ನಮಸ್ಕಾರ ಪ್ರಿಯ ವೀಕ್ಷಕರೆ, ಲಕ್ಷ್ಮಿ ನಿವಾಸ ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಸೀರಿಯಲ್ ನಿಜವಾಗಿಯೂ ಶುರುವಾದ ಕೆಲವೇ ದಿನಗಳಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಸೀರಿಯಲ್ಗೆ ನೋಡುಗರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಟಿ ಆರ್ ಪಿ ಅನ್ನು ಕೂಡ ಸಿಕ್ಕಾಪಟ್ಟೆ ರೇಸ್ ನಲ್ಲಿ ಬಿದ್ದಿದೆ ಲಕ್ಷ್ಮಿ ನಿವಾಸ. ಒಂದು ಹಿಡಿ ಕುಟುಂಬ ನೋಡುವಂತೆ ಸೀರಿಯಲ್ ಇದಾಗಿದೆ. ಎಲ್ಲರ ಕುಟುಂಬದಲ್ಲಿ ಆಗುವಂತಹ ಒಂದಷ್ಟು, ಬದಲಾವಣೆಗಳು ಬೆಳವಣಿಗೆಗಳು, ಕುಟುಂಬದಲ್ಲಿ ಆಗುತ್ತದೆ.
ಆ ಕಾರಣಕ್ಕಾಗಿ, ಎಲ್ಲರೂ ಇಷ್ಟಪಡುವಂತಹ ಸೀರಿಯಲ್ ಈ ಲಕ್ಷ್ಮಿ ನಿವಾಸ. ಈ ಮಿಡಲ್ ಕ್ಲಾಸ್ ನ ಹೆಣ್ಣು ಮಕ್ಕಳು ಮತ್ತು ಅವರ ಕುಟುಂಬ ಮದುವೆ ಮಕ್ಕಳು ಖರ್ಚು ವೆಚ್ಚ ಖುಷಿ ಸಂತೋಷ ಅಳುವುದು ದುಃಖ ಎಲ್ಲವೂ ಕೂಡ, ಈ ಸೀರಿಯಲ್ನಲ್ಲಿ ತೋರಿಸಲಾಗಿದೆ. ಈ ಕಾರಣಕ್ಕೆ ಜನರ ಮನಸ್ಸಿಗೆ ಹೆಚ್ಚು ಕನೆಕ್ಟ್ ಆಗಿದೆ. ಕೆಲವೊಂದು ಪಾತ್ರಗಳು ಒಂದೊಂದು ಪಾತ್ರಗಳದ್ದು ಒಂದೊಂದು ರೀತಿ ಹಲವರ ಜೀವನ ಬೇರೆ ಬೇರೆ ರೀತಿ . ಲಕ್ಷ್ಮಿ ನಿವಾಸದಲ್ಲಿ ಈಗ ತುಂಬಾನೇ ಕಾಡುತ್ತಿರುವುದು ತುಂಬಾನೇ ಫೇಮಸ್ ಆಗುತ್ತಿರುವುದು.
ಎರಡು ಜೋಡಿ ಹೌದು. ಅದು ಜಾನವಿ ಮತ್ತು ಜಯಂತ್ ಹೌದು ಇವರಿಬ್ಬರ ಜೋಡಿ ಇದೀಗ ಎಲ್ಲರ ತಲೆಯನ್ನು ಕೆಡಿಸಿಬಿಟ್ಟಿದೆ. ಸೀರಿಯಲ್ ಶುರುವಾದ ಕೆಲವೇ ದಿನಗಳಲ್ಲಿ ಎಷ್ಟರಮಟ್ಟಿಗೆ. ಕ್ರೇಜ್ ಅನ್ನು ಉಂಟುಮಾಡುವುದು ಅದೊಂದು ಸವಾಲಿನ ಕೆಲಸಗಳು. ಈ ಹಿಂದೆ, ಕೂಡ ಅನೇಕ ಜೋಡಿಗಳು ಮೋಡಿ ಮಾಡಿದ್ದಾರೆ. ಆ ಜೋಡಿ ಗಳು ರಿಯಲ್ ಲೈಫ್ ನಲ್ಲಿ ಜೋಡಿ ಆದರೆ ಅದ್ಭುತವಾಗಿರುತ್ತದೆ. ಅಂತ ಅಂದುಕೊಂಡಿದ್ದು ಇವೆ. ಅದೇ ರೀತಿಯಾಗಿ ಇದೀಗ ಜಯಂತ್ ಮತ್ತು ಜಾನವಿ ಜೋಡಿ ಮೋಡಿ ಮಾಡಿದೆ. ಆದರೆ ವಿಶ್ವನ ಕಥೆ ಏನು ಅನ್ನುವುದೇ ಎಲ್ಲರ ಯೋಚನೆ.
ಆದರೆ ತುಂಬಾ ಇಂಟರೆಸ್ಟಿಂಗ್ ಅಂದ್ರೆ ಈ ಸೀರಿಯಲ್ ನಲ್ಲಿ ಜಯಂತ್ ಆಗಿ ಕಾಣಿಸಿಕೊಂಡವರು ದೀಪಕ್ ಸುಬ್ರಮಣ್ಯ. ಈ ವ್ಯಕ್ತಿಯ ಕ್ಯಾರೆಕ್ಟರ್ ಅಥವಾ ಈ ವ್ಯಕ್ತಿ ಇರುವಂತಹ ರಿತಿಯೋ ಅಥವಾ ಆ ಪಾತ್ರದಲ್ಲಿ ಆತ ಕಾಣಿಸಿಕೊಂಡಂತ ರೀತಿಯೂ ಗೊತ್ತಿಲ್ಲ. ಎಲ್ಲರಿಗೂ ಜಯಂತ್ ತುಂಬಾನೇ ಇಷ್ಟವಾಗಿದ್ದಾರೆ. ಮತ್ತೆ ಜಯಂತ್ ಯಾರು ಅವರ ನಿಜವಾದ ಹೆಸರೇನು ಅವರು ಎಲ್ಲಿಯವರು. ಅವರು ಏನು ಮಾಡಿಕೊಂಡಿದ್ದರು. ಈ ಎಲ್ಲವನ್ನು ಹುಡುಕುವುದಕ್ಕೆ ಶುರು ಮಾಡಲಾಗಿದೆ. ನಾವು ಅದೇ ರೀತಿ ಯಾರಪ್ಪ ಈ ಸುರಸುಂದರಾ ಹ್ಯಾಂಡ್ಸಮ್ ಜಯಂತ್ ಅಂತ ಹುಡುಕಿದಾಗ.
ಸಿಕ್ಕಿದಂತ ಉತ್ತರಕ್ಕೆ ನಾವು ಶಾಕ್ ಆಗಿದ್ದೇವೆ. ಹೌದು ಜಯಂತ್ ಕ್ಯಾರೆಕ್ಟರ್ ಈ ಸೀರಿಯಲ್ ನಲ್ಲಿ ನಿಜವಾಗಿ ಒಂದು ಹೆಣ್ಣು ಮಗಳು ಇಷ್ಟಪಡುವಂತಹ ಕ್ಯಾರೆಕ್ಟರ್. ಒಂದು ಮಿಡಲ್ ಕ್ಲಾಸ್ ಹೆಣ್ಣು ಮಕ್ಕಳಿಗೆ ನಾನು ಮದುವೆಯಾಗುವ ಅಂತ ಹುಡುಗ ಹೀಗಿರಬೇಕು ಎಂದು ಆಸೆಯಾಗುತ್ತದೆ. ನಮ್ಮದು ಬಡ ಕುಟುಂಬ ಆಗಿದ್ದರೆ, ನಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಕ್ಕ ತಂಗಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತನ್ನ ಚಿಕ್ಕ ಪುಟ್ಟ ಆಸೆಗಳನ್ನು ಈಡೇರಿಸಬೇಕು.
ಇವೆಲ್ಲವೂ ಕೂಡ ಎಲ್ಲಾ ಹೆಣ್ಣು ಮಕ್ಕಳಿಗೂ ಇರುತ್ತದೆ. ಆ ಹೆಣ್ಣು ಮಕ್ಕಳು ಬಯಸುವಂಥ ಕ್ಯಾರೆಕ್ಟರ್ ಅನ್ನು ಜಯಂತ್ ಇಲ್ಲಿ ಮಾಡಿರೋದು. ತುಂಬಾ ಜನಕ್ಕೆ ಹತ್ತಿರವಾಗುವುದಕ್ಕೆ ಕಾರಣ. ತುಂಬಾ ಜನಕ್ಕೆ ಒಂದು ಅನುಮಾನವಿದೆ. ಇವನು ನಿಜವಾಗಿ ಒಳ್ಳೆಯವನು ಕೆಟ್ಟವನ. ಇವರು ಕೆಟ್ಟವರಾಗಿದ್ದರು ಒಳ್ಳೆಯವರ ತರ ನಾಟಕ ಮಾಡುತ್ತಿದ್ದಾರ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.