ಮನೆಯಲ್ಲಿ ಹಣ ನಿಲ್ಲಲು ಹೀಗೆ ಮಾಡಿ..ಸೂರ್ಯ ಹುಟ್ಟುವ ಮುಂಚೆ,ಮನೆಯ ಉತ್ತರ ಕಡೆಯಲ್ಲಿ,ಬಾಗಿಲಿನ ಸುತ್ತಮುತ್ತಲು..ಹೀಗೆ ಮಾಡಿದರೆ ಹಣ ನಿಲ್ಲಲು..

ನಮಸ್ಕಾರ ಸ್ನೇಹಿತರೆ, ಮನೆಯಲ್ಲಿ ಹಣ ನಿಲ್ಲಲು ಹೀಗೆ ಮಾಡಿ.
1. ಸೂರ್ಯ ಹುಟ್ಟುವ ಮುಂಚೆ ಎದ್ದೇಳಬೇಕು
2. ದೇವರ ಫೋಟೋ ವಿಗ್ರಹಗಳಿಗೆ ಅಷ್ಟಗಂಧ ಇಟ್ಟು ಪೂಜಿಸಬೇಕು
3. ಸಾಯಂಕಾಲ ಏಳು ಗಂಟೆಯವರೆಗೆ ಮನೆಯ ಮುಖ್ಯದ್ವಾರ ತೆರೆದಿಡಬೇಕು
4. ಮನೆಯಲ್ಲಿ ಸೂಚಿಯಾಗಿ ಇರಿಸಿ, ಸಾಯಂಕಾಲ ಧೂಪವನ್ನು ಹಾಕಬೇಕು.
5. ಸಾಯಂಕಾಲ ಹೊಸ್ತಿಲಿಗೆ ಹರಿಶಿನ ಕುಂಕುಮವನ್ನು ಇಟ್ಟು ಹೂವನ್ನು ಇಡಬೇಕು.
6. ಬೆಳಕು ಹರಿಯುವ ಮುಂಚೆನೆ ಬಾಗಿಲ ಮುಂದೆ ನೀರು ಹಾಕಿ ರಂಗೋಲಿ ಹಾಕಬೇಕು.
7. ಮನೆಯನ್ನು ಒರೆಸುವಾಗ ಸ್ವಲ್ಪ ಕಲ್ಲು ಉಪ್ಪು, ಹಾಗೂ ಸ್ವಲ್ಪ ಹರಿಶಿನ ಹಾಕಿ ಮನೆಯನ್ನು ಒರಿಸಬೇಕು.
8. ಮನೆಯ ಒಳಗೆ ಪ್ರವೇಶಿಸುವಾಗ ಎದುರಿಗೆ ಪರಿಮಳ ಭರಿತ ಹೂಗಳನ್ನು ಇರಿಸಬೇಕು.


9. ಮನೆಯ ಬಾಗಿಲ ಸುತ್ತಾ ಮುತ್ತಲು ಮುಳ್ಳಿನ ಗಿಡಗಳು ಹಾಗೂ ಪೊದೆಗಳು ಇರದ ಹಾಗೆ ನೋಡಿಕೊಳ್ಳಬೇಕು.
10. ಮನೆಯಲ್ಲಿ ಉತ್ತರ ಕಡೆಯ ಕಿಟಕಿಗಳನ್ನು ತೆರೆದು ದಕ್ಷಿಣ ಕಡೆಯ ಕಿಟಕಿಗಳನ್ನು ಮುಚ್ಚಬೇಕು.
11. ನಿಮ್ಮ ಪರ್ಸ್, ಲಾಕರ್, ಗಲ್ಲಾ ಪೆಟ್ಟಿಗೆಯಲ್ಲಿ ಸಂಪೂರ್ಣವಾಗಿ ಹಣ ಖಾಲಿ ಆಗದ ಹಾಗೆ ನೋಡಿಕೊಳ್ಳಿ.
12. ಹಣವನ್ನು ಎಲ್ಲಂದರೆ ಅಲ್ಲಿ ಇಡದೆ ಬೀರುವಿನಲ್ಲಿ ಅಥವಾ ಲಾಕರ್ ನಲ್ಲಿ ಇಟ್ಟು ಬೀಗವನ್ನು ಹಾಕಬೇಕು.
13. ಮನೆಯಲ್ಲಿ ಹಿಂಬಾಗಿಲೆನಾದರೂ ಇದ್ದರೆ ಅದನ್ನು ತೆರೆದಿಡಬಾರದು ಹಾಗೂ ಮುಖ್ಯದ್ವಾರವು ತೆರೆದಿಡಬೇಕು.
14. ಮನೆಯಲ್ಲಿ ಏನಾದರೂ ನಿಂತ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಚಿತ್ರಪಟವಿದ್ದಲ್ಲಿ ಇದನ್ನು ಮನೆಯಲ್ಲಿ ಪೂಜಿಸಬಾರದು.
15. ನಿಮ್ಮ ಪರ್ಸ್, ಲಾಕರ್ ಅಥವಾ ಗಲ್ಲ ಪೆಟ್ಟಿಗೆಯಲ್ಲಿ ಎಲ್ಲೂ ಒಡೆಯದ 5 ಏಲಕ್ಕಿಗಳನ್ನು ಇರಿಸಬೇಕು.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು
See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

WhatsApp Group Join Now
Telegram Group Join Now
[irp]


crossorigin="anonymous">