ನಮಸ್ಕಾರ ಪ್ರಿಯ ವೀಕ್ಷಕರೆ, ಗಂಡು ಮಕ್ಕಳಿಗೆ ಎರಡು ಸಾವಿರ ರೂಪಾಯಿ ಹಣವನ್ನು ಕೊಡುತ್ತೇವೆ ಅಂತ ಯೂಟ್ಯೂಬ್ ನಲ್ಲಿ ಬಹಳಷ್ಟು ವಿಡಿಯೋಗಳು ಹರಿದಾಡುತ್ತಿದೆ. ಆ ಒಂದು ವಿಡಿಯೋವನ್ನು ನೀವು ಕೂಡ ಗಮನಿಸುತ್ತಿದ್ದೀರಾ. ವೀಕ್ಷಕರೆ ನಾನು ಇವತ್ತು ನಿಮಗೆ ಯಾವ ರೀತಿ ಗಂಡು ಮಕ್ಕಳಿಗೆ ಎರಡು ಸಾವಿರ ರೂಪಾಯಿ ಅಮೌಂಟ್ ಕೊಡುತ್ತಾರೆ ಅಂತಾನೂ ಕೂಡ ನಿಮಗೆ ಇವತ್ತಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ. ಅದರ ಜೊತೆಗೆ ಯಾವ ರೀತಿ ಈ ಒಂದು ಮಹಾಲಕ್ಷ್ಮಿ ಸ್ಕೀ ಬರ್ತಾ ಇರುವಂತಹ ಎರರ್ ಇಂದ ತಿಳಿಸಿಕೊಡುತ್ತೇನೆ.
ಸಾಕಷ್ಟು ಜನ ಕೂಡ ನನಗೆ ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡುತ್ತಿದ್ದೀರಿ. ಎಲ್ಲ ಒಂದು ಪ್ರಶ್ನೆಗಳಿಗೆ ಕೂಡ ಈ ಒಂದು ವಿಡಿಯೋದಲ್ಲಿ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ. ವೀಕ್ಷಕರೆ ನಿಮಗೆ ಗೊತ್ತಿರಬಹುದು ಮಹಾಲಕ್ಷ್ಮಿ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 2 ಅಮೌಂಟ್ ಅನ್ನು ಕೊಡುವುದಾಗಿ ಭರವಸೆಯನ್ನು ನೀಡಿದೆ. 5 ಲಕ್ಷ ಮಹಿಳೆಯರಿಗೆ ಅಮೌಂಟ್ ಬಂದಿರುವಂತಹ. ನಿಮಗೆ ಅಮೌಂಟ್ ಬಂದಿಲ್ಲ ಅಂದ್ರೆ ಏನಕ್ಕೆ ಬಂದಿಲ್ಲ ಅಂತ ಕೂಡ ತಿಳಿಸಿಕೊಡುತ್ತೇನೆ ವಿಡಿಯೋ ಕಂಪ್ಲೀಟ್ ಆಗಿ ನೋಡಿ.
ತುಂಬಾ ಮುಖ್ಯವಾಗಿ ಗಂಡು ಮಕ್ಕಳಿಗೆ ಯಾವ ಕಾರಣಕ್ಕೆ ಅಮೌಂಟ್ ಕೊಡುತ್ತಾರೆ, ಯಾಕಂದ್ರೆ ತುಂಬಾ ಜನ ರಿಕ್ವೆಸ್ಟ್ ಮಾಡುತ್ತಾ ಇದ್ದೀರಿ. ಹೆಣ್ಣು ಮಕ್ಕಳಿಗೆ ಮಾತ್ರ ಯಾಕೆ ಸಾವಿರ ರೂಪಾಯಿ ಕೊಡುತ್ತೀರಾ. ನಾವೇನು ವೋಟ್ ಹಾಕಿಲ್ವಾ, ನಾವು ಕೂಡ ಪ್ರಜೆಗಳಲ್ಲವಾ, ನಾವು ವೋಟ್ ಹಾಕಿರುವುದರಿಂದ ನೀವು ಸಿಎಂ ಆಗಿರುವುದು. ಬಿಸಿಎಂ ಆಗಿರುವುದು ಅಥವಾ ಯಾವುದಾದರೂ ಒಂದು ಸ್ಥಾನದಲ್ಲಿ ಇರುವುದು. ನಮಗೂ ಕೂಡ 2000 ಕೊಡಿ ಅಂತ ಬಹಳಷ್ಟು ಜನ ಕೇಳ್ತಾ ಇದ್ದೀರಿ.
ಅದರಂತೆ ಇನ್ನೇನು ಕನ್ಫರ್ಮ್ ಆಗುವ ಸ್ಥಿತಿಯಲ್ಲಿ ಇರುವಂತದ್ದು, ಅದರ ಅಫಿಶಿಯಲ್ ಮಾಹಿತಿ ಇನ್ನು ಸಿಕ್ಕಿಲ್ಲ. ಆದರೆ ಕೆಲವೊಂದು ಲಿಕ್ಸ್ ಗಳ ಪ್ರಕಾರ ಗಂಡು ಮಕ್ಕಳಿಗೆ ಕೂಡ ರೂ.2000 ಇನ್ನು ಮುಂದಿನ ದಿನದಲ್ಲಿ ನಿಮಗೂ ಕೂಡ ಕೊಡುವಂತಹ, ಚಾನ್ಸಸ್ ಇರುತ್ತದೆ. ನಿಮಗೂ ಕೂಡ 2000 ಅಮೌಂಟ್ ಬೇಕು, ನಿಮಗೂ ಕೂಡ ರೂ. 2000 ಕೋಟಿ ಖರ್ಚಿಗೆ ತುಂಬಾ ಖುಷಿಯಾಗುತ್ತೆ ಅಲ್ವಾ. ನೀವು ಕೂಡ ಹೆಣ್ಣು ಮಕ್ಕಳ ತರ ಅಮೌಂಟ್ ಪಡೆಯಬೇಕು. ಈಗ ಹೆಣ್ಣು ಮಕ್ಕಳಿಗೆ 2000 ಹೋಗಿದ್ದು 4000 ಮಾಡುವಂಥದ್ದು ತುಂಬಾ ಸಾಧ್ಯತೆ ಇದೆ.
ತುಂಬಾ ನ್ಯೂಸ್ ಬರುತ್ತಿದೆ. ಇನ್ನೇನು ಸದ್ಯದಲ್ಲೇ ನಿಮಗೂ ಕೂಡ ನಾಲ್ಕು ಸಾವಿರ ರೂಪಾಯಿ ಮಾಡುವಂತ ಸಾಧ್ಯತೆ ಇದೆ. ಅದರಿಂದಾಗಿ ಒಂದು ಸಮುದಾಯಕ್ಕೆ ಗೊತ್ತಾಗುತ್ತದೆ. ಯಾವ ರೀತಿ 2000 ಮತ್ತು 4000 ಸದುಪಯೋಗ ಪಡಿಸಿಕೊಳ್ಳುತ್ತಾರೆ. ಹಾಗೆ ತುಂಬಾ ಜನ ಕೇಳುತ್ತಿದ್ದಾರೆ ಅನ್ನ ಭಾಗ್ಯ ಅಮೌಂಟ್ ಕೂಡ ಇನ್ನು ಬಂದಿಲ್ಲ. ಅಂತ ಬೆಳಬೆಳಗ್ಗೆ ಒಂದು ಗುಡ್ ನ್ಯೂಸ್ ಬಂದಿರುವಂತದ್ದು ಅನ್ನಭಾಗ್ಯದ ಅಮೌಂಟ್ ಯಾರಿಗೆ ಇನ್ನು ಬಂದಿಲ್ಲ, ಸದ್ಯದಲ್ಲೇ ನಿಮಗೆ ಕ್ರೆಡಿಟ್ ಆಗುವ ಸಾಧ್ಯತೆ ಇರುತ್ತದೆ.
ಆಮೇಲೆ ತುಂಬಾ ಜನ ದಿನಾಂಕವನ್ನು ಕೇಳುತ್ತಿದ್ದರೆ. 28 ನೇ ತಾರೀಖು ಅನ್ನಭಾಗ್ಯ ಯೋಜನೆ ಕೂಡ ಕ್ರೆಡಿಟ್ ಆಗುತ್ತಿದೆ. ಅವರು ಯಾರಿಗೆ ಕಿರೀಟ ಆಗುತ್ತೆ ಗಂಡು ಮಕ್ಕಳ ಅಕೌಂಟಿಗೆ ಕ್ರೆಡಿಟ್ ಆಗುತ್ತಾ ಅಥವಾ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಕಡಿಮೆ ಆಗುತ್ತಾ ಅಂತ, ತುಂಬಾ ಜನ ಕ್ವಶನ್ಸ್ ಕೇಳುತ್ತಾ ಇದ್ದೀರಿ. ರೇಷನ್ ಕಾರ್ಡ್ ಮೇಲೆ ಕೊಡುವುದರಿಂದ, ಹೆಣ್ಣು ಮಕ್ಕಳು ಕ್ರೆಡಿಟ್ ಆಗುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳು