ನಮಸ್ಕಾರ ಪ್ರಿಯ ವೀಕ್ಷಕರೇ, ನೋಡಿ ಇವತ್ತು ನಾವು ನಿಮಗೆ ಒಂದು ಒಳ್ಳೆಯ ಟಿಪ್ಸ್ ತಂದಿದ್ದೇವೆ. ಇತರ ಟಿಪ್ಸ್ ಅನ್ನು ನೀವು ಮನೆಯಲ್ಲಿ ಮಾಡಿಕೊಂಡು ನೀವು ಬಳಸಿದ್ರೆಂದ್ರೆ. ನಿಮ್ಮ ಕೂದಲು ಎಷ್ಟೇ ಬೆಳ್ಳಗೆ ಇದ್ದರೂ ಕಪ್ಪಾಗುತ್ತದೆ. ನೀವು ಬೇಕಿದ್ರೆ ಒಂದ್ಸಲ ಟ್ರೈ ಮಾಡಿ ನೋಡಿ. ನಿಮಗೆ ಗೊತ್ತಾಗುತ್ತದೆ ಯಾವತರ ಮನೆಯಲ್ಲಿ. ನ್ಯಾಚುರಲ್ ಆಗಿ ಕಲರ್ ಮಾಡಿಕೊಳ್ಳಬಹುದು ಅಂತ. ವಿಡಿಯೋದಲ್ಲಿ ನಿಮಗೆ ತೋರಿಸಿಕೊಡುತ್ತೇನೆ. ಈಗ ಬಿಳಿ ಕೂದಲು ಅಂದ್ರೆ ಕಾಮನ್ ಆಗ್ಬಿಟ್ಟಿದೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಯಾರಿಗೆ ಬೇಕಾದರೂ ತುಂಬಾ ಕಾಮನ್ ಆಗಿ.
ಬರ್ತಿದೆ ಅದು ನಾವು ತಿನ್ನುವಂತ ಆಹಾರದೊಂದಿರಬಹುದು ಅಥವಾ ನಾವು ಬಳಸುವ ಶಾಂಪೂನಿಂದ ಆಗಬಹುದು. ಅನೇಕ ಕಾರಣಗಳಿಂದ ಬಿಳಿ ಕೂದಲು. ಬರುತ್ತದೆ. ನೋಡಿ ನಾವಿಲ್ಲಿ ತೋರಿಸಿ ಕೊಡುತ್ತಿದ್ದೇವೆ. ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡಿದ್ದೇವೆ. ಇದನ್ನು ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಂಡು. ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಲು. ನೀರು ಹಾಕದೆ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಚೆನ್ನಾಗಿ ಪೇಸ್ಟ್ ಮಾಡಿದ ಮೇಲೆ ನೀವು ಇದನ್ನು. ಒಂದು ಅಂಚಿನ ಮೇಲೆ ಇಟ್ಬಿಟ್ಟು ಅದರಲ್ಲೂ ಕಬ್ಬಿಣದ ಹಂಚಿದರೆ ತುಂಬಾ ಒಳ್ಳೆಯದು.
ಅಥವಾ ಬಾಂಡ್ಲಿಯಾಗುವುದು ಅಥವಾ ಹಂಚಾಗಬಹುದು ಅದನ್ನು ನೀವು ಮೀಡಿಯಂ ಪ್ಲೇನ್ ನಲ್ಲಿ ಅಥವಾ ಉರಿ ಜಾಸ್ತಿ ಕೊಟ್ಟು ಇಟ್ಕೊಳ್ಳಿ. ಆತರ ಇಟ್ಕೊಂಡು ನೀವು ಬಿಸಿ ಮಾಡಿಕೊಳ್ಳಬೇಕಾಗುತ್ತದೆ. ನೋಡಿ ಬೆಟ್ಟದ ನೆಲ್ಲಿಕಾಯಿ ನಮ್ಮ ಕೂದಲಿಗೆ ಕಪ್ಪು ಮಾಡುವುದಕ್ಕೆ. ಇದರಲ್ಲಿ ತುಂಬಾ ವಿಟಮಿನ್ ಸಿ ಇದೆ. ಮತ್ತೆ ತುಂಬಾನೇ ಒಳ್ಳೆ ಒಳ್ಳೆಯ ವಿಟಮಿನ್ ಇರೋದ್ರಿಂದ. ನಮ್ಮ ಕೂದಲನೆಯದು ಬೇಗ ಕಪ್ಪಾಗಿ ಮಾಡುತ್ತದೆ. ಇದಕ್ಕೆ ಕಪ್ಪು ಜೀರಿಗೆ ಮತ್ತೆ ಮೆಂತ್ಯ ಕಾಳನ್ನು ತೆಗೆದುಕೊಂಡಿದ್ದೇನೆ.
ನೋಡಿ ಇವೆರಡು ಸಹ ನಮ್ಮ ಕೂದಲಿಗೆ ಕಲರ್ ಕೊಡುವುದಕ್ಕೆ ತುಂಬಾನೇ ಒಳ್ಳೆಯ ರೀತಿ ಕೆಲಸ ಮಾಡುತ್ತದೆ ಫ್ರೆಂಡ್ಸ್. ನೋಡಿದ್ರಲ್ಲಿ ಯಾವುದೇ ತರಹದ ಕೆಮಿಕಲ್ಸ್ ಇರುವುದಿಲ್ಲ. ನೋಡಿ ಮತ್ತೆ ನಾವು ಅರಿಶಿಣ ತಗೊಂಡಿದ್ದೇವೆ. ಅರಿಶಿಣ ಕೊಡ ಅಷ್ಟೇ, ನಮ್ಮ ತಲೆ ಕೂದಲಲ್ಲಿ ಯಾವುದೇ ತರಹ ಸಮಸ್ಯೆಯಾಗುವುದೆಲ್ಲ ಮತ್ತು ಮತ್ತೆ ನಮ್ಮ ಕೂದಲು ಬೆಳವಣಿಗೆ ಆಗುವುದಕ್ಕೆ ಇದನ್ನು ಹಚ್ಚುವುದರಿಂದ ಕ್ಲಿಯರ್ ಆಗಿ ಬಿಡುತ್ತದೆ. ಇದರಲ್ಲಿ ಕಲರ್ ಸಹ ಬರುತ್ತದೆ.
ನಾವು ಬಳಸಿರೋ ನಲ್ಲಿಕಾಯಿ ಆಗಬಹುದು ಮೆಂತ್ಯ ಕಾಳ್ ಆಗಬಹುದು, ನೋಡಿ ಇತರ ನೀವು ನೀಟಾಗಿ ಪೂರ್ತಿ ಬಿಸಿಯಾಗೋವರೆಗೂ ಬಿಸಿ ಮಾಡಿಕೊಳ್ಳಬೇಕಾಗುತ್ತದೆ. ಕಲರ್ಫುಲ್ ಚೇಂಜ್ ಆಗಬೇಕು ನೋಡಿದಲ್ಲಿ ಬಳಸಿರುವ ಅಂತಹ ಪ್ರತಿಯೊಂದು ವಸ್ತುನೂ ಅಷ್ಟೇ. ಕೂದಲು ಬೆಳೆಯುವುದಕ್ಕಾಗಲಿ ನಮ್ಮ ಕೂದಲಿಗೆ ಶೈನಿಂಗ್ ಕೊಡುವುದಾಗಲಿ. ಮತ್ತೆ ಒಳ್ಳೆಯ ಸಿಲ್ಕಿ ಆಗಿರುವಂತಹ ಸಾಫ್ಟ್ ಆಗಿರುವಂತಹ ಕೂದಲನ್ನು ಪಡೆದುಕೊಳ್ಳಬಹುದು. ಇದು ತುಂಬಾನೇ ಒಳ್ಳೆಯ ಪೌಡರ್. ಉಪಯೋಗಿ ಆಗುತ್ತದೆ ನಿಮಗೆ.
ನೋಡಿ ನಾನು ಇಲ್ಲಿ ಮತ್ತೆ ಅದು ತಣ್ಣಗಾದ ಮೇಲೆ. ರುಬ್ಬಿ ತೋರಿಸುತ್ತಿದ್ದೇವೆ. ಯಾವ ತರ ಕಲರ್ ಇದೆ ಅಂತ ನೀವೇ ನೋಡಿ. ಇತರ ಪೂರ್ತಿಯಾಗಿ ಚೆನ್ನಾಗಿ ಪೇಸ್ಟ್ ಮಾಡ್ಕೊಳ್ಬೇಕು. ಮತ್ತೆ ನಿಮಗೆ ಎಷ್ಟು ಬೇಕೋ ಅಷ್ಟು. ನೀವು ಬೇಕಿದ್ರೆ ರಾತ್ರಿಯಲ್ಲಿ ಅಥವಾ ಕಬ್ಬಿಣದ ಬೌಲ್ನಲ್ಲಿ ಅದರಲ್ಲೇ ನೆನೆಸಿಡಿ ಪರವಾಗಿಲ್ಲ. ನಿಮಗೆ ಎಷ್ಟು ಬೇಕೋ ಅಷ್ಟು ಅಥವಾ ಎರಡು ಟೇಬಲ್ ಸ್ಪೂನ್ ಆಗುವಷ್ಟು ಅಥವಾ ಬಿಳಿ ಕೂದಲು ಇರುವುದರಿಂದ ಎರಡು ಸ್ಪೂನ್ ಹಾಕಿ ತೋರಿಸ್ತಿದ್ದೇನೆ. ಇದಕ್ಕೆ ಸ್ವಲ್ಪ ದಾಸವಾಳದ ಪುಡಿ.
ಸ್ವಲ್ಪ ದಾಸವಾಳ ಪುಡಿ ಹಾಕುವುದರಿಂದ. ತುಂಬಾನೇ ಒಳ್ಳೆಯದು ಫ್ರೆಂಡ್ಸ್ . ನೀವು ದಿನ ಬೆಳೆಸಿ ನೋಡಿ ನಿಮ್ಮ ಕೂದಲು ಚೆನ್ನಾಗಿರುತ್ತೆ ಶೈನಿಂಗ್ ಇರುತ್ತದೆ. ಮತ್ತೆ ಸಾಫ್ಟ್ ಆಗಿ ಇರುತ್ತದೆ. ನೋಡಿ ಮತ್ತೆ ನಾವು ಬೃಂಗರಾಜ್ ಕೊಡಿ ಹಾಕುತ್ತೇವೆ. ಇದನ್ನು ಅಷ್ಟೇ ಒಂದು ಟೇಬಲ್ ಸ್ಪೂನ್ ಆಗುವಷ್ಟು ತಗೊಳ್ಳಿ. ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳೋಣ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು