ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ... » Karnataka's Best News Portal

ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ…

ಕೃಷಿ ಹೋಂಡದಲ್ಲಿ ಈ ರೈತ ಮಾಡಿದ ಟೆಕ್ನಿಕ್ ನೋಡಿದ್ರೆ ತಲೆ ತಿರುಗುತ್ತದೆ…ಮುತ್ತುಗಳು ಎಲ್ಲಿ ಸಿಗುತ್ತದೆ ಸಮುದ್ರದಲ್ಲಿ ಆದರೆ ನಮ್ಮ ಜಮೀನಿನಲ್ಲಿ ಮುತ್ತುಗಳನ್ನ ಬೆಳೆದರೆ ಒಂದು ಮುತ್ತಿಗೆ 500 ರೂಪಾಯಿ ರಾಜಸ್ಥಾನದ ರೈತನ ಮಗ ವಿನೋದ್ ಭಾರತಿ ಕಂಪ್ಯೂಟರ್ ಡಿಪ್ಲೋಮೋ ಮಾಡಿ ಒಂದು ಟ್ಯೂಷನ್ ಸೆಂಟರ್ ಅನ್ನು ಓಪನ್ ಮಾಡಿದರು ಆದರೆ ಅದು ವರ್ಕೌಟ್ ಆಗದೆ.

WhatsApp Group Join Now
Telegram Group Join Now

ಮುಚ್ಚಿ ಹೋಯಿತು ಏನು ಮಾಡಲಿ ಎಂದು ಕುಳಿತ ವಿನೋದ್ ಭಾರತಿ ಸ್ನೇಹಿತರ ಸಲಹೆ ಮೇರೆಗೆ ಒರಿಸಾಗೆ ಹೋಗಿ ಐಸಿಎಆರ್ ನಲ್ಲಿ ಒರಿಸ್ಸಾ ಮುತ್ತುಗಳ ಕೃಷಿ ಟ್ರೈನಿಂಗ್ ಅನ್ನು ಪಡೆದು ಅಲ್ಲಿಂದ 500 ವೈ ಸ್ಟಾರ್ ತಂದು ಮನೆಯ ಮುಂದೆ 10*5 ಅಡಿಯ ನೀರಿನ ಹೋಂಡ ಮಾಡಿ ಅದರಲ್ಲಿ ಬಿಟ್ಟರು ಬೇಜಾರಾಗುವ ವಿಷಯ.

ಎಂದರೆ 500ರಲ್ಲಿ 492 ವಾಯ್ಸ್ ಸ್ಟಾರ್ ಸತ್ತು ಹೋಯಿತು
ಬೇಜಾರಾದ ವಿನೋದ್ ಭಾರತಿ ಕೆಲವು ತಪ್ಪುಗಳನ್ನು ಮಾಡಿದರು ಟಿ ಹೆಚ್ ಮತ್ತು ಟೆಂಪರೇಚರ್ ಸರಿಯಾಗಿ ನೋಡಿಕೊಂಡಿರಲಿಲ್ಲ ನಂತರ ಅದನ್ನು ತಿದ್ದಿಕೊಂಡಂತಹ ಈ ರೈತ ಮತ್ತೆ ಹೋಗಿ ಒಂದು ಸಾವಿರ ವಾಯ್ಸ್ ಸ್ಟಾರ್ ಗಳನ್ನು ತಂದು ಹೊಂಡಕ್ಕೆ ಬಿಟ್ಟರು ಇ.

ಬಾರಿ ಎಪ್ಪತ್ತು ಪರ್ಸೆಂಟ್ ಸಕ್ಸಸ್ ಕಂಡಂತಹ ರೈತ 50,000 ಆದಾಯ ಮಾಡಿ ತಮ್ಮ ಇನ್ವೆಸ್ಟ್ಮೆಂಟ್ ಅನ್ನು ರಕವರಿ
ಮಾಡಿಕೊಂಡರು ಈಗ ನಾಲ್ಕು ಹೊಂಡದಲ್ಲಿ ವೈಸ್ಟರ್ ಮುತ್ತುಗಳ ಕೃಷಿ ಮಾಡುತ್ತಾ ಇರುವ ವಿನೋದ್ ಭಾರತೀಯವರು ಕಳೆದ ಬ್ಯಾಚ್ನಲ್ಲಿ 10,000 ಮುತ್ತುಗಳನ್ನ ಪಡೆದಿದ್ದು ಒಂದು ಮುತ್ತನ್ನು.

See also  4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?

500 ರೂಪಾಯಿಯಂತೆ ಸೇಲ್ ಮಾಡಿದ್ದರು ಖರ್ಚು ವೆಚ್ಚ ತೆಗೆದು 20 ಲಕ್ಷ ಆದಾಯ ಮಾಡಿದ್ದಾರೆ ಸೋಲು ಕೊಂಡಾಗ ವಿನೋದ್ ಭಾರತಿಯವರನ್ನು ನೋಡಿ ನಗಾಡಿದ ಜನ ಈಗ ಬಾಯ ಮೇಲೆ ಬೆರಳನ್ನು ಇಟ್ಟುಕೊಂಡು ನೋಡುತ್ತಾ ಇದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">