ಅದೃಷ್ಟವಂತ ಮಕ್ಕಳು ಯಾವ ತಿಂಗಳಿನಲ್ಲಿ ಜನಿಸುತ್ತಾರೆ…ಬುದ್ದಿವಂತ ಮಕ್ಕಳು ಯಾವ ತಿಂಗಳಿನಲ್ಲಿ ಜನಿಸುತ್ತಾರೆ ನೋಡಿ..

ನಮಸ್ಕಾರ ಪ್ರಿಯ ವೀಕ್ಷಕರೆ, ಮಕ್ಕಳು ಯಾವ ತಿಂಗಳಿನಲ್ಲಿ ಜನಿಸಿದರೆ , ಅವರು ಬುದ್ಧಿವಂತರಾಗುತ್ತಾರೆ ಹಾಗೆಯೇ. ಅದೃಷ್ಟವಂತರಾಗಿರುತ್ತಾರೆ. ಮತ್ತು ಅವರ ಮನಸ್ಥಿತಿಗಳು ಎಂಬುವುದನ್ನು. ಈ ದಿನದ ಈ ವಿಡಿಯೋದಲ್ಲಿ ತಿಳಿಯೋಣ. ಆದ್ದರಿಂದ ವಿಡಿಯೋ ಸ್ಕಿಪ್ ಮಾಡದೇ ಕೊನೆವರೆಗೂ ಪೂರ್ತಿಯಾಗಿ ನೋಡಿ. ಸ್ನೇಹಿತರೆ ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ. ದೇವರ ಸೃಷ್ಟಿ, ಕೆಲವರಿಗೆ ಬೋಗೆ ಭಾಗ್ಯಗಳು ಅಷ್ಟೈಶ್ವರ್ಯಗಳು ಮತ್ತು ಸುಖ ಸಂತೋಷಗಳು ಹಾಗೆಯೇ ಆಡಂಬರದ ಜೀವನ ದೊರಕುತ್ತದೆ.

WhatsApp Group Join Now
Telegram Group Join Now

ಇನ್ನು ಕೆಲವರಿಗೆ ಅಂತಹ ಯಾವುದು ಸಿಗುವುದಿಲ್ಲ. ಬಹಳಷ್ಟು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸಾಧಾರಣ ಜೀವನ ನಡೆಸಲು ಕೂಡ. ಪರಿಸ್ಥಿತಿಗಳನ್ನು ಎದುರಿಸಲು ಬೇಕಾಗುತ್ತದೆ ಅವರು ಮಾಡುವ ಕೆಲಸ ಗಳೆಲ್ಲವೂ ಸಕ್ಸಸ್ ಆಗದೆ ವಿಫಲವಾಗುತ್ತಿರುತ್ತದೆ. ಕೆಲವು ಮಂದಿ ಯಾವುದೇ ರೀತಿಯ ಕಷ್ಟ ಪಡದಿದ್ದರೂ, ಅವರು ಸುಖವಾಗಿರುತ್ತಾರೆ. ಅಸಲು ಇವುಗಳಿಗೆಲ್ಲ ಕಾರಣವೇನು. ಗರುಡ ಪುರಾಣದ ಪ್ರಕಾರ ಇದಕ್ಕೆಲ್ಲ ಕಾರಣ ನಮ್ಮ ಪೂರ್ವಜನ್ಮದ ಕರ್ಮಫಲಗಳೇ.

ಹೌದು ಸ್ನೇಹಿತರೆ ಪೂರ್ವ ಜನ್ಮದಲ್ಲಿ ನಾವು ಕರ್ಮ ಫಲಗಳೇ ನಮಗೆ ಬೇರೆ ಜನ್ಮದಲ್ಲಿ ಅವುಗಳನ್ನು ಅನುಭವಿ ಸುಧಕ್ಕೆ ಕಾರಣವಾಗುತ್ತದೆ. ಸ್ನೇಹಿತರೆ ನೀವು ನೋಡಿಯೇ ಇರುತ್ತೀರಾ. ಕೆಲವು ಮಂದಿ ಮಕ್ಕಳು ಹುಟ್ಟುತ್ತಲೇ ಶ್ರೀಮಂತ ಮಕ್ಕಳಾಗಿ ಹುಟ್ಟುತ್ತಾರೆ. ಎಂದರೆ ಹುಟ್ಟಿದಾಗ್ನಿಂದಲೂ ಅವರಿಗೆ ಏನು ಬೇಕು ಅದೆಲ್ಲವೂ ಅವರಿಗೆ ಸಿಗುತ್ತದೆ. ಚಿನ್ನ ಬೆಳ್ಳಿ ಆಸ್ತಿ ಐಶ್ವರ್ಯಗಳು ಮತ್ತು ಆಡಂಬರದ ಜೀವನ ಅವರಿಗೆ ಲಭಿಸುತ್ತದೆ .ಅವರಿಗೆ ಹುಟ್ಟಿನಿಂದಲೇ ಎಲ್ಲವೂ ಚೆನ್ನಾಗಿರುತ್ತೆ. ಬಹಳ ದುಡ್ಡಿರುವ ಮನೆಯಲ್ಲಿ ಹುಟ್ಟುತ್ತಾರೆ.

ಮತ್ತೆ ಅಷ್ಟೇ ಕೇರ್ ಮಾಡು ಅಂತ ತಂದೆ ತಾಯಿ ಅಜ್ಜ ಅಜ್ಜಿಯರು ಬಂಧು-ಬಳಗ ಎಲ್ಲರೂ ಇರುತ್ತಾರೆ. ಒಳ್ಳೆಯ ಎಜುಕೇಶನ್ ದೊರಕುತ್ತದೆ. ಅವರು ಬಹಳ ಚುರುಕುತನದಿಂದ ಇರುತ್ತಾರೆ. ಅವರು ಓದಿದ್ದೆಲ್ಲ ತಲೆಗೆ ಅತ್ತಿರುತ್ತದೆ. ಅವರು ಲೈಫ್ ಕೂಡ ಶೆಟಲ್ ಆಗುತ್ತದೆ . ಆದರೆ ಇನ್ನೂ ಕೆಲವು ಮಕ್ಕಳು ಹುಟ್ಟುತ್ತಲೇ ಕಡುಬಡತನದಲ್ಲಿ ಹುಟ್ಟುತ್ತಾರೆ. ಹಾಗೆಯೇ ಅವರನ್ನು ಕೇರ್ ಮಾಡುವವರು ಇರುವುದಿಲ್ಲ. ಬಂಧು-ಬಳಗ ಕಡಿಮೆ ಇರುತ್ತದೆ. ಹಣಕ್ಕಾಗಿ ಬಹಳ ಪರದಾಡಬೇಕಾಗುತ್ತದೆ.

ತಿನ್ನುವ ಊಟಕ್ಕೂ ಕೂಡ ಅಲೆದಾಡಬೇಕಾಗುತ್ತದೆ. ಒಂದು ಟೈಮ್ ಊಟ ಸಿಕ್ಕರೆ ಸಾಕು. ಮತ್ತೊಂದು ಟೈಮ್ ಆಮೇಲೆ ನೋಡೋಣ ಎನ್ನುವ ವಿಧದಲ್ಲಿ ಇರುತ್ತಾರೆ. ಹಾಗೆ ಇನ್ನೂ ಕೆಲವರು ಅನೇಕ ರೀತಿಯ ಆಹಾರಗಳನ್ನು ತಿನ್ನುತ್ತಿರುತ್ತಾರೆ. ಅವರ ಆರೋಗ್ಯವು ತುಂಬಾ ಚೆನ್ನಾಗಿರುತ್ತೆ. ಇನ್ನು ಕೆಲವರು ಬಹಳ ಜಾಗೃತೆಯಿಂದ ಎಷ್ಟು ಬೇಕೋ ಅಷ್ಟು ತಿನ್ನುತ್ತಾರೆ. ಆದರೆ ಅವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಿರುತ್ತದೆ. ಯಾವಾಗಲೂ ಕೂಡ ಅನಾರೋಗ್ಯ ಪೇಡಿತರಾಗಿರುತ್ತಾರೆ.

ಹೆಚ್ಚಾಗಿ ಔಷಧಿಗಳಿಂದಲೇ ಅವರ ಜೀವನ ಸಾಗಿಸುತ್ತಿರುತ್ತಾರೆ. ಇವೆಲ್ಲವೂ ಏಕೆ ನಡೆಯುತ್ತದೆ. ಗರುಡ ಪುರಾಣದ ಪ್ರಕಾರ ನಮ್ಮ ಪೂರ್ವಜನ್ಮದ ಕರ್ಮಫಲ ಈ ಜನ್ಮದಲ್ಲಿ ನಮಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿರುತ್ತದೆಎಂದು ಹೇಳುತ್ತಾರೆ . ಹಾಗೆಯೇ, ನಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಭೂಮಿಯ ಮೇಲೆ ಜನಿಸುವ. ಮನುಷ್ಯ ಹುಟ್ಟಿದಾಗಿಂದಲೂ ಆತ ಸಾಯುವ ತನಕ ಅಂದರೆ ಆತನ ಹುಟ್ಟಿದಾಗಲಿ, ಮದುವೆ ದಾಗಲಿ, ಮತ್ತು ನಾಮಕರಣಕ್ಕಾಗಲಿ, ಪ್ರತಿಯೊಂದಕ್ಕೂ ಕೂಡ ಗ್ರಹ ನಕ್ಷತ್ರ ಗಳು ಅವರು ಹುಟ್ಟಿದ ಗಳಿಗೆ ಮತ್ತು ತಿಂಗಳುಗಳನ್ನು ಆಧರಿಸಿ ನಿರ್ಧರಿಸಬಹುದು.

ಇಂತಹವುಗಳು ಕಂಪಲ್ಸರಿ ನಡೆಯುತ್ತಿರುತ್ತವೆ. ಮತ್ತೊಂದ್ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸರಿಯಾಗಿ ಇರುತ್ತವೆ. ಆದ್ದರಿಂದ ಈಗ ನಾವು ಯಾವ ಯಾವ ತಿಂಗಳಿನಲ್ಲಿ ಹುಟ್ಟುವ ಮಕ್ಕಳು ಹೆಚ್ಚಾಗಿ ಮತ್ತು ಚುರುಕಾಗಿ ಇರುತ್ತಾರೆ. ಮತ್ತು ಎಂತಹ ಮನಸ್ತತ್ವವನ್ನು ಹೊಂದಿರುತ್ತಾರೆ ಎಂದು ತಿಳಿದುಕೊಳ್ಳೋಣ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು

[irp]