ಈ ಮಂತ್ರವನ್ನು ಹೇಳಿಕೊಂಡರೆ ಸಾಕು ನಿಮ್ಮ ಇಷ್ಟಾರ್ಥ ನೆರವೇರುತ್ತದೆ
ಇವತ್ತು ನಿಮಗೆ ಅಶ್ವಿನಿ ದೇವತೆಗಳು ಬಗ್ಗೆ ತಿಳಿಸಿ ಕೊಡ್ತೀನಿ. ಯಾರಿ ಅಶ್ವಿನಿ ದೇವತೆಗಳು ಅವರ ತಂದೆ ತಾಯಿ ಯಾರು? ಅವರು ನಮ್ಮ ಜೀವನದಲ್ಲಿ ಯಾವ ರೀತಿ ಪ್ರಭಾವ ಬೀರುತ್ತಾರೆ? ಅವರಿಗೆ ಯಾವ ರೀತಿ ಮಂತ್ರ ಹೇಳಿದ್ರೆ ನಮಗೆ ಒಳ್ಳೆಯದಾಗುತ್ತೆ. ಹಾಗೆ ನಮ್ಮ ಕಷ್ಟಗಳೆಲ್ಲ ಪರಿಹಾರ ಬೇಕಾದರೆ ಯಾವ ಮಂತ್ರ ಹೇಳಬೇಕು, ಯಾವ ಟೈಮಲ್ಲಿ ಅಶ್ವಿನಿ ದೇವತೆಗಳ ಪೂಜೆ ಮಾಡಬೇಕು ಅಂತಿಲ್ಲ. ಹಾಗಾದರೆ ಅಶ್ವಿನಿ ದೇವತೆಗಳ ಬಗ್ಗೆ ತಿಳ ಕೊಂಡು ಬರೋಣ ಬಂದಿತ್ತು ಈ ಅಶ್ವಿನಿ ದೇವತೆಗಳು ಸೂರ್ಯ ಭಗವಾನ್ ಮತ್ತು ಸಂಧ್ಯಾ ದೇವಿಯ ಮಕ್ಕಳು ಸೂರ್ಯ ಸೂರ್ಯ ಭಗವಾನ ಸಂಧ್ಯಾ ದೇವಿಯ ಮಿಲನದಿಂದ ಜನಿಸಿದ ಮಕ್ಕಳೇ ಈ ಅಶ್ವಿನಿ ದೇವತೆಗಳು.
ಅಶ್ವಿನಿ ದೇವತೆಗಳು ಯಾವಾಗಲೂ ಅಷ್ಟು ಅನ್ನೋದ್ರಿಂದಷ್ಟು ದೇವತೆಗಳು ಅಂತ ಕೂಡ ಹೆಸರಿದೆ. ಅಶ್ವಿನಿ ದೇವತೆಗಳು ಅಸ್ತು ದೇವತೆಗಳು, ತಥಾಸ್ತು, ದೇವತೆಗಳು ಅಂತ ಕೂಡ ಕರೀತಾರೆ. ಅಶ್ವಿನಿ ದೇವತೆಗಳ ದೇಹ ಮನುಷ್ಯ ರೂಪದಲ್ಲಿದೆ. ಹಾಗೆ ತಲೆ ಕುದುರೆಯ ಮುಖದ ರೂಪದಲ್ಲಿದೆ ಯಾಕೆ ಈ ರೀತಿ ರೂಪ ಬಂದಿದ್ದು ದೇವತೆಗಳಿಗೆ ಅಂತ ಹೇಳೋದಾದ್ರೆ ಸೂರ್ಯ ದೇವನ ಕಿರಣಗಳ ಶಾಖ ನ ತಡಕೊಳ್ಳೋದಕ್ಕೆ ಸಂಧ್ಯಾ ದೇವಿಗೆ ಹಾಕುವುದಿಲ್ಲ. ಆಶಾಕ್ಕೆ ಸಂಧ್ಯಾದೇವಿನಲ್ಲಿ ಹೋಗ್ತಾ ಇದ್ರು ಶಾಖವನ್ನು ತಡೆದುಕೊಳ್ಳೋಕೆ ಶಕ್ತಿ ಇರಲಿಲ್ಲ
ಸಂಧ್ಯಾದೇವಿ ಅದರಿಂದ ಒಂದು ದಿವಸ ಸಂಜೆ ದೇವಿ ಒಂದು ಉಪಾಯ ಮಾಡಿದಳು ಏನಪ್ಪ ಅಂದ್ರೆ ಹಿಮಾಲಯ ಪರ್ವತದ ತಪ್ಪಲಲ್ಲಿ ಹೋಗಿ ತಪಸ್ಸು ಮಾಡಿ ಸೂರ್ಯನ ಶಾಖದಿಂದ ಸಹಿಸಿಕೊಳ್ಳುವಂತ ಶಕ್ತಿ ನ ಪಡೆದುಕೊಂಡು ಬರೋದಿಕ್ಕೆ ಅಂತ ಕುದುರೆ ವೇಷ ಧರಿಸಿ ಬಿಟ್ಟು ಹಿಮಾಲಯ ಪರ್ವತ ಹೋಗ್ತಾಳೆ. ಸಂಧ್ಯಾ ದೇವಿ ಸೂರ್ಯದೇವನಗೆ ಸಂಧ್ಯಾದೇವಿ ಹಿಮಾಲಯ ಪರ್ವತಗಳ ತಪ್ಪಲಿನಲ್ಲಿ ಇರೋದು ಗೊತ್ತಾಗುತ್ತೆ.
ಈ ವಿಷಯ ತಿಳಿದ ಸೂರ್ಯದೇವ ತಾನು ಕೂಡ ಈ ಮನೆ ಪರ್ವತ ಹತ್ರ ಹೋಗ್ತಾರೆ. ಅಲ್ಲಿ ಸಂಧ್ಯಾದೇವಿ ಕುದುರೆಯ ರೂಪತಾಳಿ ತಪಸ್ಸು ಮಾಡ್ತಿರೋದನ್ನ ನೋಡ್ತಾನೆ. ಸೂರ್ಯದೇವ ಆಗ ತಾನು ಕೂಡನು ಕುದುರೆಯ ರೂಪದಲ್ಲಿ ಬಿಟ್ಟು ಸಂಧ್ಯಾ ದೇವಿಯ ಬಳಿ ಹೋಗುತ್ತಾರೆ. ಆಗ ಇವರಿಬ್ಬರ ಮಿಲನದ ಸಂಕೇತವಾಗಿ ಅಶ್ವಿನಿ ಕುಮಾರರ ಜನನವಾಗುತ್ತೆ. ಹಾಗಾದ್ರೆ ಈ ಅಶ್ವಿನಿ ಕುಮಾರ ಶಕ್ತಿ ಏನು? ಅವರಿಗೆ ಅಸ್ತು ದೇವತೆಗಳು ಅಂತಯಾ ಕರೀತಾರೆ ಅಂದ್ರೆ ಈ ಅಶ್ವಿನಿ ದೇವತೆಗಳು ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಹಾಗೆ ಸೂರ್ಯ ಮಲಗುವುದಕ್ಕಿಂತ ಮುಂಚೆ ಬಂಗಾರದ ರಥದಲ್ಲಿ ಆಕಾಶದಲ್ಲಿ ಸಂಚಾರ ಮಾಡುತ್ತವೆ.
ಆ ವೇಳೆಯಲ್ಲಿ ನಾವೇನಾದರೂ ಒಳ್ಳೆಯದನ್ನ ಕೇಳಬೇಕು. ಅಕಸ್ಮಾತ ಕೆಟ್ಟದನ್ನು ಕೇಳಿಕೊಂಡರೆಷ್ಟು ಅಂತ ಅಂತಾರೆ ಸಾಮಾನ್ಯವಾಗಿ ಅಶ್ವಿನಿ ದೇವತೆಗಳು, ಅಸ್ತು, ವಸ್ತು ತಥಾಸ್ತು ಅಂತ ಹೇಳ್ತಾ ಇರ್ತಾರೆ. ಅದೇ ಕಾರಣಕ್ಕೆ ಆ ದೇವತೆಗಳು ತಥಾಸ್ತು, ದೇವತೆಗಳು, ತಥಾಸ್ತು, ದೇವತೆಗಳು ಅಂತ ಕರೀತಾರೆ. ಸೂರ್ಯೋದಯಕ್ಕಿಂತ ಮುಂಚೆ ಆಕಾಶದಲ್ಲಿ ನೋಡೋದಾದ್ರೆ ಬಂಗಾರದ ಬಣ್ಣದಲ್ಲಿ ಕಾಣುತ್ತೆ ಅಂದ್ರೆ ಇಲ್ಲ ಅಂತ ಆಕಾಶ ಇಲ್ಲಾ ಎಲ್ಲೋ ಕಲರ್ ಆಗಿರುತ್ತೆ. ಅದು ಯಾಕಪ್ಪ ಅಂದ್ರೆ ನಮಗೆ ಇವತ್ತು ಗೊತ್ತಿರಲಿಲ್ಲ.
ಹಾಗೆ ಸಂಜೆ ಸೂರ್ಯನ್ ಮಾಡುತ್ತಿದ್ದಾನೆ ಅನ್ನೋ ಟೈಟಲ್ ಕೂಡ ಆಕಾಶ ಇಲ್ಲಾ ಬಂಗಾರ ಕಲರ್ ಆಗುತ್ತೆ ಅಂತ ಎಲ್ಲೋ ಕಲರ್ ಬರುತ್ತಲ್ಲ ಅದು ಯಾಕೆ ಅಂತ ಅಂದ್ರೆ ಆ ಟೈಮಲ್ಲಿ ಅಶ್ವಿನಿ ದೇವತೆಗಳು ಬಂಗಾರದ ರಥದಲ್ಲಿ ಅಥವಾ ಸುವರ್ಣ ರಥದಲ್ಲಿ ಸಂಚಾರ ಮಾಡ್ತಿರ್ತಾರೆ. ಅದಕ್ಕೆ ಆಕಾಶ ಎಲ್ಲ ಚಿನ್ನದ ಬಣ್ಣದಲ್ಲಿ ಉಳಿತಾ ಇರುತ್ತೆ. ಈ ಸಮಯದಲ್ಲಿ ಅಂದರೆ ಬೆಳಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಮುಂಚೆ 24 ನಿಮಿಷಗಳ ಮುಂಚೆ ಹಾಗೆ ಸಂಜೆ ಸೂರ್ಯ ಮುಳುಗುದಕ್ಕಿಂತ 24 ನಿಮಿಷಗಳ ಮುಂಚೆ. ಈ ಸಮಯದಲ್ಲಿ ನನಗೆ ಒಂದು ಮಂತ್ರ ಹೇಳಿ ಕೊಡ್ತೀನಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.