ಬಾಡಿಗೆ ಕಟ್ಟದ ಈ ಅಜ್ಜನ ಮನೆಗೆ ಪ್ರಧಾನಿಗಳೇ ಬಂದರು..ಈ ಅಜ್ಜನ ಹಿನ್ನೆಲೆ ತಿಳಿದ ಮಾಲೀಕ ತಲೆ ತಿರುಗಿ ಬಿದ್ದ.. » Karnataka's Best News Portal

ಬಾಡಿಗೆ ಕಟ್ಟದ ಈ ಅಜ್ಜನ ಮನೆಗೆ ಪ್ರಧಾನಿಗಳೇ ಬಂದರು..ಈ ಅಜ್ಜನ ಹಿನ್ನೆಲೆ ತಿಳಿದ ಮಾಲೀಕ ತಲೆ ತಿರುಗಿ ಬಿದ್ದ..

ನಮಸ್ಕಾರ ಪ್ರಿಯ ವೀಕ್ಷಕರೇ, ಭಾರತ ದೇಶದ ಪ್ರಧಾನಮಂತ್ರಿಯವರು 94 ವಯಸ್ಸಾಗಿರುವ ವೃಂದ ಇರುವ ಒಂದು ಬಾಡಿಗೆ ಮನೆಗೆ ಬಂದು. ಅವರನ್ನು ಮಾತನಾಡಿಸಿ ಒಂದು ದಿನ ಅವರ ಜೊತೆ ಸಮಯವನ್ನು ಕಳೆದು ಮತ್ತೆ ಹೋಗುತ್ತಾರೆ. ನಿಜವಾಗಿಯೂ ಈ ವಿಚಾರ ನಮ್ಮ ದೇಶದ ಪ್ರತಿಯೊಬ್ಬ ಜನತೆಗು ಆಶ್ಚರ್ಯವಾಗುತ್ತದೆ. 94 ವರ್ಷದ ಬಾಡಿಗೆ ಮನೆಯಲ್ಲಿ ಇರುವ ವೃದ್ಧನ ಮನೆಗೆ ನೇರವಾಗಿ ಪ್ರಧಾನಮಂತ್ರಿಯವರೇ ಬರುತ್ತಾರೆ ಅಂದರೆ , ಅದು ಹೇಗೆ ಸಾಧ್ಯವೆಂದು ಯೋಚನೆ ಮಾಡುತ್ತಿದ್ದೀರಾ.

WhatsApp Group Join Now
Telegram Group Join Now

ಹೌದು ನಿಜವಾಗಿಯೂ ಸಾವಿರಾರು ಜನರ ಮುಂದೆ ನಡೆದಿರುವಂತಹ ಘಟನೆ ಇದು. ಪ್ರಧಾನಮಂತ್ರಿಯವರು ಬರುತ್ತಿರುವುದು ಗೊತ್ತಾಗಿ, ಮನೆಯ ಮಾಲೀಕ ಮತ್ತು ನೆರೆಹರೆಯವರು ಸುತ್ತಮುತ್ತ ಇರುವ ಎಲ್ಲ ಜನಗಳು ಒಂದು ಕ್ಷಣ ತಬ್ಬಿಬ್ಬಾಗಿ ಹೋಗುತ್ತಾರೆ . ಸ್ನೇಹಿತರೆ ವಿಡಿಯೋ ತುಂಬಾ ಅದ್ಭುತವಾಗಿದೆ. ವಿಡಿಯೋವನ್ನು ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ. ಭಾರತ ದೇಶದ ರಾಜಧಾನಿ ಡೆಲ್ಲಿ ನಗರದ ನಿವಾಸಿ, ಲಾಲ್ ಜಿ ವಯಸ್ಸು 94 ಇವರಿಗೆ ಬರುತ್ತಿರುವ ಪೆನ್ಷನ್ ಅಮೌಂಟ್ 500 ರೂಪಾಯಿ, 500 ರೂಪಾಯಿ ಪೆನ್ಷನ್ ನಲ್ಲಿ ಬಾಡಿಗೆ ಕಟ್ಟಬೇಕು.

ಜೀವನವನ್ನು ಕೂಡ ನಡೆಸಬೇಕು. ಈ ವೃದ್ಧನ ಹೆಂಡತಿ ಸ್ವಲ್ಪ ವರ್ಷದ ಹಿಂದೆ ತೀರಿಕೊಂಡಿರುತ್ತಾರೆ. ಹೆಂಡತಿ ಹೋದ ಮೇಲೆ ಲಾಲ್ ಜಿ ಅವರು ಒಂಟಿಯಾಗಿ ಬಿಡುತ್ತಾರೆ. ಮಕ್ಕಳೆಲ್ಲರೂ ಇವರನ್ನು ಬಿಟ್ಟು ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ. ಮಕ್ಕಳಿಗೆ ತಂದೆ ತಾಯಿಯ ಬಗ್ಗೆ ಯೋಚನೆ ವಿಲ್ಲ. ಬರುತ್ತಿದ್ದ 500 ರೂಪಾಯಿ ಪೆನ್ಷನ್ ನಲ್ಲಿ ರೂ.300 ಬಾಡಿಗೆಗೆ ಹೋಗುತ್ತದೆ. ಇನ್ನು ಉಳಿದ 200 ರೂಪಾಯಿ ಪ್ರತಿದಿನ ಹೊಟ್ಟೆ ತುಂಬಿಸಿತುಕೊಳ್ಳುವುದಕ್ಕೆ ಹೋಗುತ್ತದೆ. ಮುಂದಿನ ತಿಂಗಳು ಪೆನ್ಷನ್ ಬರುವ ತನಕ, ಈ 200 ರೂಪಾಯಿ ಒಂದು ತಿಂಗಳು ಮ್ಯಾನೇಜ್ ಮಾಡಬೇಕು.

See also  4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?

ಕೆಲವೊಮ್ಮೆ 200 ರೂಪಾಯಿ ಪೆನ್ಷನ್ ಇದ್ದಕ್ಕಿದ್ದಂತೆ ಖಾಲಿ ಆಗುತ್ತಿತ್ತು. ಹಾಗಾಗಿ ಸಾಕಷ್ಟು ದಿನಗಳ ಕಾಲ ಏನು ಸೇವಿಸದೆ, ನೀರು ಕುಡಿದು ದಿನಗಳನ್ನು ಸಾಧಿಸಿದ್ದಾರೆ ಈ ವೃದ್ಧ. ಕೆಲಸಕ್ಕೆ ಹೋಗುವ ಶಕ್ತಿ ಲಾಲ್ ಜಿ ಅವರ ಬಳಿ ಇಲ್ಲ. ಆರೋಗ್ಯದಲ್ಲಿ ಏನಾದರೂ ಏರುಪೇರು ಆದರೆ, ಟ್ರೀಟ್ಮೆಂಟಿಗೆ ದುಡ್ಡು ಕೊಡಬೇಕು ಇವರ ಬಳಿ ದುಡ್ಡು ಇಲ್ಲ. ಅಷ್ಟೇ ಅಲ್ಲದೆ ಬರೀ ಅನ್ನದೆಂದು ಹೊಟ್ಟೆ ತುಂಬಿಸಿಕೊಂಡು ಸಾಕಷ್ಟು ದಿನಗಳ ಕಾಲ ಕಳೆದಿದ್ದಾರೆ. ಒಂದು ದಿನ ವೃದ್ಧನ ಬಳಿ ಬಂದ ಮನೆ ಮಾಲೀಕ ಹೇಳುತ್ತಾನೆ. ಮುಂದಿನ ತಿಂಗಳಿನಿಂದ ನೀನು 300 ರೂಪಾಯಿ ಬಾಡಿಗೆ 500 ರೂಪಾಯಿ ಬಾಡಿಗೆ ಕೊಡಬೇಕು ಅಂತ,

ಅಂತ ಹೇಳುತ್ತಾನೆ ನಾನು ಸಂಪೂರ್ಣವಾಗಿ ಪೆನ್ಷನ್ ಇಂದ, ಜೀವನ ಮಾಡುತ್ತಿದ್ದೇನೆ. ನನಗೆ ಯಾವುದೇ ಬೇರೆ ಆದಾಯವಿಲ್ಲ. ಬರುವ 500 ರೂಪಾಯಿ ಪೆನ್ಶನನ್ನು, ನಿನಗೆ ಕೊಟ್ಟರೆ ನಾನು ಹೇಗೆ ಜೀವನವನ್ನು ಮಾಡಲಿ. ಅಂತ ಮಾಲೀಕನಿಗೆ ಪ್ರಶ್ನೆಯನ್ನು ಹಾಕುತ್ತಾರೆ. ವೃದ್ಧ ಎಷ್ಟೇ ಬೇಡಿದರು ಮನೆ ಮಾಲೀಕ, ಕೇಳೋದೇ ಮನೆ ಮಾಲಿಕ ಹೇಳುತ್ತಾನೆ ಮುಂದಿನ ತಿಂಗಳಿನಿಂದ 500 ರೂಪಾಯಿ ಬಾಡಿಗೆ ಇದೆ. ಕೊಡುವ ಹಾಗಿದ್ದರೆ ಕೊಡು ಇಲ್ಲವಾದರೆ ಮನೆ ಖಾಲಿ ಮಾಡಿಕೊಂಡು ಹೋಗು. ಅಂತ ಮನೆ ಮಾಲೀಕ ಧಮ್ಕಿಹಾಕಿ, ಹೋಗುತ್ತಾನೆ.

ಮುಂದಿನ ತಿಂಗಳು ವೃದ್ಧನ ಮನೆಗೆ ಬಂದ ಮಾಲೀಕ 500 ರೂಪಾಯಿ ಬಾಡಿಗೆಯನ್ನು ಕೇಳುತ್ತಾನೆ. ಲಾಲ್ ಜಿ ಯವರು ಮಾಲೀಕನಿಗೆ 400 ರೂಪಾಯಿ ಕೊಟ್ಟು, ಇನ್ನು ನೂರು ರೂಪಾಯಿ ನನ್ನ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ನಾನು ಇಟ್ಟುಕೊಳ್ಳುತ್ತೇನೆ. ದಯವಿಟ್ಟು ಈ ನೂರು ರೂಪಾಯಿಯನ್ನು ನನ್ನ ಕೈಯಿಂದ ಕಿತ್ತುಕೊಳ್ಳಬೇಡ ಎಂದು ಮಾಲೀಕನಿಗೆ ರಿಕ್ವೆಸ್ಟ್ ಮಾಡುತ್ತಾರೆ. ಅದಕ್ಕೆ ಮಾಲಿಕ ಹೇಳುತ್ತಾನೆ ಸರಿ ಹಾಗಿದ್ದರೆ ಈ ನೂರು ರೂಪಾಯಿ ಈ ತಿಂಗಳು ನೀನೇ ಇಟ್ಟುಕೋ, ಹಾಗಂತ ನಾನು ಈ ನೂರು ರೂಪಾಯಿಯನ್ನು ಬಿಟ್ಟೆ ಅಂತ ಅಲ್ಲ, ಮುಂದಿನ ತಿಂಗಳು 500 ರೂಪಾಯಿ ಬಾಡಿಗೆಯಲ್ಲಿ ಈ ನೂರು ರೂಪಾಯಿ ಸೇರಿಸಿ 600 ನೀನು ನನಗೆ ಕೊಡಬೇಕು.

See also  ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ

ಒಂದು ರೂಪಾಯಿ ಕಡಿಮೆ ಆದರೂ ನಿನ್ನನ್ನು ಒಂದು ಹೊರಗಡೆ ಹಾಕುತ್ತೇನೆ, ಅಂತ ಧಮ್ಕಿ ಹಾಕಿ ಮತ್ತೆ ವಾಪಸ್ ಹೋಗುತ್ತಾನೆ. ಈತನ ಮಾತುಗಳು ಕೇಳಿರುವುದನಿಗೆ ಬಹಳ ಬೇಜಾರಾಗುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳು.crossorigin="anonymous">