ನಿಂಬೆಹಣ್ಣಿನಿಂದ ಇದೊಂದು ಚಿಕ್ಕ ಕೆಲಸವನ್ನು ಮಾಡಿ ಅದೃಷ್ಟವನ್ನು ನೀವೇ ನೋಡಿ
ನಿಮ್ಮ ಮನೇಲಿ ನಿಂಬೆಹಣ್ಣುಗಳಿಂದ ಉರಿಯುವಂಥ ಬಿಸಿಲಲ್ಲಿ ಬಳಲಿ ಬೆಂಡಾದಾಗ ಒಂದು ಗ್ಲಾಸ್ ನಿಂಬೆ ಹಣ್ಣಿನ ಪಾನಕ ಮಾಡಿ ಕುಡಿದರೆ ಸಾಕು ಎಂಥ ಸ್ವರ್ಗಸುಖ ಅನ್ಸುತ್ತೆ ಅಲ್ವಾ ಹಾಗಂತ ನಿಂಬೆಹಣ್ಣನ್ನ ಕೇವಲ ಪಾನಕ ಮಾಡಿಕೊಡುವುದಕ್ಕೆ ಮಾತ್ರ ಬಳಸುವುದಲ್ಲ. ಬದಲಾಗಿ ರುಚಿಕರವಾದ ಹುಳಿ ಹುಳಿ ಉಪ್ಪಿನಕಾಯಿಯನ್ನು ಕೂಡ ಮಾಡಿಕೊಂಡು ನಾವು ನೀಡುತ್ತಿದ್ದೇವೆ ಅಲ್ವಾ? ಅಷ್ಟೇ ಅಲ್ಲ, ಏನಾದರೂ ಚಾಟ್ ಮಾಡಿದ್ರೆ ಎರಡೆರಡು ಹನಿ ನಿಂಬೆ ಹಣ್ಣಿನ ರಸ ಹಾಕಿಟ್ರೆ ಅದ್ರ ಮಜಾನೇ ಬೇರೆ ಇದು ಇನ್ನೊಂದು ಮತ್ತೆ ಕುಡಿಯೋ ವಿಚಾರ ಆಯಿತು.
ಆದರೆ ಇದೇ ನಿಂಬೆಹಣ್ಣಿಗೆ ಇರುವಂತಹ ಶಕ್ತಿ ಅಷ್ಟಿಷ್ಟಲ್ಲ. ಇದು ಗೊತ್ತಾದ್ರೆ ನೀವು ಶಾಕ್ ಆಗ್ತೀರಾ ಆ ರಹಸ್ಯವನ್ನ ಈ ವಿಡಿಯೋದಲ್ಲಿ ಹೇಳ್ತಾ ಇದೀವಿ, ಮಿಂಚಿನ ಕ್ಲಿಕ್ ಮಾಡಿ ನೋಡಿ ಪುಟ್ಟ ಹಳದಿ ಬಣ್ಣದ ನಿಂಬೆ ಹಣ್ಣಿನ ಒಳಗೆ ಇರುವಂತ ಶಕ್ತಿ ನಾವು ನೀವು ಯಾರು ಕೂಡ ಊಹಿಸುವುದಕ್ಕೂ ಆಗುವುದಿಲ್ಲ ಅಷ್ಟು ಇದೆ ನೀವು ಅಂದುಕೊಂಡಿರುವಂತಹ ಯಾವುದಾದರೂ ಕೆಲಸ ಆಗ್ತಿಲ್ಲ ಅಂತ ಆದ್ರೆ ಇದೇ ನಿಂಬೆಹಣ್ಣಿಗೆ ಆ ಕೆಲಸ ಯಶಸ್ವಿಯಾಗಿ ಮುಗಿಸುವಷ್ಟು ಶಕ್ತಿ ಇದೆ. ಜೊತೆಗೆ ನಿಮ್ಮ ಶತ್ರುಗಳಿಗೆ ಸರಿಯಾಗಿ ಬುದ್ದಿ ಕಲಿಸುವಷ್ಟು ತಾಕತ್ತು ಈ ನಿಂಬೆ ಹಣ್ಣಿಗಿದೆ.
ಅದೇಗೆ ಸಾಧ್ಯ ಅಂತ ಯೋಚಿಸ್ತಾ ಇದ್ದೀರಾ? ನಾವು ಹೇಳಿದ ಹಾಗೆ ಮಾಡಿದ್ರೆ ಸಾಕು. ನಿಮ್ಮ ಕಣ್ಮುಂದೆಯೇ ಒಂದೊಂದೇ ಪವಾಡಗಳು ನಡೀತಾ ಹೋಗುತ್ತೆ. ಆದ್ರೆ ಅದಕ್ಕೂ ಕೆಲ ವಿಧಿ ವಿಧಾನಗಳನ್ನು ಮಾಡಬೇಕು. ಹಾಗೆ ಮಾಡಿದಲ್ಲಿ ಮಾತ್ರ ಈ ನಿಂಬೆ ಹಣ್ಣು ತನ್ನ ಅಸಲಿ ಕೆಲಸವನ್ನ ಶುರು ಮಾಡುತ್ತೆ. ನೀವೆಲ್ಲ ಗಮನಿಸಿದ್ದೀರಾ? ಸಾಮಾನ್ಯವಾಗಿ ಶಕ್ತಿದೇವತೆಯನ್ನು ಪೂಜಿಸುವಾಗ ಕುಂಬಳಕಾಯಿ ಎನ್ನುತ್ತಾರೆ. ಹಾಗೇನೇ ನಿಂಬೆ ಹಣ್ಣಿನ ದೀಪವನ್ನು ಹಚ್ಚುತ್ತಾರೆ. ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರಿಂದ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಇದೆ. ಜೊತೆಗೆ ಕೆಲವು ತಂತ್ರ ಪೂಜೆ ಕಾರ್ಯಗಳಲ್ಲಿ ನಿಂಬೆ ಹಣ್ಣನ್ನ ತಪ್ಪದೆ ಬಳಸುತ್ತಾರೆ.
ಮಂತ್ರ ಶಕ್ತಿಗಳ ಉಪಯೋಗಗಳಂತೂ ನಿಂಬೆ ಹಣ್ಣಿನ ಪಾತ್ರ ದೊಡ್ಡದಾಗಿರುತ್ತೆ. ಇದು ತಲತಲಾಂತರದಿಂದ ಬಂದಂತಹ ಪದ್ಧತಿಯಾಗಿದೆ. ಇಂದಿಗೂ ಈ ಪದ್ಧತಿಗಳು ಕೆಲ ಕಡೆಗಳಲ್ಲಿ ಮುಂದುವರಿಕೊಂಡು ಹೋಗ್ತಿವೆ. ನಿಮಗೂ ಯಾವುದಾದರೂ ಸಮಸ್ಯೆ ಚಿಂತೆಗೆ ಈಡುಮಾಡಿದ್ಯ. ಅದರಿಂದ ತಪ್ಪಿಸಿಕೊಳ್ಳೋದಕ್ಕೆ ಬೇರೆ ಬೇರೆ ದಾರಿ ಹುಡುಕುತ್ತಿದ್ದೀರಾ? ಇಲ್ಲ ಮನಸಲ್ಲಿ ಅನ್ಕೊಂಡುದಂತಹ ಯಾವ ಕೆಲಸವೂ ಯಶಸ್ವಿ ಆಗ್ತಾ ಇಲ್ವ ಕೋರ್ಟ್ ಮತ್ತೆ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿ ಹೋಗಿದ್ದೀರಾ? ಇಲ್ಲ ಕಷ್ಟ ಅಂತ ಹಣದ ಸಹಾಯ ಮಾಡಿ ಮೋಸ ಹೋಗಿದ್ದೀರಾ?
ಇಂತಹ ಅನೇಕ ಘಟನೆಗಳು ಒಂದಾದ ಮೇಲೊಂದು ಜೀವನದಲ್ಲಿ ಒಂದು ಬರ್ತಾ ಇದ್ಯಾ? ಇದರಿಂದ ಜೀವನದಲ್ಲಿ ನೀವು ಜಿಗುಪ್ಸೆಗೊಂಡುದ್ದೀರಾ. ಹಾಗಿದ್ದಲ್ಲಿ ಇಲ್ಲಿದೆ ಸರಳ ಅಷ್ಟೇ ಚಮತ್ಕಾರಿ ಉಪಾಯ. ನಾವು ಹೇಳಿದ ಹಾಗೆ ಮಾಡಿ ಸಾಕು ಎಂತಹ ಜಟಿಲ ಸಮಸ್ಯೆ ಆದರೂ ಕೂಡ ಅಷ್ಟೇ ನೋಡ ನೋಡ್ತಿದ್ದಂತೆ ದೂರವಾಗಿಬಿಡುತ್ತೆ. ಮನುಷ್ಯನ ಜೀವನದಲ್ಲಿ ಸುಖ ಸಮೃದ್ಧಿ ನೆಮ್ಮದಿ ತುಂಬಾ ಮುಖ್ಯ ಕಾಲ ಕಾಲಕ್ಕೆ ಆತನ ಎಲ್ಲ ಮನೋಕಾಮನೆಗಳು ಈಡೇರತ್ತಾ ಹೋದರೆ ಆತನಿಗೂ ಸಮಾಧಾನ ಇರುತ್ತೆ.
ಅವೆಲ್ಲದಕ್ಕೂ ವಿಘ್ನಗಳು ಎದುರಾಗುತ್ತ ಹೋದ ಹಾಗೆ ಮನುಷ್ಯ ಸಹಜವಾಗಿ ಕಂಗಾಲಾಗುತ್ತಾನೆ. ಇದೆಲ್ಲದಕ್ಕೂ ಪೂರ್ಣ ವಿರಾಮ ಸಿಗಬೇಕು ಅಂದ್ರೆ ನೀವು ಈ ನಿಂಬೆ ಹಣ್ಣಿನ ಚಮತ್ಕಾರವನ್ನ ಹೇಗಿರುತ್ತೆ ಅನ್ನೋದನ್ನ ಪ್ರಯೋಗ ಮಾಡಿ ನೋಡಿ ನೀವು ಇದನ್ನ ಕಣ್ಣಾರೆ ಕಂಡು ನಿಮಗೆ ನಂಬೋದಕ್ಕೆ ಸಾಧ್ಯವೇ ಇಲ್ಲ. ಆದರೆ ಅದಕ್ಕೂ ಮುಂಚೆ ನೀವು ಕೆಲ ವಿಧಾನಗಳನ್ನು ತಪ್ಪದೆ ಮಾಡಬೇಕು. ಅದು ಕೂಡ ಅತ್ಯಂತ ಸರಳವಾದ ವಿಧಾನ. ಮೊದಲಿಗೆ ನೀವು ಒಂದು ಹಳದಿ ಬಣ್ಣದ ನಿಂಬೆ ಹಣ್ಣನ್ನ ತಗೊಳ್ಳಿ ಇದು ಮಾರುಕಟ್ಟೆಯಲ್ಲಿ ತುಂಬಾ ಸುಲಭವಾಗಿ ಸಿಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ