ನಮಸ್ಕಾರ ಪ್ರಿಯ ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆ ಆಗಿರಬಹುದು ಇವನಿಗೆ ಯೋಜನೆ ಆಗಿರಬಹುದು ಉಚಿತವಾಗಿ ಬರುವಂತಹ ಅಕ್ಕಿಯ ಹಣ ಆಗಿರಬಹುದು ಬಹಳಷ್ಟು ಜನರಿಗೆ ಜಮಾ ಆಗಿದೆ. ಇನ್ನಷ್ಟು ಜನರಿಗೆ ಜಮಾ ಆಗಿಲ್ಲ. ಇವತ್ತು ಗೃಹಲಕ್ಷ್ಮಿ ಯೋಜನೆ ಆಗಿರಬಹುದು ಇವನೇದು ಯೋಜನೆಯಾಗಿರಬಹುದು, ಉಚಿತವಾಗಿ ಬರುವಂತಹ ಅಕ್ಕಿಯ ಅಮೌಂಟ್ ಆಗಿರಬಹುದು, ಬಹಳಷ್ಟು ಜನರಿಗೆ ಸಂಪೂರ್ಣವಾಗಿ ನೇರವಾಗಿ ಜಮಾ ಆಗುತ್ತಿದೆ.
ಮತ್ತೆ ಇನ್ನೊಂದು ಖುಷಿ ವಿಚಾರ ಏನೆಂದರೆ ಈ ಒಂದು ಪುರುಷರಿಗೂ ಕೂಡ ಯಾಕೆಂದ್ರೆ ಇವತ್ತು ನಮ್ಮ ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳಿಗೆ ಮಾತ್ರ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣ ಸಂಪೂರ್ಣವಾಗಿ ಬರುತ್ತಿದೆ. ಸರ್ಕಾರದವರು ಏನ್ ಮಾಡ್ತಿದ್ದಾರೆ ಅಂದರೆ ಈಗ ಲೋಕಸಭಾ ಎಲೆಕ್ಷನ್ ಬಂದಿರುವುದರಿಂದ. ಪುರುಷರಿಗೂ ಕೂಡ ಈ ಒಂದು ರೂ. 2000 ಗೃಹಲಕ್ಷ್ಮಿ ಯೋಜನೆ ಬರುವ ಹಾಗೆ ಅವರ ಕಡೆಯಿಂದಲೂ ಕೂಡ ಅರ್ಜಿಯನ್ನು ಆಹ್ವಾನ ಮಾಡುತ್ತೇವೆ. ಸಂಪೂರ್ಣ ಮಾಹಿತಿಯನ್ನು ಬಿಡುಗಡೆಯನ್ನು ಮಾಡ್ತಾರೆ.
ಹಾಗಾದರೆ ಈ ಒಂದು ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಪುರುಷರು ಕೂಡ ಅರ್ಜಿಯನ್ನು ಸಲ್ಲಿಸಬಹುದಾ ಎಂಬ ಮಾಹಿತಿಯನ್ನು ಕೂಡ ಈ ಒಂದು ವಿಡಿಯೋದಲ್ಲಿ ಸಂಪೂರ್ಣವಾಗಿ ಹೇಳಿಕೊಡುತ್ತಿದ್ದೇವೆ. ಹಾಗೆ ಏನೆಲ್ಲ ದಾಖಲೆಗಳು ಬೇಕಾಗುತ್ತೆ. ಎಲ್ಲಿ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕು. ಯಾವ ಒಂದು ಬ್ಯಾಂಕ್ ಖಾತೆಗೆ ರೂ.2000 ಹಣ ಬರುತ್ತೆ. ಅನ್ನೋದು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ಗೊತ್ತಾಗುತ್ತದೆ. ಬಹಳಷ್ಟು ದಿನದಿಂದ ನಾವು ನೋಡ್ತಾ ಇದ್ದೀವಿ 6ನೇ ಕಂತಿನ ಹಣ ಆಗಿರಬಹುದು 7ನೇ ಕಂತಿನ ಹಣ ಆಗಿರಬಹುದು.
ಇನ್ನು ಕೆಲವರಿಗೆ ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಏಕೆಂದರೆ. ಬಹಳ ಜನರಿಗೆ ಈ ಒಂದು 2000 ಹಣ ಬಂದಿಲ್ಲ. ನಾವು ಏನ್ ಮಾಡಬೇಕು ಅಂತ ಅವರು ಕೂಡ ಗೊಂದಲದಲ್ಲಿದ್ದಾರೆ ಜೊತೆಗೆ. ಒಂದು ಖುಷಿ ವಿಚಾರ ಏನೆಂದರೆ ಇವತ್ತು ಗಂಡಸರಿಗೂ ಕೂಡ ಸರ್ಕಾರದವರು ರೂ. 2000 ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ನಾವು ಕೂಡ ಏನ್ ಮಾಡ್ತೀವಿ ಅಂದ್ರೆ ಗೃಹಲಕ್ಷ್ಮಿ ಯೋಜನೆಯ ತರ, ನಿಮ್ಮ ಮನೆಯಲ್ಲಿ ಇರುವಂತ ಒಂದು ಮುಖ್ಯಸ್ಥರಿಗೆ ಅಂದರೆ ಪುರುಷರು ಆಗಿರಬಹುದು.
ಅವರಿಗೂ ಕೂಡ ಏನ್ ಮಾಡ್ತೀವಿ ಅಂದ್ರೆ ರೂ.2000 ಹಣವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡುತ್ತೇವೆ. ಯಾವಾಗಿಂದ ಈ ಒಂದು ಅರ್ಜಿ ಪ್ರಾರಂಭ ಆಗುತ್ತೆ ಅನ್ನೋ ಮಾಹಿತಿ ಇನ್ನು ಸರಿಯಾಗಿ ಲಭ್ಯವಾಗಿಲ್ಲ. ಅರ್ಜಿ ಪ್ರಾರಂಭವಾದ ನಂತರವೇ ಸಂಪೂರ್ಣವಾಗಿ ನಿಮಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು. ಏನೆಲ್ಲ ದಾಖಲೆಗಳು ಬೇಕಾಗುತ್ತವೆ. ಅಂದ್ರೆ ಮೊಟ್ಟಮೊದಲಿಗೆ ನೀವು ದಾಖಲೆಗಳನ್ನು ಇಟ್ಕೋಬೇಡಿ. ಯಾಕೆಂದರೆ ಆಧಾರ್ ಕಾರ್ಡ್ ಇರಬೇಕು ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಇರಬೇಕು.
ಮೊಬೈಲ್ ನಂಬರ್ ಇದ್ದರೆ, ಅದರ ಜೊತೆಗೆ ಪಾನ್ ಕಾರ್ಡ್ ಕೂಡ ಬೇಕು. ಜೊತೆಗೆ ಹಣವನ್ನು ಜನ ಪಡೆಯಬೇಕು ಅಂದರೆ ಚಾಲ್ತಿಯಲ್ಲಿರುವಂತಹ ಬ್ಯಾಂಕ್ ಅಕೌಂಟ್ ಸಂಪೂರ್ಣವಾಗಿ ಹೊಂದಿರಬೇಕು. ಈ ಎಲ್ಲಾ ಮೂರು ದಾಖಲೆಗಳೊಳಗೆ ನಿಮ್ಮ ಹೆಸರು ಸರಿಯಾಗಿ ಇದೆಯಾ ಇಲ್ವಾ ದಾಖಲೆಯನ್ನು ಪರಿಶೀಲನೆ ಮಾಡಿಕೊಳ್ಳಿ. ಯಾಕೆಂದರೆ ಕೆಲವೊಂದು ಸಲ ಏನಾಗಿರುತ್ತದೆ ಎಂದರೆ, ನಮ್ಮ ಒಂದು ದಾಖಲೆಗಳಲ್ಲಿ ಹೆಸರುಗಳು ತಪ್ಪಾಗಿರುತ್ತವೆ. ಹಾಗಾಗಿ ಅವುಗಳನ್ನು ಸರಿಪಡಿಸಿಕೊಳ್ಳಬೇಕು. ಯಾಕೆಂದರೆ ಈಗ ಲೋಕಸಭಾ ಎಲೆಕ್ಷನ್ ಬರ್ತಾ ಇರುವುದರಿಂದ, .
ಬಹಳಷ್ಟು ಯೋಜನೆಗಳನ್ನು ಇವತ್ತು ಸರ್ಕಾರದವರು ಏನ್ ಮಾಡ್ತಿದ್ದಾರೆ ಅಂದರೆ ಕೆಲವೊಂದು ಯೋಜನೆಗಳನ್ನು ಸಂಪೂರ್ಣವಾಗಿ ಬಿಡುಗಡೆಯನ್ನು ಮಾಡುತ್ತಿದ್ದಾರೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು