ಕಣ್ಣೆದುರೇ ದೇವತೆಗಳ ಸಂಚಾರ ಈ ಈ ವಿಸ್ಮಯ ನಿಜಕ್ಕೂ ನಂಬೋದ್ಯಾಕೆ ಸಾಧ್ಯಾನ..

ನಮಸ್ಕಾರ ನನ್ನ ಎಲ್ಲಾ ಪ್ರಿಯ ವೀಕ್ಷಕರೇ, ಸ್ನೇಹಿತರೆ ಇಂದಿಗೂ ಮನುಷ್ಯನಿಗೆ ಮಾತ್ರ ಇರುವ ಗೊಂದಲಗಳು, ಹಾಗೂ ಅಪ್ಪನಂಬಿಕೆಗಳ ಪೈಕಿ, ಒಂದು ಮಹತ್ತರವಾದ ವಿಚಾರ ಅಂತಂದ್ರೆ. ಅದು ದೇವತೆಗಳು ಇದ್ದಾರಾ ಅಂತ ಅನ್ನೋದು. ಈ ಭೂಮಿಯಲ್ಲಿ ಮನುಷ್ಯರಾದರೆ ಅಂತರಕ್ಷದಲ್ಲಿ ದೇವತೆಗಳು ಸಂಚರಿಸುತ್ತಾರೆ ಅನ್ನೋದನ್ನ, ಈಗಾಗಲೇ ವೇದ ಪುರಾಣಗಳು ಗ್ರಂಥಗಳು ಉಲ್ಲೇಖ ಮಾಡುತ್ತಾರೆ. ಆದರೆ ಮೊನ್ನೆ ತಾನೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ವಿಡಿಯೋ ಅಪ್ಲೋಡ್ ಆಗಿತ್ತು.

WhatsApp Group Join Now
Telegram Group Join Now

ಆ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯವರೆಗೆ ನಿಂತು ಆಕಾಶದಲ್ಲಿ ಚಲಿಸುತ್ತಿದ್ದ ಬೆಳಕಿನ ದಂಡುಗಳನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು, ಅಚ್ಚರಿಯ ಜೊತೆಗೆ ಆ ವಿಸ್ಮಯ ಏನು ಅನ್ನೋ ಪ್ರಶ್ನೆಗಳನ್ನು ಹರಿಸಿದ್ದ. ಆತನ ವಿಡಿಯೋಗೆ ನಾನಾ ಅಪರ ವಿರೋಧ ಚರ್ಚೆಗಳು ವ್ಯಕ್ತವಾಗಿದ್ದವು, ಅದನ್ನು ವೈಜ್ಞಾನಿಕವಾಗಿ ವರ್ಣಿಸಿದವರು, ಇದ್ದರು. ಮತ್ತೆ ಇನ್ನು ಕೆಲವರು ಆಗಲ್ಲ ವಿಡಿಯೋ ಎಡಿಟಿಂಗ್ ಹಂತ ಹೇಳುತ್ತಿದ್ದರು. ಆದರೆ ಮತ್ತು ಕೆಲವೊಬ್ಬರು ಅದನ್ನು ಚರ್ಚಾ ವಿಷಯವನ್ನಾಗಿಸದೆ ಅದರ ಅಸ್ತಿತ್ವದ ಪತ್ತೆ ಹಚ್ಚುವ ಕೆಲಸವನ್ನು ಮಾಡಿದ್ದರು.

ಈಗಲೂ ಮಾಡುತ್ತಿದ್ದಾರೆ. ಅಂತವರಲ್ಲಿ ನಾವು ಕೂಡ ಒಬ್ಬರು. ಈ ಸಂಗತಿ ಎಷ್ಟು ಸರಿ ಎಷ್ಟು ಸುಳ್ಳು ಅನ್ನೋದು ಲೆಕ್ಕೀಶ ಅದೇ ಆ ವಿಸ್ಮಯ ಸಂಗತಿಯಾದರೂ ಏನು. ನಿಜಕ್ಕೂ ಆಕಾಶದಲ್ಲಿ ಒಂದೇ ವೇಗದಲ್ಲಿ ಚಲಿಸುತ್ತಿರುವ ಅವೆಲ್ಲವೂ ನಕ್ಷತ್ರ ಕಾಯಗಳ ಅಥವಾ ಧೂಮಕೇತುಗಳ ಅಥವಾ ಸನಾತನ ಪುರಾಣವನ್ನು ಉಲ್ಲೇಖಿಸಿದ ದೇವತೆಗಳ ಸಂಚಾರವ ಅನ್ನುವ ಗೊಂದಲ ಹುಟ್ಟುತ್ತದೆ. ಇವತ್ತಿನ ಎಪಿಸೋಡ್ ನಲ್ಲಿ ಈ ವಿಚಾರದೊಂದಿಗೆ ಹಿಂದೂ ಪುರಾಣ ಕಾವ್ಯಗಳಲ್ಲಿ ದೇವತೆಗಳೆಂದರೆ.

See also  ಎರಡು ಸ್ಪೂನ್ ಹಾಕಿದೆ ಅಷ್ಟೇ ಕೊಳೆ ಎಲ್ಲವೂ ಮಾಯ..ಇದರ ಮುಂದೆ ಯಾವ ಕ್ಲೀನರ್ ಕೂಡ ಕೆಲಸ ಮಾಡೋದಿಲ್ಲ..

ಯಾರು ನಾವು ನಂಬಿರುವಂಥ ಮುಕ್ಕೋಟಿ ದೇವರು ಇದ್ದಾರಾ. ಹಾಗಾದರೆ ಅವರೆಲ್ಲ ಯಾರು ಈ ಭೂಮಿಯಲ್ಲಿ ವಾಸಿಸುವ ಮನುಷ್ಯರಿಗೂ, ಅವರಿಗೂ ಹೇಗೆ ಸಂಪರ್ಕ ಅನ್ನೋದನ್ನ ಇವತ್ತಿನ ವಿಡಿಯೋದಲ್ಲಿ ಚರ್ಚೆ ಮಾಡೋಣ. ನಿಮಗೂ ಕೂಡ ಇಂತಹ ವಿಚಾರಗಳು ತಿಳಿದಿದ್ದಾದರೆ, ದಯವಿಟ್ಟು ಕಮೆಂಟ್ ಮಾಡಿ. ಆದಷ್ಟು ವಿಚಾರ ವಿನಿಮಯ ಮಾಡೋಣ. ಸ್ನೇಹಿತರೆ ಈ ವಿಡಿಯೋ ನೋಡುತ್ತಿದ್ದರೆ ಅದೇನು ಗೊಂದಲ ಏನಿರಬಹುದು. ಇದು ಅನ್ನೋ ಕುತೂಹಲ ಇದ್ದೇ ಇರುತ್ತದೆ.

ಇದನ್ನು ವೈಜ್ಞಾನಿಕವಾಗಿ ಆಲೋಚಿಸುವುದಾದರೆ. ಹುಲ್ಕೆಗಳು ಅಂತರಿಕ್ಷದಲ್ಲಿ ಚಲಿಸುವಾಗ ಕಾಸ್ಮೋ ಕಿರಣಕ್ಕೆ ಹೊಡೆತಕ್ಕೆ ಸಿಕ್ಕಿ, ಉರಿದು ಹೋಗುತ್ತವೆ ಅನ್ನೋದು ವೈಜ್ಞಾನಿಗಳ ಅಭಿಪ್ರಾಯ. ಆದರೆ ಸಾಮಾನ್ಯರ ಚಿಂತನೆಯಲ್ಲಿ ಆ ಉತ್ತರ ಸಮಾಧಾನ ತರುವಂತದ್ದಲ್ಲ. ಇಲ್ಲ ಅದು ಬೇರೇನೂ ಇರಬೇಕು ಎಂಬ ಚಿಂತೆ ಬಂದೇ ಬರುತ್ತದೆ. ಆಗ ನೆನಪಾಗುವುದೇ ನಮ್ಮ ಪುರಾಣ ಕಾಲದ ಕಥಾನಕಗಳು. ಯಾರು ನಂತರ ಬಿಡುತ್ತಾರೋ ಆ ವಿಚಾರ ವಂತು ಇದ್ದೇ ಇದೆ. ಅದೇನು ಅಂದರೆ ದೇವಾನುದೇವತೆಗಳು ಬೆಳಕಿನ ರೂಪದಲ್ಲಿ ಸಂಚರಿಸುತ್ತಾರೆ ಅಂತ.

ಭೂಮಿ ಸರಿ ಈ ಬ್ರಹ್ಮಾಂಡದಲ್ಲಿ 14 ಲೋಕಗಳಿವೆ ಅನ್ನೋ ಉಲ್ಲೇಖ. ನಮ್ಮ ಪುರಾಣ ಕಥೆಗಳಲ್ಲಿ ಬರುತ್ತವೆ. ಮನುಷ್ಯನಾದ ನಾವು ಭೂಮಿಯ ಮೇಲೆ ನಡೆದಾಡಬಹುದು. ಈ ಸಂಗತಿ ಎಷ್ಟು ಸತ್ಯವೋ ಅಷ್ಟೇ ಸತ್ಯ. ಹೊರತು ಬಾ ಲೋಕದ ಜೀವಿಗಳು ಆಕಾಶ ಮಾರ್ಗವಾಗಿ ಆಕಾಶಕಾಯವಾಗಿ ಬೆಳಕಿನ ರೂಪದಲ್ಲಿ ಸಂಚರಿಸುತ್ತಾರೆ. ಈಗಾಗಲೇ ಇದಕ್ಕೆ ಪುಷ್ಟಿ ನೀಡುವಂತಹ ಕಥಾನಕಗಳು ಹಲವಷ್ಟಿವೆ. ಹಾಗೆ ಜಪಾನ್ ರಷ್ಯಾ ಅಮೇರಿಕಾ ದೇಶಗಳಲ್ಲಿ ಆಕಾಶ ಮಾರ್ಗವಾಗಿ ಹಲವು ಜೀವಿಗಳು ಭೂಮಿಗೆ ಬಂದು ಹೋಗಿದ್ದಾವೆ.

See also  ಎರಡು ಸ್ಪೂನ್ ಹಾಕಿದೆ ಅಷ್ಟೇ ಕೊಳೆ ಎಲ್ಲವೂ ಮಾಯ..ಇದರ ಮುಂದೆ ಯಾವ ಕ್ಲೀನರ್ ಕೂಡ ಕೆಲಸ ಮಾಡೋದಿಲ್ಲ..

ಅನ್ನೋದು ಸಾಕ್ಷಿ ಸಮೇತವಾಗಿ ಸಾಬೀತಾಗಿದೆ. ಆದರೆ ಯಾಕಾಗಿ ಬಂದಿರಬಹುದು ಅನ್ನೋದನ್ನ ಸಾಬೀತುಪಡಿಸಲು ಇಡುವರೆಗೂ ನಮ್ಮ ಮಾನವ ಕುಲದ ಜ್ಞಾನ ತಂತ್ರಜ್ಞಾನಕ್ಕೆ ನಿಲುಕದ ವಿಚಾರ. ಎಂದಿಗೂ ಬೆಳಕಿನ ರೂಪದಲ್ಲೇ ದೇವತೆಗಳು ಸಂಚಾರವಿರುತ್ತದೆ ಅನ್ನೋದಕ್ಕೆ ನಮ್ಮ ವೇದ ಶಾಸ್ತ್ರಗಳೆ ಸಾಕ್ಷಿ ಹೇಳುತ್ತವೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.