ನೀವು ಕರಬೂಜದ ಹಣ್ಣನ್ನು ತಂದಾಗ ಸಿಪ್ಪೆ ಮತ್ತು ಬೀಜವನ್ನು ಎಸೆಯಬೇಡಿ ಇಲ್ಲಿದೆ ಅದ್ಭುತವಾದ ಮನೆ ಮದ್ದು!
ನೋಡಿ ಸ್ನೇಹಿತರೆ ಬೇಸಿಗೆ ಬರುತ್ತಿದೆ ಈ ಬಿಸಿಲಿನ ದಗೆಯಲ್ಲಿ ಏನಾದರೂ ತಂಪಾದ ಜೋಸನ್ನು ಕುಡಿಯೋಣ ಅಂತ ಅನಿಸಲು ಸಹಜ ಹಾಗೆ ಬಿಸಿಲಿನ ಬಗೆಯಲ್ಲಿ ನಾವು ಹೆಚ್ಚು ಕರ್ಬೂಜ ಹಣ್ಣನ್ನು ತರ್ತೀವಿ ನಾವು ಏನ್ ಮಾಡ್ತೀವಿ ಅಂತಂದ್ರೆ ಕರಬೂಜ ಹಣ್ಣನ್ನು ತಿಂದು ಸಿಪ್ಪೆ ಹಾಗೂ ಬೀಜವನ್ನು ಬಿಸಾಡುತ್ತೇವೆ ಆದರೆ ಇದು ತಪ್ಪು ಅದರಿಂದಲೂ ಕೂಡ ತುಂಬಾ ಉಪಯೋಗವಿದೆ ಬೀಜ ಹಾಗೂ ಸಿಪ್ಪೆಯಲ್ಲಿ ಬಹಳಷ್ಟು ಪ್ರೋಟೀನ್ಗಳು ಇರುತ್ತವೆ. ನೀವು ಈಗ ಮಾಡಬೇಕಾಗಿರುವುದು ಇಷ್ಟೇ
ಕರಬೂಜಾ ಹಣ್ಣನ್ನು ತಂದು ಅದನ್ನು ಚೆನ್ನಾಗಿ ತೊಳೆದು ಕಟ್ ಮಾಡಿ ಬೀಜವನ್ನು ತೆಗೆದು ಒಂದು ಬೌಲ್ ನಲ್ಲಿ ನೀರನ್ನು ಹಾಕಿ ಅದರಲ್ಲಿ ಸ್ವಲ್ಪ ಕಾಲ ನೆನೆಸಿಡಿ ನಂತರ ನೀವ್ ಏನ್ ಮಾಡಬೇಕು ಅಂದ್ರೆ ಆ ಹಣ್ಣುಗಳ ಸಿಪ್ಪೆಯನ್ನು ಕೂಡ ತೆಗೆದು ಒಂದು ಸೈಡಿಗೆ ಇಟ್ಟು ಬಿಡಿ ಆಮೇಲೆ ಕರಬೂಜದ ಹಣ್ಣನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಕತ್ತರಿಸಿ ಅದನ್ನ ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ಜ್ಯೂಸ್ ಮಾಡಿಕೊಂಡು ಕುಡಿಯಿರಿ ಹಾಗೆ ಆ ಜ್ಯೂಸ್ ಗೆ ನೀವು ಮಿಕ್ಸಿ ಮಾಡುವಾಗ ಸ್ವಲ್ಪ ಪುದಿನ ಹಾಗೆ ಸ್ವಲ್ಪ ಉಪ್ಪು ಸ್ವಲ್ಪ ಚಾಟ್ ಮಸಾಲ ಹೀಗೆ ಹಾಕಿ ಜ್ಯೂಸ್ ಮಾಡಿಕೊಂಡು ಕುಡಿಯಿರಿ
ಆಮೇಲೆ ನೀವು ಗಾರ್ನಿಶ್ ಮಾಡುವಾಗ ಅದಕ್ಕೆ ಸ್ವಲ್ಪ ಈ ತುಳಸಿ ಬೀಜವನ್ನ ನೆನೆಸಿಟ್ಟುಕೊಳ್ಳಿ ಕಾಮ ಕಸ್ತೂರಿ ಅಂತ ಏನ್ ಹೇಳ್ತಿವಿ ತುಳಸಿ ಬೀಜವನ್ನು ನೆನೆಸಿಟ್ಟುಕೊಂಡು ಅದು ಸ್ವಲ್ಪ ದಪ್ಪಗೆ ಆಗುತ್ತೆ ಗುಂಡಗೆ ಆಗುತ್ತೆ ಅದನ್ನ ನೀವು ಎಜುಸಿಗೆ ಹಾಕೊಂಡು ಕುಡಿದರೆ ತುಂಬಾ ರುಚಿಯಾಗಿರುತ್ತೆ ಸ್ನೇಹಿತರೆ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು ಬೇಸಿಗೆಯ ಬಿಸಿಲಿನ ಬಿಸಿಯಲ್ಲಿ ದೇಹವನ್ನು ತಂಪಾಗಿರುವ ಏಕೈಕ ಜುಸ್ ಅಂದ್ರೆ ಅದುವೇ ಕರಬೂಜದ ಜ್ಯೂಸ್ ಇದು ತುಂಬಾ ಆರೋಗ್ಯಕ್ಕೆ ಒಳ್ಳೆಯದು
ಆಮೇಲೆ ನೀವು ಏನು ಮಾಡಬೇಕು ಅಂತ ಅಂದ್ರೆ ಒಂದು ಬೌಲ್ ನಲ್ಲಿ ಬೀಜವನ್ನು ಹಾಕಿ ಏನು ಇಟ್ಟಿರುತ್ತೀರಾ ಅದನ್ನ ಚೆನ್ನಾಗಿ ಹೆಚ್ಚುಕಿ ತೊಳೆಯಬೇಕು ಅವಾಗ ಬೀಜ ಸ್ವಚ್ಛವಾಗಿ ಸಪರೇಟ್ ಆಗಿ ಬರುತ್ತೆ ಅದರ ಜೊತೆಗಡೇ ಇರುವ ಎಲ್ಲವೂ ಕೂಡ ಹೋಗುತ್ತೆ ಅದನ್ನ ಚೆನ್ನಾಗಿ ತೊಳೆದು ನೀವು ಒಂದು ಕಾಟನ್ ಬಟ್ಟೆನಲ್ಲಿ ಅದನ್ನು ಚೆನ್ನಾಗಿ ಉದ್ದಿ, ಆಮೇಲೆ ಗ್ಯಾಸ್ ನ ಮೇಲೆ ಇಟ್ಟು ಅದನ್ನ ಚೆನ್ನಾಗಿ ಉರಿಯಬೇಕು ಅದು ಚಿಟಿಚಿತ ಅಂತ ಹಾರತ್ತೆ ಅಲ್ಲಿ ತನಕನೂ ನೀವು ಅದನ್ನು ಉರಿತಾ ಇರಬೇಕು ಆಮೇಲೆ ಏನು ಮಾಡಬೇಕು ಅಂತ ಅಂದ್ರೆ ಗ್ಯಾಸನ್ನ ಬಂದು ಮಾಡಿ
ಅದನ್ನ ತೆಗೆದುಕೊಂಡು ಅದರ ಸಿಪ್ಪೆಯನ್ನು ಬಿಡಿಸಿ ಇಲ್ಲ ಅಂತಂದ್ರೆ ನೀವು ಏನ್ ಮಾಡಬೇಕು ಅಂದ್ರೆ ಹಾಗೆ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ ಈ ಪೌಡರ್ ಅನ್ನು ನೀವು ಒಂದು ಡಬ್ಬದಲ್ಲಿ ತುಂಬಿ ಇಟ್ಟುಕೊಳ್ಳಬೇಕು ಅದನ್ನು ನೀವು ಸೂಪ್ ಮಾಡುವಾಗ ಅಥವಾ ಇನ್ಯಾವುದೇ ತಿಂಡಿ ಮಾಡುವಾಗ ಅದಕ್ಕೆ ಇದನ್ನು ಹಾಕಬೇಕು ಇದರಲ್ಲಿ ವಿಟಮಿನ್ ಸಿ ಹೇರಳವಾಗಿ ಇರುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚು ಮಾಡುತ್ತದೆ ಆದ್ದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇನ್ನು ಕರ್ಬುಜದ ಸಿಪ್ಪೆಯನ್ನು ತೆಗೆದುಕೊಂಡು ಒಂದು ಎರಡು ಒಣ ಬಿಸಿಲಿನಲ್ಲಿ ಒಣಗಿಸಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.