ಬೀದಿ ಬೀದಿಯಲ್ಲಿ ಕಾಮದಾಟ ಭಯಂಕರ ಭವಿಷ್ಯ!
ಕಾಲ ಜ್ಞಾನದ ಪ್ರಕಾರ ಕೆಲವೊಂದಿಷ್ಟು ಸ್ವಾಮೀಜಿಗಳು ಅವರ ಶಕ್ತಿ ಮೀರಿ ಮುಂದಿನ ದಿನಗಳಲ್ಲಿ ಏನಾಗುತ್ತೆ ಅನ್ನೋದನ್ನ ಮೊದಲೇ ಬರೆದು ಹೋಗಿದ್ದಾರೆ. ಅವರ ಸಾಲಿಗೆ ಇದೀಗ ಪೋತಲೂರು ವೀರಬ್ರಹ್ಮೇಂದ್ರ ಸ್ವಾಮಿಜಿಗಳು ಕೂಡ ಸೇರಿದ್ದಾರೆ. ಪುತ್ತೂರು ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಜಿಗಳು ಜೀವನದಲ್ಲಿ ಮುಂದೆ ಆಗುವ ಕೆಲ ಘಟನೆಗಳ ಬಗ್ಗೆ ಮುಂಚಿತವಾಗಿಯೇ ಹೇಳಿ ಹೋಗಿದ್ದಾರೆಯೇ
ಕಾಲ ಜ್ಞಾನಿ ಪ್ರಕಾರ ಪುಸ್ತಕದಲ್ಲಿ ಕಾಲ ಜ್ಞಾನವನ್ನ ಮುಂದಿನ ದಿನಗಳಲ್ಲಿ ಆಗುವಂತಹ ಘಟನೆಗಳನ್ನು ಬರೆದಿಡಲಾಗಿದೆ. 2024 ರಿಂದ 2050 ರವರೆಗೆ ಎಲ್ಲಾ ಆಗುತ್ತೆ. ಕಾಶಿಯ 40 ದಿನಗಳ ಕಾಲ ಮುಚ್ಚಲಾಗುತ್ತೆ. ಕಾಮಾಕ್ಷಿ ವಿಗ್ರಹದಲ್ಲಿ ರಕ್ತ ಬರುತ್ತೆ, ಶ್ರೀಶೈಲ ಮಲ್ಲಿಕಾರ್ಜುನ ದೇಗುಲಕ್ಕೆ ಮೊಸಳೆ ನುಗ್ಗಿ ಕುರಿತಂತೆ ಗೊತ್ತೆ ಶ್ರೀಶೈಲದಿಂದ ಮಲ್ಲಿಕಾರ್ಜುನ ಸ್ವಾಮಿ ಓಡಿ ಹೋಗ್ತಾನೆ ತಿಮ್ಮಪ್ಪನ ದೇಗುಲ ಅಲುಗಾಡುತ್ತೆ ಸುದರ್ಶನ ಚಕ್ರ ಇಡೀ ಭೂಮಿಯನ್ನು ಸೀಳಿ ಬಿಡುತ್ತೆ
ಎಲ್ಲರಲ್ಲೂ ಕಾಮ ಹೆಚ್ಚಾಗುತ್ತೆ ಅಕ್ರಮ ಸಂಬಂಧ ಜಾಸ್ತಿಯಾಗುತ್ತೆ ಹೀಗೆ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವಂತೆ. ಹಾಗಾದ್ರೆ ವೀರಬ್ರಹ್ಮೇಂದ್ರ ಸ್ವಾಮಿಜಿಗಳು ಬರೆದಿರುವ ನಡುಕ ಹುಟ್ಟಿಸುವಂತಹ ಕಾಲಜ್ಞಾನ ನಿಜಕ್ಕೂ ಸತ್ಯವಾಗುತ್ತ. ಈ ವರ್ಷ ಕಾಲಜ್ಞಾನದಲ್ಲಿ ಏನೆಲ್ಲಾ ನಡೆಯುತ್ತೆ ಅನ್ನೋದನ್ನ ಈ ಲೇಖನದಲ್ಲಿ ನೋಡೋಣ. ಬೋಳೂರು ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಯವರು ತಮ್ಮ ಕಾಲಜ್ಞಾನದಲ್ಲಿ ಹಲವಾರು ಭಯಾನಕ ಘಟನೆಗಳ ಬಗ್ಗೆ ಸಾವಿರಾರು ವರ್ಷಗಳ ಹಿಂದೆಯೇ ಬರೆದಿದ್ದಾರೆ ತಿರುಮಲ ದೇವಸ್ಥಾನದಲ್ಲಿ ಪೂಜೆಯನ್ನು ಮಾಡದೇ ನಾಲ್ಕು ದಿನಗಳವರೆಗೆ ಮುಚ್ಚಿಬಿಡ್ತಾರೆ ಎಂದು ಹೇಳಿದ್ದಾರೆ.
ತಿರುಮಲ ದೇವಸ್ಥಾನಕ್ಕೆ ಹೋಗುವ ಎಲ್ಲ ದಾರಿಗಳು ಕೂಡ ಬಂದ್ ಆಗಿ ಬಿಡುತ್ತೆ. ಅಂತ ಹೇಳಿದ್ದಾರೆ. ಅದರಂತೆ ಬಂಗಾಳಕೊಲ್ಲಿಯಲ್ಲಿ ಬಂದ ತೂಫಾನ್ ಕಾರಣದಿಂದ ತಿರುಮಲದಲ್ಲಿ ಅತಿಯಾಗಿ ಮಳೆ ಬಿದ್ದು ಅಲ್ಲಿನ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗಿ ದಾರಿಗಳೆಲ್ಲವು ಕೆಟ್ಟು ಹೋಗಿದ್ದು. ಈ ಪ್ರವಾಹದಿಂದ ತಿರುಪತಿಯಲ್ಲಿ 4,00,00,000 ರೂಪಾಯಿಗಳಷ್ಟು ನಷ್ಟವಾಗಿದ್ದು, ಆ ಸಮಯದಲ್ಲಿ ಗರ್ಭಗುಡಿ ಬಾಗಿಲನ್ನು ಮುಚ್ಚಲಾಗಿತ್ತು.
ವಿಚಾರದಿಂದ ಬಹಳಷ್ಟು. ಜನ ಭಯಂಕರ ರೋಗಗಳನ್ನು ಅನುಭವಿಸುತ್ತಾರೆ ಎಂದು ಪುತ್ತೂರು ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಜಿಗಳು. ಹೇಳಿದ್ದಾರೆ. ನಿಜ ಅಲ್ವಾ ಪ್ರಪಂಚ. ವನ್ನೇ ಭಯ ಹುಟ್ಟಿಸಿದಂತಹ ಇಂದಿಗೂ ಕೂಡ ಮೆಡಿಸಿನ್ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಈ ರೋಗ ಬಂದು ಲಕ್ಷಾಂತರ ಜನ ಸತ್ತು ಹೋಗಿದ್ದರು. ಅಷ್ಟೇ ಅಲ್ಲದೆ ಸಂಬಂಧಗಳಿಗೆ ಬೆಲೆ ಕೊಡದೆ ಮನುಷ್ಯರು ಜಂತುಗಳಂತೆ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ.
ಚಿಕ್ಕವರು ದೊಡ್ಡವರು ಎನ್ನುವ ವ್ಯತ್ಯಾಸವನ್ನು ಮರೆತು ನಮ್ಮವರು ಇತರರು ಎನ್ನುವ ವಿಚಾರವನ್ನು ಕೂಡ ಮರೆತು ನಾನು ನನ್ನದು ಎನ್ನುವಂತಹ ಕಾಮದಿಂದ ರುಚಿಗೆಲಿದ್ದಾರೆ. ಎಂದು ಹೇಳಿದ್ದಾರೆ. ಈ. ಕಾಲದಲ್ಲಿ ಸ್ತ್ರೀಯರು ಮತ್ತು ಪುರುಷರು ಇಬ್ಬರಲ್ಲೂ ಕೂಡ ಕಾಮ ಪೀಡಿಸುತ್ತೆ. ಅವರು ಹೇಳಿದ ಹಾಗೆಯೇ ಗಂಡ ಹೆಂಡತಿ ಎಂಬ ವಿಚಾರವನ್ನು ಮರೆತು ಅಕ್ರಮ ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆ. ಈ ಅಕ್ರಮ ಸಂಬಂಧಗಳಿಂದ ಕುಟುಂಬಗಳು ಒಡೆದು ಹೋಗುವುದು ಅಷ್ಟಿಲ್ಲದೆ ಕೊಲೆಗಳಿಗೂ ದಾರಿ ಮಾಡಿಕೊಡ್ತಾ ಇದೆ.
ಆರು ವರ್ಷದ ಚಿಕ್ಕ ಹುಡುಗಿ ಪ್ರೆಗ್ನೆಂಟ್ ಆಗಿದ್ದಾಳೆ ಎಂದು. ಹೇಳಿದ್ದಾರೆ. ಕಾಲಜ್ಞಾನದಲ್ಲಿ ಹೇಳಿರುವ ಹಾಗೆ ಲೀನ ಎಂಬ ಚಿಕ್ಕ ಹುಡುಗಿ ಆರು ವರ್ಷಗಳಿಗೆ ಪ್ರೆಗ್ನೆಂಟ್ ಆಗಿ ಒಬ್ಬ ಗಂಡು ಹುಡುಗನಿಗೆ ಜನ್ಮ. ಕೊಟ್ಟಿದ್ದಾಳೆ. ಸ್ತ್ರೀಯರು ಮಾನವನ ಮಾರಿಕೊಂಡು ಬದುಕುತ್ತಾರೆ. ಎಂದು ಹೇಳಿದ್ದಾರೆ. ಕೆಲವರು ಹೊಟ್ಟೆಪಾಡಿಗಾಗಿ, ಇನ್ನು ಕೂಡ ಕೆಲವರು ಐಷಾರಾಮಿ ಜೀವನಕ್ಕಾಗಿ ಇದನ್ನೆ ತಮ್ಮ ವೃತ್ತಿಯಾಗಿ ಬದಲಾಯಿಸಿಕೊಂಡಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ