ಜೀವನದಲ್ಲಿ ಮಾಡಬಾರದ ತಪ್ಪುಗಳು ,ತಿಂದ ತಟ್ಟೆಯಲ್ಲಿ ಕೈ ತೊಳೆದರೆ,ಪರಿಚಯದವರ ಮರಣ ವಾರ್ತೆ ಕೇಳಿದರೂ.ನಿದ್ರಿಸುವವರನ್ನು ಎಬ್ಬಿಸುವುದು

ನಮಸ್ಕಾರ ಪ್ರಿಯ ವೀಕ್ಷಕರೇ, ಸಮಾಜ ಚೆನ್ನಾಗಿದ್ದಾಗಲೇ ನಾವು ಚೆನ್ನಾಗಿರುತ್ತೆ. ಸಕಲ ಜೀವಕೋಟೆ ಕ್ಷೇಮಕ್ಕಾಗಿ ನಮ್ಮ ಪೂರ್ವಿಕರು ಮನುಷ್ಯನನ್ನು ಮಹಾಋಷಿಯಂತೆ ಬದಲಾಯಿಸಲು ಬೇಕಾದ ಕೆಲವು ನಿಯಮಗಳನ್ನು ಬರೆದಿದ್ದಾರೆ. ನಮ್ಮ ಪೂರ್ವಿಕರು ಕೂಡ ಅದೇ ರೀತಿ ಬದುಕುತ್ತಿದ್ದರು. ಆ ನಿಯಮಗಳು ಯಾವುದು ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಊಟ ಮಾಡುವಾಗ ಪೂರ್ವ ಹಾಗೂ ಉತ್ತರದ ಕಡೆ ಮುಖ ಮಾಡಿ ಕುಳಿತುಕೊಳ್ಳಬೇಕು. ಬಟ್ಟೆ ಧರಿಸದೆ ನದಿಗಳಲ್ಲಿ ಸ್ನಾನ ಮಾಡಬಾರದು.

WhatsApp Group Join Now
Telegram Group Join Now

ನಡೆಯುತ್ತಾಗಲಿ, ನಿಂತುಕೊಡಾಗಲೀ ಮಲಮೂತ್ರ ವಸರ್ಜನೆ ಮಾಡಬಾರದು. ಹಾಗೆ ದೇವಾಲಯಗಳಲ್ಲಿ, ಗೋಶಾಲೆಗಳಲ್ಲಿ ಮಲಮೂತ್ರ ವಸರ್ಜನೆ ಮಾಡಬಾರದು. ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿ ಮಾತ್ರ ತಲೆಯಿಟ್ಟು ನಿದ್ರಿಸಬೇಕು. ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ತಲೆಯಿಟ್ಟು ನಿದ್ರಸಿದರೆ ಅಪಾಯಗಳಿಗೆ ಸಿಲುಕಿಕೊಳುತ್ತಾರೆಂದು ಮಾರ್ಕಂಡೇಯ ಪುರಾಣ ಹೇಳುತ್ತದೆ.ಚತುರ್ದಶಿ ಹಾಗೂ ಅಷ್ಟಮಿ ದಿನಗಳಲ್ಲಿ ತಲೆ ಸ್ನಾನ ಮಾಡಬಾರದು. ಹಾಗೆ ಸ್ತ್ರೀ ಪುರುಷರು ಒಂದಾಗಬರದು.

ಇದರ ಚಪ್ಪಲಿ ಹಾಗೂ ಬಟ್ಟೆಗಳನ್ನು ಧರಿಸಬಾರದು ಅದು ದರಿದ್ರಕ್ಕೆ ದಾರಿ ತೋರುತ್ತದೆ. ಗುರುಗಳು ಮಾಡಿದ ಪಾಪ ಯಾರಿಗೂ ಹೇಳಬಾರದು. ಗುರುವಿಗೆ ಕೋಪ ಬಂದರೆ ತಕ್ಷಣ ಅವರಿಗೆ ಕ್ಷಮೆ ಕೇಳಿ ಅವರನ್ನು ಸಮಾಧಾನಪಡಿಸಬೇಕು. ಕಂಜೂಸ್ ನೊಂದಿಗೆ ಶತ್ರು ವಿನೊಂದಿಗೆ ಸುಳ್ಳು ಹೇಳುವವರೊಂದಿಗೆ ಗಂಡನನ್ನು ನಿಂದಿಸುವ ಮಹಿಳೆಯರೊಂದಿಗೆ ಕುಳಿತು ಊಟ ಮಾಡಬೇಡಿ ಮಹಾ ಪಾಪ.ಪುರಾಣ ಕಥೆಗಳು ಹೇಳುವ ವ್ಯಕ್ತಿ ಸರ್ವೋತ್ತಮ. ಅಂಥವರನ್ನು ಎಂದು ನಿಂದಿಸಬಾರದು. ಸ್ನಾನ ಮಾಡೋಕೆ ಅನ್ನ ಮಾಡಬಾರದು.

See also  ತುಂಬಾ ವರ್ಷದಿಂದ ಮಕ್ಕಳಿಲ್ಲದವರಿಗೆ ಅವಳಿ ಮಕ್ಕಳಾಗುವಂತಹ ಪವರ್ ಫುಲ್ ದೇವಸ್ಥಾನ ಇಲ್ಲಿದೆ ನೋಡಿ..ಸೀರಿಯಲ್ ನಟಿ ಅಶ್ವಿನಿ ಹೋಗುವ ದೇಗುಲ

ಅನ್ನ ತಿನ್ನಬಾರದು. ಹಾಗೆ ಬಾಯಿಂದ ಬೆಂಕಿ ಹರಿಸಬಾರದು. ಉದಬಾರದು . ಗುರುದಕ್ಷಿಣೆ ಕೊಡು ಎಂದು ಗುರು ಕೇಳಿದರೆ ಅದು ಶಾಸ್ತ್ರ ವಚನ . ಅಂತಹ ಗುರುಗಳನ್ನು ಯಾವುದೇ ಪರಿಸ್ಥಿತಿಯಲ್ಲಿ ಅವಮಾನಿಸಬಾರದು. ಆ ರೀತಿ ಅವಮಾನಿಸಿದರೆ 10,000 ಯಜ್ಞ ಮಾಡಿದರೆ ಬರುವಷ್ಟು ಫಲ ಕೂಡ ಹೋಗುತ್ತದೆ. ಹಾಗೆಯೇ ಗುರುಗಳನ್ನು ಧಿಕ್ಕರಿಸಬಾರದು. ಪುಣ್ಯ ಕಾರ್ಯಗಳಲ್ಲಿ ಭತ್ತ ಜೋಳ ಬೆಳ್ಳುಳ್ಳಿ ಈರುಳ್ಳಿ ತಣ್ಣನೆಯ ಪದಾರ್ಥಗಳು ಅಂದರೆ ಇಂದಿನ ದಿನ ಮಾಡಿಟ್ಟ ಅಡುಗೆ ತಿನ್ನಬಾರದು ಮತ್ತು ಬಳಸಬಾರದು.

ಯಾವುದೇ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಆ ರೀತಿ ಮಾಡಿಕೊಂಡವರು ಕೆಲ ಸಾವಿರಾರು ಜನ್ಮಗಳು ಪಿಶಾಚಿಗಳಾಗಿ ಅಂಗವಿಕಲರಾಗಿ ಜನಿಸುತ್ತಾರೆ. ಒದ್ದೆ ಬಟ್ಟೆಯನ್ನು ಒಣಗಾಕುವಾಗ ಆ ನೀರು ಇತರ ಮೇಲೆ ಕೇಳುವ ಹಾಗೆ ಒದರಬಾರದು. ತೋಳಿನ ಮೇಲೆ ವಸ್ತ್ರ ಇಲ್ಲದೆ ದೇವರ ಪೂಜೆ ಮಾಡಬಾರದು. ಹಾಗೆ ಊಟ ಕೂಡ ತಿನ್ನಬಾರದು. ಊಟ ತಿಂದ ತಟ್ಟೆಯಲ್ಲಿ ಕೈ ತೊಳೆ ಬಾರದು ಕೈ ತೊಳೆದ ನಂತರ ಆ ಕೈಗಳನ್ನು. ಪರಿಚಯಸ್ತರ ಮರಣ ವಾರ್ತೆ ಕೇಳಿದಾಗ ಹಾಗೂ ಡಿಲೆವರಿ ವಿಷಯ ಕೇಳಿದಾಗ ಪುಟ್ಟ ಬಟ್ಟೆಯಲ್ಲಿ ಸ್ನಾನ ಮಾಡಬೇಕು.

ಕುಳಿತಿರುವಾಗ ಕಾಲು ತೊಡೆ ಅಲ್ಲಾಡಿಸಬಾರದು. ಆ ರೀತಿ ಅಲ್ಲಾಡಿಸಿದರೆ ಮುಂದಿನ ಜನ್ಮದಲ್ಲಿ ಕುಂಟನಾಗಿ ಜನಿಸುತ್ತಾರೆ. ಏಕಾದಶಿ ಎಂದು ಎಷ್ಟು ಅನ್ನದ ಕಾಳು ತಿಂದರೆ ಎಷ್ಟು ಹುಳುಗಳನ್ನು ತಿಂದಂತೆ ಎಂದು ಸಾಫ್ಟ ಹೇಳುತ್ತದೆ. ಹಾಗಾಗಿ ಅನ್ನ ತಿನ್ನಬೇಡಿ. ಜೇಷ್ಠ ಶುದ್ಧ ಏಕಾದಶಿ ಎಂದು ಫಲಹಾರ ಕೂಡ ತಿನ್ನುವಂತಿಲ್ಲ.60 ವರ್ಷ ದಾಟಿದವರಿಗೆ ಹಾಗೂ 11 ವರ್ಷ ಒಳಗಿನವರಿಗೆ ಈ ನಿಯಮ ಅನ್ವಯಿಸುವುದಿಲ್ಲ.

See also  ತುಂಬಾ ವರ್ಷದಿಂದ ಮಕ್ಕಳಿಲ್ಲದವರಿಗೆ ಅವಳಿ ಮಕ್ಕಳಾಗುವಂತಹ ಪವರ್ ಫುಲ್ ದೇವಸ್ಥಾನ ಇಲ್ಲಿದೆ ನೋಡಿ..ಸೀರಿಯಲ್ ನಟಿ ಅಶ್ವಿನಿ ಹೋಗುವ ದೇಗುಲ

ಪೂರ್ವ ಹಾಗೂ ಉತ್ತರದ ಕಡೆ ಮುಖ ಮಾಡಿ ಹಲ್ಲು ಉಜ್ಜಬೇಕು ಪಶ್ಚಿಮ ಹಾಗೂ ದಕ್ಷಿಣದ ಕಡೆಗೆ ನಿಂತುಕೊಂಡು ಹಲ್ಲು ಉಜ್ಜಬಾರದು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು



crossorigin="anonymous">