ಬಾಡಿಗೆದಾರರನ್ನು ನೀವು ನಿಮ್ಮ ಸ್ವತ್ತುಗಳಲ್ಲಿ ಅತಿ ಹೆಚ್ಚು ದಿನಗಳು ಸ್ವಾಧೀನದಲ್ಲಿ ಇರುವುದಕ್ಕೆ ಬಿಟ್ಟರೆ ಎಂತಹ ಒಂದು ಸಂದರ್ಭಗಳಲ್ಲಿ ಅವರು ನಿಮ್ಮ ಸ್ವತಿಗೆ ಮಾಲೀಕರಾಗುವಂತಹ ಸಂದರ್ಭಗಳು ಬರುತ್ತದೆ…. ಯಾವುದೇ ನಿರ್ಧಾರಗಳನ್ನು ನೀವು ತೆಗೆದುಕೊಳ್ಳದೆ ಹೋದರೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ ಹೋದರೆ ಬಾಡಿಗೆದಾರರೇ.
ಮಾಲೀಕರಾಗುವಂತಹ ಸಾಧ್ಯತೆ ಗಳು ಇರುತ್ತದೆ ಅಥವಾ ನಿಮ್ಮ ಸ್ವತ್ತನ್ನು ಅವರು ಪಡೆದುಕೊಳ್ಳುವುದಕ್ಕೆ ಯಾವ ಕಾನೂನಿನ ಮೊರೆ ಹೋಗುತ್ತಾರೆ ಯಾವ ಆದಾರದ ಮೊರೆ ಹೋಗುತ್ತಾರೆ ಅಥವಾ ನಿಮ್ಮ ಸ್ವತ್ತನ್ನು ಹಿಂತಿರುಗಿಸಿ ಪಡೆಯಲು ನಿಮಗೆ ಕಷ್ಟಗಳು ಏನು ಎದುರಾಗುತ್ತದೆ ಎದುರಿಸಬೇಕಾಗುತ್ತದೆ ಎನ್ನುವಂತಹ ವಿಚಾರಗಳ ಬಗ್ಗೆ ನಾನು ಇವತ್ತು ನಿಮಗೆ.
ಮಾಹಿತಿಯನ್ನು ಕೊಡುತ್ತಾ ಇದ್ದೇನೆ. ಒಂದು ವರ್ಷದ ತನಕ ಅಥವಾ 11 ತಿಂಗಳು ಅಂದರೆ ಒಂದು ವರ್ಷದ ಒಳಗಡೆ ಇರುವಂತಹ ಕರಾರುಗಳನ್ನು ರಿಜಿಸ್ಟರ್ ಮಾಡುವಂತಹ ಅವಶ್ಯಕತೆ ಇರುವುದಿಲ್ಲ ಅಂದರೆ ಬಾಡಿಗೆ ಕರಾರು ಪತ್ರ ಇರಬಹುದು ಭೋಗ್ಯ ಪತ್ರ ಎಂದು ಆಗಲಿ ಒಂದು ವರ್ಷ ಕಿಂತ.
ಮೇಲ್ಪಟ್ಟುದ್ ಆದರೆ ಭೋಗ್ಯ ಎಂದು ರೂಢಿಯಲ್ಲಿ ಬಂದುಬಿಟ್ಟಿದೆ ಬಾಡಿಗೆಯಾದರೆ 11 ತಿಂಗಳು ಮಾಡುತ್ತಾರೆ ಏಕೆಂದರೆ ರಿಜಿಸ್ಟರ್ ಮಾಡುವ ಅವಶ್ಯಕತೆ ಇರುವುದಿಲ್ಲ ಎನ್ನುವಂತಹ ಒಂದು ಕಾನೂನು ಇರುವುದರಿಂದ ಆದ್ದರಿಂದ ಒಂದು ವರ್ಷಕ್ಕೆ ಮೇಲ್ಪಟ್ಟುವುದಾದರೆ ಅದನ್ನು ರಿಜಿಸ್ಟರ್.
ಮಾಡಿಕೊಳ್ಳಲೇಬೇಕು ಎಂದು ಕಾನೂನು ಇದೆ ಇದನ್ನು ಇಲ್ಲಿ ಸ್ಪಷ್ಟವಾಗಿ ಹೇಳುತ್ತಿದ್ದೇನೆ ಇನ್ನು ಎರಡನೇದಾಗಿ ನೀವು ಬಾಡಿಗೆಗೆ ಕೊಟ್ಟಾಗ ನೀವು ಅದರಲ್ಲಿ ಬಾಡಿಗೆಯನ್ನು ಯಾವುದರ ಮುಖಾಂತರ ಪಡೆದುಕೊಳ್ಳುತ್ತೀರಾ ಎನ್ನುವುದು ಬಹಳ ಮುಖ್ಯ ಬಾಡಿಗೆಯನ್ನು ನೀವು ಅಕೌಂಟ್ ಪೇ ಮುಖಾಂತರ ಆನ್ಲೈನ್ ಮುಖಾಂತರ ನಿಮ್ಮ ಅಕೌಂಟಿಗೆ ನೀವು ಪಡೆದು ಕೊಂಡಾಗ ಅದು.
ಒಳ್ಳೆಯದಾಗುತ್ತದೆ ಎರಡನೆಯದಾಗಿ ಏನಾದರೂ ಅದು ಟಿಡಿಎಸ್ ಹಿಡಿಯುವುದಾದರೆ ಅದನ್ನು ನೀವು ಟಿಡಿಎಸ್ ಹಿಡಿದುಕೊಂಡು ಕೊಡಿ ಎಂದು ಹೇಳಿ ಅದಕ್ಕೆ ಸೇರಿಸಿಕೊಂಡುಯೇ ನೀವು ಬಾಡಿಗೆಯನ್ನು ಫಿಕ್ಸ್ ಮಾಡಿಕೊಳ್ಳಬಹುದು. ಆಗ ಅದು ಬಾಡಿಗೆದಾರರಿಗಾಗಿ ಇರುತ್ತದೆ ಯಾವುದೇ ಸಮಸ್ಯೆಗಳು ಇರುವುದಿಲ್ಲ ಕಾಂಟ್ರಾಕ್ಟ್ ಮುಗಿತಾ ಇದ್ದ.
ಹಾಗೆ 11 ತಿಂಗಳಿಗೆ ಅದನ್ನು ರಿನಿವಲ್ ಮಾಡಿಸಿಕೊಳ್ಳಿ ನೀವು ಬೇಜವಾಬ್ದಾರಿಯನ್ನು ಅಥವಾ ನಂಬಿಕೆ ಇದೆಯಲ್ಲ ಎಂದು ಅಕೌಂಟಿಗೆ ದುಡ್ಡು ಬರುತ್ತಾ ಇದೆಯಲ್ಲ ಎಂದು ಹೇಳಿ ಕೆಲವರು ಅದನ್ನು ಹಾಗೆ ಬಿಟ್ಟುಬಿಡುತ್ತಾರೆ ಅದು ಬಹಳ ತಪ್ಪು ರಿನಿವಲ್ ಮಾಡಿಕೊಳ್ಳಿ ಸಂಬಂಧ ಹಾಗೆ ಇರಲಿ ನಂಬಿಕೆ ಹಾಗೆ ಇರಲಿ.
ಮುಂದುವರಿಸೋಣ ಅದು ಒಂದು ಗಂಟೆಯ ಕೆಲಸ ರಿನಿವಲ್ ಮಾಡಿಕೊಂಡು ಅದರ ಪ್ರಕಾರ ಮತ್ತೆ ಮುಂದುವರೆದರೆ ಅಥವಾ ಮುಂದುವರಿಯುತ್ತಾ ಹೋಗಿ ಇದರಿಂದ ಯಾರಿಗೂ ಕೂಡ ಸಮಸ್ಯೆ ಆಗುವುದಿಲ್ಲ ಇಬ್ಬರಿಗೂ ಕೂಡ ಅನುಕೂಲವಾಗುತ್ತದೆ, ಯಾವಾಗ ಸಮಸ್ಯೆ ಆಗುತ್ತದೆ ಎಂದು ಹೇಳಿದರೆ ನಾನು ಈಗಾಗಲೇ ಹೇಳಿದ ಹಾಗೆ 11 ತಿಂಗಳು ಮುಗಿದು ಒಂದು.
ವರ್ಷವಾಯಿತು ಆದರೂ ಅದನ್ನು ರಿನಿವಲ್ ಮಾಡಿಸಿಕೊಳ್ಳುವುದಿಲ್ಲ ಏನು ಪರವಾಗಿಲ್ಲ ನಂಬಿಕೆ ಇದೆ ಅಕೌಂಟಿಗೆ ಹಣ ಬರುತ್ತಾ ಇದೆ ಏನು ಸಮಸ್ಯೆ ಆಗುತ್ತಿಲ್ಲ ಎಂದು ಮಾಲೀಕರು ಕೂಡ ನೆಗ್ಲೆಟ್ ಮಾಡಿಬಿಡುತ್ತಾರೆ ಏನು ಬಂದು.
ಓನರ್ ಪ್ರಾಬ್ಲಮ್ ಮಾಡುತ್ತಿಲ್ಲವಲ್ಲ ಎಂದು ಅವರು ಕೂಡ ಬಾಡಿಗೆಯನ್ನು ಹಾಕುತ್ತಾ ಇರುತ್ತಾರೆ ಮನೆಗೆ ಏನು ಸಮಸ್ಯೆ ಇಲ್ಲ ಎಂದು ಅವರು ಕೂಡ ಬಾಡಿಗೆಯನ್ನು ಹಾಕುತ್ತಾ ಇರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.