ನಮಸ್ಕಾರ ಪ್ರಿಯ ವೀಕ್ಷಕರೇ , ಹೆಲ್ದಿ ಲೆವೆಲ್ಸ್ 100 ಕಿಂತ ಹೆಚ್ಚಿಗೆ ಇದೆ ಎಂದರೆ ಅದನ್ನು ಕಡಿಮೆ ಮಾಡಬೇಕು, ಅದರೊಂದಿಗೆ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುವಂತಹ ಆಹಾರ ಕ್ರಮಗಳನ್ನು ನಾವು ಫಾಲೋ ಮಾಡಬೇಕು. ಇನ್ನೊಂದು ತಪ್ಪು ಕಲ್ಪನೆ ಮೊಟ್ಟೆಯನ್ನು ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಅಂತ ಹೇಳುತ್ತಾರೆ. ಈ ತರಕಾರಿ ಪಲ್ಯಗಳಲ್ಲಿ ಬೆಸ್ಟ್ ವೆಜಿಟೇಬಲ್ ಫಾರ್ ಕೊಲೆಸ್ಟ್ರಾಲ್ ಲವರಿಂಗ್ ಇಸ್ ಬ್ರಿನ್ಜಾಲ್ , ಅಂದ್ರೆ ನಮಗೆಲ್ಲರಿಗೂ ಗೊತ್ತು, ಬದನೆಕಾಯಿ. ಶುಗರ್ ಇರುವಂತವರು ಇದನ್ನು ಮುಟ್ಟಲೇಬಾರದು.
ಇದರಿಂದಲೇ ಕಾಯಿಲೆಗಳು ಬರುವುದು. ನಮ್ಮ ಲೈಫಲ್ಲಿ ಯಾವಾಗಲೂ ನಮಗೆ ಒಂದು ಸ್ಟ್ರಿಕ್ಟಾಗಿ ಆಹಾರ ಕ್ರಮವನ್ನು ಫಾಲೋ ಮಾಡ್ಬೇಕು ಅಂತ ಆಗೋದಿಲ್ಲ. ಅದೇ ತರಹ ಎಷ್ಟೋ ಟೈಮ್ ರೆಗ್ಯುಲರ್ ಎಕ್ಸರ್ಸೈಜ್ ಮಾಡಬೇಕು ಅಂತ ಆಗುವುದಿಲ್ಲ. ನಾವು ಸರಿಯಾಗಿ ಆಹಾರ ಕ್ರಮವನ್ನು ಮಾಡಿಲ್ಲ ಮತ್ತು ಸರಿಯಾಗಿ ವ್ಯಾಯಾಮ ಮಾಡಿಲ್ಲ ಅಂದ ಕೂಡಲೇ. ನಮ್ಮ ಮನಸ್ಸಿನಲ್ಲಿ ಟೆನ್ಶನ್ ಸ್ಟಾರ್ಟ್ ಆಗುತ್ತದೆ. ನಾನು ಒಂದು ಸಲ ಬ್ಲಡ್ ಟೆಸ್ಟ್ ಮಾಡಿ ನೋಡಬೇಕು.
ನಮಗೆ ಏನಾದರೂ ಸಮಸ್ಯೆಗಳು ಬಂದಿದೆಯಾ ಅಂತ ಡೌಟು ಕ್ರಿಯೇಟ್ ಆಗುತ್ತದೆ. ನಾವೆಲ್ಲರೂ ಹೇಲ್ತಿಯಾಗಿ ಇದ್ದರೂ ಕೂಡ, ನಾವು ಹೋಗಿ ಟೆಸ್ಟ್ ಮಾಡುವಂತ ಎರಡು ಟೆಸ್ಟ್ಗಳಿವೆ. ಅದರಲ್ಲಿ ಮೊದಲನೆಯದಾಗಿ ಶುಗರ್ ಟೆಸ್ಟ್ ನಾವೆಲ್ಲರೂ ಯಾಕೆಂದರೆ ನಮಗೆಲ್ಲರಿಗೂ ಹೆದರಿಕೆ ಇದೆ. ಯಾವಾಗ ನಮ್ಮ ಜೀವನದಲ್ಲಿ ಶುಗರ್ ಸ್ಟಾರ್ಟ್ ಆಗುತ್ತೆ ಅಂತ, ಅಂದರೆ ಭಾರತದಲ್ಲಿ ತುಂಬಾ ಜನರಿಗೆ ಈ ಸಕ್ಕರೆ ಕಾಯಿಲೆ ಪ್ರಾಬ್ಲಮ್ ಇದೆ. ಇನ್ನು ನೆಕ್ಸ್ಟ್ ಟೆಸ್ಟ್ ಯಾವುದು ಅಂದರೆ, ಕೊಲೆಸ್ಟ್ರಾಲ್ ಟೆಸ್ಟ್, ಅದನ್ನು ಎಲ್ಲರೂ ಮಾಡುತ್ತಾರೆ.
ನಾವು ನೋಡುವಂತದ್ದು ಮೆಡಿಸನ್ ಯಾವುದು ಅಂತ ನೋಡುವುದಾದರೆ ಅದು ಕೂಡ ಈ ಕೊಲೆಸ್ಟ್ರಾಲ್ ಮೆಡಿಸನ್. ನಾವು ಈ ವಿಡಿಯೋದಲ್ಲಿ ಕೊಲೆಸ್ಟ್ರಾಲ್ ಅಂದರೆ ಏನು. ಕೊಲೆಸ್ಟ್ರಾಲ್ ಬರಲು ಮುಖ್ಯ ಕಾರಣವೇನು. ಕೊಲೆಸ್ಟ್ರಾಲ್ ಹೆಚ್ಚಿರುವವರಿಗೆ ಒಳ್ಳೆಯ ಆಹಾರ ಕ್ರಮ. ನಾವು ರೆಗ್ಯುಲರ್ ಆಗಿ ಏನ್ ಮಾಡ್ತೀವಿ ಅಂದ್ರೆ. ಈ ಕೊಲೆಸ್ಟ್ರಾಲ್ ಟೆಸ್ಟ್ ಮಾಡ್ತೀವಿ. ಅದರಲ್ಲಿ ನೋಡುವುದಾದರೆ ನಮಗೆ ಗೊತ್ತಾಗುತ್ತದೆ, ಅದರಲ್ಲಿ ನೋಡುವುದಾದರೆ ನಮ್ಮ ನಾರ್ಮಲ್ ಕೊಲೆಸ್ಟ್ರಾಲ್ ಏನಿದೆ ಅದು ಲೆಸ್ಸ ದೆನ್ 200 ಇರಬೇಕು.
ಎಚ್ ಡಿ ಎಲ್ ವ್ಯಾಲ್ಯೂ ಏನಿದೆ ಅದು, 40 ಇರಬೇಕು. ಹೆಲ್ದಿಯನ್ ಕೊಲೆಸ್ಟ್ರಾಲ್ ಅದು 100 ಕಿಂತ ಕಡಿಮೆ ಇರಬೇಕು. ಆದ್ರೆ ನಾವು 40ವರ್ಷ ನಮ್ಮ ಒಂದು ದಿನ ನಿತ್ಯದ ಫುಡ್ ಹ್ಯಾಬಿಟ್ ಚೆಕ್ ಮಾಡುವಾಗ ಇದರಲ್ಲಿ ಕೆಲವೊಂದು ಏರುಪೇರು ಆಗಿರುತ್ತದೆ ಆಗಿರುತ್ತದೆ. ನಮಗೆಲ್ಲರಿಗೂ ಗೊತ್ತು ನಾವು ಎಚ್ ಡಿ ಎಲ್ ಕೊಲೆಸ್ಟ್ರಾಲ್ ಅಂದರೆ ತುಂಬಾ ಒಳ್ಳೆಯ ಕೊಲೆಸ್ಟ್ರಾಲ್ ಅದರಲ್ಲಿ ಏನಿದೆ ಅಂದ್ರೆ ತುಂಬಾ ಲೋನೆ ಇರುತ್ತದೆ ನಮ್ಮ ರೆಗ್ಯುಲರ್ ಫುಡ್ ಹ್ಯಾಬಿಟ್ ಇಂದ ತುಂಬಾನೇ ಕಡಿಮೆ ಇರುತ್ತದೆ.
ಹೆಚ್ಚಾಗಿ ನೋಡುವುದು ಏನೆಂದರೆ, ಟ್ರೈಯಲಿಸ್ 150 ಮೇಲೆ ಇರುತ್ತದೆ.200 ಮತ್ತು 250 ಆಗಬಹುದು. ಎಲ್‌ಡಿಎಲ್ ನೂರಕ್ಕಿಂತ ಹೆಚ್ಚಿದೆ ಎಂದರೆ ಅದನ್ನು ಕಡಿಮೆ ಮಾಡಬೇಕು. ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗಲಿಕ್ಕೆ ಒಳ್ಳೆಯ ಆಹಾರವನ್ನು ಫಾಲೋ ಮಾಡಬೇಕು. ಕೊಲೆಸ್ಟ್ರಾಲ್ ಬಗ್ಗೆ ಇರುವ ತಪ್ಪು ಕಲ್ಪನೆಗಳು. ಕೊಲೆಸ್ಟ್ರಾಲ್ ಇದ್ದರೆ ಅದು ನಮಗೆ ತುಂಬಾ ಕೆಟ್ಟದು. ಕೊಲೆಸ್ಟ್ರಾಲ್ ಇದ್ದರೆ ನಮಗೆ ಹೃದಯ ಅಪಘಾತ ಆಗಬಹುದು. ಇಂತಹ ತಪ್ಪು ಕಲ್ಪನೆಗಳು ಇದೆ.
ಆಕ್ಚುಲಿ ಏನು ಅಂದರೆ ಕೊಲೆಸ್ಟ್ರಾಲ್ ನಮ್ಮ ದೇಹ ಇರೋದೇ ಕೊಲೆಸ್ಟ್ರಾಲ್ ನಿಂದ. ನಿಮಗೆಲ್ಲರಿಗೂ ಗೊತ್ತು ವಿಟಮಿನ್ ಡಿ ನಮ್ಮ ಬಾಡಿ ಫಂಕ್ಷನ್ಸ್ಗೆ ವಿಟಮಿನ್ ಡಿ ಬೇಕು. ಅದೇ ತರಹ ನಮ್ಮ ಜೀರ್ಣಕ್ರಿಯೆ ಪಿತ್ತರಸ ಆಗಬೇಕು. ನಮ್ಮ ದೇಹದಲ್ಲಿ ಪ್ರೊಡ್ಯೂಸ್ ಆಗುವಂತಹ ಬಹಳಷ್ಟು ಹಾರ್ಮೋನ್ ಸರಿಯಾಗಿ ಪ್ರೊಡ್ಯೂಸ್ ಆಗಬೇಕು ಅಂದರೂ ಕೂಡ ನಮಗೆ ಕೊಲೆಸ್ಟ್ರಾಲ್ ಬೇಕು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.