ತುಲಾ ರಾಶಿಗೆ ಯಾಕೆ ಹೀಗೆ ‌‌ಈ ವರ್ಷ 2024 ರಲ್ಲಿ ಶನಿ ದೇವರು ನೀಡುವ ಸೂಚನೆ ಹಾಗೂ ಕಷ್ಟ ಸುಖಗಳು ಹೇಗಿರುತ್ತದೆ ನೋಡಿ » Karnataka's Best News Portal

ತುಲಾ ರಾಶಿಗೆ ಯಾಕೆ ಹೀಗೆ ‌‌ಈ ವರ್ಷ 2024 ರಲ್ಲಿ ಶನಿ ದೇವರು ನೀಡುವ ಸೂಚನೆ ಹಾಗೂ ಕಷ್ಟ ಸುಖಗಳು ಹೇಗಿರುತ್ತದೆ ನೋಡಿ

ನಮಸ್ಕಾರ ಪ್ರಿಯ ವೀಕ್ಷಕರೇ, ಆತ್ಮೀಯ ತುಲಾ ರಾಶಿಯ ವೀಕ್ಷಕರೆ ನಿಮಗೆ ಪಂಚಮ ಶನಿ ಕಾಟ ಜಗಳ ಮನಸ್ತಾಪ ಸಿಟ್ಟು ಬೇಜಾರು 2023ರಿಂದ ಜನವರಿ ಇಂದಾನೆ ಇಲ್ಲಿತನಕ ಬಹಳಷ್ಟು ಜನ ಕಾಲವನ್ನು ಕಳೆದಿರಬಹುದು. ಬರುವಂತಹ ಲಾಭ ಕೈಗೆ ಸಿಗದೇ ಇರಬಹುದು. ಆದರೆ ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಪಾಠವನ್ನು ಹೇಳಿಕೊಡುವ ಶನಿ. 2024ರಲ್ಲಿ ಬಹಳಷ್ಟು ಜನಕ್ಕೆ ಪರಿಶ್ರಮ ಇಲ್ಲದೆ. ದುಡ್ಡು ಮಾಡೋದು ಇದ್ದಾನೆ. ಅದೃಷ್ಟ ಕೈಯನ್ನು ಹಿಡಿಯುತ್ತದೆ.

WhatsApp Group Join Now
Telegram Group Join Now

ಪ್ರೀತಿ ಪ್ರೇಮ ಸಂಗಾತಿ ವಿಚಾರದಲ್ಲೂ ಒಳ್ಳೆಯ ಸುದ್ದಿಯನ್ನು ಕೇಳುವಂತವರು ಇದ್ದೀರಾ. ಫುಲ್ ಎನರ್ಜಿ ಟಿಕ್ ಇರುತ್ತೀರ. ಹಾಗೆ ಜಗಳ ಮನಸ್ತಾಪ ಕಮ್ಮಿಯಾಗಿ ಕಾಮ್ ಆಗಿ ಇರುತ್ತೀರ. ಅದ್ಭುತ ಫಲಗಳು ಸಿಗುವಂತದ್ದು ಇದೆ. ಇಂತಹದೇ ಇನ್ನು ಹೆಚ್ಚಿನ ಘಟನೆಗಳನ್ನು ಮುಂದೆ ನಾವು ಹೇಳುವಂತಹ ಒಂದಷ್ಟು ದಿನಗಳಲ್ಲಿ ನಡೆಯುವಂತಿದೆ. ನಿಮಗೆ ಆ ಲಕ್ ತಂದುಕೊಡುವುದು ಟೈಮ್ ಸಿಗುವುದು ಯಾವಾಗ. ಯಾಕೆ ಪಂಚಮ ಶನಿ ಕಾಟ ಇದ್ದರೂ ಇಷ್ಟೆಲ್ಲಾ ಒಳ್ಳೆಯದಾಗುತ್ತದೆ ಅಂತ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ.

2024ರ ಶನಿ ಫಲವನ್ನು ಹೇಳುವ ಈ ವಿಡಿಯೋಗೆ ಮತ್ತು ನಿಮಗೆಲ್ಲರಿಗೂ ಪ್ರೀತಿಯ ಸ್ವಾಗತ. ನೋಡಿ ವೀಕ್ಷಕರೇ ಶುಭದಿನಗಳು ಶುರುವಾಗುವುದಕ್ಕೂ ಮುಂಚೆ. ನಿಮ್ಮ ಪರಿಸ್ಥಿತಿ ಯಾವ ರೀತಿ ಇರಬಹುದು. ಅನ್ನುವುದರ ಬಗ್ಗೆ ಒಂದು ಸಣ್ಣ ಜಲಕ್ ಕೊಡುತ್ತೇನೆ. ಈಗಾಗಲೇ ಶನಿ ಪರಿವರ್ತನೆ ಬಗ್ಗೆ ವಿಡಿಯೋದಲ್ಲಿ ಹೇಳಿದ್ದೇನೆ. ಶನಿ ನಿಮ್ಮ ಪಂಚಮ ಸ್ಥಾನವಾಗಿರುವ ಕುಂಭ ರಾಶಿ ಯಲ್ಲಿ ಇದ್ದಾನೆ. ನಿಮಗೆ ಅದರಲ್ಲಿ ಬಹಳಷ್ಟು ವಿಚಾರಗಳಲ್ಲಿ ನಷ್ಟವಾಗುತ್ತದೆ ತೊಂದರೆಗಳು ಬರುತ್ತವೆ ಅಂತ ಆ ತೊಂದರೆಗಳು ಮತ್ತಷ್ಟು ಜಾಸ್ತಿಯಾಗುವಂತಿದೆ.

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಫೆಬ್ರವರಿ 11 ರಿಂದ ಕಷ್ಟಗಳು ಬರುವಂತದ್ದು ಯಾಕೆ ಎಂದರೆ ನೋಡಿ ಫೆಬ್ರವರಿ 11ಕ್ಕೆ ಶನಿ ಹಸ್ತನಾಗೊನಿದ್ದಾನೆ . ಅಸ್ತ ಅಂದರೆ ಶನಿ ಗೋಚಾರ ಇರೋದಿಲ್ಲ. ಸೂರ್ಯನಿಗೆ ದೂರ ಆಗ್ತಾ ಭೂಮಿಗೆ ಹತ್ತಿರವಾಗುತ್ತಾ ಹೋಗುತ್ತಾನೆ ಅನ್ನುವಂಥ ಮಾತಿದೆ. ಇದು ನಿಮ್ಮ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಅದರಿಂದ ಈಗ ಹೇಳುವಂತಹ ಒಂದಷ್ಟು ಘಟನೆಗಳು ನಡೆಯಬಹುದು. ಸಣ್ಣ ಪುಟ್ಟ ವಿಚಾರ ಕ್ಕೂ, ಬೇಜಾರ್ ಮಾಡಿಕೊಳ್ಳಬಹುದು.

ಕನ್ಫ್ಯೂಷನ್ ಹೆಚ್ಚಾಗಬಹುದು ಬೇಕಾ ಬೇಡವಾ ನಾವು ಮಾಡುತ್ತಿರುವ ಕೆಲಸ ಸರಿನಾ ತಪ್ಪಾ ಅನ್ನೋದರ ಬಗ್ಗೆ ಬಹಳಷ್ಟು ಜನ ಸಮಯವನ್ನು ವ್ಯರ್ಥ ಮಾಡುತ್ತಾರೆ. ಮತ್ತೆ ಮಕ್ಕಳ ವಿಚಾರದಲ್ಲೂ ಕೂಡ ಅಷ್ಟೇ. ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಕಷ್ಟ ಆಗುತ್ತದೆ. ಅವರ ವಿದ್ಯಾಭ್ಯಾಸದಲ್ಲಾಗಿರಬಹುದು. ಅಥವಾ ಮದುವೆ ಮತ್ತು ಕೆಲಸ ಗಳಲ್ಲಿ ಇಂತಹ ವಿಚಾರಗಳನ್ನು ಹಸ್ತಕ್ಷೇಪ ಮಾಡಿ ಮನಸ್ಸು ಪಾಪವಾದರೆ ಆಗಬಹುದು. ಹಾಗೂ ಅವರು ನಿಮ್ಮ ಮಾತನ್ನು ಕೇಳದೆ ಇರಬಹುದು.

ಇನ್ನು ಕೆಲವರ ಮನೆಯಲ್ಲಿ ಮಕ್ಕಳುಗಳು ತಂದೆ ತಾಯಿಯನ್ನು ಹೇಟ್ ಮಾಡುವುದು ಇರುತ್ತದೆ. ಆಗುವ ಅವರ ವಿದ್ಯಾಭ್ಯಾಸದಲ್ಲೇ ಕಾಂಟೆಷನ್ ಇರುವುದಿಲ್ಲ ಮತ್ತು ಫಲಿತಾಂಶ ಕೂಡ ಚೆನ್ನಾಗಿರುವುದಿಲ್ಲ. ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆದವರು ಜಸ್ಟ್ ಪಾಸ ಅಂತ ಲೇಬಲ್ ಕೂಡ ಅಂಟಿಸಿಕೊಳ್ಳಬಹುದು. ಹಾಗೆ ಮಕ್ಕಳು ಆಸೆ ಪಡೋದು ಕೂಡ ಜಾಸ್ತಿ ಆಗುತ್ತದೆ. ಮತ್ತು ನಾವು ಹೇಳಿದಂತಹ ಕೆಲಸವನ್ನು ಕೂಡ ಅವರು ಮಾಡುವುದಿಲ್ಲ. ನಿಮ್ಮ ಕೆಲಸದಲ್ಲಿ ಸಣ್ಣಪುಟ್ಟ ಸಹಾಯವನ್ನು ಮಾಡುವುದಿಲ್ಲ. ಬರೀ ಟಿವಿ ಮೊಬೈಲ್ ಗೇಮ್ ಚಾಟ್ ಅಂತ ಕಾಲವನ್ನು ಕಳೆಯುತ್ತಾರೆ ಅಂತ ಹೇಳಬಹುದು.

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.

[irp]


crossorigin="anonymous">