ಸಿಂಹನಿಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಕಾರಣ ಬಿಚ್ಚಿಟ್ಟ ಮೋದಿ,ಇದಾ ಅಸಲಿ ವಿಷ್ಯ..ಪ್ರತಾಪ್ ಸಿಂಹ ಮುಚ್ಚಿಟ್ಟ ಸತ್ಯ..

ಸಿಂಹನಿಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಕಾರಣ ಬಿಚ್ಚಿಟ್ಟ ಮೋದಿ,ಇದಾ ಅಸಲಿ ವಿಷ್ಯ..ಪ್ರತಾಪ್ ಸಿಂಹ ಮುಚ್ಚಿಟ್ಟ ಸತ್ಯ..ಸಿಂಹನಿಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಕಾರಣ ಬಿಚ್ಚಿಟ್ಟ ಮೋದಿ.ಲೋಕಸಭೆ ರಾಜ್ಯಸಭೆದಾಗ ನಮ್ಮ ಕನ್ನಡಿಗರ ಹೋಗಿ ಕನ್ನಡ ಮಾತಾಡಿದ್ರ ಆ ಖುಷಿನೇ ಬೇರೆ ಬೇರೆ 10 ವರ್ಷ ನಮ್ಮ ಜಗ್ಗೇಶ್ ಅವರು ರಾಜ್ಯಸಭೆದಾಗ ಕನ್ನಡ ಮೊಳಗಿಸಿದರು. ಸುಮಲತಾ ಅವರನ್ನು ಲೋಕಸಭೆ. ಆಗ ಕನ್ನಡ ಮಾತಾಡಿದ್ರೆ ಪ್ರತಾಪ್ ಸಿಂಹ ಅವರು ಸಹಿತ ಒಂದ್ಸಲ ನಾಯಕ ಸಮುದಾಯದ ಹಿರಿಮೆ, ಹೊಗಳಿ ಕನ್ನಡದ ಮಾತಾಡಿದ್ರು. ಈಗ ನಮ್ಮ ಹೆಮ್ಮೆಯ ಕನ್ನಡತಿ ಇನ್ಫೋಸಿಸ್ ನ ಒಡತಿ ಇಂಗ್ಲೆಂಡಿನ ಪ್ರಧಾನಿಯ ಅತ್ಯಮ್ಮ ಸುಧಾ ಮೂರ್ತಿ. ಅಮ್ಮ ರಾಜ್ಯಸಭೆಗೆ ಪ್ರವೇಶ ಮಾಡಿದ್ದು ಗೊತ್ತಲ್ಲ.

WhatsApp Group Join Now
Telegram Group Join Now

ನಿಮಗೆ ಅವರು ಶುದ್ಧ ಕನ್ನಡದಾಗ ಎಷ್ಟು ಚಂದ ಪ್ರಮಾಣ ವಚನ ಸ್ವೀಕಾರ ಮಾಡಿ ನೋಡಿ ಶ್ರೀಮತಿ ಸುಧಾಮೂರ್ತಿ ಸುಧಾಮೂರ್ತಿ ಎಂಬ ಹೆಸರಿನ ನಾನು ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನಗೊಂಡಳಾಗಿ ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ ಎಂದು ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಮತ್ತು ನಾನು ಈಗ ಕೈಕೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾ ಪೂರ್ವಕವಾಗಿ ನಿರ್ವಹಿಸುತ್ತೇನೆಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ.

ಸುಧಮ್ಮ ಪ್ರಮಾಣ ವಚನ ಸ್ವೀಕಾರ ಮಾಡಿ ಮುಂದೆ ಇಂದು ಕುರ್ಚಿದಾಗ ನಾರಾಯಣ ಮೂರ್ತಿ ಅವರು ಬಂದಿದ್ದು ನೋಡಿದರೆ ನೀವು ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಅಂತ ಹೇಳೋದು ಕೇಳಿದ್ರೆ ಅಲ್ಲ ನೀವು ಹೆಂಗ ಇವತ್ತು ಒಬ್ಬ ಯಶಸ್ವಿ ಸ್ತ್ರೀ ಹಿಂದ ಒಬ್ಬ ಯಶಸ್ವಿ ಪುರುಷ ಕುಂತಿದ್ರು ನೋಡಪ್ಪ ಆದರು ಇವರಿಬ್ಬರು ನೋಡಿದರೆ ಯಾರು ಯಶಸ್ಸಿಗೆ ಯಾರು ಕಾರಣ ಅಂತ ಹೇಳಲಿಕ್ಕೆ ಆಗುವುದಿಲ್ಲ ಬಿಡಿ. ಯಾಕಂದ್ರೆ ಇಬ್ಬರು ಜೋಡೆತ್ತು. ನಂತರ ಜೋಡಿ ಏನೇ ಕಷ್ಟ ಪಟ್ಟು ಯಶಸ್ಸು ಗಳಿಸಲು ದಂಪತಿ ಅವರು ಏನೇ ಇರಲಿ ಇವರು ಕನ್ನಡದಾಗ ಪ್ರಮಾಣ ವಚನ ಸ್ವೀಕರಿಸಿದ್ದು ಬಾರಿ. ಹೀಗಾಗಿ ನೋಡಪ್ಪ ರಾಜ್ಯ ಕೈಯಿಂದ ಒಳ್ಳೇದಾದ್ರೆ ಇನ್ನ ಖುಷಿ ನಮಗ

See also  ಗೋಡೆ ಮೇಲೆ ಅಶ್ವತ್ಥ ಬೆಳಿದಿದ್ಯಾ ಕಿತ್ತಾಕುವ ಮುನ್ನ ಈ ವಿಷಯ ತಿಳಿಯಿರಿ..ಪದೇ ಪದೇ ಚಿಗುರೊಡೆದರೆ ?

ಲೋಕಸಭೆ ಚುನಾವಣೆಗಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ ತಪ್ಪಿಸಿಕೊಂಡಿರುವ ಪ್ರತಾಪ್‌ ಸಿಂಹ, ಯದುವೀರ್‌ ಒಡೆಯರ್‌ ಅವರ ಗೆಲುವಿಗಾಗಿ ಶ್ರಮ ಹಾಕುವುದಾಗಿ ತಿಳಿಸಿದ್ದಾರೆ.  ಈ ಕ್ಷೇತ್ರದಿಂದ ಟಿಕೆಟ್‌ ಪಡೆದುಕೊಂಡ ಮೈಸೂರು ರಾಜಮನೆತನದ ಯದುವೀರ್‌ ಒಡೆಯರ್‌ ಅವರ ಚಿತ್ರದೊಂದಿಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರತಾಪ್‌ ಸಿಂಹ, ಮಹಾರಾಜ ಯದುವೀರ್‌ ಒಡೆಯರ್‌ ಅವರಿಗೆ ಅಭಿನಂದನೆಗಳು. ಕೂಡಲೇ ತಯಾರಿ ಆರಂಭಿಸೋಣ. ಪ್ರಚಾರಕ್ಕೆ ಇಳಿಯೋಣ, ದೇಶಕ್ಕಾಗಿ.. ಮೋದಿಗಾಗಿ..’ ಎಂದು ಪೋಸ್ಟ್‌ ಮಾಡಿದ್ದಾರೆ. 

2ನೇ ಪಟ್ಟಿಯನ್ನು ಬಿಜೆಪಿ ಬುಧವಾರ ರಿಲೀಸ್‌ ಮಾಡಿದ್ದು, 72 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಇದರಲ್ಲಿ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿ  ಘೋಷಣೆ ಮಾಡಲಾಗಿದ್ದು, ಇನ್ನೂ 8 ಕ್ಷೇತ್ರಗಳಿಗೆ ಹೆಸರು ಬಾಕಿ ಉಳಿದುಕೊಂಡಿದೆ. ಪ್ರಮುಖವಾಗಿ ಉತ್ತರ ಕನ್ನಡ ಹಾಗೂ ಬೆಳಗಾವಿ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಕುತೂಹಲ ಡಿಹುಟ್ಟಿಕೊಂಡಿದೆ.2ನೇ ಪಟ್ಟಿಯಲ್ಲಿ ಲೋಕಸಭೆಗೆ ಒಟ್ಟು 72 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ.  72 ಮಂದಿ  ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಒಟ್ಟು 20 ಅಚ್ಚರಿಗಳನ್ನು ಬಿಜೆಪಿ ಪ್ರಕಟಿಸಿದೆ. ಇನ್ನು ಮಹಾರಾಷ್ಟ್ರ ನಾಗ್ಪುರದಿಂದ ನಿತಿನ್‌ ಗಡ್ಕರಿ, ಮುಂಬೈ ಉತ್ತರದಿಂದ ಪೀಯುಷ್‌ ಗೋಯೆಲ್‌ ಹಾಗೂ ಭೀಡ್‌ ಕ್ಷೇತ್ರದಿಂದ ಪಂಕಜಾ ಮುಂಡೆ ಅವರಿಗೆ ಟಿಕೆಟ್‌  ನೀಡಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಹರ್ಯಾಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮನೋಹರ್ ಲಾಲ್‌ ಖಟ್ಟರ್‌ಗೆ ಕರ್ನಾಲ್‌ನಿಂದ ಟಿಕೆಟ್‌ ನೀಡಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಅಲ್ಲಿ ಶುರುವಾಗಿದೆ ಅದೃಷ್ಟ ಕೀಟದ ಬೇಟೆ ಒಂದು ಹುಳಕ್ಕೆ 75 ಲಕ್ಷ ಅದನ್ನ ಮನೆಲಿಟ್ಕೊಂಡ್ರೆ ಅದೃಷ್ಟ ಬರುತ್ತಂತೆ..crossorigin="anonymous">