ನೀವು ನೋಡಿರೋದು ಸಿನಿಮಾ ರಜನಿಕಾಂತ್ ಆದ್ರೆ ಇಲ್ಲಿದೆ ರಜನಿ ರಿಯಲ್ ಮುಖ,ಈ ವಯಸ್ಸಿನಲ್ಲಿ ಇಂಥ ಜೀವನಾನ..ಭಗವಂತ..ಏನಾಗಿದೆ ನೋಡಿ..

ನಮಸ್ಕಾರ ಸ್ನೇಹಿತರೆ, ಸಾರಾಯಿ ಸಿಗರೇಟು ಹಾಗೂ ಮಾಂಸಹಾರ ಈ ಮೂರು ಕೂಡ ಅತ್ಯಂತ ಡೆಡ್ಲಿ ಕಾಂಬಿನೇಷನ್, ಈ ಮೂರನ್ನು ಯಾರು ದೀರ್ಘಕಾಲವಾಗಿ ಸೇವಿಸುತ್ತಾರೋ ಅಂತಹದವರು 60 ವರ್ಷ ಬದುಕುವುದೇ ಹೆಚ್ಚು. ಆದರೆ ಈ ಮೂರನ್ನು ಕೂಡ ಇನ್ನಿಲ್ಲದಾಗೆ ರೂಡಿಸಿಕೊಂಡಂತಹ ವ್ಯಕ್ತಿ ಈಗ ಅವರಿಗೆ 73 ವರ್ಷ ವಯಸ್ಸು ಆದರೂ ಕೂಡ ಅವರು ಇನ್ನು ಪೆಟ್ ಅಂಡ್ ಫೈನ್ ಆಗಿ ಇದ್ದಾರೆ. ಅವರು ಇನ್ನು ಬೇರೆ ಯಾರು ಅಲ್ಲ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅರವತ್ತನೇ ವಯಸ್ಸಿನಲ್ಲಿ ರೋಬೋ ಚಿತ್ರದ ಆಫರ್ ಬರುತ್ತೆ.

WhatsApp Group Join Now
Telegram Group Join Now

ಈ ಒಂದು ಚಿತ್ರ ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಹೆಸರು ಮಾಡಿದಂತಹ ಚಿತ್ರ. ಆ ಒಂದು ಸಮಯದಲ್ಲಿ ಅವರಿಗೆ ಕ್ರೋನಿ ಕಿಡ್ನಿ ಸಮಸ್ಯೆ ಇದ್ದರೂ ಕೂಡ ಅವರು ಈ ಚಿತ್ರವನ್ನು ಒಪ್ಪಿಕೊಂಡು ನಟಿಸಿದರು, ಅವರಿಗೆ ಈಗ 73 ವರ್ಷ ವಯಸ್ಸು ಅವರಿಗೆ ಕಳೆದ ಹತ್ತಾರು ವರ್ಷಗಳಿಂದ ಗಂಭೀರ ಆರೋಗ್ಯ ಸಮಸ್ಯೆ ಇದ್ದರೂ ಈಗಲೂ ಕೂಡ ಅವರು ಸಿನಿಮಾಗಳಲ್ಲಿ ಸಕ್ರಿಯವಾಗಿರುವುದಕ್ಕೆ ಕಾರಣವೇನು .

ಈ 50 ವರ್ಷಗಳ ಜರ್ನಿಯಲ್ಲಿ ಮಾಡದೇ ಇರದಂತಹ ಪಾತ್ರಗಳಿಲ್ಲ, ಅವರಿಗಿಲ್ಲದ ಅಭಿಮಾನಿಗಳಿಲ್ಲ, ಅವರು ದುಡಿಯಾದ ಹಣವಿಲ್ಲ, ಕಾಣದ ಕೀರ್ತಿ ಇಲ್ಲ, ಈಗಲಾದರೂ ರಜನಿ ಈಗಲಾದರೂ ನಿವೃತರಗಬಹುದಲ್ಲ, ಆದರೂ ಕೂಡ ಯಾಕೆ ಆದರೂ ಸಿನಿಮಾ ವನ್ನು ಮಾಡುತ್ತಾರೆ. ಅವರು ಈಗಲೂ ಕೂಡ ಸಿನಿಮಾದಲ್ಲಿ ಮುಂದುವರೆಯಲು ಪ್ರೇರಣೆ ಕೊಡುವುದು ಏನು. ಒಬ್ಬ ವ್ಯಕ್ತಿ ಕೈಯಲ್ಲಿ ನಿಜಕ್ಕೂ ಇಷ್ಟೆಲ್ಲ ಸಾಧಿಸಿರುವಂತ ರಜನಿಕಾಂತ್ ರವರು ಇಲ್ಲಿ ಇನ್ನೂ ಏನಾದರೂ ಸಾಧಿಸುವಂತಹದು ಇದೆಯಾ. ಕಳೆದ ಹತ್ತು ವರ್ಷಗಳಿಂದ ತಮ್ಮ ಕಿಡ್ನಿ ಸಮಸ್ಯೆಯೊಂದಿಗೆ ಹೋರಾಡಿಕೊಂಡೆ ಬಂದಿದ್ದಾರೆ.

See also  ಬಿ ಸಿ ಪಾಟೀಲ್ ಲೈಫ್ ಸ್ಟೋರಿ ಹೆಂಡ್ತಿ ಯಾರು ? ಮಕ್ಕಳು ಹೇಗಿದ್ದಾರೆ ಪೋಲಿಸ್ ಕೆಲಸ ಬಿಟ್ಟ ಕೌರವ ನಟ ಸಚಿವರಾದ್ರು..

2010ರಲ್ಲಿ ಅವರ ರೋಬೋ ಚಿತ್ರ ಗ್ಲೋಬಲ್ ಹಿಟ್ ಆಗಿತ್ತು, ಅಲ್ಲಿವರೆಗೂ ಭಾರತ ದೇಶದ ಯಾವೊಂದು ಚಿತ್ರವೂ ಕೂಡ ಹೇಳಿಗೆಯನ್ನು ಕಂಡಿರಲಿಲ್ಲ, ವೀಕ್ಷಕರೆ ಈ 10 ವರ್ಷದಲ್ಲಿ ರಾಜಿನಿ ಅನ್ನೋ ಆರೋಗ್ಯ ಸಂಕಷ್ಟಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಕೆಲವು ವರ್ಷಗಳ ಕೆಲಗೆ ಅವರಿಗೆ ಆದ ಎಮ್ ಒ ಡೆಯಾಲಿಸಿಸ್ ಹಾಗೂ ಕಿಡ್ನಿ ಕಸಿಗಳ ಬಗ್ಗೆ ಹೆಚ್ಚಿನವರಿಗೆ ಯಾರಿಗೂ ಗೊತ್ತಿಲ್ಲ. ಇವುಗಳು ಎಷ್ಟು ಕಾಂಪ್ಲಿಕೇಟೆಡ್ ಹಾಗೂ ಸೂಕ್ಷ್ಮ ಚಿಕಿತ್ಸೆ ಗಳು ಎನ್ನುವುದನ್ನು ನೀವು ತಿಳಿದುಕೊಂಡರೆ.

ರಜಿನಿ ಅವರ ಮೇಲೆ ನಿಮಗೆ ಇನ್ನೂ ಒಂದಷ್ಟು ಗೌರವ ಭಾವನೆ ಸೃಷ್ಟಿಯಾಗುತ್ತದೆ. ಅವರನ್ನು ಯಾಕೆ ಜನ ತಲೈವಾ ಮತ್ತು ಜನನಾಯಕ ಎಂದು ಕರೆಯುತ್ತಾರೆ ಎಂದು ಅರ್ಥವಾಗುತ್ತದೆ. ಇಷ್ಟೆಲ್ಲ ಸಂಕಟಗಳನ್ನು ಗೆದ್ದು ಅವರು ಈ ಒಂದು ವಯಸ್ಸಿನಲ್ಲಿ ಕೂಡ ಇಷ್ಟು ಸಾಧನೆ ಮಾಡಬಹುದಾದರೆ. ಅದರ ಮುಂದೆ ನಮ್ಮ ನಿಮ್ಮ ಬದುಕಿನ ಕಷ್ಟಗಳೇನು ಹೆಚ್ಚಲ್ಲ ನಾವು ಕೂಡ ಅವರಂತೆ ಏನಾದರೂ ಜೀವನದಲ್ಲಿ ಸಾಧಿಸಬಹುದು ಎಂಬ ಭರವಸೆಯನ್ನು ಉಂಟು ಮಾಡಬಹುದು. ಒಟ್ಟಾರೆ ಇವತ್ತಿನ ವಿಡಿಯೋದಲ್ಲಿ ನಟ ರಜನಿಕಾಂತ್ ರವರ ಬದುಕಿನಲ್ಲಿ ನಿಮಗೆ ಗೊತ್ತಿಲ್ಲದಂತಹ ಸಂಗತಿಗಳನ್ನು ಬಗ್ಗೆ ನೀವು ಇಲ್ಲಿ ತಿಳಿಯಬಹುದು.

ವೀಕ್ಷಕರೆ ನಟ ರಜನಿಕಾಂತ್ ಯಾರಿಗೆ ತಾನೇ ಇಷ್ಟವಿಲ್ಲ ಅವರ ಚಿತ್ರ ತೆರೆಗೆ ಬಂದರೆ ಸಾಕು ದೇಶದಾದ್ಯಂತ ಜನ ಅದನ್ನು ನೋಡೋದಕ್ಕೆ ಜಮಾಯಿಸುತ್ತಾರೆ. ಅವರ ಚಲನಚಿತ್ರಗಳು ಇವತ್ತಿಗೂ ಕೂಡ ಮೊದಲ ನಾಲ್ಕೈದು ದಿನ ಗಳಿಸುವಂತಹ ಮೊತ್ತ ಅದೊಂದು ಯಾರು ಮುರಿಯಲಾಗದ ದಾಖಲೆನೆ ಸರಿ ಅದನ್ನು ಸರಿಗಟ್ಟಲು ಕೂಡ ಯಾರಿಂದಲೂ ಸಾಧ್ಯವಾಗುವುದಿಲ್ಲ.

See also  ಅಲ್ಲಿ ಶುರುವಾಗಿದೆ ಅದೃಷ್ಟ ಕೀಟದ ಬೇಟೆ ಒಂದು ಹುಳಕ್ಕೆ 75 ಲಕ್ಷ ಅದನ್ನ ಮನೆಲಿಟ್ಕೊಂಡ್ರೆ ಅದೃಷ್ಟ ಬರುತ್ತಂತೆ..

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.crossorigin="anonymous">