ನಮಸ್ಕಾರ ಪ್ರಿಯ ವೀಕ್ಷಕರೆ, ಇವತ್ತು ನಾವು ಹೇಳುತ್ತಿರುವುದು ಪಾರ್ಟ್ ಟೈಮ್ ಜಾಬ್, ಆನ್ಲೈನ್ ಜಾಬ್, ವರ್ಕ್ ಅನ್ನು ಯಾವುದೇ ವಯಸ್ಸಿನವರು ಮಾಡಬಹುದು. ಎಸ್ ಎಲ್ ಸಿ ಅವರು ಪಿಸಿ ಅವರು ಅಥವಾ ಯಾರಾದರೂ ಓದುತ್ತಿರುವವರು, ಹೌಸ್ ವೈಫ್, ಅಥವಾ ಕೆಲಸ ಮಾಡುತ್ತಿರುವವರು, ಯಾರು ಬೇಕಾದರೂ ಈ ಕೆಲಸವನ್ನು ಮಾಡಬಹುದು. ಮೇನ್ ರಿಕ್ವಯರ್ಮೆಂಟ್ ಏನಂತ ಹೇಳಿದರೆ. ನಿಮಗೆ ಕನ್ನಡ ಚೆನ್ನಾಗಿ ಓದುವುದಕ್ಕೆ ಮತ್ತೆ ಬರೆಯುವುದಕ್ಕೆ ಚೆನ್ನಾಗಿ ಬರಬೇಕು. ಅದೇ ಇದರಲ್ಲಿ ಮೇನ್ ರಿಕ್ವಯರ್ಮೆಂಟ್.
ಮತ್ತೆ ನಾವು ವಿಡಿಯೋ ಸ್ಟಾರ್ಟ್ ಮಾಡುವುದಕ್ಕಿಂತ ಮುಂಚೆ ತುಂಬಾ ಇಂಪಾರ್ಟೆಂಟ್ ವಿಷಯ ಹೇಳುತ್ತೇವೆ. ಯಾರೆಲ್ಲ ನಮ್ಮ ವಿಡಿಯೋವನ್ನು ನೋಡುತ್ತಿದ್ದೀರಾ ಅವರೆಲ್ಲರೂ ಈ ಆನ್ಲೈನ್ ಜಾಬ್ ಅಥವಾ ಪೋ ಟೈಮ್ ಜಾಬ್ ಯಾವತ್ತೂ ಕೂಡ ಇದಕ್ಕೆ ಹಣ ಪಾವತಿ ಮಾಡೋದಕ್ಕೆ ಹೋಗಬೇಡಿ. ಯಾರೆಲ್ಲ ನಿಮ್ಮನ್ನು ಹಣ ಕೇಳುತ್ತಾರೋ, ಅಂದ್ರೆ ನಿಮ್ಮತ್ರ ಹಣ ಕೇಳಿ ನಿಮಗೆ ಜಾಬ್ ಕೊಡ್ಸ್ತೇವೆ. ಇಷ್ಟು ಹಣ ಕೊಡಿ ಅಂತ. ಅದು ಹಂಡ್ರೆಡ್ ಪರ್ಸೆಂಟ್ ಫೇಕ್ ಇರುತ್ತದೆ. ಯಾರಲ್ಲ ಫ್ರೆಶರ್ಸ್ ಆಗಿರುತ್ತಾರೆ .
ಎಜುಕೇಶನ್ ಕಂಪ್ಲೀಟ್ ಆದಕೂಡಲೇ ಜಾಬ್ ಗೆ ಅಪ್ಲೈ ಮಾಡುವಾಗ ಹಣ ಕೇಳಿದರು, ನಾವು ಕೊಟ್ಟಿದ್ವಿ ಅಂದ್ರೆ ಆ ಟೈಮಿನಲ್ಲಿ ಬುದ್ದಿ ಇರುವುದಿಲ್ಲ. ದಯವಿಟ್ಟು ಹಣವನ್ನು ಕೊಡಬೇಡಿ. ಯಾವತ್ತು ಕೂಡ ಹಣ ಕೊಡಬೇಡಿ. ನೀವು ಏನ್ ಮಾಡ್ತೀರಾ ಅಂದ್ರೆ ಗೂಗಲ್ ನಲ್ಲಿ ಹೋಗಿ ಡೇಟಾ ಎಂಟ್ರಿ ಜಾಬ್ಸ್ ಅಂತ ಸರ್ಚ್ ಮಾಡ್ತೀರಾ , ಅಲ್ಲಿ ನಿಮಗೆ ತುಂಬಾ ಲಿಸ್ಟ್ ಸಿಗುತ್ತದೆ. ಅದಕ್ಕೆ ಹೋಗಿ ನೀವು ಅಪ್ಲೈ ಮಾಡುತ್ತೀರಾ. ಅದು ತಪ್ಪು ನೀವು ಕಂಪನಿಯ ಡಿಟೈಲ್ಸ್ ತೊಗೊಳ್ಳೋದಿಲ್ಲ, ಅವರೇನು ಮಾಡ್ತಾರೆ ಅಂದ್ರೆ ನಿಮಗೆ ಕಾಲ್ ಮಾಡುತ್ತಾರೆ.
ಯಾವುದಾದರೂ ಒಂದು ದೊಡ್ಡ ಕಂಪನಿಯ ಹೆಸರನ್ನು ಹೇಳುತ್ತಾರೆ. ಮತ್ತೆ ನಿಮಗೆ ಜಾಬ್ ಕೊಡುತ್ತಾರೆ ನೀವು ಎಲ್ಲಾ ಕೆಲಸವನ್ನು ಮಾಡುತ್ತೀರಾ. ಆದ್ರೆ ಒಂದು ತಿಂಗಳು ಆದ ನಂತರ ನಿಮಗೆ ಸಂಬಳ ಬರುವುದಿಲ್ಲ. ಈ ತರ ಮೋಸ ಮಾಡುತ್ತಾರೆ ಜನಗಳಲ್ಲಿ, ಈಗ ನಮ್ಮ ಫ್ರೆಂಡ್ಸ್ ಗಳಿಗೆ ಇತರ ತುಂಬಾ ಎಕ್ಸ್ಪೀರಿಯನ್ಸ್ ಆಗಿದೆ. ದಯವಿಟ್ಟು ಕಂಪನಿಯ ಪ್ರೊಫೈಲ್ ವೆರಿಫಿಕೇಷನ್ ಮಾಡಿಕೊಂಡು, ಆನಂತರ ಜೋಬಿಗೆ ಅಪ್ಲೈ ಮಾಡಿ. ಮತ್ತೆ ಇದರ ಬಗ್ಗೆ ಕಂಪನಿ ಫೇಕ್ ಅಥವಾ ರಿಯಲ್ ಅಂತ ವೆರಿಫಿಕೇಶನ್ ಮಾಡುವುದು ಹೇಗೆ ಅಂತ ವಿಡಿಯೋ ಬೇಕಿದ್ರೆ.
ಕಮೆಂಟ್ ನಲ್ಲಿ ತಿಳಿಸಿ ಇದರ ಬಗ್ಗೆನೂ ಕೂಡ ನಾವು ವಿಡಿಯೋ ಮಾಡುತ್ತೇವೆ. ಈಗ ನಾವು ಯಾವ ವೆಬ್ಸೈಟ್ಗೆ ಹೋಗಬೇಕು ಏನೆಲ್ಲ ಮಾಡಬೇಕು, ಎಲ್ಲಾ ಪ್ರೊಸೀಜರ್ ಅನ್ನು ಹೇಳಿಕೊಡುತ್ತೇವೆ. ಇದಕ್ಕೆ ಮೇನ್ ರಿಕ್ವೈರ್ಮೆಂಟ್ ನಿಮ್ಮ ಹತ್ತಿರ ಲ್ಯಾಪ್ಟಾಪ್ ಅಥವಾ ಸ್ಮಾರ್ಟ್ಫೋನ್ ಇರಬೇಕು. ಮತ್ತೆ ಒಳ್ಳೆಯ ಇಂಟರ್ನೆಟ್ ಕನೆಕ್ಷನ್ ಇರಬೇಕು. ಮತ್ತೆ ಈಗ ನಾವು ನಿಮಗೆಲ್ಲರಿಗೂ ವೆಬ್ಸೈಟ್ ಗೆ ಹೋಗೋದನ್ನ ತಿಳಿಸಿಕೊಡುತ್ತೇವೆ. ಸ್ನೇಹಿತರೆ ಈಗ ನೀವು ಹೋಗಬೇಕಾದ ವೆಬ್ಸೈಟ್,
ಇದರ ಲಿಂಕ್ ಅನ್ನು ನಾವು ನಮ್ಮ ವಿಡಿಯೋ ಡಿಸ್ಕ್ರಿಪ್ಶನ್ ನಲ್ಲಿ ಕೊಟ್ಟಿರುತ್ತೇವೆ. ವಿಡಿಯೋ ಲಿಂಕ್ ಡಿಸ್ಕ್ರಿಪ್ಶನ್ ಅಲ್ಲಿ ಕ್ಲಿಕ್ ಮಾಡಿದರೆ ಸಾಕು, ಈ ವೆಬ್ ಸೈಟಿಗೆ ಆ ಲಿಂಕ್ ಡೈರೆಕ್ಟಾಗಿ ಓಪನ್ ಆಗುತ್ತದೆ. ಮೊದಲಿಗೆ ನಾವು ಹೇಳುವುದು ಎರಡು ಫ್ಯಾಕ್ಟರ್. ಏನಂತ ಹೇಳಿದರೆ, ಈ ಜಾಬಿಗೆ ಯಾವುದೇ ತರಹದ ಪೇಮೆಂಟ್ ಇರುವುದಿಲ್ಲ. ಇದು ನೋ ಇನ್ವೆಸ್ಟ್ಮೆಂಟ್ ಜಾಬ್. ಇದಕ್ಕೆ ನೀವು ಯಾವುದೇ ತರಹದ ಅಮೌಂಟ್ ಅನ್ನು ಪಾವತಿ ಮಾಡುವಂತಿಲ್ಲ. ಇಲ್ಲಿ ನಿಮಗೆ ಅವರು ಯಾವುದೇ ತರಹ ಪೇಮೆಂಟ್ ಅನ್ನು ಕೇಳುವುದಿಲ್ಲ. ಸೆಕೆಂಡ್ ಥಿಂಕ್ ಏನಂತ ಹೇಳುವುದಾದರೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.