ನಿಮ್ಮ ಕೈನಲ್ಲಿ ಏನಾದರು ಈ ರೀತಿ ಎಕ್ಸ್ ಗುರುತು ಇದ್ದರೆ ನಿಮ್ಮ ಜೀವನ ಹೀಗೆ ನಡೆಯುತ್ತೆ..ಹಣ ಉದ್ಯೋಗ ವಿದ್ಯೆ ಹೇಗಿರಲಿದೆ ನೋಡಿ » Karnataka's Best News Portal

ನಿಮ್ಮ ಕೈನಲ್ಲಿ ಏನಾದರು ಈ ರೀತಿ ಎಕ್ಸ್ ಗುರುತು ಇದ್ದರೆ ನಿಮ್ಮ ಜೀವನ ಹೀಗೆ ನಡೆಯುತ್ತೆ..ಹಣ ಉದ್ಯೋಗ ವಿದ್ಯೆ ಹೇಗಿರಲಿದೆ ನೋಡಿ

ನಮಸ್ಕಾರ ಪ್ರಿಯ ವೀಕ್ಷಕರೇ, ನಿಮ್ಮ ಹಸ್ತದಲ್ಲಿ ಏನಾದರೂ x ಗುರುತು ಇದ್ದರೆ ನಿಮ್ಮ ಜೀವನ ಯಾವ ರೀತಿ ಇರುತ್ತದೆ. ಯಾವ ವಯಸ್ಸಿನಲ್ಲಿ ನಿಮಗೆ ದೊಡ್ಡದಾದಂತಹ ತಿರುಗು ಬರುತ್ತದೆ, ಹಣಕಾಸಿನ ಲಾಭ ಯಾವ ಮನುಷ್ಯನಲ್ಲಿ ಉಂಟಾಗುತ್ತದೆ, ನಿಮ್ಮ ಜೀವನದ ಹಾಗೂ ಹೋಗುಗಳನ್ನು ನಿಖರವಾಗಿ ಯಾವ ರೀತಿ ಇರುತ್ತದೆ ಅಂತ ನಾವು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡುತ್ತೇವೆ. ಈ ಮಾಹಿತಿಯನ್ನು ನೋಡುವುದಕ್ಕೂ ಮುನ್ನ ನಿಮಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಇದ್ದರೆ ಹೇಗಿದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ.

WhatsApp Group Join Now
Telegram Group Join Now

ಹೌದು ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿ ಇನ್ನೊಂದು ರೀತಿಯ ರೇಖೆಗಳು ಇರುತ್ತದೆ. ಆ ರೇಖೆಗಳನ್ನು ಆಧರಿಸಿಕೊಂಡು, ಅಷ್ಟಸಾಮುದ್ರಿಕ ಜ್ಯೋತಿಷ್ಯ ಶಾಸ್ತ್ರ ದಲ್ಲಿ ಒಂದೊಂದು ರೀತಿಯಾದ ಜೀವನದಲ್ಲೂ ಆಗುಹೋಗುಗಳನ್ನು ತಿಳಿಸಲಾಗುತ್ತದೆ. ಅದೇ ರೀತಿಯಾಗಿ ನಿಮ್ಮ ಕೈಯಲ್ಲಿ ಅದರಲ್ಲೂ ಮುಖ್ಯವಾಗಿ ತಿಳಿದುಕೊಳ್ಳಿ. ಹೆಣ್ಣು ಮಕ್ಕಳಾದರೆ ಎಡಗೈಯನ್ನು ನೋಡಿಕೊಳ್ಳಬೇಕು. ಗಂಡು ಮಕ್ಕಳಾದರೆ ಗಂಡಸರು ತಮ್ಮ ಬಲಬೈಯನ್ನು ನೋಡಿಕೊಳ್ಳಬೇಕು. ನಿಮ್ಮ ಎಡ ಅಥವಾ ಬಲ ಕೈ ನಲ್ಲಿ x ಗುರುತು ಇದ್ದರೆ, ನಿಮಗೆ ಜೀವನದಲ್ಲಿ ಏನಾದರೂ,.

ಕಾರ್ಯ ಮಾಡಬೇಕು ಅಂತ ಸಂಕಲ್ಪವನ್ನು ಮಾಡಿಕೊಂಡರೆ. ಆ ಸಂಕಲ್ಪ ನಡೆದೆ ತೀರುತ್ತವೆ. ಆ ಕಾರ್ಯ ಸಂಪೂರ್ಣವಾಗಿ ಯಶಸ್ವಿಯಾಗಿ ತೀರುತ್ತದೆ. ನೀವು ಜೀವನದಲ್ಲಿ ನಿಧಾನವಾಗಿ ಅಭಿವೃದ್ಧಿ ಯಾಗುತ್ತೀರಾ. ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ಗುರುತಿಸಿಕೊಳ್ಳುವ ಯೋಗ ನಿಮ್ಮ ಜೀವನದಲ್ಲಿ ಇರುತ್ತದೆ. ಆದರೂ ಕೂಡ ನಿಮ್ಮ ಪ್ರಯತ್ನ ಇದಕ್ಕೆ , ಕಡಿಮೆ ಇರುತ್ತದೆ ನೀವು ಆದಷ್ಟು ಜೀವನದಲ್ಲಿ ದೊಡ್ಡ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು ಅಂದರೆ, ಸ್ವಲ್ಪ ಪ್ರಯತ್ನವನ್ನು ಕೂಡ ಮಾಡಬೇಕಾಗುತ್ತದೆ.

See also  ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವ ಮುನ್ನ ಈ ವಿಶೇಷ 16 ಸೂಚನೆ ನೀಡುತ್ತಾಳೆ..ಗಂಟೆ,ಬಾಗಿಲು ಎಲ್ಲವೂ ಹೇಗೆ

ಇವರು ಯಾವ ಕೆಲಸವನ್ನು ಮಾಡಿದರೂ ಕೂಡ ಎಲ್ಲವೂ ತಡವಾಗಿ ಆಗುತ್ತದೆ. ಯಾವಾಗಲೂ ನಾವು ಮಾಡುವ ಕೆಲಸದಲ್ಲಿ ಫಲ ಸಿಗುತ್ತೆ ಇಲ್ಲ ಜೀವನ ಪರಿ ಕೊರಗುತ್ತಿರುತ್ತಾರೆ. X ಇರುವ ವ್ಯಕ್ತಿಗಳಿಗೆ 40 ವರ್ಷದ ನಂತರ ಜೀವನದಲ್ಲಿ ಆಕಸ್ಮಿಕವಾಗಿ ದೊಡ್ಡದಾದಂತ ಬದಲಾವಣೆಗಳು ಉಂಟಾಗುತ್ತದೆ. ಹಾರ್ದಿಕವಾಗಿ ಸದೃಢರಾಗುತ್ತಾರೆ. ಅದೃಷ್ಟವನ್ನು ಕೂಡಿಬರುವ ವಯಸ್ಸು ಯಾವುದಪ್ಪ ಅಂದರೆ. X ಗುರುತು ಇರುವಂತ ವ್ಯಕ್ತಿಗಳಿಗೆ 40 ವರ್ಷದ ನಂತರವೇ 22 ವರ್ಷ 42 ವರ್ಷ ಹಾಗೂ ವಯಸ್ಸಿನಲ್ಲಿ ಈ x ಗುರುತು ಇರುವಂತಹ ವ್ಯಕ್ತಿಗಳಿಗೆ.

ಜೀವನದಲ್ಲಿ ಯಶಸ್ಸು ಕಾಣಲು ಕೆಲವು ಸೂಚನೆಯನ್ನು ದೇವರು ನೀಡುತ್ತಾನೆ. 22ನೇ ವಯಸ್ಸಿನಲ್ಲಿ, ವಿದ್ಯೆ ಹಾಗೂ ಉದ್ಯೋಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ 40 ಹಾಗೂ 42ನೇ ವಯಸ್ಸಿನಲ್ಲಿ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ವ್ಯಾಪಾರ ರಂಗದಲ್ಲಿ ನಿಮಗೆ ವೃದ್ಧಿ ಅನ್ನುವುದು ಆಗುತ್ತದೆ. ಇನ್ನು x ಗುರುತು ಚಿಕ್ಕ ಚಿಕ್ಕ ವಿಷಯಗಳಿಗೂ ಟೆನ್ಶನ್ ಕೂಡ ನೀವು ಮಾಡಿಕೊಳ್ಳುತ್ತೀರಾ. ಚಿಕ್ಕ ಚಿಕ್ಕ ಮಾತಿಗೂ ಕೂಡ ಆಲೋಚನೆಗಳನ್ನು ಮಾಡುತ್ತೀರಾ, ಅಯ್ಯೋ ನನ್ನ ಕಥೆ ಮುಗಿದು ಹೋಯಿತು. ಜೀವನ ಯಾವ ರೀತಿ ಅಪ್ಪ ನಾಳೆಯಿಂದ ಎಂಬ ಚಿಂತೆ ನಿಮ್ಮಲ್ಲಿ ಕಾಡುತ್ತದೆ.

ಇನ್ನು x ಗುರುತು ಇದ್ದವರು ಸೊನ್ನೆಯಿಂದ ಅವರ ಅಭಿವೃದ್ಧಿಯನ್ನು ಹೊಂದುತ್ತಾರೆ. ಅಂದರೆ ಜೀರೋ ಇಂದ ಹೀರೋ ಹಾಗೂ ಅವಕಾಶಗಳು ಇವರಿಗೆ ಇರುತ್ತದೆ. ಅಂತಂತವಾಗಿ ಬೆಳೆಯುವ ಯೋಗ ಇವರಲ್ಲಿ ಇರುತ್ತದೆ. ಇವರಲ್ಲಿ ವಾಯು ಮನಸು ಅಂದರೆ ಸಣ್ಣ ಸಣ್ಣ ವಿಷಯಕ್ಕೂ ಕೂಡ ಕೋಪ ಹೆಚ್ಚಾಗಿ ಬರುತ್ತದೆ. ಕೋಪದಲ್ಲಿ ಕೂಡ ಇವರು ಮಾತನಾಡುತ್ತಾರೆ.

See also  ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವ ಮುನ್ನ ಈ ವಿಶೇಷ 16 ಸೂಚನೆ ನೀಡುತ್ತಾಳೆ..ಗಂಟೆ,ಬಾಗಿಲು ಎಲ್ಲವೂ ಹೇಗೆ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳುcrossorigin="anonymous">