ನಮಸ್ಕಾರ ಸ್ನೇಹಿತರೆ, ಎಷ್ಟೋ ಜನ ಆಲ್ಕಲೈನ್ ವಾಟರ್ ಅರೋ ವಾಟರ್ ಇರಬಹುದು. ನಮ್ಮ ಹತ್ತಿರ ಆ ಮಿಷಿನ್ ಇದೆ ಅಥವಾ ಮಿಷಿನ್ ಇದೆ ಅಂತ ಹೇಳಿಕೊಂಡು ಇರುತ್ತಾರೆ. ನಮಗೆ ಯಾವಾಗಲೂ ಒಂದು ಕಂಪರಿಸನ್ ಇದೆ ಹಳೆ ಕಾಲದವರು ಯಾಕೆ ಹೆಚ್ಚು ದಿನ ಬದುಕುತ್ತಿದ್ದರೆ ನಾವು ಯಾಕೆ ಬದುಕುತ್ತಿಲ್ಲ ಎಂದು 120 ವರ್ಷ ಬದುಕಿದ್ದವರು ಇದ್ದಾರೆ ನಾವು ಕೂಡ ನೋಡಿದ್ದೇವೆ. ನಮಗೆಲ್ಲ 60 70 ವರ್ಷಕ್ಕೆ ಹೆಚ್ಚು ಸುಸ್ತಾಗುತ್ತದೆ ಮತ್ತು ವಯಸ್ಸಾಗುತ್ತಿದೆ ಮತ್ತೆ ನರೇ ಕೂದಲು ಸಾಯುವ ತನಕ ಬಂದಿರುವುದಿಲ್ಲ.
ಕೆಲವು ವ್ಯಕ್ತಿಗಳಿಗೆ ಈ ದಿನ ಕಾಲದಲ್ಲಿ 35 40 ವರ್ಷದವರಿಗೆ ನರೆ ಕೂದಲು ಬಂದಿರುತ್ತದೆ. ನೀರು ಸರಿಯಿಲ್ಲ ಎಂದಾಗ ನಾವು ಕುಡಿಯುತ್ತಿರುವ ನೀರು ಪಾಯಿಸನ್ ಆಗುತ್ತಿದೆ ಎಂದಾಗ ನಾವು ನಾವು ಜನಕ್ಕೆ ಹೇಳಿದಾಗ ನೀವು ಕುಡಿಯುತ್ತಿರುವ ನೀರು ಸರಿ ಇಲ್ಲ ಎಂದರೆ ಇಲ್ಲ ನಾವು ಕುಡಿಯುವುದು ಫಿಲ್ಟರ್ ನೀರು ಐದು ರೂಪಾಯಿಗೆ 25 ಲೀಟರ್ ನೀರು ಸಿಗುತ್ತದೆ. ನೀವು ಬೇಕಿದ್ದರೆ ಯಾರನ್ನಾದರೂ ಕೇಳಿ ಅವರು ಹೇಳುವುದು ನಾವು ಕುಡಿಯೋದು ಫಿಲ್ಟರ್ ನೀರು ಎಂದು ಹೇಳುತ್ತಾರೆ. ಆಮೇಲೆ ನಾವು ಕುಡಿಯೋದು ಹಾರೋ ವಾಟರ್ ಕುಡಿಯುತ್ತೇವೆ ಎಂದು ಹೇಳುತ್ತಾರೆ.
ಆರೋ ವಾಟರ್ ಇಸ್ ಎ ನೋ ಮೋರ್ ಲಘುರಿಯಾಷ್ 2000 3000 ಮತ್ತು 1500 ಕ್ಕೆ ಆನ್ಲೈನ್ ನಲ್ಲಿ ಸಿಗುತ್ತದೆ. ಅದು ಒಂದು ಸತ್ತು ಹೋಗಿರುವಂತಹ ಟೆಕ್ನಾಲಜಿ ಅದನ್ನು ಜಗತ್ತಿನ ಎಷ್ಟೋ ದೇಶಗಳು ಬ್ಯಾನ್ ಮಾಡಲಾಗಿದೆ. ಟೆಕ್ನಾಲಜಿ ಇನ್ಕ್ಲೂಡಿಂಗ್ ಇನ್ ಇಂಡಿಯಾ. ವೀಕ್ಷಕರ ನಾವು ಸಣ್ಣ ನೀರಿನ ವಿಚಾರವಾಗಿ ಆರೋಗ್ಯದ ಕಳಕಳಿಯನ್ನು ವಿತರಿಸೋಕೆ ಶುರು ಮಾಡಿದ್ದೇವೆ ನಾವು ಪ್ರಾರಂಭದಲ್ಲಿ ತೆಗೆದುಕೊಂಡಿರುವುದು ನೀರು ವಿಚಾರ ಇವತ್ತು ನಾನು ನೀರಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಸಿಕೊಡುತ್ತೇನೆ.
ನಮಗೆ ನೀರಿನ ಮೇಲೆ ಇಂಟರೆಸ್ಟ್ ಬರೋದಕ್ಕೆ ಕಾರಣ ಎರಡು ಪುಸ್ತಕಗಳು ಹಾಗೂ ಯಾವುದೆಂದರೆ ಒಂದು ಅಬ್ದುಲ್ ಕಲಾಂ ಅವರ ಪುಸ್ತಕ 2020/ 20 ಎರಡನೆಯದು ಅನಂತನಾಗ್ ಅವರು ಬರೆದಿರುವಂತಹ ಪುಸ್ತಕ ನನ್ನ ತಮ್ಮ ಶಂಕರ ಎಂಬ ಪುಸ್ತಕ ವಿದೆ ಅದಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಜಗತ್ತಿನಲ್ಲಿ ಗ್ಲೋಬಲೈಜೇಷನ್ ಕಾನ್ಸೆಪ್ಟ್ ಬರೋದಕ್ಕೂ ಮುಂಚೆ. ಶಂಕರ್ ನಾಗ್ ಅವರು ಹೇಗೆ ಯೋಚನೆ ಮಾಡುತ್ತಿದ್ದರು. ರಿಕಾರ್ಡಿಂಗ್ ನಾವು ಯಾಕೆ ಬೇರೆ ಊರಿಗೆ ಹೋಗಬೇಕು ಕೆರವನ್ ನಲ್ಲಿ ಯಾಕೆ ಮಾಡಬಾರದು.
ಮೆಟ್ರೋ ರೈಲ್ ಶಂಕರ್ ನಾಗ್ ಅವರ ಹೆಸರು ಇಟ್ಟರೆ ಏನು ನಷ್ಟ ಆಗುತ್ತಿರಲಿಲ್ಲ ಅವರು ಯಾವ ಧರ್ಮ ಜಾತಿ ಸೇರಿದವರು ಆಗಿರಲಿಲ್ಲ. ಕುವೆಂಪು ಅವರ ವಿಶ್ವಮಾನಕ್ಕೆ ಫೋಟೋ ಅಂತ ಇದ್ದರೆ ಅದು ಶಂಕರ್ ನಾಗ್ ಅವರೇ ಟೆಕ್ನಾಲಜಿ ತುಂಬಾ ಅಡ್ವಾನ್ಸ್ ಆಗಿದೆ. ಟೆಕ್ನೋಲಜಿಯನ್ನು ಈ ತರ ಯೋಚನೆ ಮಾಡಬಹುದಾ. ನಿಮ್ಮ ಸುತ್ತಮುತ್ತ ಇರುವ ಟೆಕ್ನಾಲಜಿಗಳನ್ನು ನೋಡುತ್ತಾ ನಿಮಗೆ ಇನ್ನೂ ಹೊಸದನ್ನು ಹುಡುಕಲು ಯೋಚನೆ ಬರುತ್ತದೆ.
ಈಗ ಒಳ್ಳೆಯ ನೀರು ಎಲ್ಲಿ ಸಿಗುತ್ತದೆ ಯಾಕೆ ಸಿಗುತ್ತೆ ಮಾನಸ ಸರೋವರ ಕೈಲಾಸ ಶ್ರೇಣಿಯಲ್ಲಿ ಬರುವಂತಹ ನೀರಾಗಿರಬಹುದು ಈ ತರ ಪುಸ್ತಕವನ್ನು ಓದುತ್ತಿರುವಾಗ ಒಂದು ಪುಸ್ತಕವನ್ನು ಉಲ್ಲೇಖ ಮಾಡಿದ್ದೆ ಮಸರ ಇಮ್ಯಾಟೋ ನೀರಿನ ಪುಸ್ತಕ ಅದು. ಅದರಲ್ಲಿ ನೀರಿಗೆ ಎಷ್ಟು ಶಕ್ತಿ ಇದೆ ಎಂದು ತಿಳಿಯಬಹುದು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು ವೀಕ್ಷಿಸಿ ಧನ್ಯವಾದಗಳು