ನಮಸ್ಕಾರ ಸ್ನೇಹಿತರೆ,ಆಧ್ಯಾತ್ಮಿಕ ಗುರು ಸದ್ಗುರು ಗೆ ನಿಜವಾಗಿಯೂ ಏನ್ ಆಗಿದೆ. ತಲೆ ಮೆದುಳಿಗೆ ಆಗಿರೋದು ಏನು.ಇವರ ಜೀವನದ ಕಥೆ ಏನು.ಇವರು ಇಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದು ಹೇಗೆ, ಸದ್ಗುರು ಕೋಳಿ ಫಾರಂ ಇಟ್ಟಿದು ಹೇಗೆ.ಆಧ್ಯಾತ್ಮಕ ಲೋಕಕ್ಕೆ ವಾಲಿದು ಹೇಗೆ. ಸದ್ಗುರು ಹೆಂಡತಿ ಮಗಳ ಬಗ್ಗೆ ನಿಮಗೆ ಗೊತ್ತ.ಎಲ್ಲವನು ಈ ವೀಡಿಯೋದಲ್ಲಿ ಹೇಳುತ್ತೇವೆ.ಸದ್ಗುರು ಗೆ ಏನ್ ಆಗಿದೆ ಗೊತ್ತ. ಸದ್ಗುರು ಕಳೆದ 4 ವರ್ಷ ಗಳಿಂದ ತೀವ್ರ ತಲೆ ನೋವಿಂದ ಬಳಲುತಿದರು. ಆದರೆ ಅದಕ್ಕೆ ಅಷ್ಟು ತಲೆ ಕೆಡಿಸಿಕೊಳ್ಳದ ಸದ್ಗುರು.
ತಮ್ಮ ನಾರ್ಮಲ್ ದಿನಚರಿ ಮುಂದುವರೆಸಿದರು.ಮೀಟಿಂಗ್ ಪ್ರಯಾಣ ಯಾವುದನ್ನು ನಿಲಿಸಲ್ಲಿಲ. ವೈಧ್ಯರ ಬಳಿಯೂ ಹೋಗಲಿಲ್ಲ.ಮಾರ್ಚ್ 8 ರ. ಶಿವರಾತ್ರಿಯೊಂದು ಜಾಗರಣೆ ಕಾರ್ಯಕ್ರಮದಲ್ಲಿ ಬಾಗಿಯಾಗಿದರು. ಫುಲ್ ಜೋಶ್ ನಲ್ಲಿ ಕುಣಿದು ಕುಪ್ಪಳಿಸಿದರು. ಭಾಷಣ ಮಾಡಿದರು ,ಮಾರ್ಚ್ 15 ರಂದು ದೆಹಲಿಗೆ ಬಂದಾಗ ತಲೆ ನೋವು ಮಿತಿಮೀರಿ ಹೋಗಿತ್ತು. ಈಗಾಹಿ,ಇಂದ್ರ ಪ್ರಶಸ್ತ ಅಪೋಲೋ ಆಸ್ಪತ್ರೆ ಗೆ ತೆರಳಿದರು. ಆಸ್ಪತ್ರೆಯಲ್ಲಿ ಎಂ.ಅರ್.ಐ ಸ್ಕ್ಯಾನ್ ಮಾಡಲಾಯಿತು.ಆಗ ಸದ್ಗುರು ತಲೆಯಲ್ಲಿ,ದೊಡ್ಡ ಪ್ರಮಾಣದಲ್ಲಿ ಬಿಲ್ಡಿಂಗ್ ಆಗಿರೋದು ಗೊತ್ತಾಯಿತು.
ಕೂಡಲೇ ಅಡ್ಮಿಟ್ ಆಗಬೇಕು.ಟ್ರೀಟ್ಮೆಂಟ್ ಕೊಡಬೇಕು ಅಂತ,ವೈದ್ಯರು ಹೇಳಿದರು.ಆದರೆ ಮಾರ್ಚ್ 15 ರಂದು ಸದ್ಗುರು ಅವರ ಕೆಲ ಒಂದು ಮೀಟಿಂಗ್ ಗಳು ಬಾಕಿ ಇದವು.ಈಗಾಗಿ ನಾನು ಕಳೆದ 40 ವರ್ಷ ಗಳಿಂದ ಯಾವ ಮೀಟಿಂಗ್ ಗಳು ಕೂಡ ಮಿಸ್ ಮಾಡಿಲ್ಲ.ಅಂತ ಹೇಳಿದರು ಸದ್ಗುರು. ಆ ದಿನದ ಎಲ್ಲ ಮೀಟಿಂಗ್ ಗಳನ್ನೂ ಮುಗಿಸಿದರು .ಮಾರ್ಚ್ 16 ರಂದು ನಡೆದ ಕಾರ್ಯಕ್ರಮಗಳಲ್ಲೂ ಭಾಗಿಯಾದರು,ಆದರೆ ಮಾರ್ಚ್ 17 ರಂದು ಮತ್ತಷ್ಟು ಗಂಭೀರ ವಾಯಿತು.
ಆಮೇಲೆ ಮತ್ತೆ ಸದ್ಗುರು ಅಪೋಲೋ ಆಸ್ಪತ್ರೆಯಲ್ಲಿ ಅಡ್ಮೆಂಟ್ ಆದರೂ,ಆಗಾಗಲೇ ಅವರ ಮೆದಳು ಊದಿಕೊಂಡಿತ್ತು.ತಲೆಯ ಒಂದು ಭಾಗಕ್ಕೆ ಶಿಫ್ಟ್ ಆಗೋಕೆ ಶುರುವಾಗಿತ್ತು.ಕೂಡಲೇ ವೈದ್ಯರು ಸರ್ಜರಿ ಮಾಡಿದರೂ.ಇದೀಗ ಸದ್ಗುರು ಆರೋಗ್ಯದಲ್ಲಿ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ.ಏನು ತೊಂದರೆ ಇಲ್ಲ.ಸದ್ಯದಲ್ಲೇ ಸದ್ಗುರು ಅರಮಾಗುತ್ತರೆ ಅಂತ ವೈದ್ಯರು ಹೇಳಿದರೆ. ಸದ್ಗುರು ಕೂಡ ಒಂದು ವೀಡಿಯೋ ಬಿಡುಗಡೆ ಮಾಡಿದ್ದು.ಅದರಲ್ಲಿ ಮಲಗಿಕೊಂಡೆ ಮಾತನಾಡಿದರು.
ನಾನು ಆರಾಮವಾಗಿ ಇದೀನಿ,ವೈದ್ಯರು ನನ್ನ ತಲೆ ಬುರುಡೆ ಓಪನ್ ಮಾಡಿದರೂ,ಆದರೆ ಅಲ್ಲಿ ಏನು ಸಿಗಲಿಲ್ಲ. ಪ್ಯಚಪ್ ಮಾಡಿದರೆ. ಬುರುಡೆ ಅಷ್ಟೇ ಪ್ಯಾಚಪ್ ಆಗಿದೆ.ಮೆದುಳಿಗೆ ಏನು ಆಗಿಲ್ಲ ಅಂತ ತಮಾಷೆಯಾಗಿ ಮಾತನಾಡಿದರೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸದ್ಗುರು ಬೇಗ ಹುಷಾರಾಗಲಿ ಅಂತ ಅಭ್ಯಯನ ಶುರುವಾಗಿದೆ. ಜಗ್ಗಿ ವಾಸುದೇವ್ ಹಿನ್ನೆಲೆ ಏನು. ಜಗ್ಗಿ ವಾಸುದೇವ್ ಇವರನ್ನು ಜನ ಸದ್ಗುರು ಅಂತ ಪ್ರೀತಿಯಿಂದ ಕರೆಯುತ್ತಾರೆ. ಇವರು 1957ರ ಸೆಪ್ಟೆಂಬರ್ ಮೂರರಂದು ಮೈಸೂರಿನಲ್ಲಿ ಜನಿಸಿದರು.
ಇವರದ್ದು ತೆಲುಗು ಭಾಷೆಯ ಕುಟುಂಬವಾಗಿತ್ತು. ಐದು ಮಕ್ಕಳಲ್ಲಿ ಜಗ್ಗಿ ವಾಸುದೇವ್ ಸಣ್ಣವರಾಗಿದ್ದರು. ತಂದೆ ವಿಬಿ ವಾಸುದೇವ್ ಮೈಸೂರು ರೈಲ್ವೆ ಆಸ್ಪತ್ರೆಯಲ್ಲಿ ಕಣ್ಣಿನ ತಜ್ಞರಾಗಿದ್ದರು. ತಾಯಿ ಸುಶೀಲ ಗೃಹಿಣಿ ಯಾಗಿದ್ದರು. ಮೈಸೂರ್ ಯೂನಿವರ್ಸಿಟಿಯಲ್ಲಿ ಇಂಗ್ಲೀಷ್ ಲಿಟರೇಚರ್ ನಲ್ಲಿ ಪದವಿ ಪಡೆದುಕೊಂಡ ಇವರು ಓದು ನಿಲ್ಲಿಸಿದರು. ಬ್ಯುಸಿನೆಸ್ ಶುರು ಮಾಡಿದರು. ಮೊದಲಿಗೆ ಮೈಸೂರಿನಲ್ಲಿ ಕೋಳಿ ಫಾರಂ ಶುರು ಮಾಡಿದರು. ಈ ಬಿಸಿನೆಸ್ ನಲ್ಲಿ ಕಡಿಮೆ ಕೆಲಸ ಅನ್ನೋ ಕಾರಣಕ್ಕೆ, ಈ ಬಿಸಿನೆಸ್ ಆಯ್ಕೆ ಮಾಡಿಕೊಂಡಿದ್ದರು.
ಫ್ರೀ ಇದ್ದಾಗ ಸದ್ಗುರು ಕವಿತೆಗಳನ್ನು ಬರೆದುಕೊಂಡು, ಕೋರುತ್ತಿದ್ದರು. ಬಿಸಿನೆಸ್ ಚೆನ್ನಾಗಿ ಕ್ಲಿಕ್ ಕೂಡ ಆಯ್ತು. ಆದರೆ ಮನೆಯವರಿಂದ ಈ ಬಿಸಿನೆಸ್ ಗೆ ವಿರೋಧ ವ್ಯಕ್ತ ಆಗುತ್ತಿತ್ತು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳು