ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..

ನಮಸ್ಕಾರ ಪ್ರಿಯ ವೀಕ್ಷಕರೆ, ಹಿಂದೂ ಧರ್ಮದ ಸನಾತನ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತುಳಿದುಕೊಳ್ಳಬೇಕು ಅಂದರೆ ಈ ಕೂಡಲೇ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ. ವೀಕ್ಷಕರೆ ನಮ್ಮ ಮನೆಯಲ್ಲಿ ಪ್ರತಿನಿತ್ಯ ಜೀವನದಲ್ಲಿ , ನಾವು ಮನೆಯಲ್ಲಿ ಬಳಸುವಂತಹ ವಸ್ತುಗಳನ್ನು. ಯಾವ ದಿಕ್ಕಿನಲ್ಲಿ ಇಡುವುದರಿಂದ ಒಂದು ನೆಗೆಟಿವ್ ಎನರ್ಜಿ ಎನ್ನುವುದು ಪ್ರಸಾರವಾಗುತ್ತದೆ. ಯಾವುದಕ್ಕೆ ನಾನು ಸರಿಯಾಗಿ ಇಟ್ಟುಕೊಳ್ಳುವುದರಿಂದ, ಈ ಒಂದು ಪಾಸಿಟಿವ್ ಎನರ್ಜಿಯನ್ನು ಪಡೆಯಬಹುದು. ಹಾಗೆ ವಾಸ್ತು ಪ್ರಕಾರದಲ್ಲಿ ನಮಗೆ ಯಾವ ದಿಕ್ಕಿನಲ್ಲಿ ವಸ್ತುಗಳನ್ನು ಇಡುವುದರಿಂದ ದೋಷ ಬರುತ್ತದೆ.

WhatsApp Group Join Now
Telegram Group Join Now

ಯಾವ ವಸ್ತುಗಳನ್ನು ಎಲ್ಲಿ ಇಡುವುದರಿಂದ ವಾಸ್ತು ಪ್ರಕಾರವಾಗಿ ಸರಿಯಾಗಿರುತ್ತದೆ. ಹನುಮಂತ ಮಾಹಿತಿಗಳ ಬಗ್ಗೆ ಇವತ್ತು ಇವತ್ತಿನ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ವೀಕ್ಷಕರಿಗೆ ನಮ್ಮ ಪ್ರತಿನಿತ್ಯ ಜೀವನದಲ್ಲಿ, ಯಾವುದೇ ವಸ್ತುವಾಗಿರಬಹುದು ಟಿವಿ, ಫ್ರಿಡ್ಜ್, ಸೋಫಾ, ಹಾಗೂ ದಿವಾನಗಳನ್ನು ಮನೆಯಲ್ಲಿಟ್ಟುಕೊಳ್ಳುವಾಗ, ಯಾವ ದಿಕ್ಕಿನಲ್ಲಿ ಇಟ್ಟುಕೊಳ್ಳುವುದರಿಂದ ಬಹಳ ಒಳ್ಳೆಯದು. ಹಾಗೆ ಇಟ್ಟುಕೊಳ್ಳುವುದರಿಂದ ವಾಸ್ತು ಪ್ರಕಾರವಾಗಿ ನಮಗೆ ಆಗುವಂತ ಲಾಭಗಳ ಆದರೂ ಏನು.

ಅನ್ನುವಂತಹ ವಿಷಯಗಳನ್ನು ನಾವು ನೋಡುವುದಾದರೆ. ಸಾಮಾನ್ಯವಾಗಿ ಹೆಚ್ಚು ಬಾರದಿರುವಂತಹ ವಸ್ತುಗಳನ್ನು ಈ ಒಂದು ದಕ್ಷಿಣ ಹಾಗೂ ಪಶ್ಚಿಮದ ದಿಕ್ಕಿನ ಕಡೆ ಇಟ್ಟುಕೊಳ್ಳಬೇಕು. ಹಾಗೂ ಈ ಒಂದು ನೈರುತ್ಯ ದಿಕ್ಕಿನ ಕಡೆ ಇಟ್ಟುಕೊಳ್ಳುವುದರಿಂದ ಬಹಳ ಅದೃಷ್ಟವನ್ನು ಒದಗುತ್ತದೆ. ಭಾರವಾದ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ. ಗಾಗಿ ಈಟಿವಿ ಮತ್ತು ಫ್ರಿಡ್ಜ್ ಈ ಸೋಫಾ ಹಾಗೇನೆ ಈ ದಿವಾನ ದಂತ ವಸ್ತುಗಳ ಭಾರವಾದಂತಹ ವಸ್ತುಗಳನ್ನು ಎಲ್ಲಿ ಇಟ್ಟುಕೊಂಡರೆ ಒಳ್ಳೆಯದು ಅಂತ ನಾವು ನೋಡುವುದಾದರೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಈಗ ಸಾಮಾನ್ಯವಾಗಿ ನಾವು ಈ ಟಿವಿಯನ್ನು ಎಲ್ಲಿ ಇಟ್ಟುಕೊಳ್ಳಬೇಕು. ಟಿವಿಯಲ್ಲಿ ಇಟ್ಟುಕೊಳ್ಳಬೇಕು ಅನ್ನೋದನ್ನ ನೋಡುವುದಾದರೆ. ವಾಸ್ತು ಪ್ರಕಾರವಾಗಿ. ಈ ಒಂದು ಉತ್ತರ ದಿಕ್ಕಿನ ಕಡೆಗೆ ಅಥವಾ ಅಥವಾ ಪೂರ್ವದ ದಿಕ್ಕಿನ ಕಡೆಗೆ ಟಿವಿಯನ್ನು ಇಟ್ಟುಕೊಳ್ಳಬೇಕು. ಇದೇನು ಭಾರವಾದಂತ ವಸ್ತು ಅಲ್ಲವಾ, ಸಾಮಾನ್ಯವಾಗಿ ಈಗ ಒಂದು ವಿಷಯವನ್ನು ಗಮನಿಸಿ. ಈ ಟಿವಿ ಗಿಂತ ನಾವು ಹೆಚ್ಚು ಭಾರ ಇರ್ತೀವ ಅಥವಾ ಟಿವಿ ಹೆಚ್ಚಾಗಿ ಭಾರ ಇರುತ್ತದೆಯ.

ಸಾಮಾನ್ಯವಾಗಿ ನಮ್ಮ ಕುಟುಂಬ ಸದಸ್ಯರೆಲ್ಲ ಟಿವಿಯನ್ನು ಕುಳಿತು ನೋಡುವಾಗ. ನಾವು ಹೆಚ್ಚಿನ ಭಾರವನ್ನು ಹೊಂದಿರುತ್ತೇವೆ. ಹಾಗಾಗಿ ಟಿವಿ ಅಷ್ಟು ಭಾರವನ್ನು ಹೊಂದಿರುವುದಿಲ್ಲ. ಹಾಗಾಗಿ ಅದು ಲೈಟ್ ವೆಯಿಟ್ ಆಗಿರುವುದರಿಂದ, ಈ ಒಂದು ಉತ್ತರ ದಿಕ್ಕು ಅಥವಾ ಪೂರ್ವದ ದಿಕ್ಕಿನ ಕಡೆಗೆ ಈ ಒಂದು ಟಿವಿಯನ್ನು ನಾವು ಇಟ್ಟುಕೊಳ್ಳುವಂತಹ ವ್ಯವಸ್ಥೆಯನ್ನು ಮಾಡಬೇಕು. ಹಾಗಾಗಿ ನಾವು ಆ ದಿಕ್ಕಿನಲ್ಲಿ ಇಟ್ಟುಕೊಳ್ಳುವುದರಿಂದ ನಾವು ಕುಳಿತುಕೊಳ್ಳುವಾಗ ಈಗ ನಾವು ಪೂರ್ವದ ದಿಕ್ಕಿನ ಕಡೆಗೆ ಟಿವಿಯನ್ನು ಇಟ್ಟುಕೊಂಡರೆ.

ಪಶ್ಚಿಮ ದಿಕ್ಕಿನ ಕಡೆಗೆ ನಾವು ಕುಳಿತುಕೊಂಡು ನೋಡಬಹುದು. ಆಗ ನಮ್ಮ ಭಾರ ಆ ಕಡೆ ಬೀಳುತ್ತದೆ. ಹಾಗಾಗಿ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು. ಹಾಗಾದ್ರೆ ನಾವು ಉತ್ತರ ದಿಕ್ಕಿನ ಕಡೆಗೆ ಇಟ್ಟುಕೊಂಡರೆ ಟಿವಿಯನ್ನು. ದಕ್ಷಿಣ ದಿಕ್ಕಿನ ಕಡೆಗೆ ಕುಳಿತುಕೊಂಡು ಟಿವಿಯನ್ನು ನೋಡಬಹುದು. ಈ ವಿಧಾನವಾಗಿ ನಾವು ಟಿವಿಯನ್ನು ಇಟ್ಟುಕೊಳ್ಳುವುದರಿಂದ ಬಹಳ ಒಳ್ಳೆಯದು ವಾಸ್ತು ಪ್ರಕಾರ. ಹಾಗೇನೆ ಭಾರವಾದಂತ ವಸ್ತುಗಳಾದ ಸೋಫಾ ಹಾಗೂ ಈ ದಿವಾನಗಳನ್ನು ಎಲ್ಲಿ ಇಡಬೇಕು.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಈ ಒಂದು ಭಾರವಾದಂತ ವಸ್ತು ಈಗ ಸಾಮಾನ್ಯವಾಗಿ, ಸೋಫಾ ಆಗಿರಬಹುದು ಅಥವಾ ದಿವಾನ ಆಗಿರಬಹುದು ಹೆಚ್ಚು ಭಾರವಾಗಿರುವ ಅಂತ ವಸ್ತುವಾಗಿರುತ್ತದೆ. ಹಾಗಾಗಿ ಆ ವಸ್ತುಗಳನ್ನು ನೀವು ಸಾಮಾನ್ಯವಾಗಿ ದಕ್ಷಿಣ ದಿಕ್ಕಿನ ಕಡೆಗೆ ಅಥವಾ ಒಂದು ಪಶ್ಚಿಮ ಬೆಕ್ಕಿನ ಕಡೆಗೆ ಹಾಗೂ ಒಂದು ನೈರುತ್ಯ ದಿಕ್ಕಿನ ಕಡೆಗೆ ನೀವು ಇಟ್ಟುಕೊಳ್ಳುವುದರಿಂದ. ಬಾರವಾದಂತ ವಸ್ತುಗಳನ್ನು ನಿಮಗೆ ಅತಿ ಹೆಚ್ಚಿನ ಲಾಭವನ್ನು ನೋಡುತ್ತೀರಾ ವಾಸ್ತು ಪ್ರಕಾರವಾಗಿ.

ಎಲ್ಲೋ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.

[irp]


crossorigin="anonymous">