ನಮಸ್ಕಾರ ಪ್ರಿಯ ಸ್ನೇಹಿತರೆ, ಆತಾ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಿದ್ದ, ಹಾಗೆ ಅದೇ ಸಮಯದಲ್ಲಿ ಮಗಳನ್ನು ಕೊಲ್ಲುವುದಕ್ಕೆ ಮುಂದಾಗಿದ್ದ. ಕೊನೆಗೂ ಮಗಳ ಕೊನೆಯ ಆಸೆಯನ್ನು ಈತಂದೆ ಈಡೇರಿಸಿದ್ದ. ತಮಿಳುನಾಡಿನ ಈ ತಂದೆ ಮಾಡಿದ ಕೆಲಸಕ್ಕೆ ಇಡೀ ತಮಿಳುನಾಡು ಬೆಚ್ಚಿ ಬಿದ್ದಿತ್ತು. ಅಷ್ಟಕ್ಕೂ ಆತ ಮಾಡಿದ ಕೆಲಸವೇನು ಅಂತ ಈ ವಿಡಿಯೋದಲ್ಲಿ ಹೇಳುತ್ತೇನೆ ನೋಡಿ. ತಮಿಳುನಾಡಿನ ಕುಂಭಕೋಣ ಜೋಳಾಪುರ ಅನ್ನು ಒಂದು ಸಣ್ಣ ಊರಿದೆ. ಈ ಊರಿನಲ್ಲಿ ಇರುವ ಶರಣ್ಯ ಅನ್ನುವ ಹುಡುಗಿ,
ಚೆನ್ನೈನ ಒಂದು ಕಾರ್ಪೊರೇಟ್ ಹಾಸ್ಪಿಟಲ್ ನಲ್ಲಿ ಕೆಲಸ ಮಾಡುತ್ತಿದ್ದಳು. ಶರಣ್ಯ ಹೆತ್ತವರಿಗೆ ಮೊದಲ ಮಗಳಾಗಿದ್ದಳು. ಅಲ್ಲದೆ ಶರಣ್ಯ ಗೆ ತಮ್ಮನು ಕೂಡ ಇದ್ದ. ಆದರೆ ಮಗಳು ಶರಣ್ಯ ಕಂಡರೆ ತಂದೆಗೆ ಎಲ್ಲಿಲ್ಲದ ಪ್ರೀತಿ. ಈತ ತನ್ನ ಸ್ವಂತ ಗ್ರಾಮದಲ್ಲಿ ವ್ಯವಸಾಯ ಮಾಡುತ್ತಾ ಜೀವನ ನಡೆಸುತ್ತಿದ್ದ. ಶರಣ್ಯ ನರ್ಸಿಂಗ್ ಕೋರ್ಸ್ ಮುಗಿಸಿ ಚೆನ್ನೈ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಶರಣ್ಯ ನರ್ಸಿಂಗ್ ಮಾಡುವಾಗಲೇ ಟಾಪರ್ ಆಗಿದ್ದಳು. ಶರಣ್ಯ ಗೆ ತಿಂಗಳಿಗೆ 30000 ಸಂಬಳ ಬರುತ್ತಿತ್ತು.
ಜೊತೆಗೆ ಆಸ್ಪತ್ರೆಯಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದಳು. ಪ್ರತಿ ತಿಂಗಳು ತಂದೆಗೆ ರೂ.20,000 ಕಳಿಸುತ್ತಿದ್ದಳು. ಶರಣ್ಯ ಉಳಿದ ಹಣವನ್ನು ಖರ್ಚಿಗೆ ಅಂತ ಇಟ್ಟುಕೊಳ್ಳುತ್ತಿದ್ದಳು. ಮಗಳು ಕಳಿಸುತ್ತಿದ್ದ ಹಣವನ್ನು ತಂದೆ ಶರಣ್ಯ ಮದುವೆಗೆ ಅಂತ ಕೂಡಿ ಇಡುತ್ತಿದ್ದ. ಶರಣ್ಯ ತಂದೆಗೆ ಬೇಗ ಮಗಳಿಗೆ ಮದುವೆ ಮಾಡಬೇಕು ಎಂಬ ಆಸೆ, ಆದರೆ ಶರಣ್ಯ ಮಾತ್ರ ಪ್ರತಿ ವರ್ಷ ಮದುವೆಯನ್ನು ಮುಂದಕ್ಕೆ ಹಾಕುತ್ತಲೇ ಬರುತ್ತಿದ್ದಳು. ಒಂದು ದಿನ ಮೋಹನ್ ಎಂಬ ಆತ ತಾಯಿಯು ಅನಾರೋಗ್ಯದಿಂದ ಬಳಲುತ್ತಿದ್ದಳು ಶರಣ್ಯ ಕೆಲಸ ಮಾಡುತ್ತಿದ್ದ.
ಆಸ್ಪತ್ರೆಗೆ ತನ್ನ ತಾಯಿಯನ್ನು ಅಡ್ಮಿಂಟ್ ಮಾಡಿದ್ದ. ಇದೇ ಟೈಮಲ್ಲಿ ಶರಣ್ಯ ಮೋಹನ್ ತಾಯಿಗೆ ಟ್ರೀಟ್ ಮಾಡೋದಕ್ಕೆ ಅಪಾಯಿಂಟ್ ಆಗಿದ್ದಳು. ಶರಣ್ಯ ಪ್ರತಿದಿನ ಬೆಳಗ್ಗೆ ಸುಮಾರು 10 ರೋಗಿಗಳನ್ನು ನೋಡುತ್ತಿದ್ದಳು. ಅದರಲ್ಲಿ ಮೋಹನ್ ತಾಯಿಯೂ ಕೂಡ ಒಬ್ಬರಾಗಿದ್ದರು, ಆದರೆ ಶರಣ್ಯ ಕಾಳಜಿಯನ್ನು ನೋಡಿದ ಮೋಹನ್ ನಿಧಾನವಾಗಿ, ಶರಣ್ಯಳನ್ನು ಸಿಸ್ಟರ್ ಅನ್ನದೆ ನರ್ಸ್ ಎಂದು ಕರೆಯೋದಕ್ಕೆ ಮುಂದಾಗಿದ್ದ. ನೋಡು ನೋಡುತ್ತಲೇ ಶರಣ್ಯ ಇಷ್ಟಪಡೋದಕ್ಕೆ ಶುರು ಮಾಡಿದ.
ನಾಲ್ಕು ದಿನಗಳ ನಂತರ ಶರಣ್ಯ ಗೇ ಮೋಹನ್ ತನ್ನ ಮನದಾಳದ ಮಾತುಗಳನ್ನು ಹೇಳಿದ. ನಾನು ನಿಮ್ಮನ್ನು ಇಷ್ಟ ಪಡುತ್ತಿದ್ದೇನೆ, ನೀವು ನನಗೆ ಇಷ್ಟವಾಗಿದ್ದು ಸರಿ, ಅಂದರೆ ಮದುವೆ ಆಗ್ತೀನಿ. ಅಂತ ಮೋಹನ್ ಶರಣಾಗಿ ಹೇಳಿದ. ಆದರೆ ಶರಣ್ಯ ಇದಕ್ಕೆ ಏನು ಹೇಳದೆ. ಸುಮ್ಮನೆ ಆಗಿದ್ದಳು, ಬಳಿಕ ಶರಣ್ಯ ಆಸ್ಪತ್ರೆಗೆ ಬಂದಿರುವುದಿಲ್ಲ. ಇದೇ ಟೈಮಿನಲ್ಲಿ ಮೋಹನ್ ತಾಯಿ ಡಿಸ್ಚಾರ್ಜ್ ಮಾಡುವುದಕ್ಕೆ ಡಾಕ್ಟರ್ ಮುಂದಾಗಿದ್ದರು. ಎರಡು ತಿಂಗಳಿಗೆ ಬೇಕಾಗುವಷ್ಟು ಮೆಡಿಸನ್ ಕೊಟ್ಟು ಮೋಹನ್ ತಾಯಿಯನ್ನು ಡಿಸ್ಚಾರ್ಜ್ ಮಾಡುತ್ತೇವೆ ಅಂತ ಹೇಳಿದ್ದರು.
ಆದರೆ ಶರಣ್ಯ ಮಾತ್ರ ಮೋಹನ್ ಕಣ್ಣಿಗೆ ಕಾಣಿಸಲಿಲ್ಲ. ಇನ್ನು ಮೋಹನ್ ತಾಯಿ ಡಿಸ್ಚಾರ್ಜ್ ಆಗುವ ಟೈಮಿಗೆ ಶರಣ್ಯ ಆಸ್ಪತ್ರೆಗೆ ಬಂದಿದ್ದಳು. ಮೋಹನ್ ಕೇವಲ ಆರು ದಿನಗಳಲ್ಲಿ ಶರಣ್ಯ ಪ್ರೀತಿಸಿದ. ಮೋಹನ್ ತಾಯಿ ಡಿಸ್ಚಾರ್ಜ್ ಆಗುವ ಟೈಮ್ ನಲ್ಲಿ ಡ್ಯೂಟಿಯ ಡ್ರೆಸ್ ನಲ್ಲಿ ಇರದೆ ಕ್ಯಾಶುಯಲ್ ಡ್ರೆಸ್ ನಲ್ಲಿ ಬಂದಿದ್ದಳು ಶರಣ್ಯ. ಅಲ್ಲದೆ ಮೋಹನ್ ಕಟ್ಟಬೇಕಿದ್ದ ಬಿಲ್ ನಲ್ಲಿ 20,000 ಕಡಿಮೆ ಮಾಡಿಸಿದ್ದಳು. ಡಿಸ್ಚಾರ್ಜ್ ಆಗುವವರೆಗೂ ಶರಣ್ಯ ಮೋಹನ್ ತಾಯಿಯ ಹತ್ತಿರವೇ ಇದ್ದಳು. ಮೋಹನ್ ತಾಯಿಗೂ ಕೂಡ ವಿಷ್ಯ ಅರ್ಥವಾಗಿತ್ತು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳು