ಮಕರ ರಾಶಿಗೆ ಪದೇ ಪದೇ ಹೀಗ್ಯಾಕೆ..ನಿಮ್ಮ ಜೀವನದಲ್ಲಿ ಈಗ ಪ್ರಸ್ತುತ ಯಾಕೆ ಕಷ್ಟಗಳು ಬರ್ತಿದೆ..ಇಲ್ಲಿದೆ ಉತ್ತರ ನೋಡಿ » Karnataka's Best News Portal

ಮಕರ ರಾಶಿಗೆ ಪದೇ ಪದೇ ಹೀಗ್ಯಾಕೆ..ನಿಮ್ಮ ಜೀವನದಲ್ಲಿ ಈಗ ಪ್ರಸ್ತುತ ಯಾಕೆ ಕಷ್ಟಗಳು ಬರ್ತಿದೆ..ಇಲ್ಲಿದೆ ಉತ್ತರ ನೋಡಿ

ನಮಸ್ಕಾರ ನನ್ನೆಲ್ಲ ಪ್ರಿಯ ವೀಕ್ಷಕರಿಗೆ, ನಾವೀಗ ನೋಡೋಣ ಬನ್ನಿ ಮಕರ ರಾಶಿಯ ಭವಿಷ್ಯವನ್ನು. ಸ್ನೇಹಿತರೆ ನಾವು ಎಷ್ಟೋ ಸಲ ಅನ್ಕೊಳ್ತಾ ಇರ್ತೀವಿ ಅಲ್ವಾ. ತುಂಬಾ ವಾತಾವರಣ ಏನು ಚೆನ್ನಾಗಿಲ್ಲ, ಮೋಡ ದೊಳು ಒಂದು ಸ್ವಲ್ಪ ಬಿಸಿಲು ಬಂದಿದ್ದರೆ ಚೆನ್ನಾಗಿರುತ್ತಿತ್ತು ಅಂತ. ಒಂದಷ್ಟು ಸಲ ಆ ಭಾವನೆ ಬರಬಹುದು ನಮಗೆ. ಕೆಲವೊಮ್ಮೆ ಇಡೀ ದಿನ ಮೋಡ ಕವಿದ ವಾತಾವರಣ ಇರುತ್ತದೆ. ಸದ್ಯಕ್ಕೆ ಈಗ ಬೇಸಿಗೆ ಆತರ ವಾತಾವರಣ ಈಗ ಇಲ್ಲ. ಹೆಚ್ಚಿನ ಭಾಗಗಳಲ್ಲಿ ಆಕಾಶ ಕ್ಲಿಯರ್ ಆಗಿದ್ದು.

WhatsApp Group Join Now
Telegram Group Join Now

ಅಂದ್ರೆ ಬಿಸಿಲಿನ ಮಳೆ ಆತರ ಒಂದು ವಾತಾವರಣ ಇದೆ. ಬಿಸಿಲು ಜಾಸ್ತಿ ಹಾಕ್ತಲೆ ಇದೆ. ಮೋಡ ದೂರ ದೂರ. ಮಳೆಯಂತೂ ಯಾವಾಗಲೂ ಬರುವುದೇ ಇಲ್ಲ ಅನ್ನೋ ಪರಿಸ್ಥಿತಿ. ಕೆಲವೊಮ್ಮೆ ಮಳೆಗಾಲ ಇರಬಹುದು, ಚಳಿಗಾಲ ಇರಬಹುದು ತುಂಬಾ ಮಂಜು ಮುಸುಕಿದ, ವಾತಾವರಣದಲ್ಲಿ. ಸಡನ್ ಆಗಿ ಮೋಡಗಳೆಲ್ಲವೂ ದೂರ ಹೋಗುವುದು. ಗಾಳಿ ಬಂದು ಅದನ್ನು ತೇಲಿಸಿಕೊಂಡು ಹೋಗಿಬಿಡುತ್ತದೆ. ಆಕಾಶ ಫುಲ್ ಕ್ಲಿಯರ್ ಆಗಿ ಹೋಯಿತು. ಅಂದ್ರೆ ಕಷ್ಟಗಳೆಲ್ಲವೂ ದೂರ ಆಗುವುದು ಅಂದ್ರೆ ಅದೇ ತರಾನೇ.

ಒಂದು ಸಣ್ಣ ಬೆಳವಣಿಗೆ, ಅಂದ್ರೆ ಒಂದು ಸಣ್ಣ ಬದಲಾವಣೆ ಸಾಕಷ್ಟು ಪಾಸಿಟಿವ್ ಅಂಶಗಳನ್ನು ಅಂದರೆ. ಪರಿವರ್ತನೆಯನ್ನು ತರುವಂತ ಶಕ್ತಿಯನ್ನು ಹೊಂದಿರುತ್ತದೆ. ಒಂದು ಪರಿವರ್ತನೆ ಸಾಕಾಗುತ್ತೆ ನಮಗೆ. ನಾವು ಇರುವಂತ ಮಟ್ಟದಿಂದ ಮೇಲ್ಗಡೆ ಹೋಗುವುದಕ್ಕೆ. ದುಡ್ಡಿರಬಹುದು ಸುಖ ಇರಬಹುದು ಜೀವನದಲ್ಲಿ ನಡಿಬೇಕಾದಂತಹ. ಮುಂದಿನ ಘಟನೆಗಳಿರಬಹುದು. ಅದಕ್ಕೆಲ್ಲಾ ಒಂದು ರಹಧಾರಿ ತೆರೆದುಕೊಳ್ಳುತ್ತದೆ. ಆತರ ಒಂದು ಕಾಲಘಟ್ಟದಲ್ಲಿ ನೀವು ಇದ್ದೀರಾ. ಅಂದ್ರೆ ಜಿಗಿಯೊದಕ್ಕೆ ಅಥವಾ ಮೇಲ್ಗಡೆ ಒಂದು ಸಣ್ಣ ಪ್ರೇರಣೆ ಸಾಕಾಗುತ್ತದೆ ನಮಗೆ.

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಅದು ನಮ್ಮ ಮನಸ್ಸಿನ ಒಳಗಡೆಯಿಂದ ಬರುವಂಥದ್ದು. ಒಂದು ಪ್ರೇರಣೆ ನಿಮ್ಮನ್ನು ತುಂಬಾ ಮೇಲ್ಗಡೆ ಕರೆದುಕೊಂಡು ಹೋಗುವ ಶಕ್ತಿಯನ್ನು ಹೊಂದಿರುತ್ತದೆ. ಆಡು ಒಂದು ಮಾತು ಯಾರತ್ರನು ಮಾಡಿಕೊಳ್ಳುವ ಒಂದು ಸಣ್ಣ ರಿಕ್ವೆಸ್ಟ್. ಯಾರೋ ಕೊಡು ಅಂತ ಒಂದು ಸಣ್ಣ ರೆಫರೆನ್ಸ್. ಆ ವ್ಯಕ್ತಿಯನ್ನು ಮೀಟ್ ಮಾಡು ನಿಮ್ಮ ಕೆಲಸ ಆಗುತ್ತದೆ ಅನ್ನುವಂತದ್ದು. ಅಥವಾ ಎಲ್ಲೋ ಸಿಗುವಂತ ಮಾರ್ಗದರ್ಶನ. ನೀನು ಈ ವ್ಯಾಪಾರ ಶುರು ಮಾಡು ಜೀವನದಲ್ಲಿ ಬಹಳ ಪರಿವರ್ತನೆ ಆಗಬಹುದು.

ಯಾರೋ ಕೊಡುವಂತ ಸಲಹೆಗಳು, ಎಲ್ಲೋ ಸಿಗುವಂತ ಮಾರ್ಗದರ್ಶನ, ಎಲ್ಲೋ ಸಿಗುವಂತ ಸಾಲ, ಎಲ್ಲೋ ಸಿಗುವಂತ ಸರ್ಕಾರಿ ಸೌಲಭ್ಯಗಳು, ಅಥವಾ ಇನ್ನೇನು ಇರಬಹುದು. ನಾವು ಎಷ್ಟೋ ಜನರನ್ನು ನೋಡುತ್ತೇವೆ. ಬಹಳ ಕಷ್ಟದಿಂದ ಬಂದಿರುತ್ತಾರೆ ಜೀವನದಲ್ಲಿ. ಊಟ ಮಾಡುವುದಕ್ಕೂ ಹಣ ಇರೋದಿಲ್ಲ ಬಟ್ಟೆ ತಗೊಳ್ಳೋದಕ್ಕು ಹಣ ಇರುವುದಿಲ್ಲ. ಅಂತ ಸ್ಥಿತಿಯಿಂದ ಮೇಲೆ ಮೇಲಕ್ಕೆ ಹೇರಿಕೊಂಡು ಹೋಗುತ್ತಾರೆ ಜೀವನದಲ್ಲಿ. ಬಹಳ ಮೇಲಕ್ಕೆ ಹೋಗುತ್ತಾರೆ. ನೀವು ಎಕ್ಸ್ಪೆಕ್ಟ್ಟೆ ಮಾಡುವುದಕ್ಕೆ ಆಗುವುದಿಲ್ಲ.

ಹೇಗಿದ್ದ ಹೇಗಾದ ಅನ್ನುವ ತರಹ ಹತ್ತು ವರ್ಷದಿಂದ ಅವನನ್ನು ನೋಡಿದೆ ನಾನು, ಇವಾಗ ನೋಡು ಹೇಗೆ ಆಗಿದ್ದಾನೆ ಅಂತ. ತುಂಬಾ ಜನರನ್ನು ನೋಡ್ತೀವಿ ಇಲ್ಲಿ. ಅವರಿಗೆಲ್ಲ ಒಂದು ಬ್ರೇಕ್ ಸಿಗುತ್ತೆ, ಎಲ್ಲೋ ಒಂದು ಕಡೆ. ಮಕರ ರಾಶಿ ಅವರ ಜೀವನದಲ್ಲಿ ಇತರ ಒಂದು ಘಟನೆ ನಡೆಯಬಹುದು. ನಡೆಯುವುದಾದರೆ ಅದು ಯಾವಾಗ ನಡೆಯಬಹುದು. ಯಾರಿಗೆಲ್ಲ ಇಂತಹ ಒಂದು ಯೋಗ ಇರಬಹುದು. ಅಂದ್ರೆ ಮೇಲ್ಗಡೆ ಹೋಗುವಂತ ಲೈಫ್ನಲ್ಲಿ. ಅಂದ್ರೆ ಈ ವಿಷಯದಲ್ಲಿ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ. ಅಂತ ತಿಳಿಸಿಕೊಡುತ್ತಾ. ಅಂದ್ರೆ ಈ ತಿಂಗಳಲ್ಲಿ ಯಾಕೆ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದೇವೆ ಅಂದ್ರೆ.

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು

[irp]


crossorigin="anonymous">