ಒಂದು ತಿಂಗಳು ಟೀ ಕುಡಿಯೋದು ಬಿಟ್ಟರೆ ಏನೆಲ್ಲಾ ಆಗಬಹುದು ಗೊತ್ತಾ ? ಇದರಿಂದ ಅರ್ಥ ಆಗುತ್ತೆ ನಿಮ್ಮ ದೇಹದ ಮೇಲಾಗುವ ಪರಿಣಾಮಗಳು.. » Karnataka's Best News Portal

ಒಂದು ತಿಂಗಳು ಟೀ ಕುಡಿಯೋದು ಬಿಟ್ಟರೆ ಏನೆಲ್ಲಾ ಆಗಬಹುದು ಗೊತ್ತಾ ? ಇದರಿಂದ ಅರ್ಥ ಆಗುತ್ತೆ ನಿಮ್ಮ ದೇಹದ ಮೇಲಾಗುವ ಪರಿಣಾಮಗಳು..

ನಮಸ್ಕಾರ ಪ್ರಿಯ ವೀಕ್ಷಕರೆ, ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನೆಲ್ಲಾ ಆಗಬಹುದು ಗೊತ್ತಾ. ಭಾರತೀಯರು ಚಹಾ ಪ್ರಿಯರು. ಬಹುತೇಕ ಮಂದಿ ಹಲ್ಲುಜ್ಜಿದ ತಕ್ಷಣ ಮಾಡುವ ಕೆಲಸ ಚಹಾ ಕುಡಿಯುವುದು. ಏನಾದರೂ ಮಾತ್ರ ಉಳಿದ ಕೆಲಸವನ್ನು ಮಾಡುತ್ತಾರೆ. ಏಕೆಂದರೆ ಚಹಾ ಕುಡಿದ ನಂತರ ನಮಗೆ ಹೊಸ ಎನರ್ಜಿ ಸಿಕ್ಕಂತೆ ಎಂದು ಅನಿಸುತ್ತದೆ. ಜೊತೆಗೆ ಈ ಶಕ್ತಿಯಿಂದ ನಾವು ದಿನವಿಡೀ ಲವಲವಿಕೆಯಿಂದ ಇರುತ್ತೇವೆ ಎಂದು ಜನ ಭಾವಿಸುತ್ತಾರೆ. ಏಕೆ ಚಹಾ ನಮ್ಮ ಜೀವನದಲ್ಲಿ ಬೇರೂರಿದೆ.

WhatsApp Group Join Now
Telegram Group Join Now

ಆದರೆ ದಿನಕ್ಕೆ ಒಂದು ಅಥವಾ ಎರಡು ಟೀ ಕುಡಿಯುವುದರಲ್ಲಿ ತಪ್ಪೇನಿಲ್ಲ. ಆದರೆ ಅದಕ್ಕಿಂತಲೂ ಹೆಚ್ಚು ಟೀ ಕುಡಿಯುವುದರಿಂದ. ನಮ್ಮ ದೇಹದಲ್ಲಿ ದೀರ್ಘಕಾಲ ಸಮಸ್ಯೆಗಳು ಉಂಟಾಗಬಹುದು. ಹಾಗಾದರೆ ಚಹಾ ಕುಡಿಯುವುದನ್ನು ಸಂಪೂರ್ಣವಾಗಿ ಬಿಟ್ಟರೆ. ಆರೋಗ್ಯವಾಗಿ ಇರುತ್ತೇವಾ. ಒಂದು ತಿಂಗಳ ಕಾಲ ಟೀ ಕುಡಿಯದಿದ್ದರೆ. ನಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯಾ. ಚಹವನ್ನು ಸಂಪೂರ್ಣವಾಗಿ ತ್ಯಜಿಸುವುದರಿಂದ. ಸಿಗುವ ಪ್ರಯೋಜನಗಳು.


ಒಂದು ತಿಂಗಳ ಕಾಲ ಚಹವನ್ನು ತ್ಯಜಿಸುವುದರಿಂದ, ನಮ್ಮ ದೇಹದಲ್ಲಿ ಕೇಫಿನ್ ಸಮಸ್ಯೆಯು ಕಡಿಮೆಯಾಗುತ್ತದೆ. ಈ ಕಾರಣವಾಗಿ ಆಳವಾದ ಮತ್ತು ಸುಧಾರಿತ ನಿದ್ದೆ ಪಡೆಯುತ್ತೇವೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತೇವೆ. ಚಹದ ಮೂತ್ರವರ್ಧಕ ಪರಿಣಾಮಕಾರವಾಗಿ ಹೆಚ್ಚಿನ ಪ್ರಮಾಣದ ಚಹವನ್ನು ಕುಡಿಯುವುದರಿಂದ. ನಮ್ಮ ದೇಹದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಟೀ ಕುಡಿಯುವುದನ್ನು ಬಿಟ್ಟು ಬಿಡುವುದು. ನಿರ್ಚಲೀಕರಣ ಸಂಬಂಧಿತ ಸಮಸ್ಯೆಗಳ ಕಡಿಮೆ ಮಾಡಲು ಸಹಾಯಮಾಡುತ್ತದೆ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಇದಲ್ಲದೆ ಚಹಾ ವನ್ನು ಕುಡಿಯುವುದರಿಂದ. ನಮ್ಮ ಜೀವಕೋಶಗಳಿಗೆ ಹಾನಿ ಮಾಡುವ . ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ ಜೀರ್ಣಕ್ರಿಯ ಸಮಸ್ಯೆಗಳು ಮತ್ತು ಕೆಲವರು ರೀತಿಯ ಕ್ಯಾನ್ಸರ್ ತಡೆಗಟ್ಟುತ್ತದೆ. ಚಹವನ್ನು ಸಂಪೂರ್ಣವಾಗಿ ತಪ್ಪಿಸುವ ಅಡ್ಡ ಪರಿಣಾಮಗಳು. ಕೆಲವು ಮಂದಿ ಚಹಾ ವನ್ನು ಕುಡಿಯುವುದರಿಂದ. ಆರಾಮ ಮತ್ತು ವಿಶ್ರಾಂತಿಯನ್ನು ಪಡೆಯುತ್ತೇವೆ ಎಂದು ಭಾವಿಸುತ್ತಾರೆ. ಆದರೆ ಚಹಾ ಸೇವನೆಯನ್ನು ನಿಲ್ಲಿಸಿದ ನಂತರ ಮಾನಸಿಕ ಸಮಸ್ಯೆಗಳು ಉಂಟಾಗಬಹುದು.

ಇನ್ನೂ ಒಂದಷ್ಟು ಜನ ಚಹಾ ವನ್ನು ಕುಡಿಯುವುದನ್ನು ನಿಲ್ಲಿಸಿದ ತಕ್ಷಣ. ಆಯಾಸ ಹಲಸ್ಯ ನಿದ್ರಾ ಭಂಗ ತಲೆನೋವು ಹೀಗೆ ನಾನಾ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಈ ಎಲ್ಲಾ ಸಮಸ್ಯೆಗಳು ಕೆಲವು ದಿನಗಳವರೆಗೆ ಮಾತ್ರ ಇರುತ್ತದೆ. ಒಮ್ಮೆ ದೇಹವು ಚಹಾ ಇಲ್ಲದೆ. ಹೋಗಿಕೊಂಡರೆ ಇಂತಹ ಸಮಸ್ಯೆಗಳು ಉಂಟಾಗುವುದಿಲ್ಲ. ಚಹಾದ ಬದಲಿಗೆ ನೀವು ಏನು ಕುಡಿಯಬಹುದು ನಿಮ್ಮ ಚಹಾ ಕುಡಿಯುವುದನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು ಎಂದು. ನಿರ್ಧರಿಸಿದರೆ. ನೀವು ಗಿಡಮೂಲಿಕೆ ಚಹಾಗಳು. ಹಣ್ಣಿನ ರಸಗಳು ಅಥವಾ ಬಿಸಿ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬಹುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.

[irp]


crossorigin="anonymous">