ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ನಮಸ್ಕಾರ ಪ್ರಿಯ ವೀಕ್ಷಕರಿಗೆ, ದಪ್ಪ ಕೂದಲು ಅಂದರೆ ಎಲ್ಲರಿಗೂ ಇಷ್ಟ, ಆದರೆ ಈಗಿನ ಕಾಲದಲ್ಲಿ ಉದ್ದವಾಗಿರುವುದು ದಪ್ಪವಾಗಿರುವುದು ಕೂದಲ ತುಂಬಾನೇ ಕಡಿಮೆ ಇರುವುದು. ನಮ್ಮ ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯಬೇಕು ಎಂದರೆ , ಈ ಹೋಮ್ ರೆಮಿಡಿಯನ್ನು ಒಂದು ಸಲ ಟ್ರೈ ಮಾಡಿ. ಈಜಿ ಮೆಥಡ್ನಲ್ಲಿ ನಮ್ಮ ಕೂದಲು ಉದ್ದವಾಗಿ ದಪ್ಪವಾಗಿ ಕಪ್ಪಾಗಿ ಬೆಳೆಯೋದಕ್ಕೆ ನಾವು ಹೋಂ ರೆಮಿಡಿಯನ್ನು ಹೇಳಿಕೊಡುತ್ತೇವೆ. ಹಾಗೆ ಈ ವಿಡಿಯೋವನ್ನು ಕೊನೆವರೆಗೂ ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ.

WhatsApp Group Join Now
Telegram Group Join Now

ಈ ರೆಮಿಡಿಯನ್ನು ಮಾಡೋದಕ್ಕೆ ತುಂಬಾ ಸಾಮಗ್ರಿಗಳು ಬೇಕಾಗಿಲ್ಲ. ಮೊದಲಿಗೆ ನಾವು ಇಲ್ಲಿ ಲವಂಗವನ್ನು ತೆಗೆದುಕೊಂಡಿದ್ದೇನೆ. ಇಷ್ಟೊಂದು ಲವಂಗ ಯಾಕೆಂದರೆ ನಾವು ಇದನ್ನು ಮತ್ತೆ ಬಳಸಬಹುದು. ಲವಂಗ ನಮ್ಮ ಕೂದಲು ಬೆಳೆಯೋದಕ್ಕೆ ತುಂಬಾನೇ ಸಹಾಯ ಮಾಡುತ್ತದೆ. ಹಾಗೆ ಲವಂಗವನ್ನು ಟಿ ಯಲ್ಲಿ ಹಾಕಿಕೊಂಡು ಕುಡಿಯೋದ್ರಿಂದ, ಹೀಟ್ ಆಗಿದ್ದರೆ ಕಡಿಮೆ ಮಾಡುತ್ತದೆ. ಲವಂಗ ಒಳ್ಳೆಯ ಮನೆ ಮದ್ದು ಅಂತ ಹೇಳಬಹುದು. ಮೊದಲಿಗೆ ಗ್ಯಾಸ್ ಆನ್ ಮಾಡಿ . ಒಂದು ಲೋಟದಲ್ಲಿ ನೀರನ್ನು ಹಾಕಿ, ನೀರು ಹೋಗಿರಿನ ಬೆಚ್ಚಗೆ ಇದ್ದಾಗ ಲವಂಗವನ್ನು ಹಾಕಿಕೊಳ್ಳಿ.

ನೀರಿನಲ್ಲಿ ಲವಂಗ ಚೆನ್ನಾಗಿ ಬಿಸಿ ಆಗಬೇಕು. ಲವಂಗ ಬಿಸಿಯಾದ ನಂತರ ನೀರಿನ ಬಣ್ಣ ಬದಲಾಗುತ್ತದೆ ನೋಡಿ. ಈ ಲವಂಗವನ್ನು ನಮ್ಮ ಕೂದಲಿಗೆ ಬಳಸುವುದರಿಂದ ತುಂಬಾನೇ ಬೆನಿಫಿಟ್ಸ್ ಇದೆ ಫ್ರೆಂಡ್ಸ್. ಈ ಕೂದಲಿನಲ್ಲಿ ಸ್ಲ್ಯಾಬ್ ಇಟ್ನೆಸ್ ಹಾಗೆ ಏರ್ ಫೋನ್ ಇರಬಹುದು ಡ್ಯಾಂಡ್ರಫ್ ಇರಬಹುದು. ಇವೆಲ್ಲದಕ್ಕೂ ರಾಮಬಾಣ ಅಂತ ಹೇಳಬಹುದು. ನೀವು ಒಂದು ಸಲ ಯೂಸ್ ಮಾಡಿದರೆ, ಮತ್ತೆ ಮತ್ತೆ ಯೂಸ್ ಮಾಡುತ್ತೀರಾ. ನೋಡಿ ಈಗ ಲವಂಗ ಪೂರ್ತಿಯಾಗಿ ಬಿಸಿಯಾಗಿದೆ. ಈಗ ಈ ನೀರನ್ನು ಸೋಸಿಕೊಳ್ಳಿ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಈ ಬಿಸಿಯಾಗಿರುವಂತ ಲವಂಗವನ್ನು ಒಣಗಿಸಿಕೊಂಡು ಇಡಬೇಕು. ಮತ್ತೆ ಇದನ್ನು ನಾವು ಅಡುಗೆಯಲ್ಲಿ ಬಳಸಿಕೊಳ್ಳಬಹುದು. ಈ ನೀರನ್ನು ನಾವು ಒಂದು ತಿಂಗಳವರೆಗೂ ಸ್ಟೋರ್ ಮಾಡಿ ಇಡಬಹುದು. ಇದು ಏನು ಆಗುವುದಿಲ್ಲ. ನೀರು ಪೂರ್ತಿಯಾಗಿ ತಣ್ಣಗಾಗಬೇಕು, ನಮಗೆ ಎಷ್ಟು ಬೇಕೋ ಅಷ್ಟು ಒಂದು ಕಪ್ ಗೆ ಹಾಕಿಕೊಂಡು , ಮೆಕ್ಕಿರುವಂತಹ ನೀರನ್ನು ನಾವು ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಡಬಹುದು. ಮತ್ತೆ ನಾವು ಅದನ್ನು ಯೂಸ್ ಮಾಡುವಾಗ ಅರ್ಧ ಗಂಟೆ ಮುಂಚಿತವಾಗಿ ತೆಗೆದಿಟ್ಟು, ಆಮೇಲೆ ಅದನ್ನು ಯೂಸ್ ಮಾಡಬಹುದು.

ಈಗ ಈ ನೀರು ತಣ್ಣಗಾಗಿದೆ ಅದಕ್ಕೆ ನಿಂಬೆ ಹಣ್ಣನ್ನು ಹಿಂಡಿಕೊಳ್ಳುತ್ತಾ ಇದ್ದೇನೆ. ಅರ್ಧ ನಿಂಬೆಹಣ್ಣು ಆದರೆ ಸಾಕು. ಈ ನಿಂಬೆ ಹಣ್ಣನ್ನು ಹಾಕುವುದರಿಂದ ತಲೆಯಲ್ಲಿ ಡ್ಯಾಂಡ್ರಫ್ , ರಿಮೂವ್ ಆಗುತ್ತದೆ. ಈಗ ಇದರಲ್ಲಿ ಒಂದು ಟೇಬಲ್ ಸ್ಪೂನ್ ನಷ್ಟು ಕೊಬ್ಬರಿ ಎಣ್ಣೆ ಹಾಕುತ್ತಿದ್ದೇನೆ. ಕೆಲವೊಬ್ಬರು ತಲೆಗೆ ಎಣ್ಣೆ ಎಣ್ಣೆ ಹಚ್ಚೋದಿಲ್ಲ ಕೊಬ್ಬರಿ ಎಣ್ಣೆಯನ್ನು ಹಚ್ಚುವುದಿಲ್ಲ. ಕೆಲವೊಬ್ಬರಿಗೆ ಕೊಬ್ಬರಿ ಎಣ್ಣೆ ಅಂದರೆ ಅಲರ್ಜಿ ಇರುತ್ತದೆ. ಇಲ್ಲ ಅಂದರೆ ಅವರಿಗೆ ಇಷ್ಟವಾಗುವುದಿಲ್ಲ. ಎಣ್ಣೆ ಹಚ್ಚದೆ ಇರುವವರು ಈ ತರಹ ಮಾಡಿ ಹಚ್ಚಿಕೊಳ್ಳಿ .

ಚೆನ್ನಾಗಿ ಮಿಕ್ಸ್ ಮಾಡಬೇಕು. ನಿಂಬೆಹಣ್ಣು ಮತ್ತು ಈ ಕೊಬ್ಬರಿ ಎಣ್ಣೆ ನೀರಿನಲ್ಲಿ ಮಿಕ್ಸ್ ಆಗಬೇಕು. ನೋಡಿ ಈಗ ಈ ನೀರನ್ನು ಹೇಗೆ ಹಚ್ಚಿಕೊಳ್ಳುವುದು ಅಂತ ಹೇಳಿಕೊಡುತ್ತೇವೆ. ಒಂದು ಕಾಟನ್ ತೆಗೆದುಕೊಂಡು ಈ ಸಲ್ಯೂಷನ್ ನಲ್ಲಿ ಅದ್ದುಕೊಂಡು . ತಲೆಗೆ ಒಂದು ಕಡೆಯಿಂದ ಹಚ್ಚಿಕೊಂಡು ಬರಬೇಕು. ಈ ತರಹ ತಲೆಯ ಪೂರ್ತಿ ಹಚ್ಚಿಕೊಳ್ಳಬೇಕು.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">