಸ್ತಿ ಯ ಮೇಲೆ ಈಕೆಗೆ ಮಾತ್ರ ಸಂಪೂರ್ಣ ಅಧಿಕಾರ ಇದು ಕೌಟುಂಬಿಕ ಆಸ್ತಿ ಎಂದು ಪರಿಗಣಿಸಬಾರದು ಮಕ್ಕಳಿಗೆ ಇದು ಯಾವುದೇ ರೀತಿಯಾಗಿ ಅಧಿಕಾರ ಇರುವುದಿಲ್ಲ ಇದು ನನ್ನ ಇಚ್ಛೆ ಸಂಪೂರ್ಣ ಮಾಹಿತಿಗಾಗಿ ಆ ಕೆಳಗಿನ ವಿಡಿಯೋ ನೋಡಿ.