ಶಿವಣ್ಣನನ್ನು ನೋಡಿ ರವಿ ಬೆಳಗೆರೆ ಹೆದರಿದ್ದು ಏಕೆ..ನಟ ಗಣೇಶ್ ಗೆ ಜ್ಯೋತಿಷ್ಯ ಹೇಳೊಕೆ ಸಹ ಬರುತ್ತೆ..ತಂದೆ ತಾಯಿ ಸಾವಿನ ಬಗ್ಗೆ ಮೊದಲೆ ಹೇಳಿದ್ರಂತೆ » Karnataka's Best News Portal

ಶಿವಣ್ಣನನ್ನು ನೋಡಿ ರವಿ ಬೆಳಗೆರೆ ಹೆದರಿದ್ದು ಏಕೆ..ನಟ ಗಣೇಶ್ ಗೆ ಜ್ಯೋತಿಷ್ಯ ಹೇಳೊಕೆ ಸಹ ಬರುತ್ತೆ..ತಂದೆ ತಾಯಿ ಸಾವಿನ ಬಗ್ಗೆ ಮೊದಲೆ ಹೇಳಿದ್ರಂತೆ

ನಮಸ್ಕಾರ ಪ್ರಿಯ ವೀಕ್ಷಕರೇ, ರಘುರಾಮ್ ಅವರೇ, ನಿಮ್ಮ ಸಿನಿಮಾ ನಿರ್ದೇಶನ ಸಿನಿಮಾ ಅಭಿನಯ, ಜೊತೆಗೆ ಯುಟ್ಯೂಬ್, ಈ ಎಲ್ಲಾ ಪಯಣದ ಬಗ್ಗೆ ಕಳೆದಾ ಹಲವಾರು ಸಂಚಿಕೆಗಳಲ್ಲಿ ಮಾತಾಡುತ್ತಾ ಬಂದಿದ್ದೇವೆ. ಎಷ್ಟು ಮಾತನಾಡಿದರು ಮುಗಿಯುವುದಿಲ್ಲ ಇದು, ಯಾಕೆಂದರೆ ನೀವು ಮಾತುಗಾರರು ನಾವು ಮಾತುಗಾರರು, ನಿಮ್ಮಲ್ಲಿ ಸಾಕಷ್ಟು 10 20 ವರ್ಷಗಳು ಅನುಭವ ಬೇರೆ ಇದೆ. ಅದನ್ನು ಎಲ್ಲವನ್ನು ಒಂದೇ ದಿನದಲ್ಲಿ, ಹೊರಗಡೆ ತೆಗಿತೀವಿ ಅನ್ನೋಕೆ ಆಗೋದಿಲ್ಲ.

WhatsApp Group Join Now
Telegram Group Join Now

ಮುಂದೆ ಯಾವತ್ತಾದರೂ ಸಂದರ್ಭ ಬಂದಾಗ ಮತ್ತೆ ಮಾತನಾಡೋಣ. ಸರಿ ಯಾವುದೇ ಸ್ವರಕ್ಷಕರ ವಿಷಯ ಇದ್ದರೂ, ನನ್ನ ಗುರುಗಳು ರವಿ ಸರ್, ಬಗೆಯ ಮಾತನಾಡುವ ವಿಷಯವಿದ್ದರೆ, ಇಲ್ಲ ಗಣೇಶ್ ಬಗ್ಗೆ ಮಾತನಾಡುವ ವಿಷಯವಿದ್ದರೆ ಅಥವಾ ಬಾಲಾಜಿ ಅವರ ಬಗ್ಗೆ ಮಾತನಾಡುವ ವಿಷಯವಿದ್ದರೆ, ಇತರ ಏನಿದ್ದರೂ ಯಾವಾಗಲೂ ಇದ್ದರು ಹೇಳಿ ಸರ್. ನಾನು ಬಂದು ಖುಷಿಯಿಂದ ಮಾತನಾಡಿ ಹೋಗುತ್ತೇನೆ. ಈಗ ನಿಮ್ಮ ಕುಟುಂಬದ ಬಗ್ಗೆ ಹೇಳಿ, ನಾನು ಒಬ್ಬನೇ ಮಗ ಅಪ್ಪ ಅಮ್ಮನಿಗೆ.


ಈಗ ಅಪ್ಪ ಅಮ್ಮ ಇಬ್ಬರು ಕೂಡ ಇಲ್ಲ, ಅಮ್ಮ 2017ರಲ್ಲಿ ನಿಧನರಾದರು, ಅಪ್ಪ 2019 ರಲ್ಲಿ ನಿಧನರಾದರು. ಇನ್ನು ನನಗೆ ಎರಡು ಹೆಣ್ಣು ಮಕ್ಕಳು, ಮೊದಲನೆಯ ಮಗಳ ಹೆಸರು ನಾದ ಅಂತ, ಅವಳು ಈಗ ಫೈನಲ್ ಇಯರ್ ಡಿಗ್ರಿ ಮಾಡುತ್ತಿದ್ದಾಳೆ. ಎರಡನೆಯ ಮಗಳು ಈಗ 5ನೇ ತರಗತಿ, ನನ್ನ ಹೆಂಡತಿಯ ಹೆಸರು ಸುಷ್ಮಾ ಅಂತ. ನನ್ನ ಯೂಟ್ಯೂಬ್ ನ ಎಲ್ಲಾ, ಟೆಕ್ನಿಕಲ್ ಕೆಲಸಗಳು, ಕ್ರಿಯೇಟಿವ್ಗಳನ್ನು ಮಾಡ್ತೀನಿ ಅಪ್ಲೋಡ್ ಮಾಡೋದು, ಮತ್ತೊಂದು ಮಗದೊಂದು ಎಲ್ಲಾ, ನನ್ನ ಮಗಳು ಮತ್ತು ಹೆಂಡತಿ ನೋಡಿಕೊಳ್ಳುತ್ತಾರೆ.

See also  ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ...ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ

ನನಗೆ ಸ್ವಲ್ಪ ಅದರಲ್ಲಿ ಜ್ಞಾನ ಕಡಿಮೆ, ಅದರಲ್ಲಿ ಅವರು ಇಬ್ಬರೇ ಮಾಡೋದು. ಇದು ನನ್ನ ಸಂಸಾರ, ತುಂಬಾ ಜನ ಅಂದ್ರೆ ಕೆಲವೊಂದು ಸಲ ನನ್ನ ಜೀವನದಲ್ಲಿ ನಡೆದ, ಅಪ್ಪ ಅಮ್ಮ ಹೋದ್ಮೇಲೆ, ಬಂಧು-ಬಳಗ ಏನೇನ್ ಇರುತ್ತೆ ಅದರಲ್ಲಿ ಕೆಲವು ಬಣ್ಣಗಳು, ನಾನೊಂದು ಸ್ಟೇಟ್ಮೆಂಟ್ ಕೂಡ ಮಾಡಿದ್ದೆ ಅದರಲ್ಲಿ ಫ್ಯಾಮಿಲಿ ಸರ್ಕಲ್, ಚರ್ಚೆ ಮಾಡಿದರು. ಎಲ್ಲರ ಫ್ಯಾಮಿಲಿಯಲ್ಲೂ ಕೂಡ ಅಲ್ಲ ನನ್ನ ಫ್ಯಾಮಿಲಿ ನಲ್ಲಿ ನಾನು ಹೇಳುತ್ತಾ ಇರುವುದು. ಬಂಧು-ಬಳಗ ಯಾಕೆ ಬೇಕು, ಬಂಧು-ಬಳಗ ಬಾಳೆ ಎಲೆಯ ಊಟಕ್ಕೆ ಬೇಕು ಅಷ್ಟೇ.

ಒಂದು ಹಬ್ಬ ಇರಬಹುದು ಅಥವಾ ತಿಥಿ ಇರಬಹುದು, ಬರುತ್ತಾರೆ ತಿನ್ನುತ್ತಾರೆ ಹೋಗುತ್ತಾರೆ. ತಂದೆ ತಾಯಿ ಇದ್ದಾಗ ಮಾತ್ರ ಸಂಬಂಧಗಳು, ತಂದೆ ತಾಯಿ ಹೋದ ನಂತರ ನಾವು ಇದಿವಲ್ವ ಅಂತ ಕೇಳಲಿಲ್ಲ. ಬಿಟ್ಟು ಹೊರಟು ಹೋಗುವ ಜನ, ಅಂತ ಒಂದು ಪರಿಸ್ಥಿತಿ. ನಾನು ಒಂದು ಕಲಿತಿದ್ದು ಸ್ನೇಹಿತರು ಇವರೇ ನಮಗೆಲ್ಲ ಅಂತ, ತಿಳ್ಕೋತೀನಿ ಅದು ಭ್ರಮೆ ಅವರು ಕೂಡ ಇರೋದಿಲ್ಲ. ಎಲ್ಲರೂ ನಿಮ್ಮಿಂದ ಉಪಯೋಗ ತಗೊಳ್ಳೋಕೆ ಹೋಗೋದು. ಈಗ ಕಲಿತಿದ್ದ ಪಾಠ ಏನು ಅಂದರೆ ಯಾರು ಇಲ್ಲ, ಗ್ಯಾರೆಂಟಿ ಇರುವುದು ಇಷ್ಟೇ ಜನ.

, ನನ್ನ ಹೆಂಡತಿ ಇಬ್ಬರು ಮಕ್ಕಳು ಮತ್ತೆ ಒಂದು ನಾಯಿಮರಿ ಇದೆ. ನಾನು ಮಾಡುವಂತ ಕೆಲಸ ಮತ್ತು ಅದನ್ನು ನೋಡುವಂತೆ ಜನ, ಇಷ್ಟು ಬಿಟ್ಟರೆ ಪ್ರಪಂಚ ಬೇರೆ ನನಗೆ ಯಾರು ಇಲ್ಲ. ಇದರ ಮಧ್ಯದಲ್ಲಿ ನೆಕ್ಸ್ಟ್ ಸಿನಿಮಾ ಮಾಡೋದಕ್ಕೆ, ನನ್ನನ್ನು ಅವಾಗವಾಗ ಸಿನಿಮಾ ಮಾಡು ಅಂತ ಹೇಳಿದ್ದವರು ಗೋಲ್ಡನ್ ಸ್ಟಾರ್ ಗಣೇಶ್ ರವರು, ಗಣೇಶ್ ಅವರ ಬಗ್ಗೆ ನಾನು ಎಷ್ಟು ಹೇಳಿದರು, ಕಡಿಮೆ ಆಗುತ್ತದೆ. ಯಾಕೆ ಅಂದರೆ ಆತನಲ್ಲಿ ಎಲ್ಲರೂ ಅಂದುಕೊಂಡಿರುವುದು ಕಾಮಿಡಿ ಮಾಡೋ ಗಣೇಶ, ಒಳ್ಳೆಯ ನಟ ಗಣೇಶ ಅಂತ, ಆದರೆ ಗಣೇಶನ ಒಳಗಡೆ ಅದ್ಭುತವಾದ ಆಧ್ಯಾತ್ಮಿಕ ವ್ಯಕ್ತಿ ಇದ್ದಾರೆ.

See also  4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?

ವೆರಿ ಗುಡ್ ಆಸ್ಟ್ರೋಲಜಿ. ಸಾಕಷ್ಟು ಜನಕ್ಕೆ ಗೊತ್ತಿಲ್ಲ ಅದು. ಅವರು ತುಂಬಾ ಒಬ್ಬ ಅದ್ಭುತ ಜ್ಞಾನಿ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳುcrossorigin="anonymous">