ಮೀನ ರಾಶಿ ನಿಮಗಿದ್ಯಾ ವಿಶೇಷ ಉಡುಗೊರೆ..ಹೇಗಿರಲಿದೆ 2024 ರ ಶನಿ ದೇವರ ಫಲ ನಿಮ್ಮ ರಾಶಿಗೆ ನೋಡಿ... » Karnataka's Best News Portal

ಮೀನ ರಾಶಿ ನಿಮಗಿದ್ಯಾ ವಿಶೇಷ ಉಡುಗೊರೆ..ಹೇಗಿರಲಿದೆ 2024 ರ ಶನಿ ದೇವರ ಫಲ ನಿಮ್ಮ ರಾಶಿಗೆ ನೋಡಿ…

ನಮಸ್ಕಾರ ಪ್ರಿಯ ವೀಕ್ಷಕರೇ, ಆತ್ಮೀಯ ಮೀನ ರಾಶಿಯ ವೀಕ್ಷಕರೆ 2024ರ ಶನಿಫಲವನ್ನು ಹೇಳು ಈ ವಿಡಿಯೋಗೆ ನಿಮಗೆಲ್ಲಾ ಪ್ರೀತಿಯ ಸ್ವಾಗತ. ಜಸ್ಟ್ ಸ್ಯಾಡಿ ಫ್ಯಾಕ್ಟರ್ ಶುರುವಾಗಿದೆ ಒಂದು ವರ್ಷ ಆಯ್ತು. ಅಷ್ಟೇ ಬಹಳಷ್ಟು ಜನ ಕೇಂದ್ರ ಎಫೆಕ್ಟ್ ಕಾಣಿಸ್ತಾ ಇರಬಹುದಲ್ವಾ. ಅಂದ್ರೆ ಈಗ ಧೈರ್ಯ ಸುಖ ಕಮ್ಮಿ ಆಗಿರಬಹುದು. ಜೊತೆಗೆ ಲಾಸ್ ಆಗೋದು ಆರೋಗ್ಯದ ಬಗ್ಗೆ ಕಳವಳ. ಇಂತದ್ದನ್ನೆಲ್ಲ ಬಹಳಷ್ಟು ಜನ ಇಷ್ಟು ದಿನದಲ್ಲಿ ಅನುಭವಿಸಿರಬಹುದು. ಆದರೆ ಈ ವರ್ಷ 2024 ರಲ್ಲಿ ಒಂದಷ್ಟು ದಿನ ಸ್ವಲ್ಪ ರಿಲೀಫ್ ಕೊಡೋನಿದ್ದಾನೆ.

WhatsApp Group Join Now
Telegram Group Join Now

ಕಗ್ಗತ್ತಲೆ ಇರೋ ಜಾಗದಲ್ಲಿ ಒಂದು ದೀಪದ ಬೆಳಕು ಎಷ್ಟು ಪಾಸಿಟಿವ್ ಎನರ್ಜಿಯನ್ನು ಕ್ರಿಯೇಟ್ ಮಾಡುತ್ತೋ. ಅಷ್ಟೇ ನಂಬಿಕೆ. ಫಲಗಳನ್ನು ಶನಿ ಒಂದಷ್ಟು ತಿಂಗಳಲ್ಲಿ ಕೊಡೋನಿದ್ದಾನೆ. ಯಾವ ಯಾವ ವಿಚಾರಗಳಲ್ಲಿ ಅಂತ ಮುಂದೆ ನೋಡೋಣ. ಹಾಗೆ ಯಾವ ತಿಂಗಳಿಗೆ ನಿಮ್ಮ ಮಟ್ಟಿಗೆ ಒಳ್ಳೆಯದು ಆಗುತ್ತೆ ಅಂತ ನೋಡೋಣ. ಅಲ್ಲಿಯತನಕ ತಪ್ಪದೇ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ. ವಿಕ್ಷಕರೆ ಶುರುವಾಗಿ ಹತ್ಹತ್ರ ಒಂದು ವರ್ಷ ಆಗೋಯ್ತಲ್ವಾ. 2023ರ ಜನವರಿ 17ನೇ ಶನಿ ಕುಂಭ ರಾಶಿಯಲ್ಲಿ ಪ್ರವೇಶ ಮಾಡುತ್ತಾನೆ.

ಅದು ನಿಮ್ಮ 12ನೇ ಮನೆಯಾಗಿತ್ತು ಅಂದ್ರೆ. ಬೇರೆ ಸ್ಥಾನ ಅಂತ ಕರೀತೀವಿ. ಹಾಗಿದ್ರೆ ಈ ಸಲ ಶುರುವಾಗುವುದರ ಜೊತೆಗೆ ಖರ್ಚು ಕೂಡ ಹೆಚ್ಚಾಗಬಹುದು ಕಳ್ಳರ ಕಟ ಒಂದು ಕಡೆಯಾದರೆ. ಯಾರಾದರೂ ನಿಮ್ಮನ್ನು ಯಾಮಾರಿಸಿ ಬಿಟ್ಟರೆ ಅಂತ ಹೆದರಿಕೆ ಇನ್ನೊಂದು ಕಡೆ. ಅಥವಾ ಮೋಸ ಅವಮಾನ ಭಯ ಕೂಡ ಕಾಡಿರಬಹುದು. ಅಂತದ್ದೇ ಭಯ ಈ 2024ರಲ್ಲೂ ಹೆಚ್ಚಿನ ಜನಕ್ಕೆ ಕಾಡುವುದಿದೆ. ಅದರಲ್ಲೂ ಫೆಬ್ರವರಿ 11ಕ್ಕೆ ಶನಿ ಅಸ್ತನಾಗುತ್ತಾನೆ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಅಂದ್ರೆ ಭೂಮಿಗಿಂತ ಸೂರ್ಯನಿಗೆ ಹತ್ತಿರವಾಗುವುದರಿಂದ ನಿಮಗೆ ಶುಭ ಫಲಗಳು ಆಗುವಂತೆ ಇದೆ. ಹಾಗಿದ್ರೆ ಯಾವ ರೀತಿ ಕಷ್ಟಗಳು ಬರಬಹುದು ನೋಡಿಬಿಟ್ಟು. ಆಮೇಲೆ ಶುಭ ಫಲಗಳು ಸಿಗುವ ದಿನಗಳು ಯಾವುದು ಅನ್ನುವುದರ ಬಗ್ಗೆ ಹೇಳುತ್ತೇವೆ. ನೋಡಿ ಶನಿ ಅಸ್ತನಾಗಿರುವಾಗ ಹೆಚ್ಚಾಗಿ ನಿಮ್ಮ ನಿದ್ರೆಯನ್ನು ಹಾಳ್ ಮಾಡ್ಕೋಬಹುದು. ಬೇಡವಾದ ಯೋಚನೆಗಳು ಟೆನ್ಕ್ಷನ್ಸ್ ಗಳು ಅಥವಾ ಓವರ್ ಥಿಂಕಿಂಗ್ ಮಾಡ್ಬಿಟ್ಟು. ರಾತ್ರಿ ಹೊತ್ತು ನಿದ್ದೆ ಬರುವುದಿಲ್ಲ. ಬೆಳಗಿನ ಜಾವ ಕೂಡ ಬೇಗನೆ ಎಚ್ಚರವಾಗುತ್ತದೆ.

ಅಥವಾ ಕೆಲವರು ಕನಸಲ್ಲಿ ಮಾತನಾಡುವ ತರಹ ಆಗಬಹುದು. ಅಥವಾ ವಿಚಿತ್ರವಾಗಿರುವ ಕನಸು ಬೀಳುವುದಕ್ಕೆ ಶುರುವಾಗಬಹುದು. ಅದರಿಂದ ನಾವು ಭಯ ಬೀಳುವ ಸಾಧ್ಯತೆ ಇದೆ ನೋಡಿ. ಕೆಲವರು ಕನಸಿಗೆ ಹೆದರಿ ನಿದ್ದೆಯನ್ನು ಹಾಳ್ ಮಾಡ್ಕೊಂಡ್ರೆ. ಇನ್ನು ಕೆಲವರಿಗೆ ಖರ್ಚು ಹೆಚ್ಚಾಗುವುದರಿಂದ ಪ್ರತಿ ಯೋಚನೆಯಲ್ಲಿ ನಿದ್ದೆ ಹಾಳಾಗಬಹುದು .ಈ ಕಷ್ಟದ ಸಮಯದಲ್ಲಿ ಕೈಲಿ ಹಣ ಇರುವುದಿಲ್ಲ ಯಾರತ್ತೀರಿ ಆದರೂ ಬೇಡುವಂಥ ಕಾಲ ಬಂದರೂ ಬರಬಹುದು. ಅಥವಾ ಲೋನ್ ಮಾಡುವುದಾಗಿರಬಹುದು.

ಯಾವುದಾದರೂ ವಸ್ತುವನ್ನು ಅಡ ಇಟ್ಟು ಸಾಲ ಮಾಡುವಂಥದ್ದು. ಇಂಥದ್ದೆಲ್ಲ ಹೆಚ್ಚಾಗಿ ಆಗುವಂತ ಸಾಧ್ಯತೆ ಇದೆ. ಮತ್ತೆ ಕೆಲವರು ಟ್ರಾವೆಲ್ ಮಾಡುವಾಗ ಹಣವನ್ನು ಕಳೆದುಕೊಳ್ಳುವುದು. ಅಥವಾ ನಂಬಿ ಮೋಸ ಹೋಗುವ ಸಾಧ್ಯತೆ ಇರಬಹುದು. ಇಲ್ಲಾಂದ್ರೆ ಹೀಗೆ ನೋಡಿ ಚಿನ್ನು ಹಾಕೊಂಡ್ರೆ ಯಾರಾದರೂ ಕಳ್ತನ ಮಾಡಬಹುದು ಅಂತ ನೀವು ಟ್ರಾವೆಲ್ ಮಾಡುವ ಟೈಮಲ್ಲಿ ಬ್ಯಾಗಿನಲ್ಲಿ ಇಟ್ಟುಕೊಂಡು ಊಟ ಹೋಗುತ್ತಾ ಇರುತ್ತೀರ. ಆದ್ರೆ ಆ ಬ್ಯಾಗ್ ಕೂಡ ಕಳ್ಳತನ ವಾಗಬಹುದು.

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಅಥವಾ ಮರೆತು ಅದನ್ನು ಬಸ್ ಅಥವಾ ಟ್ರೈನಿನಲ್ಲಿ ಬ್ಯಾಗ್ ಗಳನ್ನು ಮರೆತು ಬರಬಹುದು. ಅದು ಇಲ್ಲ ಅಂದರೆ ಈ ರೀತಿ ನಿಮಗೆ ನಷ್ಟವಾಗಬಹುದು ನೋಡಿ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳು.

[irp]


crossorigin="anonymous">