ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?

ನಮಸ್ಕಾರ ಪ್ರಿಯ ವೀಕ್ಷಕರೇ, ತುಲಾ ರಾಶಿ ಹೇಗಿದೆ. ಏಪ್ರಿಲ್ ತಿಂಗಳ ಭಾಷಾ ಭವಿಷ್ಯ ತಿಳಿದುಕೊಳ್ಳುವುದನ್ನು ಇವತ್ತಿನ ವಿಡಿಯೋದಲ್ಲಿ ನೋಡೋಣ. ಮುಖ್ಯವಾಗಿ ಬದಲಾವಣೆಯನ್ನು ಕುರಿತಾಗಿ ನೋಡುವುದಾದರೆ. ನಿಮ್ಮ ರಾಶಿಯಲ್ಲಿ 7ನೇ ಮನೆಯಲ್ಲಿ ಇದ್ದಂತ ಬದವಕ್ರಿಯವಾಗಿ ಆರನೇ ಮನೆಯಲ್ಲಿ ಬರುತ್ತಾ ಇದ್ದಾನೆ. ಅದು 9ನೇ ತಾರೀಕು ಏಪ್ರಿಲ್ ತಿಂಗಳು. ಹಾಗೆ 13ನೇ ತಾರೀಕು ರವಿ 7ನೇ ಮನೆಗೆ ಸೂರ್ಯ ಸಪ್ತಮವಾಗುವುದಕ್ಕೆ ಬಂದು ಅತ್ಯಂತ ಶ್ರೇಷ್ಠವಾದ ಸ್ಥಾನಕ್ಕೆ ಬರುತ್ತಿದ್ದಾನೆ. ತುಲಾ ರಾಶಿಯವರಿಗೆ ಒಂದು ಒಳ್ಳೆಯ ಯೋಗ.

WhatsApp Group Join Now
Telegram Group Join Now

ಉತ್ಪತ್ತಿ ಮೂರನೇ ತಾರೀಕು ಕುಜ ಆರನೇ ಮನೆಗೆ ಬರುತ್ತಿದ್ದಾನೆ. ಪಂಚಮದಿಂದ ಸಷ್ಟಕ್ಕೆ ಬರುತ್ತಿದ್ದಾನೆ. ಮಿತ್ರನ ಮನೆಗೆ ಅದು ಒಂದು ಹಂತಕ್ಕೆ ಶುಭ. ಇನ್ನು 24ನೇ ತಾರೀಕು ಶುಕ್ರ ಹುಚ್ಚ ಸ್ಥಾನಕ್ಕೆ ಬರುತ್ತಿದ್ದಾನೆ. ಅದು ಕೂಡ ಅದ್ಭುತವಾದಂತಹ ಫಲ ನಿಮ್ಮ ರಾಶಿಯಾಧಿಪತಿ ಹಾಗೂ ಅದೃಷ್ಟ ಅಷ್ಟಮಾಧಿಪತಿ. ಇನ್ನು 30ನೇ ತಾರೀಕು ತುಲಾ ರಾಶಿಯವರಿಗೆ ಗುರು ಬದಲಾವಣೆ ಆಗುತ್ತದೆ. ಎಲ್ಲ ರಾಶಿಯವರಿಗೂ ಬದಲಾವಣೆಯಾಗುತ್ತದೆ. ತುಲಾ ರಾಶಿಯವರಿಗೆ ಗುರು ಬಲ ಹೋಗುತ್ತದೆ.

ಅಂದ್ರೆ ಈ ತಿಂಗಳು ನಿಮಗೆ ಅತ್ಯಂತ ಅದ್ಭುತವಾದಂತಹ ತಿಂಗಳು ಈ 30 ದಿನಗಳ ಕಾಲ ಗುರು ಸಂಪೂರ್ಣವಾಗಿ ಬಲ ಬಂದಿರುವಂತಹ ರಾಶಿ. ಆದಷ್ಟು ತುಲಾ ರಾಶಿಯವರು ಈ ಯೋಗವನ್ನು ಅನುಭವಿಸಿ. ಇನ್ನು 6ನೇ ತಾರೀಕು ಶನಿ ಪ್ರವೇಶ. ಅವತ್ತಿನ ದಿನ ಹೇಗಿದ್ದರೂ. ಪಂಚಮ ಶನಿ ಪ್ರಭಾವ ಅನ್ನುವಂಥದ್ದು ತುಲಾ ರಾಶಿಯವರ ಮೇಲೆ ಇರುವುದರಿಂದ. ಸಾಧ್ಯವಾದಷ್ಟು ಆರನೇ ತಾರೀಕು ಶನಿ ಪ್ರದೋಷ ದಿನಾ ಸಂಜೆ ನಂದಿ ಈಶ್ವರನಿಗೆ ಅಭಿಷೇಕ. ಪರಮೇಶ್ವರನಿಗೆ ಅಭಿಷೇಕವನ್ನು ಮಾಡುತ್ತಾರೆ. ಅಭಿಷೇಕವನ್ನು ದರ್ಶನ ಮಾಡಿ.

ನಂದಿಯ ಎರಡು ಕೊಂಬಿನಿಂದ ಬಸವೇಶ್ವರನ ಬಾಣಲಿಂಗವನ್ನು ದರ್ಶನ ಮಾಡುವುದರಿಂದ. ಕೃಷ್ಣಶಿಲೆ ದರ್ಶನ ಮಾಡುವುದರಿಂದ. ಕೆಲವೊಂದಿಷ್ಟು ನಿವಾರಣೆಯಾಗಿ. ಶಾಂತಿ ಪ್ರಾಪ್ತಿಯಾಗುತ್ತದೆ. ಪಂಚಮ ಶನಿ ಪ್ರಭಾವದಿಂದ. ಇನ್ನು 8ನೇ ತಾರೀಕು ಅಮಾವಾಸ್ಯೆ ಇದೆ. 23 ಏಪ್ರಿಲ್ ಪೌರ್ಣಮಿ ಇದೆ ವಿಶೇಷವಾದ ದಿನ ಜೊತೆಗೆ ಬೆಂಗಳೂರಿನ ಕರಗ, ಅವತ್ತೆಲ್ಲರೂ ದ್ರೌಪದಿ ಆದಿಶಕ್ತಿಯ ದರ್ಶನವನ್ನು ಮಾಡಿ. ಇನ್ನೂ ನಾಡಿನ ಸಮಸ್ತ ವೀಕ್ಷಕರಿಗೂ, ದಿನಾಂಕ 9.4 2024 ರಂದು ಕ್ರೋಧಿನಾಮ ಸಂವತ್ಸರದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು .

ಯುಗಾದಿ ನಿಮ್ಮ ಮನಸ್ಸು ಶರೀರ ನಿಮ್ಮ ಕುಟುಂಬ ನಿಮ್ಮ ಧನ ಸಂಪತ್ತು ಎಲ್ಲಾ ಬಲಿಷ್ಠ ವಾಗಿದ್ದು. ಉತ್ತಮವಾದ ಫಲವನ್ನು ಕೊಡಲಿ ಅಂತ, ನಾವು ಕೂಡ ಭಗವತಿ ಅಥವಾ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇವೆ. ನೋಡಿ ಸಾಧ್ಯವಾದಷ್ಟು ಈ ತಿಂಗಳು ಎಲ್ಲಾ ತರದ ಉಪಯೋಗಗಳನ್ನು ಮಾಡಿಕೊಳ್ಳುವುದಕ್ಕೆ ಪ್ರಯತ್ನಪಡಿ. ಈ ತಿಂಗಳಲ್ಲಿ ನೀವು ಏನೇ ಪ್ರಾರಂಭ ಮಾಡಿದರು ಕೂಡ. ಅದು ಸಮಸ್ಯೆಗೆ ಒಳಗಾಗುವುದಿಲ್ಲ. ಯಾವ ಯಾವ ಪ್ರಯತ್ನಗಳು ನಿಮ್ಮಲ್ಲಿ ಇವೆಯೋ . ಅವೆಲ್ಲವೂ ಕೂಡ ನಿಮಗೆ ದಿಗ್ವಿಜಯ ಪ್ರಾಪ್ತಿ ಆಗುತ್ತದೆ.

ಮೇಲಾಗಿ ಪ್ಲಸ್ ಪಾಯಿಂಟ್ ಏನು ಅಂದರೆ. ಸೂರ್ಯ ಸಪ್ತಮಕ್ಕೆ ಬರುತ್ತಿರುವಂಥದ್ದು. ನೋಡಿ ನಿಮ್ಮ ರಾಶಿಯಿಂದ 12 ಮತ್ತು 9ನೇ ಮನೆ ಅಧಿಪತಿ ಯಾಗಿರುವಂತ ಬುಧ ಇರುವಂತಹ ಸ್ಥಾನ ಸರಿ ಇಲ್ಲ. ಆದರೆ 24 ನೇ ತಾರೀಕು, ರಾಜಯೋಗ ಹಾಗುವ ಪರಿವರ್ತನೆಯಾಗಿ ಬುದನು ಕೂಡ ಸ್ಟ್ರಾಂಗ್ ಆಗುತ್ತಾನೆ. ಹಾಗಾಗಿ 24 ಏಪ್ರಿಲ್ ರಂದು ನಂತರ 29 ನೇ ತಾರೀಖಿನ ಏಪ್ರಿಲ್ ವರೆಗೂ ಈ ಒಂದು ಐದು ದಿನಗಳ ಕಾಲ ಅದ್ಭುತವಾದ ರಾಜಯೋಗದ ಸಂದರ್ಭ ತುಲಾ ರಾಶಿಯವರಿಗೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು

[irp]