ಗೃಹಲಕ್ಷ್ಮಿ 7 ನೇ ಕಂತು ಹಣ ಜಮಾ ನಿಲ್ಲಿಸಲಾಗಿದೆ..ಮೋದಿ ಹೊಸ ಸ್ಕೀಮ್ ಐದು ಸಾವಿರ ಎಲ್ಲರ ಖಾತೆಗೂ ಬರುತ್ತೆ..ಈಗಲೇ ನೋಡಿ

ನಮಸ್ಕಾರ ಪ್ರಿಯ ವೀಕ್ಷಕರೇ, ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಬಂದಿಲ್ಲ ಅಂತ ಸಾಕಷ್ಟು ಜನ ಕಮೆಂಟ್ ಮುಖಾಂತರ ತಿಳಿಸಿ ಕೊಡುತ್ತಾ ಇದ್ದೀರಾ. ಹಾಗಾದರೆ ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆ ಆಗಿದೆಯಾ ಇಲ್ವಾ. ಸ್ನೇಹಿತರೆ ಇದೆ ಮಾರ್ಚ್ 10ನೇ ತಾರೀಕಿನಂದು,, ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಸ್ವಲ್ಪ ಜನರಿಗೆ ಬಂದಿದೆ. ಅಂದ್ರೆ 5% ಒಳಗಡೆ ಅಂದರೆ ಎರಡು ಮೂರು ಪರ್ಸೆಂಟ್ ಬಂದಿರುವುದು ಡೌಟ್ ಒಂದರಿಂದ ಎರಡು ಪರ್ಸೆಂಟ್ ಜನರಿಗೆ ಮಾತ್ರ ಈ ಒಂದು ಹಣ ಬಂದಿದೆ.

WhatsApp Group Join Now
Telegram Group Join Now

ಯಾಕೆಂದರೆ ಸುಮಾರು ಜನ ಕಾಮೆಂಟ್ ಮಾಡಿ ತಿಳಿಸಿಕೊಟ್ಟಿದ್ದಾರೆ. 7ನೇ ಕಂತಿನ ಹಣ ಬಂದಿದೆ ಅಂತ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಕಮ್ಯುನಿಟಿ ಸೆಕ್ಷನ್ ನಲ್ಲಿ ಕೂಡ ತಿಳಿಸಿಕೊಟ್ಟಿದ್ದಾರೆ ನಮಗೆ ಏಳನೇ ಕಂತಿನಾಳ ಬಂದಿದೆ ಅಂತ. ಮಾರ್ಚ್ 10ನೇ ತಾರೀಖಿನಿಂದ ಶುರುವಾಯಿತು. ಮಧ್ಯದಲ್ಲಿ ಅಂದ್ರೆ ಒಂದು ದಿನ ಎರಡು ದಿನ ಆದಮೇಲೆ ಪಾಸ್ ಆಯ್ತು. ಅಂದ್ರೆ ಸ್ಟಾಪ್ ಮಾಡುದ್ರು. ಅಂದ್ರೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಟ್ರಾನ್ಸ್ಫರ್ ಮಾಡೋದಿಕ್ಕೆ ಅಂದ್ರೆ ಬಿಡುಗಡೆ ಮಾಡಿ.

ಅದಾದ ಮೇಲೆ ಅವರ ಖಾತೆಗಳಿಗೆ ಮಹಿಳೆಯರ ಖಾತೆಗಳಿಗೆ ಕಳಿಸುವುದನ್ನು ನಿಲ್ಲಿಸಿದರು. ಯಾಕೆ ನಿಲ್ಲಿಸಿದರು ಅಂದರೆ ಇಲ್ಲಿ ವೆರಿಫಿಕೇಶನ್ ಕೋರ್ಸ್ ಅನ್ನು ಮಾಡುತ್ತಿದ್ದಾರೆ. ಏನು ವೆರಿಫಿಕೇಶನ್ ಪ್ರೋಸೆಸ್ ಮಾಡುತ್ತಾ ಇದ್ದಾರೆ. ಅದನ್ನು ತಿಳಿಸಿಕೊಡುತ್ತೇವೆ. ಮತ್ತೆ ನರೇಂದ್ರ ಮೋದಿಯವರು ಅಂದರೆ ಪ್ರಧಾನಮಂತ್ರಿ ಆದಂತ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಒಂದು ಮೋಸ ನಡೆಯುತ್ತಿದೆ ಆ ಮೋಸ ಬಗ್ಗೆನೂ ಕೂಡ ನಿಮಗೆ ತಿಳಿಸಿಕೊಡುತ್ತೇನೆ. ನೀವು ಈ ವಿಷಯವನ್ನು ಕಂಪ್ಲೀಟ್ ಆಗಿ ತಿಳಿದುಕೊಳ್ಳಬೇಕು ಅಂದರೆ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ವಿಡಿಯೋವನ್ನು ಕೊನೆವರೆಗೂ ನೋಡಿ ಎಲ್ಲೂ ಸ್ಕಿಪ್ ಮಾಡದೆ ನೋಡಿ. ಈಗ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣದ ಬಗ್ಗೆ ನೋಡುವುದಾದರೆ. ಗೃಹಲಕ್ಷ್ಮಿ ಯೋಜನೆ ಹತ್ತನೇ ತಾರೀಕು ಬಿಡುಗಡೆಯಾಯಿತು ಅದಾದ ನಂತರ ಸ್ವಲ್ಪ ದಿನ ಸ್ಟಾಪ್ ಮಾಡಿದರು. ಯಾರಿಗೂ ಕೂಡ ಮಹಿಳೆಯರಿಗೆ ಬರುತ್ತಿಲ್ಲ. ಕಂಪ್ಲೀಟ್ ಆಗಿ ಸ್ಟಾಪ್ ಮಾಡಿದರೆ 7ನೇ ಕಂತನ್ನು ಹಣವನ್ನು ಮಹಿಳೆಯರ ಖಾತೆಗೆ ಹಾಕುವುದನ್ನು ನಿಲ್ಲಿಸಿದ್ದಾರೆ. ಯಾಕೆ ನಿಲ್ಲಿಸಿದ್ದಾರೆ ಅಂದರೆ, ವೆರಿಫಿಕೇಶನ್ ಪ್ರೋಸೆಸ್ ನಡೆಯುತ್ತಿದೆ.

ಹಾಗಾದ್ರೆ ಯಾವಾಗ ಈ ಒಂದು ಏಳನೇ ಕಂತಿನ ಹಣವನ್ನು ಮಹಿಳೆಯರ ಅಕೌಂಟಿಗೆ ಹಾಕುತ್ತಾರೆ. ಅಂದ್ರೆ ಬಿಡುಗಡೆಯನ್ನು ಯಾವಾಗ ಮಾಡುತ್ತಾರೆ ಅಂತ. ಏನು ವೆರಿಫಿಕೇಶನ್ ಮಾಡುತ್ತಾ ಇದ್ದಾರೆ. ಅದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಏನೆಲ್ಲ ವೆರಿಫಿಕೇಶನ್ ಪ್ರೋಸೆಸ್ ನಡೆಯುತ್ತಿದೆ ಅಂದರೆ ಫೇಕ್ ಅಪ್ಲಿಕೇಶನ್ ಹಾಕಿದ್ದಾರೆ ಕೆಲವರು. ಗೃಹಲಕ್ಷ್ಮಿ ಯೋಜನೆಗೆ ಫೇಕ್ ಡಾಕ್ಯುಮೆಂಟ್ಸ್ ಮಾಡಿ ಟೇಕ್ ಅಪ್ಲಿಕೇಶನ್ ಹಾಕಿದ್ದಾರೆ ಅದನ್ನೆಲ್ಲ ಚೆಕ್ ಮಾಡುತ್ತ ಇದ್ದಾರೆ. ಯಾರು ಬೇಕು ಯಾರು ವರ್ಜಿನಲ್ ಚೆಕ್ ಮಾಡುತ್ತಿದ್ದಾರೆ.

ಇನ್ನು ಎರಡನೆಯದಾಗಿ ಟ್ಯಾಕ್ಸ್ ಪೇಯರ್ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅದನ್ನು ಕೂಡ ಇಲ್ಲಿ ವೆರಿಫಿಕೇಶನ್ ಮಾಡಿ. ಯಾರು ಟ್ಯಾಕ್ಸ್ ಪೇಯಸ್ ಇದ್ದಾರೆ ಅವರನ್ನೆಲ್ಲ ಡಿಲೀಟ್ ಮಾಡುತ್ತಿದ್ದಾರೆ. ಇನ್ನು ಮೂರನೆಯದಾಗಿ ಟ್ಯಾಕ್ಸ್ ಪೇಯರ ಯಾರು ಅಲ್ಲ ಅವರದು ಕೂಡ ಟ್ಯಾಕ್ಸ್ ಪೇಯರಂತ ಬರುತ್ತಿದೆ ಕೆಲವರದು. ಈಗ ಯಾರೋ ಒಬ್ಬರು ಟ್ಯಾಕ್ಸ್ ಪೇ ಮಾಡುತ್ತಿರುವುದಿಲ್ಲ. ಅವರ ಒಂದು ಅಪ್ಲಿಕೇಶನ್ ಸ್ಟೇಟಸ್ ಅಲ್ಲಿ ಟ್ಯಾಕ್ಸ್ ಪೇ ಮಾಡುತ್ತಿದ್ದಾರೆ ಅಂತ ತೋರಿಸುತ್ತಿರುತ್ತದೆ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಅದನ್ನು ಕೂಡ ವೆರಿಫಿಕೇಶನ್ ಪ್ರೋಸೆಸ್ ನಲ್ಲಿ ಸರಿಪಡಿಸುತ್ತಿದ್ದಾರೆ. ಇನ್ನುನಾಲ್ಕನೆಯದಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಮತ್ತೆ ರೇಷನ್ ಕಾರ್ಡ್ ಈ ಮೂರ ಡಾಕುಮೆಂಟ್ಸ್ ನಲ್ಲಿ ಒಂದೇ ರೀತಿಯ ಹೆಸರಿರಬೇಕು. ಒಂದು ಸ್ಪೆಲ್ಲಿಂಗ್ ಕೂಡ ಮಿಸ್ ಆದರೆ ರಿಜೆಕ್ಟ್ ಆಗುವ ಸಾಧ್ಯತೆ ಇದೆ. ಹಣ ಬರೋದೇ ಇರುವಂತಹ ಸಾಧ್ಯತೆ ಇರುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳು

[irp]


crossorigin="anonymous">