ಎದುರಾಳಿ ಯಾರೇ ಇರಲಿ ರಾಷ್ಟ್ರ ಅಂತ ಬಂದಾಗ ಈ ಸಿಂಹದ ಗರ್ಜನೆಯನ್ನು ನಿಲ್ಲಿಸೋರು ಯಾರು ಇಲ್ಲ..ಇವರು ಎಂತವರು ಗೊತ್ತಾ ? » Karnataka's Best News Portal

ಎದುರಾಳಿ ಯಾರೇ ಇರಲಿ ರಾಷ್ಟ್ರ ಅಂತ ಬಂದಾಗ ಈ ಸಿಂಹದ ಗರ್ಜನೆಯನ್ನು ನಿಲ್ಲಿಸೋರು ಯಾರು ಇಲ್ಲ..ಇವರು ಎಂತವರು ಗೊತ್ತಾ ?

ಯಾರು ಈ ಅಜಿತ್ ಹನುಮಕ್ಕನವರ್, ಪತ್ರಿಕೋದ್ಯಮದ ಈ ಸಿಂಹದ ಬಗ್ಗೆ ನಿಮಗೆ ಗೊತ್ತಾ… ಜಗತ್ತನ್ನು ಬದಲಾಯಿಸುವುದು ನಿಮ್ಮ ಗುರಿಯಾಗಿದ್ದರೆ ಪತ್ರಿಕೋದ್ಯಮವು ಇದಕ್ಕೆ ತಕ್ಷಣದ ಅಲ್ಪಾವಧಿ ಅಸ್ತ್ರವಾಗಿ ಇದೆ ಎಂದು ನಾನು ಇನ್ನು ನಂಬುತ್ತೇನೆ ಎಂಬ ಟಾಮ್ಸ್ ಸ್ಟಪ್ಪರ್ಡ್ ಅವರ ಹೇಳಿಕೆ ನೆನಪಾಗುತ್ತದೆ ಇವತ್ತಿನ.

WhatsApp Group Join Now
Telegram Group Join Now

ನಮ್ಮ ವಿಡಿಯೋದಲ್ಲಿ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿ ಇವತ್ತು ತಾವೇ ತಮ್ಮ ಹೊಸ ಚಾನೆಲ್ ನಿಂದ ಹೊರಹೊಮ್ಮಿರುವ ವ್ಯಕ್ತಿಯ ಬಗ್ಗೆ ತಿಳಿಸಲಿದ್ದೇವೆ ಯಾರ ಭಾವನೆಗಳಿಗೆ ಧಕ್ಕೆ ಮಾಡಿದರೆ ಅದರಿಂದ ಕಡಿಮೆ ಅಪಾಯವು ಅವರ ಭಾವನೆ ಗಳಿಗೆ ಮಾತ್ರ ನೀವು ದಕ್ಕೆ ಮಾಡುತ್ತೀರಿ ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರು ಎನ್ನುವುದೇ ಆದರೆ ಪೊಲೀಸ್ ಸ್ಟೇಷನ್ ಗೆ ಬೆಂಕಿ.

ಹಚ್ಚಿದ ಬರುವ ಸ್ವತಂತ್ರಕಾರರ ಎಂದು ಕೇಳುವವರ ಪ್ರಶ್ನೆ ನೋಡುವವರಲ್ಲಿ ಕುತೂಹಲ ಹುಟ್ಟಿಸುತ್ತದೆ ತಾನು ಕೂಡ ಇವರಂತೆ ಕ್ರೈಮ್ ರಿಪೋರ್ಟರ್ ಆಗಬಹುದ ಜನ್ನುವ ಪ್ರಶ್ನೆ ಹಲವರಲ್ಲಿ ಮೂಡುವಂತೆ ಮಾಡುತ್ತದೆ ಇವರ ನೇರನುಡಿಗೆ ಯಂತವರಾದರು ಹೆದರಲೇಬೇಕು, ದೇಶವನ್ನ ಧರ್ಮದ ಹೆಸರಿನಲ್ಲಿ ಹೊಡೆದಿದ್ದೀರಿ ಅದು ನೀವೇ ಸೃಷ್ಟಿಸಿಕೊಂಡಿರುವ.

ನರಕ ಎಂದು ಗಂಟಾನು ಘೋಷವಾಗಿ ಎದುರಿನ ವ್ಯಕ್ತಿಗೆ ಸಾರಿ ಹೇಳುತ್ತಾರೆ ಇವರು, ಅದು ಸುಮಾರು ವರ್ಷದ ಹಿಂದಿನ ಘಟನೆ ಮೋದಿ ಲಡಾಕ್ ಗೆ ಭೇಟಿ ಕೊಟ್ಟ ಸಂದರ್ಭ ಮೋದಿ ಲಡಾಕ್ ಗೆ ಭೇಟಿ ಕೊಟ್ಟಿದ್ದು ಸುಳ್ಳು ಲಡಾಕ್ನಾ ಪ್ರದೇಶವನ್ನ ಚೀನಾ ಆಕ್ರಮಿಸಿದ ಎಂಬ ಸುಳ್ಳು ಸುದ್ದಿ ಹರಡಿತ್ತು ಕನ್ನಡದ ಪ್ರಸಿದ್ಧ ಸುದ್ದಿ ವಾಹಿನಿಯಲ್ಲಿ ಇದರ ಕುರಿತು ನಡೆಯುತ್ತಿದ್ದ ಡಿಬೇಟ್ .

See also  ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ

ಕಾರ್ಯಕ್ರಮದಲ್ಲಿ ಬಾಲನ್ ಎಂಬ ಹಿರಿಯ ವ್ಯಕ್ತಿಯೊಬ್ಬರು ಭಾರತ ಮಾತೆಗೆ ಜೈ ಹೇಳುವುದು ಹಾಗೂ ಒಂದೇ ಮಾತರಂ ಘೋಷಣೆ ಕೂಗುವುದು ಸಂವಿಧಾನದಲ್ಲಿ ಇಲ್ಲ ಎಂದು ನಾಲಿಗೆ ಹರಿಬಿಟ್ಟಿದ್ದರು ಇದನ್ನು ಕೇಳಿದೆ ತಡ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ವ್ಯಕ್ತಿ ಕೆಂಡಮಂಡಲರಾಗಿ ಅವರಿಗೆ ಗೆಟೌಟ್ ಎಂದು ಘರ್ಜಿಸುತ್ತಾರೆ ಎದುರಿರುವವರು ಅದೆಷ್ಟೇ.

ಪ್ರಭಾವಶಾಲಿಯಾಗಿರಲಿ ದೇಶ ಎಂದು ಬಂದಾಗ ಯಾವುದೇ ಅಂಜಿಲ್ಲದೆ ವಿರೋಧಿಗಳನ್ನು ದಿಟ್ಟವಾಗಿ ಮಟ್ಟ ಹಾಕುವ ಆ ವ್ಯಕ್ತಿ ಬೇರೆ ಯಾರು ಅಲ್ಲ ಪತ್ರಿಕೋದ್ಯಮಕ್ಕೆ ಒಬ್ಬ ದಟ್ಟ ವ್ಯಕ್ತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ ನ್ಯೂಸ್ ಅಂದರೆ ಬರೆದು ಕೊಟ್ಟಿದ್ದನ್ನ ಓದುವುದಲ್ಲ ಅದು ಸತ್ಯವನ್ನು ಗಟ್ಟಿ ಧ್ವನಿಯಲ್ಲಿ ಹೇಳುವ ಧೈರ್ಯ ಆದರೂ ತಪ್ಪನ್ನು ಪ್ರಶ್ನಿಸುವ ಧೈರ್ಯ ಅದು ದೊಡ್ಡವರ.

ವಿರುದ್ಧ ತೊಡೆತೊಟ್ಟಿ ಮಾತನಾಡುವ ಧೈರ್ಯ ಎನ್ನುವ ತಮ್ಮದೇ ನೇರ ನುಡಿ ಸುದ್ದಿ ಸಮಾಚಾರಗಳ ಮೂಲಕ ತನ್ನ ಪತ್ರಿಕೋದ್ಯಮದಲ್ಲಿ ಹೊಸ ಆಯಾಮವನ್ನೇ ಸೃಷ್ಟಿಸಿರುವ ರಾಷ್ಟ್ರೀಯತೆಯ ಪ್ರಕಾರ ಪ್ರತಿ ವಾದಕ ಮಾತಿನಲ್ಲಿ ವಿರೋಧಿಗಳನ್ನ ಹೆಡೆಮುರಿ ಕಟ್ಟುವ ಭರವಸೆಯ ಪತ್ರಕರ್ತ.

ಸುವರ್ಣ ವಾಹಿನಿಯ ಮುಖ್ಯಸ್ಥ ಅಜಿತ್ ಹನುಮಕ್ಕನವರ್
ಅವರೇ ಒಂದು ಇಂಟರ್ವ್ಯೂ ನಲ್ಲಿ ಹೇಳಿರುವಂತೆ ಕ್ರೈಂ ರಿಪೋರ್ಟರ್ ಲೈಫ್ ಇಸ್ ಲೈಕ್ ಎನಿ ಅದರ್ ರಿಪೋರ್ಟರ್ ಆದರೆ ಬಹಳ ಗ್ಲಾಮರಸಾಗೆ ಇರುವುದಿಲ್ಲ ಅವರಿಗೆ ತಿಳಿದ ಅಷ್ಟು ವಿಷಯಗಳನ್ನು ಬಹಿರಂಗವಾಗಿ ಎಲಿಯು ಕೂಡ.

See also  ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ...ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ

ಹೇಳಿಕೊಳ್ಳುವಂತೆ ಇರುವುದಿಲ್ಲ ಬಹಳಷ್ಟು ಅತ್ಯುನ್ಯತ ಘಟನೆಗಳಿಗೆ ಅವರು ಸಾಕ್ಷಿಯಾಗಿದ್ದರು ಕೂಡ ಮನಸ್ಸಿನ ಮೂಲೆಯಲ್ಲಿ ಅವೆಲ್ಲವನ್ನು ಕೂಡ ಜೋಪಾನ ಮಾಡಿ ಇಟ್ಟುಕೊಂಡಿರಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">