ನಮಸ್ಕಾರ ಪ್ರಿಯ ವೀಕ್ಷಕರೇ, ನೋಡಿ ಇವತ್ತು ಜ್ಯೋತಿಷ್ಯ ವಿಚಾರದಲ್ಲಿ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅದರಲ್ಲೂ, ಬಹಳ ಮುಖ್ಯವಾಗಿ ನಕ್ಷತ್ರಗಳ ಬಗ್ಗೆ ನಿಮಗೊಂದು ಮಾಹಿತಿಯನ್ನು ತಿಳಿಸಿ ಕೊಡುವುದಕ್ಕೆ ಬಂದಿದ್ದೇವೆ. ಅದರಲ್ಲೂ ನಕ್ಷತ್ರಗಳ 27 ನಕ್ಷತ್ರಗಳ ಅಧಿದೇವತೆಗಳು ದೇವತೆಗಳು ಅದರಲ್ಲಿ 9 ಗ್ರಹಗಳಿಗೆ ಬರುವಂತಹ 27 ನಕ್ಷತ್ರಗಳ ಮತ್ತು ಅದರ ದೈವ ಸಂಖ್ಯೆ ಅಂತ ಹೇಳುತ್ತೇವೆ. ಆ ನಕ್ಷತ್ರದ ದೈವಿಕ ಸಂಖ್ಯೆ, ಆ ಒಂದು ಅದಿದೇವತೆ ಮತ್ತು ದೈವ ಸಂಖ್ಯೆಯನ್ನು ನೀವು ಪಾಲಿಸುವುದರಿಂದ ಅದನ್ನು ನೀವು ಖಂಡಿತವಾಗಲೂ .
ನಿಮ್ಮ ದೈನಂದಿನ ಕಾರ್ಯಗಳಿಗೆ ನಂಬರ್ಗಳು ಮತ್ತು ಆ ದೇವರುಗಳನ್ನು ಅಧಿದೇವತೆಗಳನ್ನು ಪ್ರಾರ್ಥನೆ ಮಾಡುವುದರಿಂದ ಖಂಡಿತವಾಗಿಯೂ ನಿಮಗೆ ಅಭಿವೃದ್ಧಿಯಾಗುತ್ತದೆ. ಮತ್ತು ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ವಿ ಸಿಗುತ್ತದೆ. ಮತ್ತೆ ನಿಮಗೆ ಒಂದಷ್ಟು ಸಂಕಷ್ಟ ಭಯ ಎಲ್ಲವೂ ನಾಶವಾಗುತ್ತದೆ. ನಿಮ್ಮ ದೋಷಗಳು ನಕ್ಷತ್ರ ದೋಷಗಳು ನಿವಾರಣೆಯಾಗುತ್ತದೆ ಖಂಡಿತವಾಗಿಯೂ. ಅದಕ್ಕೋಸ್ಕರ ನೋಡಿಕೊಳ್ಳಿ, ಯಾವ ಯಾವ ನಕ್ಷತ್ರದಲ್ಲಿ ಹುಟ್ಟಿದ್ದರು ಆ ನಕ್ಷತ್ರಗಳ ಅಧಿದೇವತೆಗಳನ್ನು ಪ್ರಾರ್ಥನೆ ಮಾಡಿಕೊಳ್ಳುವುದು.
ಆ ಒಂದು ನಂಬರನ್ನು ನಿಮ್ಮ ಒಂದು ಮೊಬೈಲ್ ನಂಬರ್ ಗೆ ನಿಮಗೆ ಯಾವುದಕ್ಕೆ ಅನುಕೂಲವಾಗುತ್ತದೆ ಗಾಡಿ ವೆಹಿಕಲ್ ಗೆ ಆ ಸಂಖ್ಯೆಯನ್ನು ಯೂಸ್ ಮಾಡಿಕೊಳ್ಳುವುದರಿಂದ. ಖಂಡಿತವಾಗಿಯೂ ನಿಮಗೆ ತುಂಬಾ ಅನುಕೂಲವಾಗುತ್ತದೆ. ಅದು ಯಾವ ರೀತಿಯೆಂದು ಈ ವಿಡಿಯೋದಲ್ಲಿ ನಿಮಗೆ ಪೂರ್ತಿಯಾಗಿ ತಿಳಿಸಿ ಕೊಡುತ್ತೇವೆ. ಈಗ ಮೊದಲನೆಯದಾಗಿ, ನೋಡಿ ಸೂರ್ಯನ ಮೂಲ ನಕ್ಷತ್ರ ಕೃತಿಕಾ ನಕ್ಷತ್ರ ಉತ್ತರ ನಕ್ಷತ್ರ ಮತ್ತು ಉತ್ತರಾಷಾಡ ನಕ್ಷತ್ರ ಈ ಮೂರು ನಕ್ಷತ್ರಗಳು ಸೂರ್ಯನ ನಕ್ಷತ್ರಗಳು.
ಅದರಲ್ಲಿಯೂ ಕೃತಿಕ ನಕ್ಷತ್ರದಲ್ಲಿ ಅಧಿದೇವತೆಗಳು ಅಗ್ನಿದೇವ. ಕೃತಿಕಾ ನಕ್ಷತ್ರದ ಅಧಿದೇವತೆ ಬಂದು ಅಗ್ನಿದೇವ ಬರುತ್ತದೆ. ದೈವಿಕ ಸಂಖ್ಯೆ ಬಂದು 3 ಬರುತ್ತದೆ. ಯಾರದ್ದೇ ಆಗಿರಲಿ ಕೃತಿಕಾ ನಕ್ಷತ್ರ ಅವರು ಅಗ್ನಿ ದೇವರನ್ನು ಪ್ರಾರ್ಥನೆ ಮಾಡಿಕೊಂಡು ದಿನಕ್ಕೆ ಒಂದು ಸಾರಿಯಾದರೂ ಬೆಳಿಗ್ಗೆ ಸಂಜೆ ಅಗ್ನಿ ದೇವರನ್ನು ಪ್ರಾರ್ಥನೆ ಮಾಡಿಕೊಂಡು. ಈ ಮೂರು ನಂಬರ್ ನನ್ನು ಒಂದು ಮೊಬೈಲ್ ಗಾಗ್ಲಿ ಅಥವಾ ನಿಮ್ಮ ಗಾಡಿಗಾಗಲಿ ಎಲ್ಲಾದರೂ ಒಂದು ಕಡೆ ಬರುವ ತರಹ ಸೂರ್ಯ ಸೂರ್ಯನ ನಂಬರ್ ಒಂದು ಬರುತ್ತದೆ.
ಸೂರ್ಯ ಎಂದು ಒಂದು ಅಗ್ನಿ ದೇವರದು ಮೂರು ಆಗಿರುವುದರಿಂದ ನಿಮ್ಮ ಜೀವನಕ್ಕೆ ತುಂಬಾ ಅನುಕೂಲವಾಗುತ್ತದೆ. ದೇವರ ಮುಂದೆ ಪ್ರಾರ್ಥನೆ ಮಾಡಬೇಕಾದರೆ ಕೃತಿಕ ನಕ್ಷತ್ರದವರು ಬರುವಾಗ ಅಗ್ನಿ ದೇವರನ್ನು ಪ್ರಾರ್ಥನೆ ಮಾಡಿಕೊಳ್ಳಿ. ನಂತರ ಮತ್ತೆ ಈ ಮೂರು ನಂಬರ್ ಅನ್ನು ಫಾಲೋ ಮಾಡಿ. ಮತ್ತೆ ಉತ್ತರ ನಕ್ಷತ್ರ ಯಾರು ಉತ್ತರ ನಕ್ಷತ್ರ ಇರುತ್ತಾರೆ ಅವರು, ಅವರ ಅಧಿದೇವತೆ ಬಂದು ಭಗ ದೇವತೆ, ಭಗ ಅಂದರೆ ಇದು ಒಂದು ವಿಷ್ಣು ದೇವರು ವಿಷ್ಣು ದೇವರ ಅವತಾರಗಳು ಇವೆಲ್ಲ ಅವತಾರಗಳು ಬರುತ್ತವೆ.
ಸಂಖ್ಯೆ ಬಂತು ದೈವಿಕ ಸಂಖ್ಯೆ ಬಂದು 01 ಒಂದು ಅಂತ ಹೇಳುವ ಹಾಗಿಲ್ಲ ಇದನ್ನು 01 ಅಂತಾನೇ ಯೂಸ್ ಮಾಡಬೇಕು. ಇದಕ್ಕೆಲ್ಲ ದೈವಿಕ ಶಾಸ್ತ್ರಗಳು ಇರುತ್ತವೆ. 01 ನಿಮ್ಮ ಚೀಟಿಯಲ್ಲಿ ಬರೆದಿಟ್ಟುಕೊಳ್ಳುವುದು. ಖಂಡಿತವಾಗಿಯೂ ಜೀವನದಲ್ಲಿ ತುಂಬಾ ಅನುಕೂಲವಾಗುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳು
<iframe width=”560″ height=”315″ src=”https://www.youtube.com/embed/0J0OvKk2rbo?si=iL2YHKz1qV-nj3wW” title=”YouTube video player” frameborder=”0″ allow=”accelerometer; autoplay; clipboard-write; encrypted-media; gyroscope; picture-in-picture; web-share” referrerpolicy=”strict-origin-when-cross-origin” allowfullscreen></iframe>