ನಮಸ್ಕಾರ ಪ್ರಿಯ ವೀಕ್ಷಕರೆ, ಸೀತಾರಾಮ ಸೀರಿಯಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಜನಪ್ರಿಯವಾದ ಈ ಸೀರಿಯಲ್ ನದ್ದ ನಟಿಯರು ಎಷ್ಟು ಸಂಭವನೆ ಪಡೆಯುತ್ತಾರೆ ಅಂತ ನೋಡೋಣ ಬನ್ನಿ. ಭಾರ್ಗವಿ ಕಂಡ ಆದಂತ ಇವರಿಗೆ, ದಿನಕ್ಕೆ ಎಷ್ಟು ಸಂಭಾವನೆಯನ್ನು ಕೊಡುತ್ತಾರೆ ಅಂದರೆ, ಇವರಿಗೆ 6,000 ಕೊಡುತ್ತಾರೆ ದಿನಕ್ಕೆ. ನೆಕ್ಸ್ಟ್ ಬಂದು ಸೀತಾ ಅವರ ಅತ್ತಿಗೆ ಪಾತ್ರದಲ್ಲಿ ಕಾಣಿಸಿಕೊಂಡ ಇವರಿಗೆ ದಿನಕ್ಕೆ ಎಷ್ಟು ಸಂಭಾವನೆ ಕೊಡುತ್ತಾರೆ ಅಂದರೆ, 5,000 ಕೊಡುತ್ತಾರೆ ದಿನಕ್ಕೆ ಸಂಭಾವನೆಯನ್ನು.
ಮತ್ತೆ ಅಶೋಕನ ತಂಗಿಯಾದಂತಹ ಇವರಿಗೆ ದಿನಕ್ಕೆ ಎಷ್ಟು ಸಂಭವನೆಯನ್ನು ಕೊಡುತ್ತಾರೆ ಅಂದರೆ, ನಾಲಕ್ಕು ಸಾವಿರದಷ್ಟು ಸಂಭಾವನೆಯನ್ನು ಕೊಡುತ್ತಾರೆ ಇವರಿಗೆ. ಮತ್ತೆ ಮುಖ್ಯಮಂತ್ರಿ ಚಂದ್ರು, ಹಿರಿಯ ನಟರಾದ ಇವರಿಗೆ ಒಂದು ದಿನಕ್ಕೆ ಎಷ್ಟು ಸಂಬವನೆ ಕೊಡುತ್ತಾರೆ ಅಂದರೆ, 40,000 ದಷ್ಟು ದಿನಕ್ಕೆ ಸಂಭಾವನೆಯನ್ನು ಕೊಡುತ್ತಾರೆ ಎಂದು ಹೇಳಬಹುದು. ಮತ್ತೆ ಸಿಹಿಯ ಅಜ್ಜಿಯವರ ಪಾತ್ರ ಮಾಡುತ್ತಿರುವ ಇವರಿಗೆ ದಿನಕ್ಕೆ ಎಷ್ಟು ಸಂಭವನೆ ಕೊಡಬಹುದು ಅಂದರೆ, ನಾಲಕ್ಕು ಸಾವಿರದಷ್ಟು ಸಂಭಾವನೆಯನ್ನು ಕೊಡುತ್ತಾರೆ ಇವರಿಗೆ.
ಮತ್ತೆ ರಾಮ್ ಚಿಕ್ಕಪ್ಪ ಇವರು ಚಿಕ್ಕಪ್ಪನ ಪಾತ್ರದಲ್ಲಿ ತುಂಬಾನೇ ಜನಪ್ರಿಯರಾಗಿದ್ದಾರೆ ಅಂತಾನೇ ಹೇಳಬಹುದು. ಇವರಿಗೆ ಎಷ್ಟು ಸಂಭಾವನೆ ಅಂತ ಹೇಳುವುದಾದರೆ, ದಿನಕ್ಕೆ ಏಳು ಸಾವಿರದಷ್ಟು ಸಂಭಾವನೆಯನ್ನು ಕೊಡುತ್ತಾರೆ ಇವರಿಗೆ. ಮತ್ತೆ ಕನ್ನಡ ಖ್ಯಾತಿಯ ಸಾನಿಯಾ ಜೀ ಕನ್ನಡದಲ್ಲಿ ನ್ಯೂ ಎಂಟ್ರಿ ಆಗಿ ಅಂತಾನೆ ಹೇಳಬಹುದು. ಇವರು ಚಾಂದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಇವರಿಗೆ ಏನಿಲ್ಲ ಅಂದರು 13 ಸಾವಿರದಷ್ಟು ಕೊಡುತ್ತಾರೆ ದಿನಕ್ಕೆ ಇವರ ಸಂಭಾವನೆಯೂ ಬಂದು.
ಮತ್ತೆ ಸಿಹಿ ಅವರ ತಾತ ಇವರಿಗೆ ಎಷ್ಟು ಸಂಭವನೆ ಕೊಡುತ್ತಾರೆ ಅಂದ್ರೆ ದಿನಕ್ಕೆ, ಏನಿಲ್ಲ ಅಂದರೂ ಇವರಿಗೆ ದಿನಕ್ಕೆ 5000 ಸಂಭಾವನೆ ಕೊಡುತ್ತಾರೆ. ಮತ್ತೆ ರಾಮ್ ಚಿಕ್ಕಮ್ಮ ಆದಂತ , ಇವರಿಗೆ ಎಷ್ಟು ಸಂಭವನೆ ಕೊಡುತ್ತಾರೆ ಅಂದರೆ, ದಿನಕ್ಕೆ ಏನಿಲ್ಲ ಅಂದರು ಇವರಿಗೆ 7500 ದಷ್ಟು ಸಂಭಾವನೆಯನ್ನು ಕೊಡುತ್ತಾರೆ ದಿನಕ್ಕೆ ಇವರಿಗೆ. ಮತ್ತೆ ಭಾರ್ಗವಿ ಭಾರ್ಗವಿಯವರಿಗೆ ದಿನಕ್ಕೆ ಎಷ್ಟಪ್ಪ ಸಂಭಾವನೆಯನ್ನು ಕೊಡುತ್ತಾರೆ ಅಂತ ಹೇಳುವುದಾದರೆ, ಇವರು ಸೃಜನ್ ಲೋಕೇಶ್ ಅವರ ತಂಗಿನೂ ಕೂಡ.
ಮತ್ತೆ ಇವರು ಫ್ಯಾಶನ್ ಡಿಸೈನರ್ ಕೂಡ ಹೌದು. ಇವರಿಗೆ ದಿನಕ್ಕೆ ಎಷ್ಟು ಸಂಭಾವನೆ ಅಂದರೆ,45000 ದಷ್ಟು ಸಂಭಾವನೆಯನ್ನು ಕೊಡುತ್ತಾರೆ. ಮತ್ತೆ ಸಿಹಿ ಪುಟ್ಟ ಇವರು ಯಾರಿಗೆ ತಾನೇ ಗೊತ್ತಿಲ್ಲ , ಈ ಸಿಹಿ ಎಲ್ಲರ ಮನೆಯಲ್ಲೂ ಜನಪ್ರಿಯಳಾಗಿದ್ದಾಳೆ ಅಂತಾನೇ ಹೇಳಬಹುದು. ಈ ಪುಟ್ಟ ಹುಡುಗಿಗೆ ದಿನಕ್ಕೆ ಇವಳ ಸಂಭಾವನೆ ಬಂದು 10500 ಸಾವಿರದಷ್ಟು ಸಂಭಾವನೆಯನ್ನು ಕೊಡುತ್ತಾರೆ ಈ ಹುಡುಗಿಗೆ, ಮತ್ತೆ ಪ್ರಿಯಾ, ಹೌದು, ಈ ಪ್ರಿಯ ಎಷ್ಟು ಜನಪ್ರಿಯವಾಗಿದ್ದಾರೆ ಎಂದರೆ. ಇದ್ದರೆ ಇತರ ಚಟಪಟ ಅಂತ ಮಾತನಾಡುವ ಹುಡುಗಿ ಇರಬೇಕು ಅನ್ನುವಷ್ಟು ಪ್ರಿಯವಾಗಿದ್ದಾಳೆ.
ಇವಳಿಗೆ ಎಷ್ಟು ಸಂಭವನ ಎಂದರೆ. 13 ಸಾವಿರದಷ್ಟು ದಿನಕ್ಕೆ ಇವಳಿಗೆ ಸಂಭಾವನೆಯನ್ನು ನೀಡಲಾಗುತ್ತದೆ. ಮತ್ತೆ ಅಶೋಕ್ ಇದ್ದರೆ ಇತರ ಫ್ರೆಂಡ್ ಇರಬೇಕು. ಅನ್ನುವಷ್ಟು ಇವರು ಜನಪ್ರಿಯವಾಗಿದ್ದಾರೆ. ಹೌದು ಇವರು ಅಷ್ಟೇ ಅಲ್ಲದೆ , ಚಲನಚಿತ್ರಗಳಲ್ಲಿ ಇವರು ನಟಿಸಿದ್ದಾರೆ ಅಂತ ಹೇಳಬಹುದು. ಇವನಿಗೆ ಎಷ್ಟಪ್ಪಾ ಸಂಭವನೀಯನು ಕೊಡುತ್ತಾರೆ ಅಂದರೆ, ದಿನಕ್ಕೆ 35 ಸಾವಿರದಷ್ಟು ದಿನಕ್ಕೆ ಸಂಭಾವನೆಯನ್ನು ಕೊಡುತ್ತಾರೆ ಇವರಿಗೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.