ನಮಸ್ಕಾರ ಸ್ನೇಹಿತರೆ, ಇದೊಂದು ವಸ್ತುವನ್ನು ಮನೆಯಲ್ಲಿ ಇಲ್ಲಿ ಇಟ್ಟುಬಿಡಿ. ನೀವು ಕೋಟ್ಯಾಧಿಪತಿಗಳು ಆಗುತ್ತಿರಿ ಇದೊಂದು ಕೆಲಸವನ್ನು ಮಾಡಬೀಡಿ ತುಂಬಾ ದುಡ್ಡು ಅಂತ ಹೇಳಿ. ಆ ರೀತಿ ಹಾಗೂ ಹಾಗೆ ಇದ್ದರೆ ಬೇಗ ಬಲಕ್ಕೆ ಯಾವತ್ತೂ ಬೆಲೆನೇ ಇರುತ್ತಿರಲಿಲ್ಲ. ಅದಕ್ಕಾಗಿ ಆ ರೀತಿ ಯಾವತ್ತೂ ಆಗೋದಿಲ್ಲ ಯಾವತ್ತು ಹೇಳ್ತೀನಿ ಅಂದ್ರೆ ಇದು ಕರ್ಮ ಭೂಮಿ ಭಾರತವನ್ನು ಕರ್ಮ ಭೂಮಿ ಅಂತ ಹೇಳಿ ಸಾಕ್ಷಾತ್ ಶ್ರೀ ಕೃಷ್ಣ ದೇವರೇ ಹೇಳುತ್ತಾರೆ. ಈ ಭೂಮಿಯಲ್ಲಿ ನಾವು ಏನು ಕರ್ಮವನ್ನು ಮಾಡುತ್ತೇವೋ ಅದನ್ನು ಅದಕ್ಕೆ ತಕ್ಕ ಫಲವನ್ನು ಪಡೆಯುತ್ತಾರೆ ಹೊರತು.
ಈ ರೀತಿಯಾಗಿ ನಾವು ಯಾವುದೋ ಒಂದು ಸಣ್ಣ ಕೆಲಸವನ್ನು ಮಾಡುತ್ತಿದ್ದರೆ. ಇದು ಒಂದು ವಸ್ತುವನ್ನು ಎಲ್ಲಿ ಇಟ್ಟಬಿಟ್ಟರೆ ನಾವು ಕೋಟ್ಯಾಧಿಪತಿಗಳು ಆಗುವುದಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ ಕರ್ಮ ಫಲಗಳು ನಮ್ಮನ್ನು ಬೆನ್ನು ಹತ್ತಿರುತ್ತದೆ. ಅದಕ್ಕಾಗಿ ಒಂದು ಸುಂದರವಾದ ಕಥೆಯನ್ನು ಒಂದು ಸಲ ಶಿವ ಮತ್ತು ಪಾರ್ವತಿ ಆಕಾಶ ಮಾರ್ಗದಲ್ಲಿ ಇಬ್ಬರು ಹೋಗುತ್ತಾ ಇರುತ್ತಾರೆ. ಹೋಗುತ್ತಾ ಇರುವಂತಹ ಸಂದರ್ಭದಲ್ಲಿ ಪಾರ್ವತಿ ಕೆಳಗೆ ನೋಡುತ್ತಾಳೆ. ಆಗ ಒಬ್ಬ ತಿರುಕ ಅರಕಲು ಬಟ್ಟೆಯನ್ನು ಹಾಕಿಕೊಂಡು ಹೋಗುತ್ತಾ ಇರುತ್ತಾನೆ.
ಆಗ ಪಾರ್ವತಿಗೆ ಬಹಳ ಕೆಟ್ಟದು ಅನಿಸುತ್ತದೆ. ಆಗ ಪಾರ್ವತಿ ಶಿವನಿಗೆ ಹೇಳುತ್ತಾಳೆ. ಈ ಜಗತ್ತಿನಲ್ಲಿ ಎಲ್ಲರಿಗೂ ಈ ರೀತಿ ನಾನಾ ರೀತಿ ಐಶ್ವರ್ಯ ಅಂತಸ್ತು ಕೊಡುತ್ತೀರಿ ಆದರೆ ಈತ ಅರಕಲ ಬಟ್ಟೆಯನ್ನು ಹಾಕಿಕೊಂಡು ಹೋಗುತ್ತಿದ್ದಾನೆ. ಈತನಿಗೆ ಸಂಪತ್ತು ಯಾಕೆ ಕೊಡಬಾರದು ಅಂತ ಹೇಳಿ ಪ್ರಶ್ನೆ ಯನ್ನು ಕೇಳುತ್ತಾಳೆ. ಆಗ ಶಿವ ಹೇಳುತ್ತಾನೆ. ಆತನಿಗೆ ದೈವಬಲ ಇಲ್ಲ.. ಆತ ಮಾಡಿರುವಂತಹ ಕರ್ಮಗಳನ್ನು ಹೊತ್ತುಕೊಂಡು ಅವನು ಸಾಗುತ್ತಿದ್ದಾನೆ. ಹಾಗಾಗಿ ಅವನಿಗೆ ಈ ಜನ್ಮದಲ್ಲಿ ಯಾವುದೇ ಸಂಪತ್ತು ಸಿಗುವುದಿಲ್ಲ.
ಆಗ ಪಾರ್ವತಿ ಹೇಳುತ್ತಾಳೆ ಇಲ್ಲ ನೀವು ಅವನಿಗೆ ಏನಾದರೂ ಸಂಪತ್ತನ್ನು ಕೊಡಲೇಬೇಕು ಅಂತ ನನ್ನ ನೀವು ಉದ್ಧಾರ ಮಾಡಲೇಬೇಕು ಅಂತ ಹೇಳಿ ಹಠ ವನ್ನು ಹಿಡಿಯುತ್ತಾಳೆ. ಆಗ ಶಿವ ಮತ್ತೊಮ್ಮೆ ಹೇಳುತ್ತಾನೆ. ದೈವ ಬಲ ಇಲ್ಲದೆ ದೈವ ಯೋಗವಿಲ್ಲದೆ ಮಾಡಿದ ಕರ್ಮಗಳು ಒಳ್ಳೆಯ ಸುಖ ಕರ್ಮಗಳು ಇಲ್ಲದಿದ್ದರೆ. ಆತನಿಗೆ ಏನು ಮಾಡೋದಕ್ಕೆ ಸಾಧ್ಯವಾಗುವುದಿಲ್ಲ. ಅಂತ ತಿಳಿಸಿ ಹೇಳಿದಾಗಲೇ ಪಾರ್ವತಿ ಹಠವನ್ನು ಹಿಡಿಯುತ್ತಾಳೆ. ಈಗ ನನ್ನ ಕಣ್ಣ ಮುಂದೆ ಅವನಿಗೆ ಐಶ್ವರ್ಯವನ್ನು ಕೊಡಬೇಕು ಅಂತ ಹೇಳುತ್ತಾಳೆ.
ಆಗ ಶಿವ ಹೇಳುತ್ತಾನೆ ನಿನಗೋಸ್ಕರ ಅವನನ್ನು ಸಂಪತ್ ಭರಿತವಾಗಿ ಮಾಡುತ್ತೇನೆ. ಅವನಿಗೆ ಐಶ್ವರ್ಯವನ್ನು ಕೊಡುತ್ತೇನೆ ಅಂತ ಹೇಳಿ ಅವನು ಬರುತ್ತಿರುವಂತಹ ದಾರಿಯಲ್ಲಿ ಮೂರು ಬಂಗಾರ ತುಂಬಿರುವಂತಹ ನಾಣ್ಯಗಳನ್ನು ತುಂಬಿರುವಂತಹ ಮೂರು ಕೊಡಗಳನ್ನು ದಾರಿಯಲ್ಲಿ ಇಡ್ತಾನೆ. ಆ ದಾರಿಯಲ್ಲಿ ನಡೆದುಕೊಂಡು ಬರುತ್ತಿರುವಂತ ಆ ಮನುಷ್ಯ ಏನೋ ಒಂದು ಯೋಚನೆ ಬರುತ್ತದೆ. ನಾವು ಇಷ್ಟು ಚಂದವಾದ ದಾರಿಯಲ್ಲಿ ನಡೆದುಕೊಂಡು ಹೋಗುತ್ತೇವೆ. ಪಾಪ ಕುರುಡರು ಹೇಗೆ ಹೋಗುತ್ತಾರೆ.
ನಾನು ಒಂದು ಸಲ ಪ್ರಯತ್ನ ಮಾಡಬೇಕು ಅಂತ ಅವನು ದಾರಿಯಲ್ಲಿ ನಡೆದುಕೊಂಡು ಬರುವಾಗ ಕಣ್ಣನ್ನು ಮುಚ್ಚಿಕೊಂಡು ಬರುತ್ತಿರುತ್ತಾನೆ. ಕಣ್ಣು ಮುಚ್ಚಿಕೊಂಡು ದಾರಿಯನ್ನು ಹುಡುಕುತ್ತಾ ಬರುತ್ತಿರುತ್ತಾನೆ. ಅವನ ಕಾಲಿಗೆ ಬಂಗಾರದ ಕೊಡ ತಗಲುತ್ತದೆ. ಬಂಗಾರದ ಕೊಡವನ್ನು ಅವನು ಎಡಗಿದ್ದಾನೆ. ದಾರಿ ಒಳಗೆ ಯಾರೋ ಕಲ್ಲನ್ನು ಇಟ್ಟಿದ್ದಾರೆ ಅಂತ ಹೇಳಿ ಅದನ್ನು ಜೋರಾಗಿ ಒದ್ದು ಮುಂದೆ ಹೋಗುತ್ತಾನೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು