ಇದೊಂದು ವಿಷಯ ಗೊತ್ತಿದ್ದರೆ ಡಯಾಬಿಟಿಸ್ ಇರುವವರು ಏನು ಬೇಕಾದರೂ ತಿನ್ನಬಹುದು... » Karnataka's Best News Portal

ಇದೊಂದು ವಿಷಯ ಗೊತ್ತಿದ್ದರೆ ಡಯಾಬಿಟಿಸ್ ಇರುವವರು ಏನು ಬೇಕಾದರೂ ತಿನ್ನಬಹುದು…

ನಮಸ್ಕಾರ ಪ್ರಿಯ ವೀಕ್ಷಕರೇ, ಎಲ್ಲಾ ಡಯಾಬಿಟಿಸ್ ಪೇಷಂಟಿಗೆ ಬರುವಂತಹ, ಸಮಸ್ಯೆ ಏನು. ಡಯಾಬಿಟಿಸ್ ನ್ಯೂರೋಪತಿ. ಅದು ಅವರಿಗೆ ಫಸ್ಟ್ ಕಾಂಪ್ಲಿಕೇಷನ್. ಬರುವುದು. ನೀವು ನಾರಿನಂಶ ಎಷ್ಟು ಹೆಚ್ಚಾಗಿ ತಗೊಳ್ತೀರೋ. ಎಷ್ಟು ನೀವು ಸೇಫ್ ಆಗಿರುತ್ತೀರಾ. ಇದು ಹೆಚ್ಚಿಗೆ ನಿಮ್ಮ ಆಹಾರದಲ್ಲಿ, ಇನ್ಕ್ಲೂಡ್ ಮಾಡಿದರೆ ಏನಾಗುತ್ತದೆ ನಿಮ್ಮ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ. ಈಗ ಡಯಾಬಿಟಿಸ್ ಇದ್ದವರಿಗೆ ಏನಾಗುತ್ತೆ, ರಕ್ತನಾಳಗಳು ಸರಿಯಾಗಿರುವುದಿಲ್ಲ, ಅಲ್ಲಿ ರಕ್ತ ಸರಿಯಾಗಿ ಸಂಚಲನೆ ಆಗಲ್ಲ .

WhatsApp Group Join Now
Telegram Group Join Now

ಮುಖ್ಯವಾಗಿ ಬೇಕಾಗಿರುವುದು ನಮಗೆಲ್ಲರಿಗೂ ಗೊತ್ತು. ವಿಟಮಿನ್ ಬಿ 12 . ಸಕ್ಕರೆ ಕಾಯಿಲೆ ಇದ್ದವರು, ಯಾವ ತರ ಆಹಾರ ಕ್ರಮವನ್ನು ಫಾಲೋ ಮಾಡಬೇಕು ಅಂತ ಈಗಲೂ ಕೂಡ ತುಂಬಾ ಕನ್ಫ್ಯೂಷನ್ ಇದೆ. ಕೆಲವರು ಗೋಧಿ ಐಟಂಸ್ ಅನ್ನು ಕಂಪ್ಲೀಟ್ ಆಗಿ ಬಿಡಬೇಕು ಅಂತ ಹೇಳ್ತೇವೆ. ಕೆಲವರು ಚಪಾತಿಯನ್ನು ತಿನ್ನಬೇಕು ಅಂತ ಹೇಳುತ್ತಾರೆ. ಕೆಲವರು ಅನ್ನವನ್ನು ಕಂಪ್ಲೀಟ್ ಆಗಿ ಬಿಡಬೇಕು ಅಂತ ಹೇಳುತ್ತಾರೆ. ಇನ್ನು ಕೆಲವರು ಅನ್ನ ತಿಂದರೆ ಏನು ತೊಂದರೆ ಇಲ್ಲ ಅಂತ ಹೇಳುತ್ತಾರೆ.

ಸಕ್ಕರೆ ಕಾಯಿಲೆ ಇದ್ದವರಿಗೆ ಇನ್ನೂ ಕೂಡ ಕನ್ಫ್ಯೂಷನ್ಸ್ ಇದ್ದಾವೆ. ಕೆಲವರು ನೋಡಿದರೆ ಖಾಲಿ ಹೊಟ್ಟೆಯಲ್ಲಿ ಶುಗರ್ ಹೆಚ್ಚಿಗೆ ಇರುತ್ತದೆ. ಆಹಾರದ ನಂತರ ಶುಗರ್ ಕಡಿಮೆ ಇರುತ್ತದೆ. ನಾವು ಈ ವಿಡಿಯೋದಲ್ಲಿ ಸಕ್ಕರೆ ಕಾಯಿಲೆ ಇರೋರು, ಆಹಾರದಲ್ಲಿ ಏನೇನು ಪೌಷ್ಟಿಕ ಅಂಶ ಇರಬೇಕು. ಅದು ಗೊತ್ತಾದರೆ ಅವರೇ ಡಿಸೈಡ್ ಮಾಡಬಹುದು. ಅವರು ಏನನ್ನೆಲ್ಲ ತಿನ್ನಬಹುದು ಅಂತ. ಅವರೇ ಡಿಸೈಡ್ ಮಾಡಬಹುದು. ಸಕ್ಕರೆ ಕಾಯಿಲೆ ಯಾಕೆ ಹೆಚ್ಚಾಗುತ್ತದೆ. ಮತ್ತೆ ಸಕ್ಕರೆ ಕಾಯಿಲೆ ಬಂದ ಮೇಲೆ ನಾವು ಮುಖ್ಯವಾಗಿ, ಸಕ್ಕರೆ ಕಾಯಿಲೆಯ ಕಾಂಪ್ಲಿಕೇಷನ್ಸ್ ಬರಬಾರದು.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಸಕ್ಕರೆ ಕಾಯಿಲೆ ಇದ್ದಾಗ ನಮ್ಮ ದೇಹದಲ್ಲಿ ಏನಾಗುತ್ತದೆ. ಮತ್ತೆ ಆ ಕಾಂಪ್ಲಿಕೇಷನ್ಸ್ ಬರಬಾರದು. ಮುಂದೆ ಬರುವಂತಹ ಕಿಡ್ನಿ ಪ್ರಾಬ್ಲಮ್ ಇರಬಹುದು ನರಗಳ ಸಮಸ್ಯೆ ಇರಬಹುದು, ಬ್ರೈನ್ ಸಮಸ್ಯೆ ಇರಬಹುದು, ಕಣ್ಣಿನ ಸಮಸ್ಯೆ ಇರಬಹುದು, ಹೃದಯದ ಸಮಸ್ಯೆ ಕೂಡ ಇರಬಹುದು. ಇದನ್ನು ಕ್ಲಿಯರ್ ಮಾಡುವುದಕ್ಕೆ ನಾವು ಯಾವ ತರ ಆಹಾರವನ್ನು ಪಡೆಯಬೇಕು ಎಂದು ಈ ವಿಡಿಯೋದಲ್ಲಿ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ ನೋಡಿ. ಸಕ್ಕರೆ ಕಾಯಿಲೆ ಬರಲು ಮುಖ್ಯ ಕಾರಣಗಳು.

ನಮ್ಮ ದೇಹದಲ್ಲಿ ಇರುವಂತಹ ಕೊಬ್ಬಿನಂಶ ಈ ಕೊಬ್ಬಿನಂಶ ಕಡಿಮೆಯಾಗಬೇಕು ಅಂದರೆ. ನಮ್ಮ ಆಹಾರದಲ್ಲಿ ಓವರಲ್, ಗ್ಲುಕೋಸ್ ಅಂಶ ಕಡಿಮೆ ಆಗಬೇಕು ಆದರೆ ಒಟ್ಟಿಗೆ, ದಿನಕ್ಕೆ ನಾವು ಎಷ್ಟು ಗ್ ಕ್ಯಲರಿ ತಗೊಳ್ತಿವೋ. ಯುಸುವಲಿ ಒಬ್ಬ ಮನುಷ್ಯನಿಗೆ 2000 ಕ್ಯಲರಿ ಒಂದು ದಿವಸ ಬೇಕು ಅಂದರೆ. ನಾವು ಈ ಸಕ್ಕರೆ ಕಾಯಿಲೆ ಇದ್ದವರು ಅಥವಾ, ತುಂಬಾ ದೊಡ್ಡ ಹೊಟ್ಟೆ ಇರುವವರು, ಅಥವಾ ಫ್ಯಾಟ್ ಇರುವವರು, ಇತರ ಸಮಸ್ಯೆಯಲ್ಲಿ ಇರುವವರು. ಓವರ್ ಆಲ್ ಕ್ಯಾಲರಿಯನ್ನು ರೇಸ್ಟಿಕ್ ಮಾಡಬೇಕು.

ಒಂದು ದಿನಕ್ಕೆ 1500 ಕಿಲೋ ಕ್ಯಾಲರಿ ಸಿಗುವಷ್ಟೇ ಆಹಾರವನ್ನು ತೆಗೆದುಕೊಳ್ಳಬೇಕು. ಆ ಕ್ಯಾಲರಿ ಕಡಿಮೆ ಆಗ್ತಾ ಬಂದಾಗ, ನಮ್ಮ ರಕ್ತಕ್ಕೆ ಬಿಡುಗಡೆ ಆಗುವಂತಹ ಗ್ಲುಕೋಸ್ ಅಂಶ ಕಡಿಮೆ ಆಗುತ್ತಾ ಬಂದಾಗ ಏನಾಗುತ್ತದೆ ಅಂದ್ರೆ. ಶುಗರ್ ಏನಿದೆ ಅದು ನಮಗೆ ಕಂಟ್ರೋಲ್ ಮಾಡೋದಿಕ್ಕೆ, ಸಾಧ್ಯ. ಇನ್ನು ಈ ಡಯಾಬಿಟಿಸ್ ಇದ್ದವರಿಗೆ, ಯಾಕೆ ಮುಂದೆ ಕಾಂಪ್ಲಿಕೇಟೆಡ್ ಅನ್ಸುತ್ತೆ, ಅಂದರೆ. ರಕ್ತದಲ್ಲಿ ಯಾವಾಗ ಗ್ಲುಕೋಸ್ ಅಂಶ ಹೆಚ್ಚಿಗೆ ಇರುತ್ತದೆ. ಆವಾಗ ನಮಗೆ ದೇಹದಲ್ಲಿ ಇಂಪ್ಲಮೇಶನ್ ಹೆಚ್ಚಾಗುತ್ತದೆ..

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ನಮಗೆ ಬರುವಂತಹ ಕಾಯಿಲೆಗಳು ಇರಬಹುದು. ಇದೆಲ್ಲಾ ಇನ್ಫಾರ್ಮಶನ್ ತೋರಿಸುತ್ತದೆ. ರಕ್ತದಲ್ಲಿ ಯಾವಾಗ ಗ್ಲುಕೋಸ್ ಅಂಶ ಜಾಸ್ತಿ ಇರುತ್ತದೆಯೋ. ಅವಾಗ ಇಂಕ್ಲುಮೇಷನ್ ಆಗುವ ತುಂಬಾ ಹೆಚ್ಚಾಗಿ ಇರುತ್ತದೆ. ನಾವು ತಗೊಳ್ಳುವಂತಹ ಆಹಾರದಲ್ಲಿ, ಆಂಟಿ ಇಂಪ್ಲೊಮೆಂಟರಿ ಆಗಿರುವಂತಹ ನ್ಯೂಟ್ರಿನ್ ಹೆಚ್ಚಿಗೆ ಇರುವಂತಹ ಅವಾಗ ಏನಾಗುತ್ತದೆ. ಗ್ಲುಕೋಸ್ ನಿಂದ ಬರುವಂತ ಇನ್ಕ್ಲುಮೇಶನ್ ತಡೆಗಟ್ಟಿ. ನಮಗೆ ಮುಂದೆ ಏನು ಕಾಂಪ್ಲಿಕೇಟೆಡ್ ಆಗದೆ ಇದ್ದಾಗ ನೋಡಿಕೊಳ್ಳುವುದಕ್ಕೆ ಸಾಧ್ಯ. ಒಬ್ಬರಿಗೆ 50 ರಿಂದ 60 ವರ್ಷ ಅವರಿಗೆ ಸಕ್ಕರೆ ಕಾಯಿಲೆ ಶುರುವಾಗಿ.

ಆದರೆ ಇಲ್ಲಿ ತನಕ ಯಾವುದೇ ರೀತಿಯ ಕಾಂಪ್ಲಿಕೇಷನ್ ಇಲ್ಲ. ಅದರ ಅರ್ಥವೇನು, ಅವರು ಅಷ್ಟೊಂದು ಚೆನ್ನಾಗಿ ಶುಗರ್ ಅನ್ನು ಕಂಟ್ರೋಲ್ ಮಾಡಿದ್ದಾರೆ. ಅಷ್ಟು ಕಂಟ್ರೋಲ್ ನಲ್ಲಿ ಇಟ್ಟುಕೊಂಡಿದ್ದಕ್ಕೆ. ಯಾವುದೇ ರೀತಿಯ ಸಮಸ್ಯೆಗಳು ಇಲ್ಲ. ನಾವೇನ್ ಹೇಳ್ತೀವಿ ಅಂದ್ರೆ ಸಕ್ಕರೆ ಕಾಯಿಲೆ ಬಂದರೆ. ನಮಗೆ ಅದು ಒಂದು ವರ ಸಿಕ್ಕಿದ ಹಾಗೆ ಯಾಕಂದ್ರೆ. ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ ಮಾಡೋದಕ್ಕೆ ಅಂತ ಹೇಳಿ . ಒಳ್ಳೆಯ ಆಹಾರ ಕ್ರಮವನ್ನು ಫಾಲೋ ಮಾಡಿದರೆ.

ಸಕ್ಕರೆ ಕಾಯಿಲೆ ಒಂದೇ ಎಲ್ಲಾ ಮುಂದೆ ಸಕ್ಕರೆ ಕಾಯಿಲೆ ಇಲ್ಲದೇವರಿಗೆ ಬರುವಂತಹ ಸಾಧ್ಯತೆ. ಹಾರ್ಟ್ ಅಟ್ಯಾಕ್ ಇರಬಹುದು ಸ್ಟ್ರೋಕ್ ಇರಬಹುದು, ಬಹಳಷ್ಟು ಸಮಸ್ಯೆಗಳನ್ನು ತಡೆಗಟ್ಟುವುದಕ್ಕೆ ಸಾಧ್ಯ. ಸಕ್ಕರೆ ಕಾಯಿಲೆ ಇದ್ದವರು ಅಥವಾ ಅಥವಾ ನಮಗೆ ಸಕ್ಕರೆ ಕಾಯಿಲೆ ಸ್ಟಾರ್ಟ್ ಆಗ್ತದೆ. ನಾರ್ಮಲ್ ಇಲ್ಲ ನಮ್ಮ ಶುಗರು ನೂರು ನೂರಿಪ್ಪತ್ತಾರರಲ್ಲಿ ಇದೆ. ನಾವು ಹೇಳಿರುವಂತಹ ಆಹಾರಗಳನ್ನು ಪೌಷ್ಟಿಕಾಂಶಗಳನ್ನು, ಅವರ ಆಹಾರದಲ್ಲಿ ಸೇರಿಸಿಕೊಂಡರೆ. ತುಂಬಾ ಹೆಲ್ತ್ ಬೆನಿಫಿಟ್ ಸಿಗುತ್ತದೆ. ಯಾವುದೇ ತರಹ ಕಾಂಪ್ಲಿಕೇಷನ್ಸ್ ಆಗುವುದಿಲ್ಲ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ
ದನ್ಯವಾದಗಳು.

[irp]


crossorigin="anonymous">