ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಎಂತದ್ದೇ ಸಂಕಷ್ಟಗಳು ಎದುರಾದರೂ ಅಂಜನಿಪುತ್ರ ಆಂಜನೇಯನನ್ನು ಪೂಜಿಸಿದರೆ ಮಂಜುಗೆಡ್ಡೆಯಂತೆ ಕರಗಿ ಹೋಗುತ್ತದೆ ಅನ್ನೋದು ಆಂಜನೇಯನ ಭಕ್ತರಿಗೆ ಗೊತ್ತಿರುವ ವಿಚಾರವೇ ಹನುಮಂತನನ್ನು ಆರಾಧಿಸುವುದರಿಂದ ಜೀವನದಲ್ಲಿ ಎಲ್ಲ ರೀತಿಯ ಸಮಸ್ಯೆಗಳ ವಿರುದ್ಧ ಹೋರಾಡುವ ಧೈರ್ಯಸ್ಥೈರ್ಯ ಆತ್ಮಬಲ ತುಂಬುವುದೇಬ ನಂಬಿಕೆ ಸನಾತನ ಧರ್ಮಿಯರದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನುಮಂತನನ್ನು ಆರಾಧಿಸಲು ಹಲವು ಮಾರ್ಗಗಳಿಗೆ.ಹನುಮಂತನ ಶಕ್ತಿ ಎಂತಹದು ಎಂದು ಅನ್ನು ಕುರಿತಾಗಿ ನಾನಾ ಪುರಾಣ ಕಥೆಗಳು, ವೇದ ಗ್ರಂಥಗಳು, ಶಾಸ್ತ್ರಗಳು, ಶ್ಲೋಕಗಳು, ಅಷ್ಟೇ ಅಲ್ಲದೆ ಜ್ಯೋತಿಷ್ಯ ಶಾಸ್ತ್ರವು ಕೂಡ ಹನುಮಂತನನ್ನು ಆರಾಧಿಸಲು ಹಲವು ಮಾರ್ಗಗಳಿವೆ ಎಂದು ಹೇಳುತ್ತದೆ.
ಹನುಮನ್ ಮಂತ್ರಗಳನ್ನು ಹೇಳುವುದರಿಂದ ಆಂತರಿಕ ಕಂಪನಗಳನ್ನು ಶಾಂತಗೊಳಿಸುವುದು ಮಾತ್ರವಲ್ಲದೆ ಎಲ್ಲಾ ರೀತಿಯ ಸಮಸ್ಯೆಗಳು,ಭಯ, ಮತ್ತು ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಗಳನ್ನು ತೊಡೆದು ಹಾಕುತ್ತದೆ. ಆಂಜನೇಯ, ಅಂಜನಿಪುತ್ರ, ಬಜರಂಗಬಲಿ, ಹನುಮಾನ್, ಮಹಾನ್ ವೀರ, ಮಾರುತಿ, ಪವನ ಪುತ್ರ, ಹೀಗೆ ನಾನಾ ರೀತಿಯ ನಾಮ ಧ್ಯೇಯಗಳಿಂದ ಆರಾಧಿಸಲ್ಪಡುವ ವಾಯುಪುತ್ರ ನಿಗೆ ಎಲ್ಲಾ ದೇವಾನು ದೇವತೆಗಳ ಆಶೀರ್ವಾದವೂ ಇದೆ.
ಶನಿ ಮಹಾತ್ಮನ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಬೇಕೆಂದರೆ. ಆಂಜನೇಯನನ್ನು ಆರಾಧಿಸಿದರೆ ಸಾಕು ಎಂದು ಹೇಳುತ್ತದೆ ಪೌರಾಣಿಕ ಕಥೆಗಳು. ಪವನ ಸುತ ಹನುಮಾನ್ ಮನುಕುಲದ ಉದ್ದಾರಕನಾಗಿ ಇಂದಿಗೂ ಗಾಳಿಯಾಗಿ ನಮ್ಮೊಂದಿಗೆ ಜೀವಂತವಾಗಿದ್ದಾನೆ. ಅಷ್ಟಕ್ಕೂ ನಮ್ಮೆಲ್ಲರ ಸಮಸ್ಯೆಗಳನ್ನು ನಿವಾರಿಸಲು ಹನುಮಂತನನ್ನು ಮೊರೆ ಹೋದರೆ ಖಂಡಿತವಾಗಿಯೂ ಅತಿ ಶೀಘ್ರವಾಗಿ ಹನುಮಂತನ ಅನುಗ್ರಹ ಸಿಗುತ್ತದೆ. ಈ ಮಂತ್ರವೇನು ಸಾಮಾನ್ಯವಾಗಿದ್ದಲ್ಲ ಕೆಲವೇ ಕೆಲವು ದಿನಗಳು ಶ್ರದ್ಧೆ ಭಕ್ತಿಯಿಂದ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಅದು ಯಾವುದೇ ಕಷ್ಟಗಳಿಂದಲೂ ಸಮಸ್ಯೆಗಳಿಂದಲೂ ಬಳಲುತ್ತಿದ್ದರೆ .
ಸ್ವತಃ ಆಂಜನೇಯನ ನಿಮ್ಮ ರಕ್ಷಣೆಗೆ ನಿಲ್ಲುತ್ತಾನೆ ಎಂದು ಹೇಳುತ್ತದೆ ಈ ವಿದ್ಯೆ. ಬನ್ನಿ ಹಾಗಿದ್ದರೆ ಇವತ್ತಿನ ವಿಡಿಯೋದಲ್ಲಿ ಹನುಮಂತನ ಬಲಿಷ್ಠ ಮಂತ್ರ ಯಾವುದು ಹನುಮಂತನನ್ನು ಆರಾಧಿಸುವ ವಿಧಾನ ಹೇಗೆ ಎಂದು ತಿಳಿಯೋಣ. ಸ್ನೇಹಿತರೆ ಹನುಮಾನ್ ಮಂತ್ರ ಗಳಲ್ಲಿ ಅತಿ ಪರಿಣಾಮಕಾರಿಯಾಗಿರುವುದು ಈ ಮಂತ್ರ. ಹನುಮಾನ್ ಚೀಠಕ ಮಂತ್ರ ಎಂದು ಕರೆಯುತ್ತಾರೆ, ತಂತ್ರ, ಮಂತ್ರ, ವಿದ್ಯೆಗಳನ್ನು ಹನುಮಾನ ಅನುಗ್ರಹಕ್ಕಾಗಿ ಈ ಈ ಮಂತ್ರವನ್ನೇ ಪಟಿಸಲಾಗುತ್ತದೆ. ಅಲ್ಲದೆ ಈ ಮಂತ್ರವೆ ಅತಿ ಪರಿಣಾಮಕಾರಿ ಆಗಿರುತ್ತದೆ ಎಂದು ತಂತ್ರವಿದ್ಯ ಉಲ್ಲೇಖ.
ಅಷ್ಟಕ್ಕೂ ಈ ಚೀಟಕ ಮಂತ್ರವನ್ನು ಉಪವಾಸನೆ ಮಾಡುವುದು ಹೇಗೆ ಅನ್ನೋದರ ಸರಿಯಾದ ವಿಧಾನವನ್ನು ತಿಳಿದುಕೊಳ್ಳೋಣ. ಮೊದಲಿಗೆ ಹನುಮಂತನ ಉಪಸಕರು ಈ ಕೆಳಗಿನ ಮಂತ್ರವನ್ನು ಯಾವುದೇ ಮಂಗಳವಾರದಂದು ಜಪಿಸಲು ಆರಂಭಿಸಬೇಕು. ಮೊದಲು ಮಂತ್ರ ಜಪವನ್ನು ಶುರು ಮಾಡಲು ಶುದ್ಧ ಪರಿಸರದಲ್ಲಿ ಕಂಬಳಿ ಆಸನದಲ್ಲಿ ಪೂರ್ವಭಿಮುಖವಾಗಿ ಕುಳಿತುಕೊಳ್ಳಬೇಕು. ಮನೆಯ ಮೇಲೆ ಕೆಂಪು ವಸ್ತುವನ್ನು ಹರಡಿ ಕೆಂಪು ಹೂಗಳ ಮಧ್ಯದಲ್ಲಿ ಆಂಜನೇಯ ಅಷ್ಟದಾತೋ ಮೂರ್ತಿಯನ್ನು ಇಟ್ಟು ವಿಧಿ ಭಕ್ತಿಯಾಗಿ ಪೂಜಿಸಿ ಚಿಕ್ಕತುಪ್ಪದ ದೀಪವನ್ನು ಮೂರ್ತಿಯ ಕೆಳಗೆ ಅಂಟಿಸಿ .
ಅದನ್ನೇ ನೋಡುತ್ತಾ ದಿನ 108 ಮಂತ್ರಗಳಂತೆ 45 ದಿನಗಳ ಕಾಲ ಸತತ ಜಪಿಸಬೇಕು. ಆ ಮಂತ್ರ ಯಾವುದೆಂದರೆ. ಓಂ ವಾ ಕಡಮ್ ವೀರ ಹನುಮಂತ ಹಾಕ ಸ್ವರ್ಗಮತಿ ಪಾತಾಳಕಂಪ ತ್ರಿಲೋಕ ಕಂಪಿತ ಏಕ ಕರ ವಜ್ರ ಖಡ್ಗ ಏಕಕರ ಪ್ರಚಂಡ ಗದಾಧರ ಶತ್ರುನಾಮ್ ಪಾಪಿನಾಂ ಸದಾ ನಾಶಯ ನಾಶಯ ಭಕ್ತ ಜನ ಪಾಲೆಯ ಪೋಷಯ ಜಯ ಜಯ ವೀರ ಹನುಮಂತ ಈ ಮಂತ್ರವನ್ನು ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಹಾಕಲಾಗಿರುತ್ತದೆ ದಯವಿಟ್ಟು ವೀಕ್ಷಿಸಿ ಹಾಗೆ ಫೇಸ್ಬುಕ್ ಇನ್ಸ್ಟಾಗ್ರಾಮ್ ವಾಟ್ಸಾಪ್ ಲಿಂಕ್ ಕೂಡ ಹಾಕಲಾಗಿದೆ. ದಯವಿಟ್ಟು ಫಾಲೋ ಮಾಡಿ.
ಸ್ನೇಹಿತರೆ ಹೀಗೆ ಹನುಮಂತನ ಕೀತಕ್ಕ ಮಂತ್ರವನ್ನು ಉಷಾ ಕಾಲದಲ್ಲಿ ಅಂದ್ರೆ ನಸು ಬೆಳಕಿನ ಹೊತ್ತಲ್ಲೇ ಮಾಡಬೇಕು ಕೇಸರಿ ಬಣ್ಣದ ಬಟ್ಟೆಯನ್ನು ತೊಡಬೇಕು. ನಿತ್ಯ ಕರ್ಮಗಳನ್ನು ಮುಗಿಸಿ ಸುಚಿಯಾದ ನಂತರ ಜಪಕ್ಕೆ ಕುಳಿತುಕೊಳ್ಳಬೇಕು . ಯಾವುದೇ ಕಾರಣಕ್ಕೂ ಪೂಜೆ ಮುಗಿಯೋವರೆಗೂ ಮಧ್ಯದಲ್ಲಿ ಹೋಗಬಾರದು. ಪ್ರತಿದಿನವೂ ಮಂತ್ರ ಜಪ ಆರಂಭಿಸುವುದಕ್ಕೂ ಮುಂಚೆ,
ಓಂ ನಮಃ ಹನುಮಂತ ನಮಃ ಓಂ ಕ್ರಾ ಕ್ರ ಕ್ರಂ ಇಹಿ ಇಹೀ ಉ ಊ ಅ ರಾಮ್ ಕ್ರಮ್ ಸ್ವಾಹ ಎಂಬ ಮಂತ್ರದಿಂದ ಮಂತ್ರಿಸಿದ ಹೂಗಳಿಂದ ನಿಮ್ಮ ಕೈಯ ಬೊಗಸೆಯಲ್ಲಿ ಹಿಡಿದು ಹಿಡಿದುಕೊಂಡು ಧ್ಯಾನಿಸಿದ ನಂತರ ದೀಪದ ಕೆಳಗೆ ಹರಡಬೇಕು ಹೀಗೆ ಹನುಮಂತನು ತಕ್ಷಣ ಒಲಿಯಬೇಕಾದರೆ ಮಂಗಳವಾರ ನದಿ ಸಮುದ್ರ ಸರೋವರದ ಶಾಂತ ತೀರದಲ್ಲಿ ಉಷಾ ಕಾಲದಲ್ಲಿ ಪೂರ್ವಭಿಮುಖ ವಾಗಿ ಕುಳಿತುಕೊಂಡು ಮೂರ್ತಿಯನ್ನು ಪೂಜಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.
ಹನುಮಂತ ಚೀಟಕ ಮಂತ್ರ
ಓಂ ವಾ ಕಡಾಂ ವೀರ ಹನುಮಂತ
ಹಾಕ ಸ್ವರ್ಗ ಮತಿ ಪಾತಾಲ ಕಂಪ
ತ್ರಿಲೋಕ ಕಂಪಿತ ಏಕ ಕರ ವಜ್ರ ಖಡ್ಗಾ
ಏಕ ಕರ ಪ್ರಚಂಡ ಗದಾಧರಾ
ಶತ್ರೂಣಾಂ ಪಾಪೀಣಾಂ ಸದಾ ನಾಶಯ ನಾಶಯ
ಭಕ್ತ ಜನ ಪಾಲಯಾ ಘೋಷಯಾ
ಜಯ ಜಯ ಜಯ ವೀರ ಹನುಮಂತ
ಜ್ಯೋತಿಸ್ವರೂಪಂ ರಾಮಭಕ್ತಂ ಮಹಾಶಕ್ತಂ ವೀರ ಹನೂಮಂತಂ
ಅಂಜಲೀಪುತ್ರಂ ಸೀತಾಭಕ್ತಂ ಮಹಾವಿಷ್ಣುಂ ಗುರುಂ
ಅಚೇತಮಾತ್ರಂ ಅಚೇತಮಾತಂ ನಮೋ ನಮಃ ನಮೋ ನಮಃ
ಆ ಮಂತ್ರ: ಓಂ ನಮೋ ಜಯ ವೀರ ಹನುಮಂತ
ಸಕಲ ಮನೋಕಾಮನಾಯಸಿದ್ಧಿಂ ಕುರು ಕುರು ಸ್ವಾಹ
ಮನೋಜಂ ಮಾರುತ ತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್
ವಾತಾತ್ಮನಮ್ ವಾನರ ಯೂಥ ಮುಖ್ಯಮ್